ಹೊರನಾಡಿನ ಕನ್ನಡಿಗರುಹೊಟ್ಟೆಪಾಡಿಗಾಗಿ ಗಡಿದಾಟಿದವರುಅಡಿಗಡಿಗೂ ಅವಾಂತರಗಳನೆದುರಿಸಿಹೋರಾಟ ನಡೆಸುವವರು ಕಾವೇರಿಯ ಕಾವೇರಿದಾಗ ಬೆಳಗಾವಿಯಲ್ಲಿ ಚಳುವಳಿ ಬಿಸಿಯಾದಾಗಕಾಸರಗೋಡಲ್ಲಿ ಕಲಕಲವಾದಾಗಎದೆ ಡವಡವಗುಟ್ಟಿಸಿಕೊಂಡವರು ಕನ್ನಡ ನಾಡಿನ ಮೂಲೆ…
ಹೂವು ಕೂಡ ಅಳಬಹುದುಕೆಲವೊಮ್ಮೆ ಬದುಕಿನಹಾಗೆ.ಕವಿತೆಯಹಾಗೆ ನಗು ನೋಟಕ್ಕಷ್ಟೆವೇದ್ಯ ಅಳು ಅಭೇದ್ಯ..ಮುಂಜಾವಲ್ಲಿ ಮೈನೆರೆದ ಹುಡುಗಿಮುಖದ ತುಂಬ ಮತ್ತು ಬರಿಸುವಮಂದಹಾಸ ಮನಸೋತ ದುಂಬಿಗಳಸಾಲು,ಸಾಲು…
ನಾನೂ ನೋಡುತ್ತಿದ್ದೇನೆನಿಮ್ಮಗಳ ನಿರಂತರ ಆಟ.ಸುಖಾಸುಮ್ಮನೆ ಗೊತ್ತು-ಗುರಿಯಿಲ್ಲದ ನಿಮ್ಮ ಓಟ. ಹತ್ತಾರು ಕಡೆ ನಿಂತಿದ್ದೇನೆನಾ ಉಸಿರುಗಟ್ಟಿ ದಣಿದುನಿಮ್ಮದೋ ನಾಗಾಲೋಟಉಸಿರಿಲ್ಲದ ರೋಬೋಟ್ನಂತೆ ಎಲ್ಲಂದರಲ್ಲಿ…