ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕವಿತೆ

ಹೊಳೆವ ದೀಪದ ಹಿಂದೆಸುಡುವ ಬತ್ತಿಯ ನೋವು,ಮಿನುಗು ತಾರೆಯ ಒಡಲಉರಿವ ಕೆಂಡದ ಕಾವು. ಮುಗಿಲೆತ್ತರ ಅಲೆಗಳಡಿಕಡಲ ‘ತೀರದ’ ಬಯಕೆ,ಮರಳ ದಡದುದ್ದಕ್ಕೂಮುಗಿಯದ ಕನವರಿಕೆ…

ವಿಶಾಲ ಬಯಲಲ್ಲಿ ಹರಡಿದಬದುಕು ಚಿಗುರುವದು ಕಾಲನಆರೈಕೆಯಲಿ ಕವಲೂಡೆದುಮನ್ನುಗ್ಗುವುದು ತಡೆಗಳ ಸರಿಸಿ ….. ಎಷ್ಟು ಮಾತುಗಳು ಲೆಕ್ಕವಿಲ್ಲದಷ್ಟು ದನಿಗಳು ,ಲಕ್ಷಾಂತರ ಕಣ್ಣುಗಳು…

ಸಾವಿನ ಭಯವೆಂದರೆಬೆತ್ತ ಹಿಡಿದ ಶಿಕ್ಷಕ ಕಲಿಸಿದ ಶಿಸ್ತು ಸಾವಿನ ಭಯವೆಂದರೆಜತನದಿ ಕಾಲವ ಕೂಡಿಡುವ ಕೃಪಣ ಸಾವಿನ ಭಯವೆಂದರೆಬಿಟ್ಟರೂ ಬಿಡದ ಬಂಧಗಳ…

ಬಾಪೂಜಿ..ನಡೆದು ಬಂದಿರಾನಮ್ಮ ಮನೆಗೆ,ನಡೆದು ಬಂದಿರಾನಮ್ಮ ಮನದೊಳಗೆ..! ಎಂದೂ ಮಾಸದ ನಗುವ ಮೊಗದಿಕರುಣೆ ಸೂಸುವ ಕಣ್ಣುಗಳಲಿನಿಮ್ಮ ಒಡಲೊ ತಾಯಿಯ ಮಡಿಲುತಂದೆಯ ಸ್ಪರ್ಶ…

ನಾವೂ ಮಾತೆಯರು ನಿನ್ನಂತೆಉಡುಗೆ ತೊಡುಗೆಯಲಿ ಹಾವಭಾವದಲಿಆದರೇನು ಅನುಪಮರಲ್ಲವಲ್ಲಾದುಷ್ಟರನು ಸಂಹರಿಸುವ ಶಕ್ತಿಯೂ ನಿನ್ನಂತಿಲ್ಲನವ ಅವತಾರಗಳ ಮಹಾ ಮಹಿಮಹಿಮರೂ ಅಲ್ಲಆದರೂ ನಾವೂ ಮಾತೆಯರು…

ಮುಟ್ಟದವರ ಅಪ್ಪಿಮೇಲು ಕೀಳು ಎಂಬದನ್ನುಕಾಲಡಿಯಲಿ ಮೆಟ್ಟಿನಿಜದ ನೋವನ್ನುಉಂಡು ಮಹಾತ್ಮರಾದರು ಗಡಿಗಡಿಗಳ ದಾಟಿಮನಮನಗಳ ತಲುಪಿಸರಳತೆಯಲಿ ಬದುಕಿಅಹಿಂಸೆಯ ಹಾದಿಯಲ್ಲಿ ನಡೆದರುದೀನರಿಗೆ ದೀವಿಗೆಯಾದರು ಜನನಾಯಕರಾದರುಅಧಿಕಾರದ…

ಎಷ್ಟೊಂದು ಮುಗ್ಧ ಸಾವುಗಳುಕೊನೆಗಾಣುತ್ತಿಲ್ಲ ಸ್ತಬ್ದ ಬದುಕಿನ ನೋವುಗಳು:ಕೊರಳಿಗೆ ಉರುಳು ಹಾಕಿಎಳೆದೊಯ್ದ ಯಮಧರ್ಮನೂ ಈಗ ಹೈರಾಣು,ಅಟ್ಟಹಾಸದಿ ಮೆರೆದಿದೆ ಕೊರೋನಾ ವೈರಾಣು:ಗೊತ್ತಿತ್ತು ನೋಡಿ…

ನಾವು ವೀರರು; ನಾವು ಶೂರರು;ಕೀಲಿಮಣೆ ಕುಟ್ಟಿ ಬರೆವ ಶಬ್ದಗಳಿಂದಶತ್ರುಗಳ ನಿರ್ನಾಮ ಮಾಡುವೆವು. ನಾವು ಮಾತ್ರ ಧರ್ಮರಾಜ.ನಮ್ಮ ನಿಲುವು ಒಪ್ಪಿದರೆದುರ್ಯೋಧನನೂ ಪಾಂಡವ,ಒಪ್ಪದಿರೆ…

ಹಾಡು ಬರೆಯುವವಳನ್ನು ಪ್ರೇಮಿಸುವುದೆಂದರೆಏಣಿಯಾಗಿಸಿದಂತೆ ಕಡಿದುಹೂ ಬಿಡುವ ಕೊಂಬೆಯನ್ನು. ನಂಬಬಹುದೇ ಕಿಂಚಿತ್ತದರೂ ಅವಳನ್ನುಮಾತು-ಮಳೆಯಲ್ಲೇ ತೋಯಿಸುವಳುಹಿಡಿಯದೆ ಕೊಡೆಯನ್ನು. ಉರಿಬಿಸಿಲ ಹಗಲೊಳಗೆ ಹರಿಸುವಳುನೆರೆ ಬಂದ…

ನಾ ನಿನ್ನ ಕನಸುಗಳಿಂದ ಉದ್ಭವಿಸುತ್ತೇನೆ ನಾ ನಿನ್ನ ಕನಸುಗಳಿಂದ ಉದ್ಭವಿಸುತ್ತೇನೆರಾತ್ರಿಯ ಓಂ ಪ್ರಥಮದ ಸಿಹಿ ನಿದಿರೆಯಲ್ಲಿಗಾಳಿ ಮೆಲ್ಲಗುಸಿರಾಡುತ್ತಿರುವಾಗತಾರೆಗಳು ಜ್ವಲಿಸಿ ಹೊಳೆಯುವಾಗ…