ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಹೆಸರಿನಲ್ಲೇನಿದೆ ? ಗುಲಾಬಿಯನ್ನು ಯಾವ ಹೆಸರಿನಿಂದ ಕರೆದರೂ ಅದು ಗುಲಾಬಿಯಾಗಿಯೇ ಉಳಿಯುತ್ತದೆ ಮತ್ತು ಅದರ ಚಂದ ಅದಕ್ಕೆ ಇರುತ್ತದೆ ಎನ್ನುವ…

ಸಂಸ್ಕೃತ ಅಧ್ಯಯನದ ಪ್ರಯೋಜನ ಏನು ? ನನ್ನ ಮೊಮ್ಮಗ ೧೦ ನೇ ಕ್ಲಾಸಿನ ಫೈನಲ್ಪರೀಕ್ಷೆಯ ಸಂಸ್ಕೃತ ಪೇಪರಿಗಾಗಿ ಓದುತ್ತಿದ್ದ ….

ಬಲು ಕಠಿಣ ಕಣೇಮಹಿಳೆಯಾಗುವುದು….ಮುಂಜಾನೆ ಬೆಳಗಾಯಿತೆಂದರೆ ಗೊಣಗುಪಾತ್ರೆಗಳ ಸದ್ದುತಲೆಗೊಂದು ಒಗ್ಗರಣೆಕರ್ಣಗಳಿಗೆ ಸುಪ್ರಭಾತನಿದಿರೆ ಬಂದರದೇ ಸ್ವರ್ಗಹಗಲೆಲ್ಲಾ ಘೋರ ನರಕಇರುಳು ಬಿದ್ದ ದುಃಸ್ವಪ್ನಗಳಅರೆಬರೆ ನೆನಪುಗಳು…

ಮನಸ್ಸರಳಿಸುವ ಮೋಹಕ ರಂಗೋಲಿ ಆಕಾಶದಿಂದ ನಕ್ಷತ್ರಗಳು ಭೂಮಿಗೆ ಬಿದ್ದವು ಇವೇ ರಂಗೋಲಿಯಾದವು” ಎಂದು ಜಾನಪದರು ಹೇಳಿದರೆ, ಪೌರಾಣಿಕವಾಗಿ ಬ್ರಹ್ಮನ ಆದೇಶದಂತೆ…

ಸ್ನೇಹಿತರೆಲ್ಲರಿಗೂ ದೀಪಾವಳಿ ಹಬ್ಬಗಳ ಶುಭಾಶಯಗಳು. ನಮ್ಮೆಲ್ಲರಿಗೂ ಸಂಭ್ರಮ ತುಂಬುವ ಹಬ್ಬವೆಂದರೆ ದೀಪಾವಳಿ. ಮನಸ್ಸಿಗೆ ಆಹ್ಲಾದ ತುಂಬುವ ಶರದೃತುವಿನಲ್ಲಿ ಬರುವ ದೊಡ್ಡ…

ಮಕ್ಕಳದಿನಾಚರಣೆಯ (ಆ)ವೇಷಭೂಷಣ ಸ್ಪರ್ಧೆಯ ನೆನಪು ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆಗೂ ಹದಿನಾಲ್ಕು ದಿನಗಳ ಅಂತರ ಇರುವುದು ಎಲ್ಲರಿಗೂ ತಿಳಿದಿರುವಂಥದ್ದೆ….

ಪತ್ರಕರ್ತ, ಕವಿ,ಕತೆಗಾರ, ಅನುವಾದಕ,ವಿವಾದಾತ್ಮಕ ಬರಹಗಾರ ರವಿ ಬೆಳಗೆರೆ ನಿರೀಕ್ಷಿತವಾಗಿ ದೈಹಿಕವಾಗಿ ಹೋಗಿದ್ದಾರೆ.ಕುಡಿತ,ಸಿಗರೇಟ್, ರಸಿಕತೆ ರವಿಯನ್ನು ಬಲಿ ತೆಗೆದುಕೊಂಡಿದೆ.ಯಾವತ್ತಾದರೂ ಒಂದು ದಿನ…

ಅಮೆರಿಕ ಅಧ್ಯಕ್ಷ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಸೋತಿದ್ದಾರೆ.ಒಂದರ್ಥದಲ್ಲಿ ಈ ಸೋಲು ನಿರೀಕ್ಷಿತ.ಅಮೆರಿಕ ಅತ್ಯಂತ ಬುದ್ದಿವಂತ ವ್ಯಾಪಾರಿ ದೇಶ.ಎಲ್ಲದರಲ್ಲೂ ಅಳೆದು ತೂಗುವ…

ನಾರಾಯಣಂ ನಮಸ್ಕೃತ್ಯನರಂ ಚೈವ ನರೋತ್ತಮಮ್ದೇವೀಂ ಸರಸ್ವತಿಂ ವ್ಯಾಸಂತತೊ ಜಯಂ ಉದೀರಯೆತ್ . ಸುರ ಭಾರತಿ -೧ “ಭಾಷಾಸು ಮುಖ್ಯಾ ಮಧುರಾದಿವ್ಯಾಗೀರ್ವಾಣ…

ನನ್ನ ಪ್ರತಿಬಿಂಬ ನೀನು… ಬೆಳ್ಳಿ ಮೋಡಗಳು ನಿಧಾನವಾಗಿ ಸರಿಯುತ್ತಿರುವಂತೆ ಸೂರ್ಯನ ಕಿರಣಗಳು ಎನ್ನೆದೆಯ ಒಳ ಸೇರಿದಂತಹ ಅನುಭವ. ಎಂಥ.‌.ಪ್ರಜ್ವಲ ತೇಜಸ್ಸು.ರವಿಯಂತೆ…

ಕಳೆದ ಎರಡು ದಿನಗಳ ಹಿಂದೆ ರಮೇಶಬಾಬು ಅವರು ತಮ್ಮದು ನೇರ ಬರಹ,ಅದರಲ್ಲಿ ರೂಪಕಗಳಿರುವದಿಲ್ಲ, ಹೀಗಾಗಿ ಕೀಳರಿಮೆ ಎನ್ನುವಂತಹ ಮಾತುಗಳನ್ನು ವ್ಯಕ್ತಪಡಿಸಿದ್ದರು….