ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕವಿತೆ

ಪವಿತ್ರ ಅಲ್ಲಾಹನ ನಾಮದಲಿಜಿಹಾದಿನ ನೇಮದಲಿಶಾಂತಿಯ ಧರ್ಮವನ್ನುಭಯೋತ್ಪಾದನೆಯ ಧರ್ಮವಾಗಿಸಿದ ಉಮೇದಿನಲಿತನ್ನೊಳಗಿನ ಸೈತಾನನನ್ನುಕೊಲ್ಲುವ ಬದಲುಧರ್ಮದ ನಶೆಯಲ್ಲಿ ಧುತ್ತರಾಗಿಅಮಾಯಕರನ್ನು ಕೊಲ್ಲುವ ನಿಮ್ಮನ್ನುಅಲ್ಲಾಹನು ಸಹ ಕ್ಷಮಿಸಲಾರನುನೆನಪಿರಲಿ…….

ಸೂಕ್ಷ್ಮಾತಿಸೂಕ್ಷ್ಮ ಬಿಂದುವಲಿ ಭವಿಸಿಬ್ರಹ್ಮಾಂಕುರ ಕಾಲಾಂತರ ನಿರಂತರ ಚಲಿಸಿಲಘುದೇಹವನು ಪಡೆದು ಕಡೆಗೊಮ್ಮೆ ತೊಡೆದುಪರಮಾತ್ಮಗಮ್ಯ ಸಕಲ ಜೀವಾತ್ಮಗಳಿಗೆನಮೋನ್ನಮಃ ಕೋಟಿ ನಮೋನ್ನಮಃ ಮಹಾಪ್ರಾಣದಿಂ ಪ್ರಾಣವಂ…

ಇತಿಹಾಸದುದ್ದಕ್ಕೂ ಆಗಿರುವುದು ಅಮರಸ್ವಾಭಿಮಾನ ದೇಶಭಕ್ತಿಗಾಗಿ ನಡೆದು ಸಮರಅಂದಿಗೂ ಇಂದಿಗೂ ಎಂದಿಗೂ ಅಜರಾಮರಅಸ್ಮಿತೆ ಉಳಿಸಿಕೊಳ್ಳುವ ನಮ್ಮಯ ಹೋರಾಟದ ಸಾರ​ ಪರಕೀಯರ ಆಕ್ರಮಣದೆದುರಲಿ…

ಗುಬ್ಬಿಯೊಂದು ಹಾರಿ ಬಂದುಹುಲ್ಲುಕಡ್ಡಿ ಕಚ್ಚಿತಂದುಗೂಡು ಕಟ್ಟಿತುಗೋಡೆ ಮೇಲೆ ಪಟದ ಹಿಂದೆಗೂಡು ಕಟ್ಟಿತು ನುಚ್ಚುಕಾಳು ಹೆಕ್ಕಿತಂದುಮದುವೆ ಗಿದುವೆ ಮಾಡಿಕೊಂಡುಗುಬ್ಬಿ ಬಾಳಿತುಕೆಲವು ಕಾಲ…

ನಟಿಸುವ ನಗುವು ಈಗೀಗಸೋತುಬಿಟ್ಟಿದೆ…ಅವರ ಇಚ್ಚೆಗಳಿಗೆ ‌ಅಚ್ಚಾಗಿಮುದ್ರೆಯೊಂದಿಗೆ ಬಹಿರಂಗಮಾರಾಟದ ಸರಕಾಗಿ.!! ನಿತ್ಯ ಇರುಳೋದಯಸ್ಫುರಿಸುವ ಕತ್ತಲ ಮೌನದಂಕಣಮಾರುವ ರಾತ್ರಿಗಳ ವೇದಿಕೆಗೆನಲುಗುವ ಕರುಳ ವೇದನೆ.!!…

ಉಸಿರಾಡುತ್ತಿವೆ ಹಲವು ಪಾತ್ರಗಳುಭಾವನೆ ಕಲ್ಪನೆಗಳ ರೆಕ್ಕೆಪುಕ್ಕಗಳೊಂದಿಗೆಹಾರುತ್ತಿವೆ ದಿಗಂತದಾಚೆಯ ಕನಸಿನ ಮನೆಗೋಮಿನುಗುತ್ತಿವೆ ಕಣ್ಣುಮುಚ್ಚಿ ತೆರೆಯುವುದರೊಳಗೆನಿಲುಕದ ನಕ್ಷತ್ರಲೋಕದಂತೆಕೃತಿಯ ಜೀವಂತಿಕೆಗೆ ಇಷ್ಟು ಮಾತ್ರ ಸಾಕು!…

ಮತ್ತೆ ಅದೇ ಆಷಾಢ ಅದೇ ಕಾಳ ಮೇಘಉಧೋ ಎನ್ನುತ್ತಿದೆ ಬಿರುಮಳೆಹುಡುಗಿನೆನಪಿದೆಯೇ ಎಷ್ಟೊಂದು ದೋಣಿಗಳುನನ್ನೆಡೆಯಿಂದ ನಿನ್ನಡೆಗೆ ತುಳುಕುತ್ತ ನೆನೆಯುತ್ತ ನೀರಲ್ಲಿ ಆಡುತ್ತಾನಿನ್ನೆಳೆಯ…

ಯುದ್ಧ ಗೆದ್ದನಂತರರಾಜಬೀದಿಗಳಲಿ ಹಾಡುವಸುಖದ ಆಲಾಪಗಳಲ್ಲಿಸೊಗಡುಹುಡುಕಹೋಗಿವೃಥಾ ಸೋಲಬೇಡಿ ಉದುರಿರುವುದುಹುಡಿ ಕುಂಕುಮ,ಕೆಂಪುಹಾಸೆಂದುಮೋಸ ಹೋಗಬೇಡಿ ನಿಟ್ಟುಸಿರಿನಹಬೆಯ ಬೆಟ್ಟನೋಡುತ್ತಾಗಿರಿಮುಗಿಲಿನಪ್ರೇಮ ಹಾಡಬೇಡಿ ಕಪ್ಪು ಮೊಗ್ಗೆಗಳುಅರಳಿರಬಹುದುಗಿಡದ ಬುಡದಲ್ಲಿಕುಳಿತು ಕಾರಣಹುಡುಕಬೇಡಿ…

ಇವಳು ಮುಟ್ಟಾದ ದಿನಮನೆಯ ತುಂಬೆಲ್ಲಾ ಹೊನಲು ಬೆಳಕಂತೆಹರಡಿಕೊಂಡಿದ್ದ ಅಮ್ಮ,ಪಾಯವಿಲ್ಲದಹಜಾರದ ಮೂಲೆಯಲ್ಲಿಕತ್ತಲೆಯ ಹೊದ್ದುಮಲಗಿದ್ದೇ ನೆನಪಾಗುತ್ತದೆ. ಇವಳದೇ ಮುತ್ತಿನಕ್ಷತೆಯಲ್ಲಿ ನಿತ್ಯ ಪಟ್ಟಾಭಿಷಿಕ್ತನಾಗುವನಾನುಇವಳು ಮುಟ್ಟಾದ…

ಎನಿತು ಮಾಯೆಯಡಗಿದೆ ಈ ಕಂಗಳಲಿಅಮಲೇರದ ಬೃಹತ್ ಕಾಯಕೆಮದವೇರಿಪ ಮತ್ತನೇರಿಸಿಕ್ಷಣ ಮೂಕವಿಸ್ಮಿತನನ್ನಾಗಿಸಿದೆ.. ಅರಳದ ಬಯಕೆಗಳನುದಿಸಿವಿರಹದಾ ಬೇಗೆಯಲಿ ಬೇಯಿಸಿಹೃದಯದಿ ಚಿತ್ತಾರವನು ಬಿಡಿಸಿಅನುಗಾಲ ನೆನಪಿಸುತಿದೆ…

ಸಮಯವ ಕೊಲ್ಲುತ್ತ ಕುಳಿತಿದ್ದೆ,ಇತ್ತ ತಲೆ ರಣರಂಗದಂತಾಗಿತ್ತು, ಅತ್ತಗಾಜಿನ ಮನೆಯ ಶಾಖವೇರುತ್ತಿತ್ತುಒಮ್ಮೆ ಆಚೆ ಕಣ್ಣಾಡಿಸಿದೆ ರಣ ಬಿಸಿಲು, ಅಬ್ಬ!! ಹಾಕಿಸಿದಾಗಿನಿಂದಲೂ ತೊಳೆತ…

ಪ್ರತಿ ದಿನ ಸಾವಿನ ಸುದ್ದಿ ಕೇಳಿಭಯವಾಗುತ್ತಿತ್ತುನನಗ್ಯಾರು ಮಕ್ಕಳಿಲ್ಲವೆಂದುಏಕಾಂತ ಕಾಡುತ್ತಿತ್ತುಅದಕ್ಕಾಗಿ ತುಂಬಾ ಹುಡುಕಾಡಿದೆನನ್ನೊಂದಿಗಿರಲು ಯಾರೂ ಒಪ್ಪಲಿಲ್ಲನಾಲ್ಕು ಪುಟ್ಟ ಗಿಡಗಳು ಸಿಕ್ಕವುಹೊಂದಾಣಿಕೆ ಇಲ್ಲದೆಯೂ…

ಭಾವದೊಲುಮೆ ತೇರನೇರಿನಿನ್ನ ದಾರಿ ಕಾದೆನುಜಾವದಿರುಳು ಕಳೆಯಿತೀಗಇನ್ನು ಜಾಡ ಕಾಣೆನು || ಯಾಕೋ ಬರದೆ ಹೋದೆ ನೀನುಅರಿಯದಾದೆ ಕಾರಣಬೇಕು ಬೇಡ ಎನದೆ…

ಯಾವಾಗಾದರೊಮ್ಮೆಅಪರೂಪಕ್ಕೆ ನಾನುನನ್ನ ಕನ್ನಡಿಯಲ್ಲೇ..……………………………..ಮುಖ ನೋಡುವದುಂಟು.ನೆರೆತು ಹಣ್ಣಾದ ಕೂದಲು,ತಲೆ, ಗಡ್ಡ, ಕನ್ನಡಕ-ದೊಳಗಿನ ಮಾಸಿದ ಕಣ್ಣು,ಪೇಲವ ಮುಖದ ಸುಕ್ಕು,ಅದರೊಳಗೊಂದು-ಮಾಸಿದ ನಗು….-ಎಲ್ಲ ಕಂಡಾಗ–ನೆನ​ಪಾಗುವದು ಒಣಭೂಮಿ–ಯಲ್ಲಿ…