ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಲಹರಿ

ಭಾನುವಾರ ಮಧ್ಯಾಹ್ನದ ಸಮಯವೆಂದರೆ ಉಳಿದೆಲ್ಲ ದಿನಗಳ ಮಧ್ಯಾಹ್ನಗಳಿಗಿಂತ ಭಿನ್ನವಾಗಿರುತ್ತದೆ. ಗಡದ್ದಾಗಿ ಬಾರಿಸಿದ ಭರಪೂರ ಊಟದಿಂದ ಜಗತ್ತಿಗೆ ಮಂಪರು ಹತ್ತಿ ತೂಕಡಿಸುವ…

‘ಪ್ರೀತಿ’ ಪದವೇ ಎಷ್ಟೊಂದು ಭಾವತುಂಬಿದ ಸಮುದ್ರ ಅಲ್ಲವೇ! ಬಹುಶಃ ನಮ್ಮ ಅಸ್ತಿತ್ವದ ಚಿಕ್ಕ ತುಣುಕೊಂದು ಜಗತ್ತನ್ನು ನೋಡುವ ಮುಂಚಿತವಾಗಿಯೇ ನಾವೆಲ್ಲರೂ…

“ಓಂ ಭೂರ್ಭುವಃ ಸ್ವಃ|| ತತ್ಸವಿತುವರೇಣ್ಯಂ|| ಭರ್ಗೋ…ಎಂದು ಮೂರು ಗಂಟೆ ಬೆಳಗಿನ ಜಾವದಲ್ಲಿ ನನ್ನ ಮಾವ ಶ್ರೀಪಾದ ರಾಯರು ಮಂತ್ರ ಪ್ರಾರಂಭಿಸಿದರೆಂದರೆ…

ಹಳೆಯ ಕ್ಯಾಲೆಂಡರ್ ನಿಧಾನ ಮಗ್ಗಲು ಬದಲಿಸಿದೆ.ಹೊಸ ವರ್ಷವೊಂದು ಆಕಳಿಸುತ್ತ ಕಣ್ಬಿಟ್ಟು ಹೊಸ ಬೆಳಗನ್ನು ನೋಡುತ್ತದೆ. ಹೊಸ ವರ್ಷದ ಮೆಸೇಜ್‌ಗಳು ಎಗ್ಗು…

******* “ಕರ್ನಾಟಕ ಹಲವು ಸಂಸ್ಕೃತಿಗಳ ತಾಣ​. ಕನ್ನಡವನ್ನೇ ಮಾತಾಡಿದರೂ ನಾವೆಲ್ಲರೂ ನಮ್ಮದೇ ಆದ ರೀತಿಯಲ್ಲಿ, ನಮ್ಮ ನಮ್ಮ ಪರಿಸರಕ್ಕನುಗುಣವಾಗಿ ಮಾತಾಡುತ್ತೇವೆ….

ನನ್ನ ಪ್ರತಿಬಿಂಬ ನೀನು… ಬೆಳ್ಳಿ ಮೋಡಗಳು ನಿಧಾನವಾಗಿ ಸರಿಯುತ್ತಿರುವಂತೆ ಸೂರ್ಯನ ಕಿರಣಗಳು ಎನ್ನೆದೆಯ ಒಳ ಸೇರಿದಂತಹ ಅನುಭವ. ಎಂಥ.‌.ಪ್ರಜ್ವಲ ತೇಜಸ್ಸು.ರವಿಯಂತೆ…

ಈ ಅಂಕಣಕ್ಕೆ ಹೋದ ವಾರ ಸ್ಪಂದಿಸಿದವರೆಲ್ಲರೂ, ಅಂಕಣದ ವಿಷಯಕ್ಕೆ ಪುಷ್ಟಿ ನೀಡಿದುದಲ್ಲದೆ, ಅದನ್ನು ತಮ್ಮ ಹೊಳಹುಗಳಿಂದ ಸಮೃಧ್ಧಗೊಳಿಸಿದರು. ಅವರಿಗೆ ನನ್ನ…

“ಮದ್ದ ಮೆದ್ದವನು ಪ್ರಬುದ್ಧನೆಂದೆನಬೇಡ ಮದ್ದು ಸಂಕಟವನೆಬ್ಬಿಸಲು ಹೆಡೆಕತ್ತ ಗುದ್ದಿಕೊಳುತಿಹುದು ಸರ್ವಜ್ಞ” ಎಂದು ಮಾದಕವಸ್ತುವಿನ ಅಪಾಯವನ್ನು ಶತಮಾನಗಳ ಹಿಂದೆಯೇ ಸರ್ವಜ್ಞ ಹೇಳಿದ್ದಾನೆ….

ಬದುಕು ಏಕೋ ಬರೀ ಶೂನ್ಯವಾದಂತೆಬಾಳಿನ ಅಂದ-ಚಂದ, ಸುಂದರ ಕ್ಷಣಗಳುಎಲ್ಲಾ ಬರಡಾದಂತೆ ಭಾಸವಾಗುತ್ತಿದೆ.ಬೆಳಗಾಗುತ್ತದೆ ದಿನ ಕಳೆಯುತ್ತದೆಬೆಳಕು ಮುಳುಗುತ್ತದೆ ರಾತ್ರಿ ಆವರಿಸುತ್ತದೆಮುಂಜಾವಿನ ತಂಗಾಳಿ…

ಈ ಪ್ರಪಂಚದಲ್ಲಿ ಪ್ರತಿಯೊಬ್ಬನೂ ಮಾಡಲೇಬೇಕಾದ ಕರ್ತವ್ಯಗಳು ಅನೇಕ ಇವೆ. ಶಾಸ್ತ್ರಕಾರರು ಧಾರ್ಮಿಕ ದೃಷ್ಟಿಯಿಂದ ಮಾಡಲೇಬೇಕಾದ ಆರು ಕರ್ತವ್ಯಗಳನ್ನು ನಿರೂಪಿಸಿದ್ದಾರೆ. ಪ್ರತಿನಿತ್ಯವೂ…