ಮಕ್ಕಳ ವಿಭಾಗ ಶೀನ್ಯಾ ಸೋನ್ಯಾ ಅಕ್ಟೋಬರ್ 11, 2022 ಪ್ರಭುರಾಜ ಅರಣಕಲ್ ಶೀನ್ಯಾ ಸೋನ್ಯಾಓಡೋಡಿ ಬರ್ರಿಮಳೆರಾಯನಾಟಾನೋಡೋಣ ಬರ್ರಿ ಮಳಿ ಜೋರು ಬಂದುತುಂಬ್ಯಾದ ಹಳ್ಳಹರಿಯೋದ್ನೋಡ್ತಾಕುಣಿಯೋಣು ಬರ್ರಿ ಬಟ್ಟೆಯನು ಕಳಚಿದಿಗಂಬರರಾಗಿಕೆನ್ನೀರ್ಮುಳುಗಿಆಡೋಣ ಬರ್ರಿ ದಂಡ್ಯಾಗ್ನಿಂತುಟಾವೆಲ್ಲಿನೊಳಗೆಸಣ್ಸಣ್ಣ ಮೀನಾಹಿಡಿಯೋಣ ಬರ್ರಿ……
ಮಕ್ಕಳ ವಿಭಾಗ ಗಾಂಧಿಜೀ ಮತ್ತು ಸ್ವಾತಂತ್ರ್ಯ (ಮಕ್ಕಳ ಕವಿತೆ) ಆಗಸ್ಟ್ 15, 2022 ಯಮುನಾ ಕಂಬಾರ ತುಂಡು ಬಟ್ಟೆಯ ; ಸರಳ ಜೀವನ,ದುಡಿಮೆ ಬಾಳಿನ ಕೀರ್ತಿಯು.ಮಾತು ಮೌನವು ; ಅರಿತು ಆಡಲು,ಅಸ್ತ್ರ ಮಾಡಿದ ದೀಪ್ತಿಯು. ಗಿಡವು ಬಾಗದ…
ಕವಿತೆ ಗ್ರೀಷ್ಮ ಸಂತೆ ಮಕ್ಕಳ ವಿಭಾಗ ವಿಶೇಷ ದೇಶಪ್ರೇಮಿಯಾಗು ಕಂದ ಮೇ 28, 2022 ಮಾಲಿನಿ ವಾದಿರಾಜ್ (ಜೋಗುಳದ ಹಾಡು) ಭರತ ಭೂಮಿ ಕಂದ ನೀನುನಿನ್ನ ಮೆಟ್ಟಿ ನಿಲ್ಲುವರಾರುಚೆನ್ನಮ್ಮಾಜಿ ಅಬ್ಬಕ್ಕ ತಾಯಿಮಡಿಲ ವೀರ ಕೂಸು ನೀನು ಸುರಪುರದ ಕಿಡಿಯ…
ಕಥೆ ಮಕ್ಕಳ ವಿಭಾಗ ಪರಿವರ್ತನೆ ಏಪ್ರಿಲ್ 28, 2022 ಸುಮನಾ ೧೯೬೫ರ ಮಳೆಗಾಲದ ಒಂದು ದಿನ. ಬೆಳಗಿನಿಂದ ಒಂದೇ ಸಮನೆ ಕೆಲಸ ಮಾಡಿ ಧಾರಿಣಿ ಗೆ ಆಯಾಸವೆನಿಸುತ್ತಿತ್ತು. ಮಳೆ ಬೇರೆ ಭೋರೆಂದು…
೨೦೨೨ ಆರಂಭದ ಓದು ಕವಿತೆ ಮಕ್ಕಳ ವಿಭಾಗ ವಿಶೇಷ ಮಕ್ಕಳ ಪದ್ಯಗಳು ಜನವರಿ 1, 2022 ಚಿಂತಾಮಣಿ ಕೊಡ್ಲೆಕೆರೆ 1. ಒಂದು,ಎರಡು,ಮೂರು(ನಾಲ್ಕು ಪದ್ಯಗಳು) ೧. ಮಗು ಕಥೆ ಒಂದು,ಎರಡು,ಮೂರುಒಂದಾನೊಂದು ಊರು ನಾಲ್ಕು,ಐದು,ಆರುಕೇಳೋರಿಲ್ಲ ಯಾರೂ!ಏಳು ,ಎಂಟು ,ಒಂಬತ್ಲಿಂಬು ಸೋಡಾ ಶರಬತ್ ಕಡೆಗುಳಿದದ್ದು…
ಪುಸ್ತಕ,ಪರಿಚಯ,ವಿಮರ್ಶೆ ಮಕ್ಕಳ ವಿಭಾಗ ಗ್ರಾಮೀಣ ಸೊಗಸಿನೊಂದಿಗೆ ಮಕ್ಕಳ ಪ್ರೀತಿ… ಜನವರಿ 3, 2022 ತಮ್ಮಣ್ಣ ಬೀಗಾರ ಮಕ್ಕಳೆಂದರೆ ಪ್ರೀತಿ, ಮಕ್ಕಳೆಂದರೆ ಚೈತನ್ಯ, ಮಕ್ಕಳೆಂದರೆ ಆಟ, ನಗು, ತಿಂಡಿ, ಮುಗ್ಧತೆ ಎಂದೆಲ್ಲ ಹೇಳುತ್ತ ಹೋಗಬಹುದು. ಹೌದು ಮಕ್ಕಳ ಸಾಂಗತ್ಯವೇ…
ಮಕ್ಕಳ ವಿಭಾಗ ನಿಬ್ಬು ಮುರಿದು ಹಾರಿತು ಸೆಪ್ಟೆಂಬರ್ 25, 2021 ಬೆಂಶ್ರೀ ರವೀಂದ್ರ ಕಾಗೆಯೊಂದು ಹಾರಿ ಬಂದುಪೆನ್ನಿನಲ್ಲಿ ಸೇರಿಕೊಂಡುನಿಬ್ಬಿನಿಂದಾಚೆಗೆ ಕೊಕ್ಕು ಚಾಚಿತು ತನ್ನ ಕಥೆಯ ಬರೆಯಿರೆಂದುಸಾಹಿತಿಯನು ಕೇಳಿಕೊಂಡುಜಗಕೆ ನಗುವ ತಾ ಎಂದಿತು ಬರಹಗಾರನಕ್ಷರ ಮರುಗಿನಗೆಯ…
ತಿರುಮಲೇಶ್ ಕ್ಲಾಸಿಕ್ಸ್ ಮಕ್ಕಳ ವಿಭಾಗ ಪೂಪನ ಪದ್ಯಗಳು ಸೆಪ್ಟೆಂಬರ್ 12, 2021 ಡಾ. ಕೆ ವಿ ತಿರುಮಲೇಶ್ ಪೂಪ ಅಯ್ಯೋ ಪಾಪ (ಟಿಪ್ಪಣಿ: ಪೂಪ ಎಂದರೆ ಲ್ಯಾಟಿನ್ ಭಾಷೆಯಲ್ಲಿ ಪುಟ್ಟ ಹುಡುಗಿ, ಬೊಂಬೆ ಎಂದು ಅರ್ಥ.) ಪೂಪ ಮಾಡಿದ…
ಮಕ್ಕಳ ವಿಭಾಗ ನಿನ್ನ ನೆರಳು ಆಗಸ್ಟ್ 28, 2021 ಯಮುನಾ ಕಂಬಾರ (ಮಕ್ಕಳ ಕತೆ) ಒಂದೂರಿನಲ್ಲಿ ಶಂಕರೆಪ್ಪನೆಂಬ ಯಜಮಾನನಿದ್ದ. ಅವನಿಗೆ ಹೆಂಡಿರು ಮಕ್ಕಳೂ ಯಾರೂ ಇರಲಿಲ್ಲ. ಆತನಿಗೆ ಒಂದು ಒಳ್ಳೆಯ ಅಭ್ಯಾಸವಿತ್ತು –…
ಮಕ್ಕಳ ವಿಭಾಗ ಭವ್ಯ ಭಾರತದ ಬಾಲಕ ಜೂನ್ 12, 2021 ಮಲಿಕಜಾನ ಶೇಖ ಭವ್ಯ ಭಾರತ ಭವಿಷ್ಯ ಕಟ್ಟುವಜಾಣ ಬಾಲಕ ನೀನುವಿದ್ಯೆ ಬಿಟ್ಟು ಕೂಲಿ ಮಾಡಿದಡೆದೇಶ ಕಟ್ಟುವದೆಂತ ಹೇಳು. ನಮ್ಮ ಬಡತನ ನಮ್ಮ ದರಿದ್ರತನಕೆಅಜ್ಞಾನದ…
ಮಕ್ಕಳ ವಿಭಾಗ ಪುಟ್ಟನ ಮರ ಜೂನ್ 5, 2021 ಮಲಿಕಜಾನ ಶೇಖ ತಿರುಗಿತು ಋತುವುಕಳೆದವು ದಿನಗಳುಬಂದೆ ಬಿಟ್ಟಿತು ಪುಟ್ಟನಹುಟ್ಟು ಹಬ್ಬವು ಅಪ್ಪ ಅಮ್ಮಶುಭವ ಕೋರಿಕೊಟ್ಟರು ಕಾಸುಹಂಚಲು ಸಿಹಿಯು ನಡೆದನು ಪುಟ್ಟಹರುಷದಿ ಶಾಲೆಗೆಸಿಹಿಯನು ಕೊಂಡುಗೆಳೆಯರಿಗೆ…
ಅಂಕಣ ಆಡಿಯೋ ಅಂಕಣ ಮಕ್ಕಳ ವಿಭಾಗ ಆಫ್ರಿಕಾದ ಜಾನಪದ ಕಥೆ:ಸೂರ್ಯ ಮತ್ತು ನೀರು ಡಿಸಂಬರ್ 31, 2020 'ನಸುಕು' ಸಂಪಾದಕ ವರ್ಗ ಹಲೋ ಮಕ್ಕಳೇ ಹೇಗಿದ್ದೀರಿ..ನಾನು ಅಮೃತಾ ಶೆಟ್ಟಿ.. ನಸುಕು.ಕಾಮ್ ಮಕ್ಕಳ ಕಥಾ ಮಾಲಿಕೆಯಲ್ಲಿ… ನೀವು ಆಕಾಶದಲ್ಲಿ ಸೂರ್ಯ ಮತ್ತು ಚಂದ್ರರನ್ನು ಕಂಡಿದ್ದೀರಷ್ಟೆ..ಈ…
ಮಕ್ಕಳ ವಿಭಾಗ ವಿಶೇಷ ಫ್ಯಾನ್ಸಿ ಡ್ರೆಸ್ ನವೆಂಬರ್ 13, 2020 ಸುಮಾ ವೀಣಾ ಮಕ್ಕಳದಿನಾಚರಣೆಯ (ಆ)ವೇಷಭೂಷಣ ಸ್ಪರ್ಧೆಯ ನೆನಪು ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆಗೂ ಹದಿನಾಲ್ಕು ದಿನಗಳ ಅಂತರ ಇರುವುದು ಎಲ್ಲರಿಗೂ ತಿಳಿದಿರುವಂಥದ್ದೆ….
ಕವಿತೆ ಮಕ್ಕಳ ವಿಭಾಗ ಕನ್ನಡ ಕಂದ ನವೆಂಬರ್ 1, 2020 ಮಲಿಕಜಾನ ಶೇಖ ಕನ್ನಡ ನಾಡಿನ ಕಂದನು ನಾನುಕನ್ನಡವನ್ನೆ ಬೆಳಗುವೆನು..ಅ,ಆ,ಇ,ಈ ಎನ್ನುತ್ತಾ ನಾನುಕನ್ನಡವನ್ನೆ ಕಲಿಯುವೆನು. ಸಹ್ಯಾದ್ರಿಯ ಗಿರಿಕಂದರಗಳಕಾವೇರಿ ಕೃಷ್ಣೆ ತುಂಗೆ ತೀರದಲಿಶ್ರೀಗಂಧ ವನ್ಯಸಿರಿ ನಾಡಿನಲಿಸೌಗಂಧ…
ಗಾಂಧಿ-ಶಾಸ್ತ್ರಿ ಮತ್ತೆ ಮತ್ತೆ ಮಕ್ಕಳ ವಿಭಾಗ ಗಾಂಧಿತಾತ ಅಕ್ಟೋಬರ್ 1, 2020 ಮಲಿಕಜಾನ ಶೇಖ ಗಾಂಧಿತಾತ ನಮ್ಮತಾತ ದೇಶಕ್ಕಾಗಿ ಮಡಿದ ಮಹಾತ್ಮಾನಾತ…|| ಪ|| ಬಾಲ ಮೋಹನ ಗಾಂಧಿ ತಾಯಿ-ಗುರುವಿನ ಮಾತಿನಲ್ಲೇ ಜಗವ ಬೆಳಗಲು ಹೊರಟುಬಿಟ್ಟ…|| ೧||…
ಕಥೆ ಮಕ್ಕಳ ವಿಭಾಗ ಕತ್ತೆಯ ಕನಸು ಆಗಸ್ಟ್ 29, 2020 ಮಲಿಕಜಾನ ಶೇಖ ಅದೊಂದು ಸುಂದರ ಪ್ರವಾಸಿ ತಾಣ. ದಿನಾಲು ಸಾವಿರಾರು ಪ್ರವಾಸಿಗರ ಓಡಾಟ. ಹೀಗಾಗಿ ಅಲ್ಲಿ ಇಂದಿಗೂ ಕುದುರೆ ಗಾಡಿಗಳ ಓಡಾಟ ಬಹಳ….