ಅಂಕಣ ಕಥೆ ವಿಶೇಷ ಮುಖಾಮುಖಿ ಮೇ 29, 2021 ನೀತಾ ರಾವ್ ಥತ್, ಹೆಮ್ಮೆ ಅಂತೆ ಹೆಮ್ಮೆ! ನೀನು ಬರೆದದ್ದನ್ನು ಓದಿ ಇದು ನೀನೇ ಅಂತ ನನ್ನ ಗಂಡ ಗಮಾರ ಕಾಡಿಸಿ ಕಾಡಿಸಿ…
ಕವಿತೆ ವಿಶೇಷ ಮತ್ತೆ ಹುಟ್ಟುವುದಾದರೆ ಮೊದಲೇ ಹೇಳಿಬಿಡು ಮೇ 26, 2021 ಶುಭಶ್ರೀ ಭಟ್ಟ ಅದೊಂದು ಅಮಲಿನ ರಾತ್ರಿಯಲಿಯಶೋಧರೆಯ ಕಡುನೀಲಿ ಮೋಹವಸುಪ್ಪತ್ತಿಗೆಯ ಸುಖವ ತೊರೆದುಸದ್ದಿಲ್ಲದೆ ಎದ್ದುಹೋದ ಬಗೆಯನ್ನೊಮ್ಮೆ ಕಾಣಬೇಕಿದೆ| ಜಗದಿರುಹನೇ ಮರೆತುಮಂದಸ್ಮಿತನಾಗಿ ಕೂತುಜ್ಞಾನಮುದ್ರೆಯಲಿ ಧ್ಯಾನಿಸುತಾಬೋಧಿಯಡಿಯಲ್ಲಿ ಜಗಮಗಿಸಿದ…
ವಿಶೇಷ ಒಲವಿಲ್ಲದ ಪೂಜೆ ಮೇ 14, 2021 ಪ್ರಜ್ಞಾ ಮತ್ತಿಹಳ್ಳಿ ವ್ಯಕ್ತಿತ್ವದ ಶುದ್ಧೀಕರಣದೊಂದಿಗೆ ಸಮಾಜದ ಶುದ್ಧೀಕರಣಕ್ಕೂ ಒತ್ತುಕೊಟ್ಟು ತನ್ನ ಕಾಲದ ಜೀವನಕ್ರಮವನ್ನೇ ಪಲ್ಲಟಗೊಳಿಸಿ ಸಮಾನತೆಯ ಹರಿಕಾರನಾಗಿ ಮಿಂಚಿದ ಅಮರ ಚೇತನವೆಂದರೆ ಭಕ್ತಿಭಂಡಾರಿ…
ವಿಶೇಷ ಅಕ್ಷಯ ತೃತೀಯ- ಚಿನ್ನಕ್ಕೆ ಬೇಡಿಕೆ ಏಕೆ? ಮೇ 14, 2021 ರಾಜೇಶ್ವರಿ ವಿಶ್ವನಾಥ್ ಚಿನ್ನ ಎಂಬ ಈ ಎರಡಕ್ಷರದ ಹೆಸರೇ ಎಷ್ಟೊಂದು ಸುಂದರ. ತಾಯಿ ತನ್ನ ಮಗುವಿಗೆ ಪ್ರೀತಿಯಿಂದ ಚಿನ್ನ ಎಂದು ಕರೆದಾಗ, ಆ…
ವಿಶೇಷ ಅಮ್ಮ ಹುಟ್ಟುವ ಗಳಿಗೆ ಮೇ 9, 2021 ಡಾ. ಪ್ರೀತಿ ಕೆ.ಎ. ಅವಳಿಗೆ ಸಿಹಿಯೆಂದರೆ ಪ್ರಾಣ. ಶುಗರ್ ಲೆವೆಲ್ ಜಾಸ್ತಿಯಾದರೆ ಮುಂದೆ ಹೊಟ್ಟೆಯಲ್ಲಿರುವ ಮಗುವಿಗೂ, ಹೆರಿಗೆಗೂ ತೊಂದರೆ ಎಂದಿದ್ದಾರೆ ಅವಳ ಡಾಕ್ಟರ್. ಗುಲಾಬ್…
ವಿಶೇಷ ಅಮ್ಮ ನಿನಗೊಂದು ನನ್ನ ನಮನ… ಮೇ 9, 2021 ರಾಜೇಶ್ವರಿ ವಿಶ್ವನಾಥ್ “ಅಮ್ಮ ಅಪ್ಪ”ಒಂದೇ ನಾಣ್ಯದ ಎರಡು ಮುಖಗಳು. ಜನ್ಮಕೊಟ್ಟು ಲಾಲನೆ-ಪಾಲನೆ ಮಾಡುವುದು ತಾಯಿಯ ಕರ್ತವ್ಯವಾದರೆ, ಆಕೆ ಲಾಲನೆ ಪಾಲನೆಗೆ ಅನುವು ಮಾಡಿಕೊಡುವುದು…
ಅಂಕಣ ಪುಸ್ತಕ,ಪರಿಚಯ,ವಿಮರ್ಶೆ ವಿಶೇಷ ವ್ಯಕ್ತಿತ್ವ ಮತ್ತೆ ಮತ್ತೆ ಕಾಡುವ ಶಂಕರ ಮೊಕಾಶಿ ಪುಣೇಕರ ಮೇ 8, 2021 ಎನ್.ಎಸ್.ಶ್ರೀಧರ ಮೂರ್ತಿ ಇವತ್ತು ಕನ್ನಡದ ಬಹಳ ಮುಖ್ಯ ಬರಹಗಾರ ಚಿಂತಕ ಶಂಕರ್ ಮೊಕಾಶಿ ಪುಣೇಕರ ಅವರ ೯೩ನೇ ಜನ್ಮದಿನ (ಜನನ: ೮ ಮೇ…
ಅಂಕಣ ವಿಶೇಷ ಕವಲು ಹಾದಿಗಳ ನಡುವೆ ಶ್ರಮಜೀವಿಗಳ ಪಯಣ ಮೇ 1, 2021 ನಾ ದಿವಾಕರ ಆತ್ಮನಿರ್ಭರ ಭಾರತ ಹೊಸ ಆರ್ಥಿಕ ದಿಸೆಯಲ್ಲಿ ಸಾಗುತ್ತಿರುವ ಸಂದರ್ಭದಲ್ಲೇ ಭಾರತದ ದುಡಿಯುವ ವರ್ಗಗಳು ಹಂತಹಂತವಾಗಿ ಶಿಥಿಲವಾಗುತ್ತಿರುವ ತಮ್ಮ ಸುಭದ್ರ ನೆಲೆಗಳ…
ಅಂಕಣ ವಿಶೇಷ ಸುರಭಿ ಅಂಕಣ ಅಕ್ಕಮಹಾದೇವಿ, ಹೆಣ್ಣಿನ ಅಸ್ಮಿತೆ ಮತ್ತು ಇತರ ವಿಚಾರಗಳು ಏಪ್ರಿಲ್ 27, 2021 ಸುಮಾ ವೀಣಾ ವಚನ ಸಾಹಿತ್ಯಾಕಾಶದ ಉಜ್ವಲ ನಕ್ಷತ್ರ ಅಕ್ಕಮಹಾದೇವಿ. ಈಕೆ ತನ್ನ ವೈಚಾರಿಕತೆ ಮತ್ತು ಆತ್ಮಪ್ರತ್ಯಯದ ಮೂಲಕ ಬೆಳಕಾದವಳು. ಈಕೆ ಸಂಸಾರದಲ್ಲಿದ್ದೂ ಇಲ್ಲದ…
ಅಂಕಣ ವಿಶೇಷ ವ್ಯಕ್ತಿತ್ವ ಡಾ.ರಾಜ್ ಕುಮಾರ್: ನನ್ನ ನೆನಪುಗಳು ಏಪ್ರಿಲ್ 24, 2021 ಎನ್.ಎಸ್.ಶ್ರೀಧರ ಮೂರ್ತಿ ‘ಓಹ್ ಬನ್ನಿ. ಎಷ್ಟು ದಿನ ಆಯಿತು ನಿಮ್ಮನ್ನು ನೋಡಿ, ಹೇಗಿದ್ದಾರೆ ಮನೆಯವರು, ಮಗ ಏನು ಮಾಡುತ್ತಾನೆ’ ಎಂದು ಸ್ವಾಗತಿಸಿ ಮಾತಿಗೆ…
ಅಂಕಣ ವಿಶೇಷ ವ್ಯಕ್ತಿತ್ವ ತತ್ವಜ್ಞಾನಿ ವಿಲಿಯಂ ಶೇಕ್ಸ್ಪಿಯರ್ ಏಪ್ರಿಲ್ 23, 2021 ಪ್ರೊ.ಸಿದ್ದು ಯಾಪಲಪರವಿ ಮನುಷ್ಯನಿಗೆ ಪ್ರಾಣ,ಸ್ವಾತಂತ್ರ್ಯ ಹಾಗೂ ದೃಷ್ಟಿ ಕನಿಷ್ಠ ಅಗತ್ಯಗಳು ಎಂದು ಹೇಳಿದ ವಿಲಿಯಂ ಶೇಕ್ಸ್ಪಿಯರ್ ಹುಟ್ಟು ಮತ್ತು ಸಾವಿನ ದಿನ. ಪುಸ್ತಕ…
ಅಂಕಣ ವಿಶೇಷ ಪುಸ್ತಕ ಸ್ನೇಹ ಏಪ್ರಿಲ್ 23, 2021 ಸುಮಾ ವೀಣಾ ಓದು ಎಂದರೆ ಏನನ್ನು ಓದಬೇಕು? ಏಕಾಗಿ ಓದಬೇಕು? ಯಾರಿಗೋಸ್ಕರ ಓದಬೇಕು? ಅದರಿಂದ ಏನು ಪ್ರಯೋಜನ? ಮುಂತಾಗಿ ಹಲವಾರು ಪ್ರಶ್ನೆಗಳು ನಮ್ಮಲ್ಲಿ…
ಅಂಕಣ ವಿಶೇಷ ಪರಿವಾರ ಪ್ರಿಯನಲ್ವೆ ಇಕ್ಷ್ವಾಕು ಸಂಜಾತ? ಏಪ್ರಿಲ್ 20, 2021 ಪ್ರಜ್ಞಾ ಮತ್ತಿಹಳ್ಳಿ ‘ಇಬ್ಬರೂ ಏಕಕಾಲದಲ್ಲಿ ತಿರುಗಿ ಬಿದ್ದರು. ನೀನು ನಾಟಕ ನೋಡೂದು ಕಡಿಮೆ ಮಾಡು, ನಿನ್ನ ತಲಿಯೊಳಗೆ ಫೊಬಿಯಾ ಅಂಟಿಕೊಂಡೇತಿ. ನಿನ್ನ ಮನಸ್ಸು…
ಚಿಂತನ-ಮಂಥನ ವಿಶೇಷ ಜಾನ್ ಡ್ಯೂಯಿ ಚಿಂತನೆಗಳು ಮತ್ತು ಬಾಬಾಸಾಹೇಬ್ ಏಪ್ರಿಲ್ 14, 2021 ಶಶಿ ಕುಮಾರ್ ಬಾಬಾಸಾಹೇಬ್ ಡಾ. ಭೀಮರಾವ್ ರಾಮ್ ಜಿ ಅಂಬೇಡ್ಕರ್(14 ಏಪ್ರಿಲ್ 1891 – 6 ಡಿಸೆಂಬರ್ 1956) ಅವರ ಜನ್ಮದಿನವಾದ ಇಂದು…
ಅಂಕಣ ವಿಶೇಷ ಮಾನವತಾವಾದಿಯ ಹೆಜ್ಜೆಗಳು……. ಏಪ್ರಿಲ್ 14, 2021 ವಿವೇಕಾನಂದ ಎಚ್.ಕೆ. ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಭಾರತದ ಇತಿಹಾಸದ ಪುಟಗಳಲ್ಲಿ ಅಲೆಯುತ್ತಾ ಅವರನ್ನು ಹುಡುಕಿ ಸಾಮಾನ್ಯ ಜನರಿಗೆ…
ಗಜಲ್ ಡಾ.ಗೋವಿಂದ್ ಹೆಗಡೆ ಗಜ಼ಲ್ಸ್ ವಿಶೇಷ ವಿಶೇಷ ಗಜಲ್ ಏಪ್ರಿಲ್ 7, 2021 ಡಾ. ಗೋವಿಂದ್ ಹೆಗಡೆ ಶಾಂತ-ರಸರೇನಲ್ಲ ಇವರು ‘ಶಾಂತರಸ’ರುಉರಿವ ಕೆಂಡವ ಎದೆಯಲಿಟ್ಟು ನಡೆದವರು ಅಧಿಕಾರಕ್ಕೆ ಅರಸೊತ್ತಿಗೆಗೆ ಸಲಾಂ ಹಾಕದವರುನೊಂದವರ ಬೇಗುದಿಗೆ ಎತ್ತಿದ ದನಿಯಾದವರು ಕತೆ ಕಾವ್ಯ…
ಅಂಕಣ ವಿಶೇಷ ಅಜ್ಜಿಯ ರೈಲು ಚೆಂಬು ಏಪ್ರಿಲ್ 4, 2021 ಸುಮಾ ವೀಣಾ ಆಷಾಢದ ಮಳೆ ವಾತಾವರಣದಲ್ಲಿ ಅಜ್ಜಿ ಜೊತೆಗೆ ಅಜ್ಜಿಯ ರೈಲು ಚೆಂಬಿನೊಂದಿಗೆ ಬಸ್ಸಲ್ಲಿ ಮಡಿಕೇರಿಯಿಂದ ಬೇಲೂರಿಗೆ ಪ್ರಯಾಣಿಸುತ್ತಿದ್ದ ಆ ದಿನಗಳು ದೀಢೀರನೆ…
ಅಂಕಣ ವಿಶೇಷ ಸುರಭಿ ಅಂಕಣ ಆಹ್ಲಾದಕರ ಉಪಾಹಾರ ಇಡ್ಲಿ ಮಾರ್ಚ್ 29, 2021 ಸುಮಾ ವೀಣಾ ಮಾರ್ಚ್ 30 ವಿಶ್ವ ಇಡ್ಲಿ ದಿನ.ಹಬೆಯಾಡುವ ನವಿರಾದ ಇಡ್ಲಿ, ಅದರ ಹಿತವಾದ ಪರಿಮಳ ಇಡ್ಲಿ ಪ್ರಿಯರ ನಾಲಗೆಯಲ್ಲಿ ನೀರೂರಿಸದೆ ಇರದು….
ಅಂಕಣ ವಿಶೇಷ ಕರ್ನಾಟಕ ರಂಗಭೂಮಿ -ಒಂದು ವಿಶಿಷ್ಟ ಓದಿನ ಅನುಭವ ಮಾರ್ಚ್ 27, 2021 ನಾ ದಿವಾಕರ ಫೆಬ್ರವರಿ ೨೮ರಂದು ಮೈಸೂರಿನ ಕಲಾಸುರುಚಿ ಸಾಹಿತ್ಯ ಚಾವಡಿಯಲ್ಲಿ ನಡೆದ ಒಂದು ಸಂವಾದದಲ್ಲಿ ಭಾಗವಹಿಸಿದ್ದೆ. ಅಂದು ಮಾನ್ಯ ಭದ್ರಪ್ಪನವರು ನೆನಪಿನ ಕಾಣಿಕೆಯಾಗಿ…