ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕವಿತೆ

೧.ಬೆಲ್ಲು ಬಾರಿಸುವವ ಲೋಕದ ಪ್ರವಾದಿಗಳನ್ನೆಲ್ಲ ಕರೆಸಿ ಕನಿಷ್ಠಒಂದು ದಿನವಾದರೂ ಒಬ್ಬೊಬ್ಬರನ್ನು ಶಾಲಾಬೆಲ್ಲು ಬಾರಿಸುವುದಕ್ಕಿರಿಸಿ… ಆಗ ಗೊತ್ತಾಗುತ್ತೆ ಏನೆಂದು..? ಏನು ಗೊತ್ತಾಗುತ್ತೆ..?…

ನಾಸ್ತಿಕ ಹುಳ ಕೋಟೆ ಕೊತ್ತಲಗಳು ಮುರಿಯವುವುಮಹಲು ಮಿನಾರಗಳು ನಿರ್ನಾಮವಾಗುವುವುಅರಮನೆ ರಾಣೀವಾಸಗಳು ವಿನಾಶವಾಗುವುವುಮಂತ್ರಿ ಸೇನಾನಿ ಜ್ಯೋತಿಷಿ ವಿದೂಷಕರುಹೊರಟು ಹೋಗುವರು ನದ್ರಿಸಿದ ಜ್ವಾಲಾಮುಖಿಗಳುಸೂಚನೆ…

ಕ್ಲಿಯೋಪಾತ್ರಾಳ ಮೂಗು ಸ್ವಲ್ಪವೇ ಕಿರಿದಾಗಿರುತ್ತಿದ್ದರೂಚರಿತ್ರೆಯಗತಿಯೆ ಬದಲಾಗುತ್ತಿತ್ತುಎನ್ನುತ್ತಾನೆ ಬ್ಲಾಸೆ ಪಾಸ್ಕಾಲ್ ಮ್ಯಾತಮೆಟೀಶಿಯನ್ಅದು ಅವನ ದೃಷ್ಟಿ.. ಅಷ್ಟೊಂದು ಚಂದವಿದ್ದಳೇ ಕ್ಲಿಯೋಪಾತ್ರಎಂದು ಬೆರಗಾಗುತ್ತೇವೆಅಥವಪಾಸ್ಕಾಲ್ ಮತ್ತು…

ಶೆಲ್ಫಿನಲ್ಲಿ ಮುದುಕರಂತೆ ಕೂತುಕೊಂಡಿರುವಹಳೆ ಪುಸ್ತಕಗಳುಒಂದು ಕಾಲಕ್ಕೆ ಹೊಚ್ಚ ಹೊಸತಾಗಿದ್ದವುಇಂದುಕೆಲವರ ಬೆನ್ನು ಮುರಿದಿವೆ ಇನ್ನು ಕೆಲವರಮುಖ ಹರಿದಿವೆ ಕೆಲವರ ಕಿವಿಗಳುಬಿದ್ದಿವೆ ಅಥವಾ…

ಈಗೆಲ್ಲಿ ಅಡಿಗರು… ಅಡಿಗಡಿಗೆ ಇದ್ದರುಚಂಡೆ ಮದ್ದಳೆ ಹಿಡಿದುಬಾರಿಸಿದವರು.. ಈಗೆಲ್ಲಿ ಅನಂತಮೂರ್ತಿ… ಅನನ್ಯ ಅನೂಹ್ಯಅಜ್ಜನ ಹೆಗಲ ಸುಕ್ಕುಗಳತಡವಿ ಬಿಡಿಸಿದವರು ಈಗೆಲ್ಲಿ ರಾಮಾನುಜನ್…ಪದ…

ಮೊಹೆಂಜೊ-ದಾರೋವಿನಂತೆ ಅಲ್ಲಿಕೂತಿದ್ದಾನಲ್ಲ ಮಾತಿಲ್ಲ ಕತೆಯಿಲ್ಲವೃದ್ಧಮುಟ್ಟಿದರೆ ಮುರಿಯುತ್ತಕ್ಷಣಕ್ಷಣಕ್ಕೂ ಜೀರ್ಣಿಸುತ್ತಅವನೇನು ಯೋಚಿಸುತ್ತಾನೊ ಅವನಿಗೇತಿಳಿಯದು ಹೆಚ್ಚಿನ ಕಾಲವೂ ಕಣ್ಣುಅರೆ ಮುಚ್ಚಿ ಇರುತ್ತಾನೆಧ್ಯಾನಸ್ಥನಂತೆ..ನಿದ್ದೆಯೋಎಚ್ಚರವೊ ಹೇಳುವಂತಿಲ್ಲ… ಎಲ್ಲಾನೋಡುತ್ತಾನೆ…

ಚ್ಯಾಪ್‍ಮನ್‍ನ ಹೋಮರನೊಳಕ್ಕೆ ಮೊದಲ ಬಾರಿ ಇಣುಕಿದಾಗ (1816) ಜಾನ್ ಕೀಟ್ಸ್ ಚಿನ್ನದ ನಾಡುಗಳಲ್ಲಿ ಸಂಚರಿಸಿದ್ದೇನೆ ಸಾಕಷ್ಟು, ಕಂಡಿರುವೆಹಲವಾರು ಉತ್ತಮ ಸಂಸ್ಥಾನಗಳ…

ನೀವು ತೈಮೂರನ ಧರ್ಮಾಂಧತೆಯ ಬಗ್ಗೆಟೀಕಿಸುತ್ತೀರಿ ಆದರೆ ಅವನ ಧರ್ಮನಿರಪೇಕ್ಷತೆಯ ಬಗ್ಗೆಮಾತಾಡಿದ್ದೀರ ? ಎನ್ನುತ್ತಾರೆ…ಈಚಿನ ಚರಿತ್ರಕಾರರು ಅತ್ಯಾಧುನಿಕ ವಿಶ್ಲೇಷಕರು ಭಾರತದದಂಡಯಾತ್ರೆಯಲ್ಲಿ ಸಿಕ್ಕ…

ಆಫೀಸು ಕೆಲಸ ಮುಗಿಸಿಮನೆಗೆ ಬಂದಾಗ ಬೀಗಬಾಗಿಲು ಕಾದಿತ್ತು..ಕೀಲಿ ತಿರುಗಿಸಿ ತೆರೆದೆ ಹೆಗಲು ಭಾರದ ಚೀಲಮೂಲೆಗೆಸೆದೆ..ಕಿಸೆಯಲ್ಲಿದ್ದ ನೋಟುಐಡೆಂಟಿಟಿ ಕಾರ್ಡುಡ್ರೈವಿಂಗ್ ಲೈಸೆನ್ಸುಕಪಾಟೊಳಗೆ ಕಾಪಿಟ್ಟೆನಾಳೆಗಾಗಿ…..

ಟೊಂಗೆಗಾದರೂ ಕೇಳಿಸಿತ್ತೇ? ತೊಟ್ಟು ಕಳಚಿದ ಸದ್ದು!?ಈಗಷ್ಟೇ ಉದುರಿದ, ತನ್ನದೇ ಎಲೆಯ ನಿಟ್ಟುಸಿರು?.ಅಥವಾ,ಹೊಸ ಚಿಗುರಿನ ಸಂಭ್ರಮದಲ್ಲಿದ್ದ  ಟೊಂಗೆಗೆಗಾಳಿಯೊಂದು ನೆಪವೇ? ಹೊತ್ತು ಸರಿಯಿತು..ಸದ್ದಿಲ್ಲದೇ ಕರಗಿದ…

೧. ಬಯಲುನಾಡಿನ ಕವಿತೆ ದೀರ್ಘದುಸಿರೆಳೆದು ಅರೆಬರೆ ಕಣ್ಣು ಪಿಳುಕಿಸುತ,ಹಸಿಯುಸಿಕಿನೊಳು ನೇಸರಗೆ ಮೈಯೊಡ್ಡಿಜಗದೇಕಾಂತದ ಚಿಂತೆ ಮಾಡಲು,ಎಚ್ಚರ ಮರೆತ ಹುಚ್ಚನಂತೆ ರಮಿಸುವ ಅರೆಹುಚ್ಚನೇಅಕ್ಷರಗಳಲಿ…

ಪಂಜರದೊಳಗಿನ ಹಕ್ಕಿ ಇರಬೇಕಿತ್ತು ಹಕ್ಕಿಯ ಹಾಗೆಪಂಜರದಾಚೆಮಾತು ಬೇಕಾದಾಗಚುಂಚನಗಲಿಸಿ ಧ್ವನಿಯೇರಿಸಿ ಸದ್ದುಬರಿಯ ಮುಖವಾಡ ಕಂಡಾಗಕಣ್ಣು ಮುಚ್ಚಿ ನಿದ್ದೆಕಟ್ಟಲಿಕ್ಕಿಲ್ಲ ಸಲಿಕೆ ಗುದ್ದಲಿಹಿಡಿದು ಅಣೆಕಟ್ಟುರಸ್ತೆ…

ಆ ರಾತ್ರಿಗಟ್ಟಿ ಗುಂಡಿಗೆಯೂ ನಡುಗುವಂತೆಗುಡುಗುಡಿಸಿತು ಗುಡುಗುಛಡ್ ಛಡಲ್ ಸಿಡಿಲು ಬಡಿದುದೀಪವಾರಿ ಕೋಣೆಯೆಲ್ಲ ಕಾವಳ ನಿದ್ದೆಗೆ ಕತ್ತಲು ಪ್ರಿಯವಾದರೂಭಯಕ್ಕೆ ಬೆಳಕ ಅಭಯ…

ಎರಡು ಗಿಡಗಳು ಮಾರುಕಟ್ಟೆಯಿಂದತಂದ ಕುಂಡಕ್ಕೆಮಣ್ಣು ಸುರಿದುಗಿಡವೊಂದ ನೆಟ್ಟುನೆನಪಾದಾಗಲೊಮ್ಮೆತುಸು ನೀರು ಎರೆದುಕೈ ತೊಳೆದುಕೊಂಡಿದ್ದೇನೆ.ಅಷ್ಟಕ್ಕೇಸಂತೃಪ್ತಗೊಂಡುಹೂಹಣ್ಣುಕಾಯಿಗಳ ಬಿಟ್ಟುಸಂಭ್ರಮಿಸಿದೆ ಮದುಮಗಳಂತೆಕುಂಡದ ಗಿಡ. ಪ್ರೀತಿ ಮರೀಚಿಕೆಯಾಗಿ,ಬಂಧಗಳು ಕಳಚಿಕೊಂಡು,ಅವಕಾಶಗಳ…

ಚಟಪಟನೆ ಸುರಿಯುವ ಮಳೆಹನಿಕಾದ ಭೂಮಿಯನ್ನೇನೋ ತಣಿಸುತಿತ್ತುಆದರೆ ನನ್ನದೆಯ ಕಾವನು ತಣಿಸಲುನನ್ನಾಕೆ ಎನಿಸಿಕೊಂಡವಳು ಬರಲೇ ಇಲ್ಲ… ಅದಾಗಲೇ ಬಿದ್ದ ಮಳೆಹನಿಯ ಜೋರಿಗೆತನ್ನ…

ಆ ವ್ಯಕ್ತಿ ಹೀಗೇಕೆ ಬಿದ್ದಿದ್ದಾನೆಸುಭಾಸ್ ಚೌಕದ ವೃತ್ತದ ಪಕ್ಕಜಗತ್ತನ್ನೇ ಮರೆತವನಂತೆ …..? ಸರ್ಕಲ್ ನ ಸುತ್ತ ಓಡಾಡುತ್ತಿವೆನೂರಾರು ವಾಹನಗಳು ಹಲ್ಲಿಗಳಂತೆತುಂಬಿದ…

ಕಾಲ ಕಳೆದಂತೆಲ್ಲ…ಹಾವು ಹಗ್ಗವಾಗುವದು.ಹಾಲಾಹಲ ಹಾಲಾಗುವದು.ವ್ಯರ್ಥ ಹಾಡುಗಳೆಲ್ಲಅರ್ಥ ಪಡೆಯುವದು ಕಲ್ಲು ಕಲೆಯಾಗುವದುಜೊಳ್ಳು ಕಾಳಾಗುವದುರುದ್ರ ಭೀಕರ ಸೃಷ್ಟಿಮೋಹಗೊಳಿಸುವದು… ಸಟೆಯು ದಿಟವಾಗುವದು“ಮಾಟ” ಮಠವಾಗುವದುಕಾಳ ರಾತ್ರಿಯು…