ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ರವೀಂದ್ರನಾಥ ಠಾಗೂರರ ಸಾಹಿತ್ಯದ ಕುರಿತ ಅಧ್ಯಯನದಲ್ಲಿ ರವೀಂದ್ರ ಸಂಗೀತ ಎನ್ನುವುದು ಒಂದು ಮಹತ್ವದ ಸಂಗೀತ. ರವೀಂದ್ರನಾಥ ಠಾಗೂರರು ಸಂಗೀತವನ್ನು ಚೆನ್ನಾಗಿ…

ನಾನು ಬದುಕನ್ನು ನೋಡುವ ರೀತಿ; ಪ್ರಕೃತಿಗೆ ಸ್ಪಂದಿಸುವ ಪರಿ; ಜೊತೆಯಲ್ಲಿದ್ದಾಗ ಸಹಪ್ರವಾಸಿಗೆ ತೋರುವ ಕಾಳಜಿ; ಕೆಲವೊಮ್ಮೆ, ಆಲೋಚನೆಗಳಲ್ಲಿ ನನ್ನನ್ನು ನಾನೆ…

ಮೊಣಕಾಲುದ್ದದ ಅಂಗಿಯಲ್ಲಿಅತ್ತಿಂದಿತ್ತ ಪುಟಿದೋಡುತ್ತಿದ್ದ ಪಾದಗಳಿಗೆಮುಂಗಾಲುದ್ದದ ಲಂಗ ಅಡಿಗಡಿಗೂ ಸಿಕ್ಕಿನಡಿಗೆಯನ್ನು ತುಂಡರಿಸಿದಾಗಅನಿಸಿತ್ತುಏಳು ಸಾಗರ ಪರ್ವತದಾಚೆಯ ನಾಡಿಗೆಗಮಿಸಿಬಿಡಬೇಕು ವೇಗದಲ್ಲಿರೆಕ್ಕೆ ಇದ್ದರೆ ಚೆನ್ನಾಗಿತ್ತು ಮನೆಯೆಲ್ಲ…

​ ನಮ್ಮ ಜಿಲ್ಲೆಯ ಹಿರಿಯ ಸಾಹಿತಿ, ಸಂಘಟಕ, ಪ್ರಕಾಶಕ – ಇತ್ಯಾದಿ ಬಹುಮುಖ ಪ್ರತಿಭೆಯ ದಿ. ಶ್ರೀ ವಿಷ್ಣು ನಾಯ್ಕರು…

ಇದು ಅದಲ್ಲಅಂಗುಷ್ಠ ತುಂಡಾದ ಚಪ್ಪಲಿಯಕಥೆಯಲ್ಲಹಾಗೆ ಗಮನಿಸಿದರೆಪ್ರತಿಯೊಬ್ಬರಲ್ಲೂಒಂದೊಂದು ಕಥೆಯಂತೆಪ್ರತೀ ಮೆಟ್ಟಿಗೂಅಂಟಿದೊಂದು ಕಥೆಇಲ್ಲವೇ ಕವಿತೆ ಇದ್ದೇ ಇದೆ ಅವಳ ಚಪ್ಪಲಿಗೂ ನನ್ನ ಚಪ್ಪಲಿಗೂಇಲ್ಲ…

ಯಾರಾದರೂ ನಮ್ಮನ್ನಗಲಿದಾಗ ಅವರ ಕುರಿತು ಏನಾದರೂ ಬರೆಯುತ್ತೀರಾ ಅಂತ ಅಗಲಿದವರ ಹತ್ತಿರದವರ ಕೇಳುವುದುನಿಜಕ್ಕೂ ಸಂಕಟದ ವಿಷಯ. ಆದರೂ ಶ್ರದ್ಧಾಂಜಲಿಯನ್ನು ಈ…

           ಸನ್ಮಾನ್ಯ ಶ್ರೀ ಕೆ ಟಿ ಗಟ್ಟಿಯವರು ಇತಿಯೋಪಿಯಾದಿಂದ ಉಡುಪಿಗೆ ಬಂದು ನೆಲೆಸಿದಂದಿನಿಂದಲೂ ನಮ್ಮ ಮನೆಯವರಿಗೆಲ್ಲರಿಗೂ ಆತ್ಮೀಯವಾಗಿದ್ದವರು. ನನ್ನ ತಮ್ಮಂದಿರಿಗೆ ನನ್ನ…

ನವೋದಯ ಹಾಗೂ ನವ್ಯದ ನಡುವಿನ ಕೊಂಡಿಯ ಹಾಗಿದ್ದ ಹಿರಿಯ ಗಟ್ಟಿ ಲೇಖಕ ಕೂಡ್ಲು ತಿಮ್ಮಪ್ಪ ಗಟ್ಟಿಯವರು ನಿರ್ಗಮಿಸಿದ್ದಾರೆ.ಜನಪ್ರಿಯತೆಯ ರೀತಿಯನ್ನು ಬಿಟ್ಟುಕೊಡದೆ…

      ವೈಚಾರಿಕತೆಯ ದೀಪ್ತಿ ಯಿಂದ ಸಾಹಿತ್ಯ, ಶಿಕ್ಷಣ ಕ್ಷೇತ್ರವನ್ನು ಬೆಳಗಿದ ದೀಪವೊಂದು ತೈಲವಾರಿ ನಂದಿ ಹೋಗಿದೆ. ನಮ್ಮೆಲ್ಲರ ಪ್ರಿಯ ಸಾಹಿತಿ ಕೆ.ಟಿ.ಗಟ್ಟಿ…