ಕೃತಿಯ ಹೆಸರು: ಹಾಲಾಡಿಯಲ್ಲಿ ಹಾರುವ ಓತಿ ಕೃತಿಕಾರರ ಹೆಸರು: ಶಶಿಧರ ಹಾಲಾಡಿ ಪ್ರಕಾಶಕರು: ಅಭಿನವ ಬೆಲೆ: 150 ರೂಗಳು ಹಾಲಾಡಿಯವರು…
ಹಚ್ಚ ಹಸಿರು ಕಣ್ಮನ ಸೆಳೆಯುವಷ್ಟು ಎಲ್ಲೆಲ್ಲೂ ಪಸರಿಸಿದೆ. ನಭೋವ್ಯೋಮವೆರಡು ದಿಗಂತದಂಚಿನಲ್ಲಿ ಸೇರುವ ಪ್ರಕೃತಿಯ ಆಹ್ಲಾದಿತ ಕ್ಷಣವೂ ಸಹ ಕಪ್ಪಡರಿದ ಮೋಡಗಳ…
ಹೆಗಲೇರಿ ಕುಳಿತರೆ ತಾಕುವ ಮುಗಿಲುದೇವರು ಕಳಿಸಿದ ಕಾಳಜಿಯ ಕಾವಲುತುಂಬುವ ಮಮತೆಯ ಜೀವನ ಬಟ್ಟಲುಬಾಗವು ಭಾರಕೆ ನೋವುಂಡ ಕೀಲು ಗದರುವ ದನಿಯ…
ಅಡ್ಡ ದಾರಿ ಹಿಡಿದು ಬಂದ ಕಾರ್ಮೋಡದ ದೆಸೆಯಿಂದ ಅಂದು ಬೇಗನೆ ಅಂಧಕಾರ ಆವರಿಸಿತ್ತು. ಆಗಸದತ್ತ ಒಮ್ಮೆ ತಲೆ ಎತ್ತಿ ನೋಡಿದವರು,…
ಕನ್ನಡ ಸಾರಸ್ವತ ಲೋಕದ ಹಿರಿಯ ಚೇತನವೊಂದು ನಮ್ಮಿಂದ ಇಂದು ದೂರವಾಗಿದೆ ಎಂದು ಹೇಳಲು ಅತ್ಯಂತ ವಿಷಾದವೆನಿಸುತ್ತಿದೆ…….
ಚೈತ್ರ ಮಾಸ ಬಂತಂದರೆ ಇಡೀ ವಾತಾವರಣವೇ ಬದಲಾಗಿ ಹೊಸತನದಿಂದ ತುಂಬಿ ತುಳುಕುತ್ತದೆ. ಬಿಸಿಲಿನ ತಾಪ ಹೆಚ್ಚಾದರೂ, ಬೀಸುವ ತಂಗಾಳಿ ಹಾಯ್…
ನನ್ನ ಸಹಪಾಠಿಗಳು, ಗೆಳೆಯರ ಯೌವ್ವನದ ಬಹುಪಾಲು ದಿನಗಳು ಕಳೆದು ಹೋದದ್ದು ಸಿನೆಮಾ ಗೀಳಿನಲ್ಲಿ. ಈ ಗೀಳು ಸಿನೆಮಾಗಳನ್ನು ನೋಡುವುದಕ್ಕೆ, ನೋಡಿದ…
ರವೀಂದ್ರನಾಥ ಠಾಗೂರರ ಸಾಹಿತ್ಯದ ಕುರಿತ ಅಧ್ಯಯನದಲ್ಲಿ ರವೀಂದ್ರ ಸಂಗೀತ ಎನ್ನುವುದು ಒಂದು ಮಹತ್ವದ ಸಂಗೀತ. ರವೀಂದ್ರನಾಥ ಠಾಗೂರರು ಸಂಗೀತವನ್ನು ಚೆನ್ನಾಗಿ…
ಈ ಸಭೆಯಲ್ಲಿ ನೆರೆದ ಎಲ್ಲ ಸಹೃದಯರಿಗೆ ಸಪ್ರೇಮ ನಮಸ್ಕಾರಗಳು. ಮೊಟ್ಟಮೊದಲಿಗೆ ಈ ರೀತಿ ನಿಮ್ಮೆಲ್ಲರ ಜೊತೆ ಈ ಸಂಜೆ ಕಳೆಯುವ…
“ನೀವು ನನ್ನೊಂದಿಗೆ ಡಾನ್ಸ್ ಮಾಡುತ್ತೀರಾ?” ಕೇಳಿದ. “ಇಲ್ಲ ನನಗೆ ಡಾನ್ಸ್ ಬರೋದಿಲ್ಲ” ಅನ್ನುತ್ತ ಆತನ ಕಣ್ಣುಗಳನ್ನ ದಿಟ್ಟಿಸಿದೆ. “ನೀವೇಕೆ ಪದೇ…
ನಾನು ಬದುಕನ್ನು ನೋಡುವ ರೀತಿ; ಪ್ರಕೃತಿಗೆ ಸ್ಪಂದಿಸುವ ಪರಿ; ಜೊತೆಯಲ್ಲಿದ್ದಾಗ ಸಹಪ್ರವಾಸಿಗೆ ತೋರುವ ಕಾಳಜಿ; ಕೆಲವೊಮ್ಮೆ, ಆಲೋಚನೆಗಳಲ್ಲಿ ನನ್ನನ್ನು ನಾನೆ…
ಮೊಣಕಾಲುದ್ದದ ಅಂಗಿಯಲ್ಲಿಅತ್ತಿಂದಿತ್ತ ಪುಟಿದೋಡುತ್ತಿದ್ದ ಪಾದಗಳಿಗೆಮುಂಗಾಲುದ್ದದ ಲಂಗ ಅಡಿಗಡಿಗೂ ಸಿಕ್ಕಿನಡಿಗೆಯನ್ನು ತುಂಡರಿಸಿದಾಗಅನಿಸಿತ್ತುಏಳು ಸಾಗರ ಪರ್ವತದಾಚೆಯ ನಾಡಿಗೆಗಮಿಸಿಬಿಡಬೇಕು ವೇಗದಲ್ಲಿರೆಕ್ಕೆ ಇದ್ದರೆ ಚೆನ್ನಾಗಿತ್ತು ಮನೆಯೆಲ್ಲ…
ನಮ್ಮ ಜಿಲ್ಲೆಯ ಹಿರಿಯ ಸಾಹಿತಿ, ಸಂಘಟಕ, ಪ್ರಕಾಶಕ – ಇತ್ಯಾದಿ ಬಹುಮುಖ ಪ್ರತಿಭೆಯ ದಿ. ಶ್ರೀ ವಿಷ್ಣು ನಾಯ್ಕರು…
ಭಾರತದ ಸರ್ಕಾರದ ಅತ್ಯುನ್ನತ ನಾಗರಿಕ ಪ್ರತಿಷ್ಠೆಯ ಸಂಕೇತವಾದ ಭಾರತ ರತ್ನ ಪ್ರಶಸ್ತಿ ಈ ವರ್ಷ (೨೦೨೪ರಲ್ಲಿ) ಸಮಾಜವಾದಿ ನಾಯಕ, ‘ಜನ್…
ಇದು ಅದಲ್ಲಅಂಗುಷ್ಠ ತುಂಡಾದ ಚಪ್ಪಲಿಯಕಥೆಯಲ್ಲಹಾಗೆ ಗಮನಿಸಿದರೆಪ್ರತಿಯೊಬ್ಬರಲ್ಲೂಒಂದೊಂದು ಕಥೆಯಂತೆಪ್ರತೀ ಮೆಟ್ಟಿಗೂಅಂಟಿದೊಂದು ಕಥೆಇಲ್ಲವೇ ಕವಿತೆ ಇದ್ದೇ ಇದೆ ಅವಳ ಚಪ್ಪಲಿಗೂ ನನ್ನ ಚಪ್ಪಲಿಗೂಇಲ್ಲ…
ಕೆ ಟಿ ಗಟ್ಟಿಯವರಲ್ಲಿ ಹೆಸರು, ಸಾಧನೆ, ಕೀರ್ತಿ, ನೆನಪು, ಮನಸ್ಸು ಮುಂತಾದ ಸಂಗತಿಗಳ ಬಗ್ಗೆ ಬಹಳ ಸ್ಪಷ್ಟವಾದ ವಿಚಾರಗಳಿದ್ದವು. ಬಹುಶಃ…
ಯಾರಾದರೂ ನಮ್ಮನ್ನಗಲಿದಾಗ ಅವರ ಕುರಿತು ಏನಾದರೂ ಬರೆಯುತ್ತೀರಾ ಅಂತ ಅಗಲಿದವರ ಹತ್ತಿರದವರ ಕೇಳುವುದುನಿಜಕ್ಕೂ ಸಂಕಟದ ವಿಷಯ. ಆದರೂ ಶ್ರದ್ಧಾಂಜಲಿಯನ್ನು ಈ…
ಸನ್ಮಾನ್ಯ ಶ್ರೀ ಕೆ ಟಿ ಗಟ್ಟಿಯವರು ಇತಿಯೋಪಿಯಾದಿಂದ ಉಡುಪಿಗೆ ಬಂದು ನೆಲೆಸಿದಂದಿನಿಂದಲೂ ನಮ್ಮ ಮನೆಯವರಿಗೆಲ್ಲರಿಗೂ ಆತ್ಮೀಯವಾಗಿದ್ದವರು. ನನ್ನ ತಮ್ಮಂದಿರಿಗೆ ನನ್ನ…
ಗಟ್ಟಿಯವರ ಮತ್ತು ನಮ್ಮ ನಡುವಿನದು ಕೇವಲ ಸಾಹಿತ್ಯಿಕ ಸಂಬಂಧವಲ್ಲ. ನನ್ನ ಮಗಳು ಮತ್ತು ಅವರ ಮಗಳು ಕ್ಲಾಸ್ಮೇಟ್ಸ್ . ನಾವು…