ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕಲ್ಲು ಮಣ್ಣು ಇಟ್ಟಿಗೆಹೊರಲು ಕೂಲಿಗೆಕರೆದರೂ ಹೋಗದಿರಿನೀವು ಅರಳುವ ಹೂಗಳು ನಿಮ್ಮ ವಯಸ್ಸು, ವ್ಯಕ್ತಿತ್ವಮುಗ್ಧತೆ ಒತ್ತೆ ಇಟ್ಟುಯಾರಿಗೂ ತಲೆ ಬಾಗದಿರಿನೀವು ಅರಳುವ…

ತನ್ನವರಿಲ್ಲದೆ ಪಳಗುವುದು ಆ ಹೆಣ್ಣು ಅರಿತಿದ್ದಳೆ?ಜೀವನದ ತೊಡಕುಗಳ ಬಿಡಿಸಲು ತಿಳಿದಿದ್ದಳೆ?ಅವನ ಹೆಸರಿನ ಮಾಂಗಲ್ಯಕ್ಕೆ ಕೊರಳಾಗಿದ್ದಳವಳುಅರಿಶಿನ ಕುಂಕುಮ ಸಿಂಧೂರದಿ ಪರಿಪೂರ್ಣಳಾಗಿದ್ದಳವಳುಬಾಲೆಯಾಗಿ ಬೆಳೆದವಳ…

ಕೃಷ್ಣ ಬಿದಿಗೆಯ ಚಂದ್ರಮನ ಹೊನಲು ಆಗಸದಲ್ಲಿ ಮಿನುಗುವ ಪ್ರತೀ ತಾರೆಗೂ ಚಿರಪರಿಚಿತವೇ? ಸಾಗರದಾಳದಿಂದ ಹೊಮ್ಮುವ ತರಂಗಗಳು ಕಿನಾರೆಗೆ ಅಪರಿಚಿತರಲ್ಲವೇ? ಆದರೂ…

ತಮದಲ್ಲಿ ಬೆಳಗುವ ತಾರೆಗಳು, ಬಾಂದಳದಲ್ಲಿ ಇಣುಕುತ್ತಿರುವ ಹೊತ್ತದು, ಸಂಧ್ಯೆಯೆಂಬ ಸೋಜಿಗದ ಸಮಯ. ಆಗಸದ ತುಂಬಾ ದಿನನಿತ್ಯದ ಕೆಲಸ ಮುಗಿಸಿ, ಹಳೆಯದಾದರೂ…

ಕುರುಕ್ಷೇತ್ರ ಯುದ್ಧವು ಇನ್ನೇನು ಪ್ರಾರಂಭವಾಗುತ್ತದೆ ಎನ್ನುವುದನ್ನು ತಿಳಿದ ವಿಧುರನು ಯುದ್ಧದ ಸಾವು ನೋವುಗಳನ್ನು ಲೆಕ್ಕಿಸಿ ವಿಹ್ವಲನಾಗಿ ಹೇಗಾದರೂ ಮಾಡಿ ಯುದ್ಧವನ್ನು…

ಈ ನಾಲ್ಕು ವರ್ಷಗಳಲ್ಲಿ ಬದುಕಿನ ಬಹಳಷ್ಟು ಭಾಗವನ್ನು ಮಗಳೇ ಆವರಿಸಿಕೊಂಡಿದ್ದಾಳೆ. ಮನೆಯಿಂದ ಮಕ್ಕಳು ಹೊರಜಗತ್ತಿಗೆ ತೆರೆದುಕೊಳ್ಳುವ ಕಿಟಕಿ ಬಣ್ಣಬಣ್ಣದ್ದಾಗಿರಬೇಕು ಎಂಬುದು…

ನವೆಂಬರ್ 11-11-1920 ನೂರು ವರ್ಷಗಳ ಹಿಂದೆ ಇದೇ ದಿನ ಮಹಾತ್ಮ ಗಾಂಧೀಜಿವರು ಹುಬ್ಬಳ್ಳಿಗೆ ಸದ್ಗುರು ಪೂಜ್ಯ ಶ್ರೀ ಸಿದ್ಧಾರೂಢರನ್ನು ಭೇಟಿಯಾಗಲು…

ಹೆಸರೇ ಹೇಳುವಂತೆ ಬೆಳಗುಲಿಯೆಂಬುದು ಒಂದು ಕಾಲಕ್ಕೆ ಅಗ್ರಹಾರವಾಗಿ ಅಭಿವೃದ್ಧಿ ಹೊಂದಿದ ಸ್ಥಳ. ಎರಡನೇ ಹೊಯ್ಸಳ ಬಲ್ಲಾಳನ ಕಾಲದಲ್ಲಿ ಎಂದರೆ ಸಾ.ಯು….

ಪೀಠಿಕೆ  (ಕನ್ನಡ ಅಭಿವೃದ್ದಿ ಪ್ರಾಧಿಕಾರಕ್ಕೆ ಮೂವತ್ತು ತುಂಬಿದ ಸಂಭ್ರಮದಲ್ಲಿ ಇಂದು ಮಂಗಳೂರಿನಲ್ಲಿ ನಡೆಯುತ್ತಿರುವ ವಿಚಾರ ಸಂಕಿರಣದಲ್ಲಿ ಭಾಗವಹಿಸಿರುವ ಎಲ್ಲಗೌರವಾನ್ವಿತ ಪದಾಧಿಕಾರಿಗಳಿಗೆ,…

ಯಾವುದೇ ಕಥೆಗಾರನಿಗೆ ತಾನು ಬೆಳೆದ ಸಮುದಾಯವೇ ಗ್ರಹಿಕೆಯ ತಳಹದಿ. ಬಾಲ್ಯದ ಅನುಭವಗಳು, ಮೂಲದ್ರವ್ಯ, ಸರಿತಪ್ಪು, ಮೇಲರಿಮೆ ಕೀಳರಿಮೆ, ಸಂಸ್ಕೃತಿಯ ಒತ್ತಡಗಳು,…

ಹನುಮನಿಗೆ ಒಂದು ದಿನ ಬಹಳ ಹೊಟ್ಟೆ ಹಸಿದಿತ್ತು.ಗವಿಯಲ್ಲಿ ತಿನ್ನಲು ಏನೂ ಇದ್ದಿರಲಿಲ್ಲ.ಆತ ಹೊರಗೆ ಬಂದು ಅತ್ತ ಇತ್ತ ನೋಡಿದ.ಅಲ್ಲೂ ಏನೂ…

ಗೊತ್ತಿಲ್ಲದೇ ನಡೆದಿಹ ಈ ಪ್ರತಿ ನಡಿಗೆಯು ತಲುಪುವುದೆಲ್ಲಿ ನಾ ಕಾಣೆ ಒಲವಿನ ಒಡಲಲಿ ಬಂಧಿಯಾಗಿರುವೆಚಳಿಯಲ್ಲೂ ಬೆವರುತ್ತ ಕರಗುತಿರುವೆ…ಅಂಗೈ ಮೇಲೆ ಆಸರೆ ನೀಡಿದೆಒಂಟಿತನದ…