ಭವಿಷ್ಯ ಎಂಬ ಪದನನ್ನ ನಾಲಗೆಯಿಂದ ಹೊರಬೀಳುವಮೊದಲೇಅದರ ಮೊದಲಕ್ಷರಭೂತಕ್ಕೆ ಜಾರಿಹೋಗಿರುತ್ತದೆ ಮೌನ ಎಂದು ನಾನುಉಚ್ಚರಿಸುತ್ತ ಇರುವಾಗಲೇಅದನ್ನು ಕೊಂಚ ಕೊಂಚವೇಕೊಲ್ಲುತ್ತಾ ಹೋಗುತ್ತೇನೆ… ಶೂನ್ಯ…
ಬೆಳಕಿನೊಡೆಯನ ಪ್ರೇಮಗೀತೆ ನಿನ್ನ ಜಡೆ ಜಡೆಯಲ್ಲಿಮಲ್ಲೆ ಹೂ ಮೊಗ್ಗುಗಳುಮಾಲೆ ತಂತಾನಾಗಿನೇಯ್ದವೇ ಗೆಳತೀ ನನ್ನುಸಿರ ಬಿಸಿಲಿನಲಿಫಲಗಳನು ಮಾಗಿಸಿಸಿಹಿ ಹಣ್ಣು ರಸಗಿಣ್ಣುತುಂಬಿದೆಯಾ ಗೆಳತೀ…