ಸೃಜನಶೀಲ ಪ್ರಕ್ರಿಯೆಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಪ್ರತಿ ಕವಿ,ಕತೆಗಾರ,ಬರಹಗಾರನ ಮನಸ್ಸಿನಲ್ಲಿ,ಒಂದು ರೀತಿಯ ತುಡಿತ ಇದ್ದೇ ಇರುತ್ತದೆ.ಅದಕ್ಕನುಗುಣವಾಗಿ ಅವನು ಯೋಚಿಸುತ್ತಾನೆ. ಒಬ್ಬ ಮನುಷ್ಯ…
ಸ್ವರ (Tone) ಎಂದ ತಕ್ಷಣ,ಪರಿಸ್ಥಿತಿ ಧ್ವನಿ ವಾತಾವರಣ ಪ್ರವೃತ್ತಿಸ್ವರ.ನಾದ,ಪರಿಜುಶಾರೀರಉಲಿಪರಿಸಾಂದ್ರತೆಬಣ್ಣದ ಛಾಯೆಉಚ್ಚಾರದ ಮಟ್ಟ,ಹೀಗೆ ನಾನಾ ಅರ್ಥಗಳನ್ನುನಿಘಂಟು ನೀಡುತ್ತದೆ. ಮೇಲೆ ಹೇಳಿರುವ ಶಾರೀರ…
ಸಮಯೋಚಿತ,ಸಂದರ್ಭೋಚಿತ,ಕಾಲೋಚಿತ ಪದಗಳನ್ನು ನಾವು ಕೇಳಿಯೇ ಇರತ್ತೇವೆ.ಸಮಯಕ್ಕೆ ಅನುಗುಣವಾಗಿ, , ಸಂದರ್ಭಕ್ಕನುಸಾರ,ಕಾಲಕ್ಕೆತಕ್ಕಂತೆ ಪದಪ್ರಯೋಗಗಳನ್ನು ನಾವು ನಮ್ಮ ಮಾತುಗಳಲ್ಲಿ,ನಮ್ಮಕಾವ್ಯ,ಕವನಗಳಲ್ಲಿ,ಕತೆ ಪ್ರಬಂಧಗಳಲ್ಲಿ,ಉಪನ್ಯಾಸ,ವಿಷಯ ಮಂಡನೆಗಳಲ್ಲಿ ಬಳಸುತ್ತೇವೆ.ಯಾಕೆನ್ನಿ;ನಮ್ಮ,…