ಕತೆ-ಕವಿತೆ ಕಥೆ ಅವಳು ಬಂದಿದ್ದಳು ಜುಲೈ 20, 2021 ಟಿ ಎಸ್ ಶ್ರವಣ ಕುಮಾರಿ ಬಂದವರೊಂದಿಗೆ ಅತ್ತೆಯವರ ಗುಣಗಾನವಾಯಿತು. ಎಲ್ಲರೂ ಹೊರಟರು. ಇವರೂ ಹೊರಡಲೆಂದು ಎದ್ದಾಗ ವನಜಾಕ್ಷಿ “ಹೀಗ್ ಕೇಳ್ತೀನಿ ಅಂತ ತಪ್ಪು ತಿಳ್ಕೋಬೇಡಿ. ನಿಮ್ಮನೆಗೆ…
ಕತೆ-ಕವಿತೆ ಒಲವ ಮಳೆ -ಅಂಜನಾ ಹೆಗಡೆ ಕವಿತೆ ಸೆಪ್ಟೆಂಬರ್ 2, 2020 ಅಂಜನಾ ಹೆಗಡೆ ◆◆◆◆◆ ಒಲವ ಮಳೆ ◆◆◆◆◆ ರೋಮರಂಧ್ರದಲೊಂದು ಒಲವ ಸೆಲೆಉಸಿರಾಗಿ ಹೊರಳಿನೆಲದ ನೀರು ಆವಿಯಾಗಿನಿಶ್ಶಬ್ದವೇ ಸೆರಗಾಗಿಕತ್ತಲ ಪೊರೆವ ಹೊತ್ತುಆಗಸದಲ್ಲೊಂದು ಕೃಷ್ಣ-ರಾಧೆಯರ ಕನಸುಕಣ್ತೆರೆದು…
ಕತೆ-ಕವಿತೆ ಲಹರಿ ಪ್ರೇಮಕ್ಕೊಂದೇ ಒಲಿವ ಮಾಯಾಕೋರ ಆಗಸ್ಟ್ 29, 2020 ಶಿವಲೀಲಾ ಹುಣಸಗಿ ಶಿವಲೀಲಾ ಹುಣಸಗಿ ಅವರು ಬರೆದ ಒಂದು ಲವಲವಿಕೆಯ ಲಹರಿ..
ಕತೆ-ಕವಿತೆ ಅರಿವಿನ ತೇಜ ಆಗಸ್ಟ್ 29, 2020 ನೂತನ ದೋಶೆಟ್ಟಿ ಎವೆ ಮುಚ್ಚಿದ ಮಂದಹಾಸನೊಂದ ಮನ ಕಂಡುಕೊಂಡ ಸಾಂತ್ವನಚಕ್ರವರ್ತಿಯ ಸಿಂಹಾಸನದ ನರಳುವಿಕೆಶವದ ಮುಂದಿನ ರೋದನಕ್ಷಣ ಹೊತ್ತಿಗೆಲ್ಲ ನಶ್ವರಇಷ್ಟೆಯೇ ಬದುಕು? ಸುಖಲೋಲುಪತೆಯಿಂದ ದೂರತೆರೆದ…
ಕತೆ-ಕವಿತೆ ಗಜಲ್ ಆಗಸ್ಟ್ 24, 2020 ಬಾಗೇಪಲ್ಲಿ ಕೃಷ್ಣಮೂರ್ತಿ ಚಂದದ ಚೌಕಟ್ಟಿನಲ್ಲಿ ಕಾಣುವ ಏಕೈಕವಾದ ಬಿಂಬಒಡೆದ ಚೂರುಗಳಲಿ ಕಾಣಲು ಅನೇಕವಾದ ಬಿಂಬ ಅನುಜರಿಗೆ ಯಾರಿಗೂ ಕಣ್ ಸೆರೆಯಾಗದೆ ಹೋದದ್ದುಪಾರ್ಥಗೆ ದಕ್ಕಿತಾ…
ಕತೆ-ಕವಿತೆ ಪ್ರೊ.ಯಲ್ಲಪ್ಪ ಟಿ. ಬದುಕಿನ ಪುಟಗಳು-೧ ಆಗಸ್ಟ್ 23, 2020 'ನಸುಕು' ಸಂಪಾದಕ ವರ್ಗ ಬರಹಗಾರ, ವಿಮರ್ಶಕ ಪ್ರೊಫೆಸರ್ ಟಿ. ಯಲ್ಲಪ್ಪ ಅವರು ತಮ್ಮ ಬಾಲ್ಯದ ಬದುಕಿನ ಬದುಕಿನ ಪುಟಗಳನ್ನು ತೆರೆದಿಡುವ ವಿಡಿಯೋ ಅಂಕಣವನ್ನು ಆರಂಭಿಸಿದ್ದಾರೆ. ಈ ಕಂತಿನ ಮೊದಲ ಮಾಲಿಕೆ ಇಲ್ಲಿದೆ.
ಕತೆ-ಕವಿತೆ ಹಿಂಗಾಲದ ಸೂರು, ಸಾವಿರ ಸೋರು ಆಗಸ್ಟ್ 20, 2020 ಬೆಂಶ್ರೀ ರವೀಂದ್ರ ಬದುಕು ಕಡಲಿಂಗೆ ಉಸಿರ ಬಿಸಿಯೊತ್ತಿಆವಿಯಾಗಿವೆ ನೆನಪು ಪುಂಖಾನುಪುಂಖಸೂರ್ಯನುರಿ ಧಗೆಗೆ ಬಿರ್ರನೆ ಮೇಲೆದ್ದುಕೂಡಿ ತಂಪಾಗಿವೆ ತೂಗಿ ಕರಿಮಡುವನು ಬುವಿಯನಪ್ಪಿ ಬಾನ ಮರೆಮಾಡಿ…
ಕತೆ-ಕವಿತೆ ಲಕ್ಷ್ಮೀಶ ತೋಳ್ಪಾಡಿ ಆಗಸ್ಟ್ 11, 2020 'ನಸುಕು' ಸಂಪಾದಕ ವರ್ಗ ಮನುಷ್ಯನ ಮುಗ್ಧತೆಯು ನಾಶವಾಗುತ್ತಿರುವುದನ್ನು, ಇತಿಹಾಸ ಗುರುತಿಸುತ್ತ ಸಾಗುತ್ತದೆ. ಅಧ್ಯಾತ್ಮವಾದರೋ ಮುಗ್ಧತೆಯ ನಾಶದ ಅರಿವಿನಿಂದ ಉಂಟಾಗುವ ಕೊರಗಿನಲ್ಲಿ, ಮತ್ತೆ ಮುಗ್ಧತೆಯು ಕುಡಿಯೊಡೆಯಬಹುದು…