ಅಂಕಣ ಸುರ ಭಾರತಿ ಸುರಭಾರತಿ – ೨೭ ಮೇ 9, 2021 ಶ್ರೀಮತಿ ತಾರಾಮತಿ ಕುಲಕರ್ಣಿ ಜಯತು ಜಯತು..ಅನ್ನುತ್ತಾ ಪ್ರತೀಹಾರಿಯ ಪ್ರವೇಶ. “ದೇವೀ ವಸುಮತಿ ನಿನಗೆ ಕಾಣಿಸಿದಳೇ “ ಎಂದು ಆತಂಕದಿಂದಸೇವಕನನ್ನು ಪ್ರಶ್ನಿಸಲಾಗಿ ” ನನ್ನ ಕೈಯಲ್ಲಿ…
ಅಂಕಣ ಪುಸ್ತಕ,ಪರಿಚಯ,ವಿಮರ್ಶೆ ವಿಶೇಷ ವ್ಯಕ್ತಿತ್ವ ಮತ್ತೆ ಮತ್ತೆ ಕಾಡುವ ಶಂಕರ ಮೊಕಾಶಿ ಪುಣೇಕರ ಮೇ 8, 2021 ಎನ್.ಎಸ್.ಶ್ರೀಧರ ಮೂರ್ತಿ ಇವತ್ತು ಕನ್ನಡದ ಬಹಳ ಮುಖ್ಯ ಬರಹಗಾರ ಚಿಂತಕ ಶಂಕರ್ ಮೊಕಾಶಿ ಪುಣೇಕರ ಅವರ ೯೩ನೇ ಜನ್ಮದಿನ (ಜನನ: ೮ ಮೇ…
ಅಂಕಣ ಸುರಭಿ ಅಂಕಣ ಮನುಕುಲದ ಸಂಜೀವಿನಿ ನಗು ಮೇ 2, 2021 ಸುಮಾ ವೀಣಾ ನವರಸಗಳಲ್ಲಿ ವಿಶಿಷ್ಟ ಸ್ಥಾನ ಹೊಂದಿರುವ ಹಾಸ್ಯ ಹಾಸ್ಯದ ಹೊನಲನ್ನು ಹರಿಸುವ ನಗು ಮನಸ್ಸಿನ ರೋಗಗಳಿಗೆ ಸಿದ್ಧೌಷಧ ಎಂದರೆ ತಪ್ಪಾಗದು.ನಗು ಮುಖದವರ…
ಅಂಕಣ ಫ್ರೇಮುಗಳಾಚೆ ಉಳಿದ ಮಾತು ನೆನಪುಗಳ ದಡದ ಸೇತುವೆ ಮೇ 2, 2021 ಶ್ರೀ ತಲಗೇರಿ ಸುತ್ತಲೂ ಮರಗಳು. ಕಾಡಿನ ಎದೆಯನ್ನು ಸೀಳುತ್ತಲೇ ಸಾಗುವ ದಾರಿಗಳು, ಅರ್ಧ ಟಾರು ರಸ್ತೆ ಇನ್ನರ್ಧ ಮಣ್ಣೋ, ಕಲ್ಲೋ, ಕೆಸರೋ; ಅಂತೂ…
ಅಂಕಣ ಸುರ ಭಾರತಿ ಸುರಭಾರತಿ – ೨೬ ಮೇ 2, 2021 ಶ್ರೀಮತಿ ತಾರಾಮತಿ ಕುಲಕರ್ಣಿ ಚತುರಿಕಾ ಎಂಬ ಸೇವಕಿ ಚಿತ್ರಪಟ ಒಂದನ್ನು ತಂದು ಕೊಡುವಳು. ಆ ಚಿತ್ರ ದುಷ್ಯಂತನೇ ಬರೆದದ್ದು!. ಅದರಲ್ಲಿರುವುದು ಶಕುಂತಲೆಯೊಡನೆ ಆದ ಮೊದಲ…
ಅಂಕಣ ಲಹರಿ ತೆರೆಯಲು ಮರೆತ ಪುಟಗಳ ನಡುವೆ.. ಮೇ 1, 2021 ವಿನಾಯಕ ಅರಳಸುರಳಿ “ನಿಂಗೆ ಡಿಂಗನಿಗಿಂತಲೂ ಜಾಸ್ತಿ ಶಕ್ತೀನಾ?” “ಓ, ಡಿಂಗ ಎಂತ, ಅವರಪ್ಪನಿಗಿಂತಲೂ ಜಾಸ್ತಿ ಶಕ್ತಿ ನಂಗೆ!” “ಏನಂದೇ? ತಗೋ ಹಾಗಾದ್ರೆ.. ಡಿಶೂಂ!…
ಅಂಕಣ ಒಲವೇ ನಮ್ಮ ಬದುಕು ಒಲವೆ ನಮ್ಮ ಬದುಕು – ೨೬ ಮೇ 2, 2021 ಪ್ರಹ್ಲಾದ್ ಜೋಷಿ ಏರಿ ಮೇಲೆ ಹೋಗುತ್ತಿದ್ದಂತೆ ವಿಮಾನಗವಾಕ್ಷಿಯಿಂದ ಕಂಡವು ಸಾಲು ಸಾಲಾಗಿಚಲಿಸುವ ವಾಹನಗಳು, ಜನರುಇರುವೆಯಂತೆ!ಚಿಕ್ಕ ಪೊಟ್ಟಣಗಳಂತಿರುವ ಮನೆಗಳಲಿಇದ್ದರೂ ಕಾಣಲಿಲ್ಲ ಇರುವೆಗಳು! ಇನ್ನೂ ಮೇಲಕೇರಿದಂತೆಮ್ಲಾನ…
ಅಂಕಣ ಅಂತ:ಸ್ಪಂದನ ಅಂತ: ಸ್ಪಂದನ ೪ ಮೇ 2, 2021 ಶಶಿಧರ್ ಕೃಷ್ಣ ಅಂತರಾಳದಲಿ ಆಂತರಿಕವಾಗಿ ಇಳಿದೆಇನ್ನು ಆಳಕ್ಕೆ ಅಂದುಎದುರಿಗೆ ಕಂಡಿದ್ದ ಬೆಟ್ಟ ಏರಿದೆ ಅಂದುಇವನು ಅದನ್ನು ಹುಡುಕಲಿಲ್ಲಅದು ಇವನ ಬಳಿಗೆ ಬಾರದೆ ಇರಲಿಲ್ಲಬಂದಿದ್ದನ್ನು…
ಅಂಕಣ ವಿಶೇಷ ಕವಲು ಹಾದಿಗಳ ನಡುವೆ ಶ್ರಮಜೀವಿಗಳ ಪಯಣ ಮೇ 1, 2021 ನಾ ದಿವಾಕರ ಆತ್ಮನಿರ್ಭರ ಭಾರತ ಹೊಸ ಆರ್ಥಿಕ ದಿಸೆಯಲ್ಲಿ ಸಾಗುತ್ತಿರುವ ಸಂದರ್ಭದಲ್ಲೇ ಭಾರತದ ದುಡಿಯುವ ವರ್ಗಗಳು ಹಂತಹಂತವಾಗಿ ಶಿಥಿಲವಾಗುತ್ತಿರುವ ತಮ್ಮ ಸುಭದ್ರ ನೆಲೆಗಳ…
ಅಂಕಣ ವಿಶೇಷ ಸುರಭಿ ಅಂಕಣ ಅಕ್ಕಮಹಾದೇವಿ, ಹೆಣ್ಣಿನ ಅಸ್ಮಿತೆ ಮತ್ತು ಇತರ ವಿಚಾರಗಳು ಏಪ್ರಿಲ್ 27, 2021 ಸುಮಾ ವೀಣಾ ವಚನ ಸಾಹಿತ್ಯಾಕಾಶದ ಉಜ್ವಲ ನಕ್ಷತ್ರ ಅಕ್ಕಮಹಾದೇವಿ. ಈಕೆ ತನ್ನ ವೈಚಾರಿಕತೆ ಮತ್ತು ಆತ್ಮಪ್ರತ್ಯಯದ ಮೂಲಕ ಬೆಳಕಾದವಳು. ಈಕೆ ಸಂಸಾರದಲ್ಲಿದ್ದೂ ಇಲ್ಲದ…
ಅಂಕಣ ಸುರ ಭಾರತಿ ಸುರಭಾರತಿ – ೨೫ ಏಪ್ರಿಲ್ 24, 2021 ಶ್ರೀಮತಿ ತಾರಾಮತಿ ಕುಲಕರ್ಣಿ ಶಕುಂತಲೆ ನಾನಾಬಗೆಯಾಗಿ ನೆನಪಿಸಲು ಪ್ರಯತ್ನ ಮಾಡಿದರೂ ಅವಳನ್ನು ಮೋಸಗಾರ್ತಿ ಎಂದ..ದುಷ್ಯಂತ ಈಗ ಉಂಗುರ ಕಂಡಾಗ ಅಭಿಜ್ಞಾನ ಆಗಿ, ಶಕುಂತಲೆಯನ್ನು ನೋಯಿಸಿದ್ದಕ್ಕಾಗಿ…
ಅಂಕಣ ವಿಶೇಷ ವ್ಯಕ್ತಿತ್ವ ಡಾ.ರಾಜ್ ಕುಮಾರ್: ನನ್ನ ನೆನಪುಗಳು ಏಪ್ರಿಲ್ 24, 2021 ಎನ್.ಎಸ್.ಶ್ರೀಧರ ಮೂರ್ತಿ ‘ಓಹ್ ಬನ್ನಿ. ಎಷ್ಟು ದಿನ ಆಯಿತು ನಿಮ್ಮನ್ನು ನೋಡಿ, ಹೇಗಿದ್ದಾರೆ ಮನೆಯವರು, ಮಗ ಏನು ಮಾಡುತ್ತಾನೆ’ ಎಂದು ಸ್ವಾಗತಿಸಿ ಮಾತಿಗೆ…
ಅಂಕಣ ವಿಶೇಷ ವ್ಯಕ್ತಿತ್ವ ತತ್ವಜ್ಞಾನಿ ವಿಲಿಯಂ ಶೇಕ್ಸ್ಪಿಯರ್ ಏಪ್ರಿಲ್ 23, 2021 ಪ್ರೊ.ಸಿದ್ದು ಯಾಪಲಪರವಿ ಮನುಷ್ಯನಿಗೆ ಪ್ರಾಣ,ಸ್ವಾತಂತ್ರ್ಯ ಹಾಗೂ ದೃಷ್ಟಿ ಕನಿಷ್ಠ ಅಗತ್ಯಗಳು ಎಂದು ಹೇಳಿದ ವಿಲಿಯಂ ಶೇಕ್ಸ್ಪಿಯರ್ ಹುಟ್ಟು ಮತ್ತು ಸಾವಿನ ದಿನ. ಪುಸ್ತಕ…
ಅಂಕಣ ವಿಶೇಷ ಪುಸ್ತಕ ಸ್ನೇಹ ಏಪ್ರಿಲ್ 23, 2021 ಸುಮಾ ವೀಣಾ ಓದು ಎಂದರೆ ಏನನ್ನು ಓದಬೇಕು? ಏಕಾಗಿ ಓದಬೇಕು? ಯಾರಿಗೋಸ್ಕರ ಓದಬೇಕು? ಅದರಿಂದ ಏನು ಪ್ರಯೋಜನ? ಮುಂತಾಗಿ ಹಲವಾರು ಪ್ರಶ್ನೆಗಳು ನಮ್ಮಲ್ಲಿ…
ಅಂಕಣ ವಿಶೇಷ ಪರಿವಾರ ಪ್ರಿಯನಲ್ವೆ ಇಕ್ಷ್ವಾಕು ಸಂಜಾತ? ಏಪ್ರಿಲ್ 20, 2021 ಪ್ರಜ್ಞಾ ಮತ್ತಿಹಳ್ಳಿ ‘ಇಬ್ಬರೂ ಏಕಕಾಲದಲ್ಲಿ ತಿರುಗಿ ಬಿದ್ದರು. ನೀನು ನಾಟಕ ನೋಡೂದು ಕಡಿಮೆ ಮಾಡು, ನಿನ್ನ ತಲಿಯೊಳಗೆ ಫೊಬಿಯಾ ಅಂಟಿಕೊಂಡೇತಿ. ನಿನ್ನ ಮನಸ್ಸು…
ಅಂಕಣ ವ್ಯಕ್ತಿತ್ವ ಜಿ. ವಿ. : ಒಂದು ನುಡಿ ನಮನ ಏಪ್ರಿಲ್ 19, 2021 ಸುಶ್ರುತ ದೊಡ್ಡೇರಿ ಇಸವಿ ೨೦೦೭ ಮುಗಿದು ೨೦೦೮ ಕಾಲಿಡುವಾಗ ನಾವೊಂದಿಷ್ಟು ಗೆಳೆಯರು ಹಸಿಬಿಸಿ ಹುರುಪಿನಲ್ಲಿ, ಇನ್ನಿಲ್ಲದ ಉತ್ಸಾಹದಲ್ಲಿ, ವಿಚಿತ್ರ ತರಾತುರಿಯಲ್ಲಿ ಓಡಾಡುತ್ತಿದ್ದೆವು. ಹೊಸದಾಗಿ…
ಅಂಕಣ ಒಲವೇ ನಮ್ಮ ಬದುಕು ಒಲವೆ ನಮ್ಮ ಬದುಕು – ೨೫ ಏಪ್ರಿಲ್ 18, 2021 ಪ್ರಹ್ಲಾದ್ ಜೋಷಿ ಮರುಭೂಮಿಯೊಳಗಿನ ಮರೀಚಿಕೆಯೊ?ಸುಳ್ಳೊ ಗೊಳ್ಳೊ, ನನಗೆ ಮಳ್ಳೊ? ಕುಸುಮವನು ಸುಕೋಮಲತೆಯಿಂದ ಮುಟ್ಟಿದ ಕರಗಳುನೇವರಿಸಬಾರದೆ ಮುಳ್ಳುಗಳ ಎಂದು ಭಂಡ ಧೈರ್ಯವಮಾಡಿದರೆ ಹರಿಯದೆ ನೆತ್ತರು?ನಾಸಿಕಕೆ…
ಅಂಕಣ ಸುರ ಭಾರತಿ ಸುರಭಾರತಿ – ೨೪ ಏಪ್ರಿಲ್ 18, 2021 ಶ್ರೀಮತಿ ತಾರಾಮತಿ ಕುಲಕರ್ಣಿ ಒಬ್ಬ ಮಂತ್ರಿಯ ಹೆಂಡತಿಯ ವಜ್ರದ ಹಾರ ಕಳುವಾಯಿತು. ಪೋಲೀಸ ಕಮೀಷನರ್ ಗೆ ದೂರು ಹೋಯಿತು.ತನಿಖೆ ಪ್ರಾರಂಭ ಆಗಿ ನಾಲ್ಕೂ ದಿಕ್ಕುಗಳಲ್ಲಿ…
ಅಂಕಣ ಸುರಭಿ ಅಂಕಣ ನಿಸರ್ಗದ ಅಮೂಲ್ಯ ಕೊಡುಗೆ ಕವಡೆ ಏಪ್ರಿಲ್ 18, 2021 ಸುಮಾ ವೀಣಾ ಕವಡೆ ನೋಡದೆ ಇರುವವರಿಲ್ಲ. ಚಿನ್ನ-ಬೆಳ್ಳಿಯಷ್ಟಲ್ಲದೆ ಇದ್ದರೂ ಆಟ, ನೋಟ, ಕೂಟ ಗಳಲ್ಲಿ ಇರುವ ಇದು ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ….