ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

೨೦೨೨ ಆರಂಭದ ಓದು

ಕವಿ ಓದುಗರನ್ನು ಹುಡುಕಿಕೊಂಡು ಹೋಗಬಾರದು.ಓದುಗ ಕವಿಯನ್ನು ಹುಡುಕಿಕೊಂಡು ಬರಬೇಕು ಡಾ.ಕೆ.ವಿ.ತಿರುಮಲೇಶ ಸಂದರ್ಶನ :- ಗೋನವಾರ ಕಿಶನ್ ರಾವ್. ಕಾಸರಗೋಡು ಜಿಲ್ಲೆಯ…

ಅಧಿಕಾರ ಕೇಂದ್ರದ ಹತ್ತಿರವಿದ್ದೂ ಸ್ಥಿತಪ್ರಜ್ಞರಾಗಿದ್ದರು. 1980ರಲ್ಲಿ ಆರ್.ಗುಂಡೂರಾಯರು ಸಂದಿಗ್ಧ ಸಂದರ್ಭದಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳಾದರು. ಅವರಿಗೆ ಆಗ ಮಾಧ್ಯಮವನ್ನು ಸಮರ್ಥವಾಗಿ ನಿರ್ವಹಿಸಬಲ್ಲ…

‘ಮಹಾತ್ಮಾ ಗಾಂಧೀಜಿ ಮತ್ತು ಕಸ್ತೂರ್ಬಾ ರವರನ್ನು ಯುಗಪ್ರವರ್ತಕರು’, ಹಾಗೂ ‘ಸಾಮಾನ್ಯ ಅಸಾಮಾನ್ಯರು’ ಎಂದು ಹೇಳಬಯಸಲು ಹೋದರೆ, ಹೇಳುವುದಕ್ಕಿಂದ ಅವರು ನಡೆಸಿದ…

ಪಾತ್ರವರ್ಗ ಜೂಲಿಯಸ್ ಸೀಸರ್ಒಕ್ಟೇವಿಯಸ್ ಸೀಸರ್ಮಾರ್ಕಸ್ ಅಂಟೋನಿಯಸ್ ಸೀಸರನ ನಂತರದ ತ್ರಯಾಧಿಪತಿಗಳುಎಂ. ಆರ್ಮೀಲಿಯಸ್ ಲೆಪಿಡಸ್ಸಿಸಿರೋಪುಬ್ಲಿಯಸ್ ಸಂಸದರುಪೋಪಿಲಿಯಸ್ ಲೆನಾಮಾರ್ಕಸ್ ಬ್ರೂಟಸ್ಕೇಸಿಯಸ್ಕಾಸ್ಕಾಟ್ರೆಬೋನಿಯಸ್ ಜೂಲಿಯಸ್ ಸೀಸರನ…

1. ಒಂದು,ಎರಡು,ಮೂರು(ನಾಲ್ಕು ಪದ್ಯಗಳು) ೧. ಮಗು ಕಥೆ ಒಂದು,ಎರಡು,ಮೂರುಒಂದಾನೊಂದು ಊರು ನಾಲ್ಕು,ಐದು,ಆರುಕೇಳೋರಿಲ್ಲ ಯಾರೂ!ಏಳು ,ಎಂಟು ,ಒಂಬತ್ಲಿಂಬು ಸೋಡಾ ಶರಬತ್ ಕಡೆಗುಳಿದದ್ದು…

ತೋಂಟದ ಸಿದ್ಧಲಿಂಗ ಶ್ರೀಗಳ ವ್ಯಕ್ತಿತ್ವ ದರ್ಶನದ ಅಮೂಲ್ಯ ಕೃತಿ ಹಗಲಿನಲ್ಲಿಯೆ ಸಂಜೆಯಾಯಿತು (ಡಾ. ತೋಂಟದ ಸಿದ್ಧಲಿಂಗ ಸ್ವಾಮಿಗಳವರ ಸ್ಮರಣೀಯ ಘಟನೆಗಳು)ಲೇಖಕರು…

ಸಾಗುವ ಆ ಹಾದಿಬದಿಯಲ್ಲಿಅನಾದಿಯಿಂದ ಬಿದ್ದುಕೊಂಡಆ ಪಾಟಿ ಬಂಡೆಗಲ್ಲುಗಳನ್ನುನೋಡಿ ಬಂದ ಮೇಲೆ ನಾನುತೀರಾ ಅಸ್ವಸ್ಥಳಾಗಿ ಕುಂತಿದ್ದೇನೆ. ದೂರದಲ್ಲಿ ಬಂಡೆ ಸಿಡಿಯುತ್ತಿದೆ,ಒಡೆಯುತ್ತಿದೆ ,…

ನಡುರಾತ್ರಿಯಾದರೂ ನೆಪಮಾತ್ರಕ್ಕೂ ರೆಪ್ಪೆ ಒಂದಕ್ಕೊಂದು ಸೇರದೆ ಮುಷ್ಕರ ಹೂಡಿದ್ದವು.ಒಂದಷ್ಟು ಕಣ್ಣೀರು ದಿಂಬು ತೋಯಿಸಿತ್ತು.ನೋವು ಕಣ್ಣೀರಾಗಿ ಹರಿದ ಮೇಲೆ ಮನಸು ನಿರಾಳವಾಗಬಹುದು…