ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕವಿತೆ

ಆಕೆಯ ಬಟ್ಟಲ ವಿಷಕ್ಕೂಅಮೃತತ್ವ ಬಂದಂತೆ ಅವನ ಭಕ್ತಿ ಪರಾಕಾಷ್ಠೆಯಲ್ಲಿಬೆನ್ನ ಹಿಂದಿನ ಲೋಕವೇ ಬೆಳಗಿದಂತೆ ಅವನ ಕ್ರಾಂತಿ ಗಾಥೆಗೆಹಿರಿಕಿರಿಯರೆಲ್ಲ ಶರಣೆಂದಂತೆ ಕದ್ದ…

ನನಗೆ ಯಾವಾಗಲೊ ಸತ್ಯದ ಸಾಕ್ಷಾತ್ಕಾರವಾಗಿದೆನಿನ್ನ ಮನಸ್ಸಿನಲ್ಲಿ ನಾನಿಲ್ಲಬೇರೆ ಯಾವ​ಳೋ ಅವಿತಿದ್ದಾಳೆನನಗೆ ಕಾಣದಂತೆ, ಕೇಳಿದರೆಮುಖ ಬೆಂದ ಬಾಳೆಹಣ್ಣಾಗುತ್ತದೆ. ಈ ಗಂಡಸರೆ ಹೀಗೆ,ಗುಟ್ಟು…

(ಏಪ್ರಿಲ್ ೪, ೧೯೬೮ ರಂದು ಮೆಂಫಿಸ್‌ನಲ್ಲಿ ನಡೆದ ದುರಂತದ​ ಬಗ್ಗೆ ದಿಗ್ಭ್ರಮೆಗೊಂಡ ಎಲ್ಲ ಮಕ್ಕಳಿಗೆ.) ನಮ್ಮೆಲ್ಲ ಮಕ್ಕಳು ನೆನಸಿಕೊಳ್ಳುತ್ತಾರೆ ಆ…

ಒಂದು ಪಾಠ ಮೂಡಣದ ಮನೆಯಲ್ಲಿಮುದ್ದು ಕಂದನ ಜನನಎಲ್ಲೆಲ್ಲೂ ಸಂಭ್ರಮವು ಬೆಳಗಿನಲ್ಲಿ ಹೊತ್ತು ಕಳೆದಂತೆಲ್ಲವಯಸಿನಾಟಾಟೋಪಧಗ,ಧಗಿಪ ಬೆಂಕಿಯುರಿ ಹಗಲಿನಲ್ಲಿ. ತಾರುಣ್ಯ ಕಳೆದಿರಲುಊರುಗೋಲಿನ ನಡಿಗೆಕಳೆದ…

ಒಂದು ಸಂಜೆ…..ಪ್ರಾರ್ಥನೆಯೊಂದಿಗೆ ಬಳಿ ಬಂದಿರುವೆನಿಮ್ಮ ನುಡಿಯ ಸ್ಪರ್ಶದ ಮಿಂಚಿಗೆನನ್ನೊಳ ಒಲೆಯ ತರಗಲೆ ಹೊತ್ತಿದೆಹೊರಗೆಲ್ಲ ಕತ್ತಲು ಒಳಗೆಲ್ಲ ಬೆಳಕುಗವ್ವರಗತ್ತಲಿನ ಒಳಸುಳಿಯೊಳಗೆಕಿಡಿಯೊಂದನು ಚೆಲ್ಲಿ…

ನನ್ನೊಳಗೊಬ್ಬ ಚಿಣ್ಣ ಕುಳಿತಿರುವಬಣ್ಣತುಂಬುತ್ತ ನನ್ನೆಲ್ಲ ಖಾಲಿಗಳಲ್ಲಿ.ಅರಳುವ ಬಣ್ಣ,ಬಣ್ಣದ ಹೂಗಳೊಟ್ಟಿಗೆತಾನೂ ಅರಳಿ,ಬೆಳ್ಳಿನಗು ಸೂಸುತ್ತಹಕ್ಕಿಗಳ ಚಿಲಿ,ಪಿಲಿ ದನಿಗೆ ತಾನೂದನಿಗೂಡಿಸುತ್ತ ಸಂತಸ ಪಡುತ್ತಿರುವ-ಪ್ರಶಾಂತ,ಸುಂದರ ನನ್ನೆಲ್ಲ……ಮುಂಜಾವುಗಳಲ್ಲಿ.ಕಣ್…

ಹೊತ್ತಲ್ಲದ ಹೊತ್ತಿನಲಿಹೊತ್ತಿ ಉರಿಯುವ ನೆನಪುಕರ್ಪೂರದಂತಲ್ಲತನ್ನೊಂದಿಗೆ ನನ್ನ ಸುಡುವಾಗಮಳೆಹನಿಗಳು ಬಿದ್ದುಅರ್ಧಕ್ಕೆ ಶಾಂತವಾಗುವುದೂ ಇಲ್ಲಅರೆಬರೆ ಮಾತಿನಲಿಎದ್ದುಹೋದ ವಾದಗಳೆಲ್ಲಾಪದಪದಗಳನು ಹಿಂಡಿಝಾಡಿಸುತ್ತವೆ ಉಳಿದ ಮಾತುಗಳನುಮನಸೆಂಬ ಮಖೇಡಿಆಗ…

ನನಗೆ ಕನಸ ಮಾರಲು ಬರಬೇಡ, ನಿನಗೆ ಬಿಟ್ಟಿಯಾಗಿ ಕೊಡುವಷ್ಟು ರಾಶಿ ಕನಸಿವೆ ನನ್ನ ಹತ್ತಿರ.. ಬೇಕೆಂದರೆ ಹೇಳು ಕಳಿಸಿ ಕೊಡುವೆ||…

ಇಂದು ಬರುವನು ಬೇಂದ್ರೆ ತಾತನುನಿಮ್ಮ ಮನೆ ಪಡಸಾಲೆಯೊಳಗೆನಿಮ್ಮ ಒಳಗಣ್ಣ ಅರಿವಿನೊಳಗೆ ಕರಿಯ ಕೋಟಿನ ಜಾದುಗಾರನುಕಚ್ಚೆಹಾಕಿ ಕಂನಾಡ ಪೇಟವಿಟ್ಟಿಹನುಮುಂಗೈ ಕೊಡೆ, ಚಡಾವು…

ಬಂದರು ವರಕವಿ ಮಲ್ಲಿ ಗೆ ಕವಿಯ ಮನೆಗೆಕೆದರಿದ ಕೂದಲ ನಿಯಂತ್ರಿಸಲು ಟೊಪ್ಪಿಗೆಹಣೆಗೆ ಕುಂಕುಮದ ಬಟ್ಟು:ಕಚ್ಚೆಪಂಚೆ,ಕೋಟುಕೈಯಲಿ ಛತ್ರಿ ನಿರಭಿಮಾನಿಯ ಚುಚ್ಚಿ ಎಬ್ಬಿಸಲು…

ಯಾವುದೋ ಗೊಡವೆಯಗೋಡೆ ಹಿಂದೆಕೈ ಹಿಸುಕಿಕೊಳ್ಳುತ್ತಾಅವಿತುಕೊಳ್ಳುವ ಬದಲುಕಣ್ಣಲ್ಲಿ ಕಣ್ಣಿಟ್ಟು ನಾಲ್ಕುಮಾತನಾಡಿದ್ದರೆ ಈಒಂಟಿ ಹಕ್ಕಿಗೊಂದುಗೂಡಾದರೂ ಸಿಗುತ್ತಿತ್ತೇನೋ.. ಬಂದ ಒಲವ ಹೊಸ್ತಿಲಲ್ಲೇ ನಿಲ್ಲಿಸಿಕಲ್ಪನೆಗಳ ಕಾಳಗದಲ್ಲಿಸೆಣಸಾಡಿ…

ದಶಕಗಳ ಹಿಂದೆಯೂನಾನು ಇದೇ ರೀತಿಸಿಂಗರಿಸಿಕೊಳ್ಳುತ್ತಿದ್ದೆತೀಡಿದ ಹುಬ್ಬುಕಣ್ಣುಗಳಿಗೆ ಕಡುಗಪ್ಪು ಕಾಡಿಗೆತುಟಿಗಳಿಗೆ ತಿಳಿ ಗುಲಾಬಿಯ ರಂಗುನೆರಿಗೆ ಚಿಮ್ಮುವ ಸೀರೆಬಳೆಗಳ ನಿನಾದಬಿಳಿ ಪಾದಕ್ಕೆ ನೀನಿತ್ತ…

ಇದೇನಿದು ಕಲ್ಲಿನಲಿ ಕಂಬನಿಬಂದಳದರೊಳಗಿಂದೊಬ್ಬ ಸುಂದರಿ ಏಕಮ್ಮ ಈ ರೂಪವ ಬಲಿಕೊಟ್ಟೆಕೊಡಲಿಲ್ಲ ಬಲಿಪಶುವಾಗಿ ನಾ ಕೆಟ್ಟೆ ತರುಣನವನು ಸುಂದರಾಂಗನಾನವನ ಮನದನ್ನೆನೋಟತಪ್ಪಿಸಿ ಮಾಡುತಿದ್ದ…

ಹೀಗೆಯೇ ಇದ್ದೆನಲ್ಲಾಅಂದಿನಿಂದ ಇಂದಿನವರೆಗೂಬದಲಿ ಭಾವಗಳಿಗೆ ಎಡೆ ನೀಡದೆಇರುವ ಬಂಧವನೇ ಮನಸಾ ಒಪ್ಪಿಕೊಂಡುಅದರೊಳಗೆ ತನ್ನ ತಾ ಜೀಕಿಸಿಕೊಂಡು ಮುಂದೆ ಮುಂದೆ ನಡೆದಂತೆ…ಮಾತುಗಳು…