ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮನಸ್ಸು ವಯಸ್ಸು ಪರಿಪಕ್ವವಾದರೆ ಮಾನವ ಬಾಗುತ್ತಾನೆ. ಡಾ. ಪ್ರಕಾಶ್ ಕೆ. ನಾಡಿಗ್ ಅಭಿನಂದನಾ ಕಾರ್ಯಕ್ರಮದಲ್ಲಿ ಡಾ.ಕವಿತಾಕೃಷ್ಣ ಅಭಿಮತ. ದೇವರು ಮನುಷ್ಯರಿಗೆ…

ಬರಹಗಾರ, ವಿಮರ್ಶಕ ಪ್ರೊಫೆಸರ್ ಟಿ. ಯಲ್ಲಪ್ಪ ಅವರು ತಮ್ಮ ಬಾಲ್ಯದ ಬದುಕಿನ ಬದುಕಿನ ಪುಟಗಳನ್ನು ತೆರೆದಿಡುವ ವಿಡಿಯೋ ಅಂಕಣವನ್ನು ಆರಂಭಿಸಿದ್ದಾರೆ. ಈ ಕಂತಿನ ಎರಡನೇ ಮಾಲಿಕೆ ಇಲ್ಲಿದೆ.

ಇವತ್ತು ಶಿಕ್ಷಕರ ದಿನಾಚರಣೆ. ಮೂರು ವರ್ಷದ ಹಿಂದೆ ೨೦೧೭ರಲ್ಲಿ ಅತ್ಯುತ್ತಮ ಉಪನ್ಯಾಸಕ ರಾಜ್ಯ ಪ್ರಶಸ್ತಿಯನ್ನು ಮುಖ್ಯ ಮಂತ್ರಿಗಳಿಂದ ಪಡೆದ ಸಂಭ್ರಮದಲ್ಲಿ…

ಬದುಕು ಏಕೋ ಬರೀ ಶೂನ್ಯವಾದಂತೆಬಾಳಿನ ಅಂದ-ಚಂದ, ಸುಂದರ ಕ್ಷಣಗಳುಎಲ್ಲಾ ಬರಡಾದಂತೆ ಭಾಸವಾಗುತ್ತಿದೆ.ಬೆಳಗಾಗುತ್ತದೆ ದಿನ ಕಳೆಯುತ್ತದೆಬೆಳಕು ಮುಳುಗುತ್ತದೆ ರಾತ್ರಿ ಆವರಿಸುತ್ತದೆಮುಂಜಾವಿನ ತಂಗಾಳಿ…

ಭೂಮಿಗೆ ಗಾಯವಾದಿತುಮೊನ್ನೆ ಮೊನ್ನೆ ನಡೆದ ಉತ್ಖನನದಲ್ಲಿಪುಷ್ಕರಣಿ ಸಿಕ್ಕಿದೆಯಂತೆ..ಆ ಪುಷ್ಕರಣಿಯ ಆಳ,ಅಗಲ ಮತ್ತು ಉದ್ದಮತ್ತೊಮ್ಮೆ ಅಗೆ ಅಗೆದು,ಆಳೆತ್ತರದ ಮಣ್ಣನ್ನು ಬಗೆದು ಹಾಕಿದ್ದಾರೆ.ಅಲ್ಲಿ…

ಕೊರೊನಾದ ಸಂಕಷ್ಟಮಯ ಕಾಲದಲ್ಲಿ ಕೈಯಲ್ಲಿದ್ದ ಉದ್ಯೋಗಗಳನ್ನು ಕಳೆದುಕೊಂಡ ಅದೆಷ್ಟೋ ಜನ ಈ ತಲೆಬರಹವನ್ನು ಓದಿ ಯಾವುದೋ ವಾಂಟೆಂಡ್ ಬಗ್ಗೆ ಬರೆದಿದ್ದೇನೆ…

ಬದುಕೆಂದರೇನೆಂದು ಹುಡುಕುವ
ಹೊತ್ತಿಗೆ
ಮುಕ್ಕಾಲು ಉರಿದ ಊದುಬತ್ತಿ
ಸುತ್ತ ಪರಿಮಳ
ಉಸಿರಿಗೂ ಚೌಕಾಸಿ…

ನಮ್ಮ ಮಾಧ್ಯಮಗಳ ಪ್ರಚಾರಪ್ರಿಯತೆ ತೆಗೆದುಕೊಳ್ಳುವ ಆಯಾಮಗಳೇ ವಿಚಿತ್ರ.ಸಿನೆಮಾ ಮತ್ತು ಪತ್ರಿಕೋದ್ಯಮದ ಮೂಲಕ ಅಸ್ಮಿತೆಗಾಗಿ ಹೊಡೆದಾಡುತ್ತಿರುವ ಇಂದ್ರಜಿತ್ ಲಂಕೇಶ್ ಬಿಟ್ಟ ಹೊಸ…

◆◆◆◆◆ ಒಲವ ಮಳೆ ◆◆◆◆◆ ರೋಮರಂಧ್ರದಲೊಂದು ಒಲವ ಸೆಲೆಉಸಿರಾಗಿ ಹೊರಳಿನೆಲದ ನೀರು ಆವಿಯಾಗಿನಿಶ್ಶಬ್ದವೇ ಸೆರಗಾಗಿಕತ್ತಲ ಪೊರೆವ ಹೊತ್ತುಆಗಸದಲ್ಲೊಂದು ಕೃಷ್ಣ-ರಾಧೆಯರ ಕನಸುಕಣ್ತೆರೆದು…

ಮನೆಯ ಮೊದಲ ಪಾಠಶಾಲೆ ಮತ್ತು ಪಾಕಶಾಲೆಯೂ ಹೌದು.ಜನನಿ,ಅವ್ವ,ಅಮ್ಮ,ಮಮ್ಮಿ ಹೀಗೆ ತಾಯಿಯನ್ನು ಹತ್ತಾರು ಬಗೆಯಲ್ಲಿ ಕರೆದು ಹರ್ಷಿಸುವುದು ಸಹಜ. ಅನೇಕ ಸಂದರ್ಭಗಳಲ್ಲಿ…

ಚಕ್ರವರ್ತಿ ಸೂಲಿಬೆಲೆ ಎಂಬ ದೇಶಭಕ್ತ ಯುವಕರ ಆಕರ್ಷಣೆಯ ವ್ಯಕ್ತಿತ್ವ ಮತ್ತು……… ಮಿಥುನ್‌ ಚಕ್ರವರ್ತಿ ಎಂಬ ಹುಡುಗ ಸ್ವಾಮಿ ವಿವೇಕಾನಂದರ ವಿಚಾರಗಳಿಂದ…