ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ.ಗೋವಿಂದ್ ಹೆಗಡೆ ಗಜ಼ಲ್ಸ್

ಗಜಲ್ ಎಂದರೆ ಕಡಲು.ಅದು ಕೇಳಿಸುವ ಉಲುಹಾಗಿ, ಬರೆದಾಗ ಅಕ್ಷರವಾಗಿ ‘ಕಾಣುವ’ ಕಡಲು ಹೌದು, ಕಾಣದ ಕಡಲೂ ಹೌದು, ಕಾಡುವ ಕಡಲೂ…

ಸ್ಥಾವರಕ್ಕಳಿವುಂಟು ಜಂಗಮಕ್ಕಲ್ಲ ಎಂದವ ನೀನುಏಡಿಸಿ ಕಾಡಿದ ಶಿವನ ಡಂಗುರವ ಕಂಡವ ನೀನು ಮುತ್ತಿನ ಹಾರ ಸ್ಫಟಿಕದ ಶಲಾಕೆಯಂತೆ ನುಡಿದವನುನುಡಿನಡೆಯೊಳಗಣ ದ್ವಂದ್ವವ…

ಕವಿದ ಮಬ್ಬು ಜಡತೆಗಳ ಕಳೆಯಲಿ ಈ ಯುಗಾದಿಬದುಕಿಗೆ ಹೊಸ ಬಣ್ಣಗಳ ಬಳಿಯಲಿ ಈ ಯುಗಾದಿ ಸವೆದ ಜಾಡುಗಳಲ್ಲಿ ತಿರುತಿರುಗಿ ಮಂಕಾಗಿದೆ…

ಶಾಂತ-ರಸರೇನಲ್ಲ ಇವರು ‘ಶಾಂತರಸ’ರುಉರಿವ ಕೆಂಡವ ಎದೆಯಲಿಟ್ಟು ನಡೆದವರು ಅಧಿಕಾರಕ್ಕೆ ಅರಸೊತ್ತಿಗೆಗೆ ಸಲಾಂ ಹಾಕದವರುನೊಂದವರ ಬೇಗುದಿಗೆ ಎತ್ತಿದ ದನಿಯಾದವರು ಕತೆ ಕಾವ್ಯ…

ಸಮಬಾಳು ಸಹಬಾಳ್ವೆ ಸಮತೆಯ ರೀತಿ ಗಣತಂತ್ರವೆಂದರೆಶಾಂತಿ ಸಹಿಷ್ಣುತೆ ಸಹನೆ ಪ್ರೀತಿ ಗಣತಂತ್ರವೆಂದರೆ ಪಾರತಂತ್ರ್ಯದ ಕತ್ತಲು ಅಳಿದರಷ್ಟೇ ಸಾಕೇಸ್ವಯಮಾಡಳಿತ-ಸಂವಿಧಾನದ ಕ್ರಾಂತಿ ಗಣತಂತ್ರವೆಂದರೆ…

ಗಜ಼ಲ್-೧ ನಿನ್ನನ್ನೂ ಮುಟ್ಟುವಂಥ ಮಾತುಗಳನ್ನು ಬರೆಯಬೇಕಿದೆಒಳಗನ್ನು ತಟ್ಟುವಂಥ ನುಡಿಗಳನ್ನು ಬರೆಯಬೇಕಿದೆ ಮೇಲುಮೇಲಿನ ಸಂಗತಿಗಳೇ ಬದುಕನ್ನು ತುಂಬುತ್ತಿವೆಎದೆಯನ್ನು ಕಲಕುವಂಥ ಸಾಲುಗಳನ್ನು ಬರೆಯಬೇಕಿದೆ…

ಟಿಪ್ಪಣಿ: ಗಜಲ್ ಹುಟ್ಟಿದ ಸಮಯ [ಚಿತ್ರದುರ್ಗದ ಮೂಲದ, ಕೋಲಾರದಲ್ಲಿ ನೆಲೆಸಿರುವ ನಿವೃತ್ತ ಶಿಕ್ಷಕಿ ಸುಬ್ಬಲಕ್ಷ್ಮಿ ಅವರ ಸಾಹಿತ್ಯ ಪ್ರೀತಿ ಅಗಾಧವಾದದ್ದು.ವಾಟ್ಸಾಪ್…

ವಾದಗಳು ಬೆಳೆದಿವೆ ಸಂವಾದವನ್ನೇಕೆ ಕೈಬಿಟ್ಟರುದ್ವೇಷದುರಿ ಹಬ್ಬುತ್ತಿದೆ ಪ್ರೀತಿಯನ್ನೇಕೆ ಕೈಬಿಟ್ಟರು ಮುಖವಷ್ಟೇ ಏಕೆ ಮುಖವಾಡದಲ್ಲೂ ಹುಬ್ಬುಗಂಟುಸಿಕ್ಕುಗಳ ಸಡಲಿಸುವ ನಗುವನ್ನೇಕೆ ಕೈಬಿಟ್ಟರು ತನ್ನ…

ಎದೆಎದೆಯಲ್ಲಿ ನೋವಿನ ಮೂಟೆಯೊಂದು ಅಡಗಿದೆಪ್ರತಿ ಬಗಲಲ್ಲಿ ಉದ್ದನೆಯ ಸೋಟೆಯೊಂದು ಅಡಗಿದೆ ಯಾವುದೋ ನೆರಳು ಕವಿದಂತೆ ಕಂಗಾಲು ಲೋಕಎಲ್ಲರಲಿ ಸೋವಿಗೆ ಸಿಕ್ಕ…

ಒಳಗಿದ್ದವ ಹೊರಗಿದ್ದವನ ನಡುವೆ ಕಿಟಕಿಯಿಟ್ಟವರೇ ತಿರುಮಲೇಶರೆಂದರೆಕವಿತೆಯ ಸಾಧ್ಯತೆಗಳಲ್ಲಿ ಪ್ರತಿದೈವವ ಕಂಡವರೇ ತಿರುಮಲೇಶರೆಂದರೆ ಬೀದಿ ಬೆಳಕುಗಳು ಬರುವ ತನಕ ಕವಿ ಮತ್ತು…

ಸೋಕಬೇಕು ಅವನಂತೆಕಲ್ಲೆದೆ ಹೆಣ್ಣಾಗುವಂತೆ ಸೋಕಬೇಕು ಅವನಂತೆಕಡಲು ಹಿಮ್ಮೆಟ್ಟುವಂತೆ ಸೋಕಬೇಕು ಅವನಂತೆಬಿದಿರು ಕೊಳಲಾಗುವಂತೆ ಸೋಕಬೇಕು ಅವನಂತೆರಜರಜವು ಅರಳುವಂತೆ ಸೋಕಬೇಕು ಅವನಂತೆವಕ್ರತೆಯು ಅಳಿಯುವಂತೆ…

‘ಬರೀ ಬೇರು ಸಾಲದೆಂದೇ ಜಂಗಮನಾದೆ’ ಎಂದು ಬರೆಯುವ ಡಾ.ಗೋವಿಂದ್ ಹೆಗಡೆಯವರು ಈ ಘಜ಼ಲ್ ನಲ್ಲಿ ಜಂಗಮ ನಾಗುವ ಹಲವು ವಿಧ್ಯಮಾನಗಳನ್ನು ಸುಂದರವಾಗಿ ಚಿತ್ರಿಸಿದ್ದಾರೆ.