ಕವಿತೆ ಅಜ್ಞಾತ ಅಕ್ಟೋಬರ್ 29, 2020 ಜಿತೇಂದ್ರ ಬೇದೂರು ಹೊಳೆವ ದೀಪದ ಹಿಂದೆಸುಡುವ ಬತ್ತಿಯ ನೋವು,ಮಿನುಗು ತಾರೆಯ ಒಡಲಉರಿವ ಕೆಂಡದ ಕಾವು. ಮುಗಿಲೆತ್ತರ ಅಲೆಗಳಡಿಕಡಲ ‘ತೀರದ’ ಬಯಕೆ,ಮರಳ ದಡದುದ್ದಕ್ಕೂಮುಗಿಯದ ಕನವರಿಕೆ…
ಕವಿತೆ ಗಜಲ್ ಗಝಲ್…. ಅಕ್ಟೋಬರ್ 24, 2020 ಜಬೀವುಲ್ಲಾ ಎಂ. ಅಸದ್ ಗಝಲ್…. ಕನ್ನಡಿ ಒಡೆದರೆ ಅಪಶಕುನ ಎಂದು ಮಂದಿ ನಂಬುವರಲ್ಲ ನನ್ನ ಭಾರತದಲ್ಲಿಹೆಣ್ಣಿನ ಮಾನ ಕಳೆದರೆ ಏನೂ ಹೇಳದವರು ಇರುವರಲ್ಲ ನನ್ನ…
ಕವಿತೆ ಸಾಗರದೊಳಗಿನ ಮೌನ ಅಕ್ಟೋಬರ್ 24, 2020 ರೇಶ್ಮಾ ಗುಳೇದಗುಡ್ಡಾಕರ್ ವಿಶಾಲ ಬಯಲಲ್ಲಿ ಹರಡಿದಬದುಕು ಚಿಗುರುವದು ಕಾಲನಆರೈಕೆಯಲಿ ಕವಲೂಡೆದುಮನ್ನುಗ್ಗುವುದು ತಡೆಗಳ ಸರಿಸಿ ….. ಎಷ್ಟು ಮಾತುಗಳು ಲೆಕ್ಕವಿಲ್ಲದಷ್ಟು ದನಿಗಳು ,ಲಕ್ಷಾಂತರ ಕಣ್ಣುಗಳು…
ಕವಿತೆ ಸಾವಿನ ಭಯ ಅಕ್ಟೋಬರ್ 24, 2020 ಅನುಸೂಯ ಎಂ.ಆರ್. ಸಾವಿನ ಭಯವೆಂದರೆಬೆತ್ತ ಹಿಡಿದ ಶಿಕ್ಷಕ ಕಲಿಸಿದ ಶಿಸ್ತು ಸಾವಿನ ಭಯವೆಂದರೆಜತನದಿ ಕಾಲವ ಕೂಡಿಡುವ ಕೃಪಣ ಸಾವಿನ ಭಯವೆಂದರೆಬಿಟ್ಟರೂ ಬಿಡದ ಬಂಧಗಳ…
ಕವಿತೆ ಗಜಲ್ ಎರಡು ಗಜ಼ಲ್ ಗಳು… ಅಕ್ಟೋಬರ್ 24, 2020 ದಿಲೀಪ ಹೆಗಡೆ ಹಗಲು ಬೆಳಕ ಸುರಿಸಿ ಸೋತು ರಾತ್ರೆಯಲ್ಲಿ ಕಳೆದಿದೆಕಿಸೆಯಲಿದ್ದ ಖುಷಿಯ ಕೀಲಿ ಜಾತ್ರೆಯಲ್ಲಿ ಕಳೆದಿದೆ ನಶೆಯ ಶೀಶೆಯಲ್ಲಿ ಸುಖವ ಹುಡುಕುತಿಹುದು ಈಜಗಭಾವ…
ಕವಿತೆ ಗಾಂಧಿ-ಶಾಸ್ತ್ರಿ ಮತ್ತೆ ಮತ್ತೆ ಗಾಂಧೀಜಿ ಯವರಿಗೆ… ಅಕ್ಟೋಬರ್ 1, 2020 ರವೀಂದ್ರನಾಥ ದೊಡ್ಡಮೇಟಿ ಬಾಪೂಜಿ..ನಡೆದು ಬಂದಿರಾನಮ್ಮ ಮನೆಗೆ,ನಡೆದು ಬಂದಿರಾನಮ್ಮ ಮನದೊಳಗೆ..! ಎಂದೂ ಮಾಸದ ನಗುವ ಮೊಗದಿಕರುಣೆ ಸೂಸುವ ಕಣ್ಣುಗಳಲಿನಿಮ್ಮ ಒಡಲೊ ತಾಯಿಯ ಮಡಿಲುತಂದೆಯ ಸ್ಪರ್ಶ…
ಕವಿತೆ ನಾವೂ ಮಾತೆಯರು.., ನಿನ್ನಂತೆ..! ಅಕ್ಟೋಬರ್ 21, 2020 ಅನಿತಾ ಪೂಜಾರಿ ನಾವೂ ಮಾತೆಯರು ನಿನ್ನಂತೆಉಡುಗೆ ತೊಡುಗೆಯಲಿ ಹಾವಭಾವದಲಿಆದರೇನು ಅನುಪಮರಲ್ಲವಲ್ಲಾದುಷ್ಟರನು ಸಂಹರಿಸುವ ಶಕ್ತಿಯೂ ನಿನ್ನಂತಿಲ್ಲನವ ಅವತಾರಗಳ ಮಹಾ ಮಹಿಮಹಿಮರೂ ಅಲ್ಲಆದರೂ ನಾವೂ ಮಾತೆಯರು…
ಕವಿತೆ ಗಾಂಧಿ-ಶಾಸ್ತ್ರಿ ಮತ್ತೆ ಮತ್ತೆ ನಮ್ಮ ಬಾಪೂ ಅಕ್ಟೋಬರ್ 1, 2020 ರೇಶ್ಮಾ ಗುಳೇದಗುಡ್ಡಾಕರ್ ಮುಟ್ಟದವರ ಅಪ್ಪಿಮೇಲು ಕೀಳು ಎಂಬದನ್ನುಕಾಲಡಿಯಲಿ ಮೆಟ್ಟಿನಿಜದ ನೋವನ್ನುಉಂಡು ಮಹಾತ್ಮರಾದರು ಗಡಿಗಡಿಗಳ ದಾಟಿಮನಮನಗಳ ತಲುಪಿಸರಳತೆಯಲಿ ಬದುಕಿಅಹಿಂಸೆಯ ಹಾದಿಯಲ್ಲಿ ನಡೆದರುದೀನರಿಗೆ ದೀವಿಗೆಯಾದರು ಜನನಾಯಕರಾದರುಅಧಿಕಾರದ…
ಕವಿತೆ ರಕ್ಷಣೆ ಅವನಿಗೂ ಇರಲಿ…! ಅಕ್ಟೋಬರ್ 21, 2020 ಡಾ. ಶ್ರೀಶೈಲ ಮಾದಣ್ಣವರ ಎಷ್ಟೊಂದು ಮುಗ್ಧ ಸಾವುಗಳುಕೊನೆಗಾಣುತ್ತಿಲ್ಲ ಸ್ತಬ್ದ ಬದುಕಿನ ನೋವುಗಳು:ಕೊರಳಿಗೆ ಉರುಳು ಹಾಕಿಎಳೆದೊಯ್ದ ಯಮಧರ್ಮನೂ ಈಗ ಹೈರಾಣು,ಅಟ್ಟಹಾಸದಿ ಮೆರೆದಿದೆ ಕೊರೋನಾ ವೈರಾಣು:ಗೊತ್ತಿತ್ತು ನೋಡಿ…
ಕರ್ನಾಟಕದ ಸೋದರ ಭಾಷೆ ಸಾಹಿತ್ಯ ಕವಿತೆ ಮದಪಡ ಓ ನರಮಾನಿ ಅಕ್ಟೋಬರ್ 20, 2020 ಅನಿತಾ ಪೂಜಾರಿ ಮದಪಡ ಓ ನರಮಾನಿ ಈ ಭೂಮಿಡ್ಬದ್ ಕ್ ನಾಲ್ ದಿನತವೇಮದಪಡ ಓ ನರಮಾನಿ ಏತ್ ಪೊರ್ಲು ಬಾಳ್ವೆದ ಬಾಯಿನಡಪುನ ಗೇಲ್ಮೆದ…
ಕರ್ನಾಟಕದ ಸೋದರ ಭಾಷೆ ಸಾಹಿತ್ಯ ಕವಿತೆ ಬ್ಯಾರಿ ಕವನ ಅಕ್ಟೋಬರ್ 19, 2020 ಎಂ ಹೆಚ್ ಹಸನ್ ಝುಹ್ರಿ ಹಸನ್ ರವರ ಬ್ಯಾರಿ ಕವಿತೆಯ ಜೊತೆಗೆ, ಕರ್ನಾಟಕದ ಉಪಭಾಷೆಗಳ ಸಾಹಿತ್ಯಕ್ಕೂ ಗೌರವ ಸಲ್ಲಿಸುವ ಕೆಲಸ ನಸುಕು.ಕಾಮ್ ಆರಂಭಿಸಿದೆ.
ಅನುವಾದ ಸಾಹಿತ್ಯ ಕವಿತೆ ವಿಶೇಷ ಹೌದಪ್ಪನ ಊರು ಮತ್ತು ಇಲ್ಲಪ್ಪನ ಊರು ಸೆಪ್ಟೆಂಬರ್ 30, 2020 ಎಸ್ ದಿವಾಕರ್ ಇಂಟರ್ನ್ಯಾಷನಲ್ ಟ್ರಾನ್ಸ್ಲೇಷನ್ ಡೇ ಪ್ರಯುಕ್ತ ಒಂದು ವಿಶೇಷ ಅನುವಾದಿತ ಕವಿತೆ.
ಕವಿತೆ ಕೀಲಿಮಣೆ ವೀರರು(ಕವಿತೆ) ಅಕ್ಟೋಬರ್ 18, 2020 ದೀಪಕ್ ಮೇಟಿ ನಾವು ವೀರರು; ನಾವು ಶೂರರು;ಕೀಲಿಮಣೆ ಕುಟ್ಟಿ ಬರೆವ ಶಬ್ದಗಳಿಂದಶತ್ರುಗಳ ನಿರ್ನಾಮ ಮಾಡುವೆವು. ನಾವು ಮಾತ್ರ ಧರ್ಮರಾಜ.ನಮ್ಮ ನಿಲುವು ಒಪ್ಪಿದರೆದುರ್ಯೋಧನನೂ ಪಾಂಡವ,ಒಪ್ಪದಿರೆ…
ಅನುವಾದ ಸಾಹಿತ್ಯ ಕವಿತೆ ಹಾಡು ಬರೆಯುವಳನ್ನು ಪ್ರೇಮಿಸುವುದೆಂದರೆ.. ಸೆಪ್ಟೆಂಬರ್ 30, 2020 ನಂದಿನಿ ಹೆದ್ದುರ್ಗ ಹಾಡು ಬರೆಯುವವಳನ್ನು ಪ್ರೇಮಿಸುವುದೆಂದರೆಏಣಿಯಾಗಿಸಿದಂತೆ ಕಡಿದುಹೂ ಬಿಡುವ ಕೊಂಬೆಯನ್ನು. ನಂಬಬಹುದೇ ಕಿಂಚಿತ್ತದರೂ ಅವಳನ್ನುಮಾತು-ಮಳೆಯಲ್ಲೇ ತೋಯಿಸುವಳುಹಿಡಿಯದೆ ಕೊಡೆಯನ್ನು. ಉರಿಬಿಸಿಲ ಹಗಲೊಳಗೆ ಹರಿಸುವಳುನೆರೆ ಬಂದ…
ಅನುವಾದ ಸಾಹಿತ್ಯ ಕವಿತೆ ಶೆಲ್ಲಿಯ ಒಂದು ಕವಿತೆಯ ಅನುವಾದ ಸೆಪ್ಟೆಂಬರ್ 27, 2020 ಡಾ. ಕೆ.ಪಿ. ನಟರಾಜ ನಾ ನಿನ್ನ ಕನಸುಗಳಿಂದ ಉದ್ಭವಿಸುತ್ತೇನೆ ನಾ ನಿನ್ನ ಕನಸುಗಳಿಂದ ಉದ್ಭವಿಸುತ್ತೇನೆರಾತ್ರಿಯ ಓಂ ಪ್ರಥಮದ ಸಿಹಿ ನಿದಿರೆಯಲ್ಲಿಗಾಳಿ ಮೆಲ್ಲಗುಸಿರಾಡುತ್ತಿರುವಾಗತಾರೆಗಳು ಜ್ವಲಿಸಿ ಹೊಳೆಯುವಾಗ…