ಅಂಕಣ ಸಮಾಧಿ ಸಡಗರ ಜನವರಿ 22, 2022 ಬೆಂಶ್ರೀ ರವೀಂದ್ರ ಅಲ್ಲಿ ಸಡಗರ ಮನೆಮಾಡಿತ್ತುಕವಿ ಸತ್ತಿದ್ದಚರ್ಚೆ ನಡೆದಿತ್ತು ಬಿಸಿ ಬಿಸಿಅಂತ್ಯಕ್ರಿಯೆಸರ್ಕಾರಿಯೋ ಸಾರ್ವಜನಿಕವೋ ಸಾಂಸಾರಿಕವೋ ಪೋಲೀಸರು ಬರುವರೇ,ಎಷ್ಟು ನಕ್ಷತ್ರದವರುಸಂಸ್ಕೃತಿ ಮಂತ್ರಿಯೋ ಅಥವಾ ಮುಖ್ಯರೋ…
ಅಂಕಣ ವ್ಯಕ್ತಿತ್ವ ನಾ ಕಂಡಂತೆ ಕಸ್ತೂರ್ ಬಾ: ಭಾಗ-೨ ಜನವರಿ 16, 2022 ಎಚ್ಚಾರೆಲ್ ನಾ ಕಂಡಂತೆ ಕಸ್ತೂರ್ ಬಾ: ಭಾಗ-೨ ಪುಟ 10, 5 ೧೯೩೧ ರಲ್ಲಿ ನಾನು ಆಶ್ರಮಕ್ಕೆ ಬೇಸಿಗೆ ರಜೆಯಲ್ಲಿ ಬಂದಿದ್ದೆ….
೨೦೨೨ ಆರಂಭದ ಓದು ಅಂಕಣ ವಿಶೇಷ ವ್ಯಕ್ತಿತ್ವ ಸುಶೀಲ ನಯ್ಯರ್ ಕಂಡಂತೆ ಕಸ್ತೂರ್ ಬಾ-೧ ಡಿಸಂಬರ್ 31, 2021 ಎಚ್ಚಾರೆಲ್ ‘ಮಹಾತ್ಮಾ ಗಾಂಧೀಜಿ ಮತ್ತು ಕಸ್ತೂರ್ಬಾ ರವರನ್ನು ಯುಗಪ್ರವರ್ತಕರು’, ಹಾಗೂ ‘ಸಾಮಾನ್ಯ ಅಸಾಮಾನ್ಯರು’ ಎಂದು ಹೇಳಬಯಸಲು ಹೋದರೆ, ಹೇಳುವುದಕ್ಕಿಂದ ಅವರು ನಡೆಸಿದ…
೨೦೨೨ ಆರಂಭದ ಓದು ಅಂಕಣ ತಿರುಮಲೇಶ್ ಕ್ಲಾಸಿಕ್ಸ್ ನಾಟಕ ಜೂಲಿಯಸ್ ಸೀಸರ್ – ಅಂಕ ೧ ಡಿಸಂಬರ್ 31, 2021 ಡಾ. ಕೆ ವಿ ತಿರುಮಲೇಶ್ ಪಾತ್ರವರ್ಗ ಜೂಲಿಯಸ್ ಸೀಸರ್ಒಕ್ಟೇವಿಯಸ್ ಸೀಸರ್ಮಾರ್ಕಸ್ ಅಂಟೋನಿಯಸ್ ಸೀಸರನ ನಂತರದ ತ್ರಯಾಧಿಪತಿಗಳುಎಂ. ಆರ್ಮೀಲಿಯಸ್ ಲೆಪಿಡಸ್ಸಿಸಿರೋಪುಬ್ಲಿಯಸ್ ಸಂಸದರುಪೋಪಿಲಿಯಸ್ ಲೆನಾಮಾರ್ಕಸ್ ಬ್ರೂಟಸ್ಕೇಸಿಯಸ್ಕಾಸ್ಕಾಟ್ರೆಬೋನಿಯಸ್ ಜೂಲಿಯಸ್ ಸೀಸರನ…
ಅಂಕಣ ನಾಟಕ ಜೂಲಿಯಸ್ ಸೀಸರ್ – ಪಾತ್ರ ವರ್ಗ ಡಿಸಂಬರ್ 31, 2021 ಡಾ. ಕೆ ವಿ ತಿರುಮಲೇಶ್ ಪಾತ್ರವರ್ಗ ಜೂಲಿಯಸ್ ಸೀಸರ್ಒಕ್ಟೇವಿಯಸ್ ಸೀಸರ್ಮಾರ್ಕಸ್ ಅಂಟೋನಿಯಸ್ ಸೀಸರನ ನಂತರದ ತ್ರಯಾಧಿಪತಿಗಳುಎಂ. ಆರ್ಮೀಲಿಯಸ್ ಲೆಪಿಡಸ್ಸಿಸಿರೋಪುಬ್ಲಿಯಸ್ ಸಂಸದರುಪೋಪಿಲಿಯಸ್ ಲೆನಾಮಾರ್ಕಸ್ ಬ್ರೂಟಸ್ಕೇಸಿಯಸ್ಕಾಸ್ಕಾಟ್ರೆಬೋನಿಯಸ್ ಜೂಲಿಯಸ್ ಸೀಸರನ…
ಅಂಕಣ ವಾಘಾ ಗಡಿಯಲ್ಲಿ ಒಂದು ಮಧ್ಯಾಹ್ನ ನವೆಂಬರ್ 28, 2021 ಶೀಲಾ ಪೈ ದೇಶದ ವಿಭಜನೆಯ ಕಾಲದಲ್ಲಿ ಪಂಜಾಬದ ಜನರು ಅನುಭವಿಸಿದ ಕಹಿಗಳ ಉಲ್ಲೇಖವಿರುವ ಕಥೆಗಳನ್ನು ಪುಸ್ತಕಗಳನ್ನು ಓದಿದಾಗಲೆಲ್ಲಾ ವಾಘಾ ಗಡಿಯನ್ನು ನೋಡಬೇಕೆಂದು ಅನಿಸಿದ್ದು…
ಅಂಕಣ ಗಜಲ್ ಮಹೇಶ್ ಹೆಗಡೆ ಗಝಲ್ಸ್ ನವೆಂಬರ್ 28, 2021 ಮಹೇಶ್ ಹೆಗಡೆ ಹಳ್ಳಿಗದ್ದೆ ಗಝಲ್ ೧ ಅರಳಿ ಉದುರುವ ಮೊದಲು ಮುಡಿಯ ಏರುವ ಬಯಕೆಯಿಲ್ಲವೇ ನಿನಗೆಹೊರಳಿ ತೆರಳುವ ಮುನ್ನ ಗುಡಿಯ ಸೇರುವ ಬಯಕೆಯಿಲ್ಲವೇ ನಿನಗೆ…
ಅಂಕಣ ನಮ್ಮವ್ವ ನಮ್ಮವ್ವ ಅಲ್ಲ!ನಿಮ್ಮವ್ವ ನಿಮ್ಮವ್ವ ಅಲ್ಲ!!- ರತ್ನನ್ ಪ್ರಪಂಚ ನವೆಂಬರ್ 4, 2021 ಅನಂತ ಕುಣಿಗಲ್ ಅವತ್ತು ಬೆಂಗಳೂರಿಗೆ ಮೊದಲ ಬಾರಿಗೆ ಹೊರಡುತ್ತಿದ್ದೆ. ಅವ್ವ ಒಂದು ವಾರದಿಂದಲೇ ಎಲ್ಲಾ ತಯಾರಿ ಮಾಡಿಕೊಂಡಿದ್ದಳು. ಮಾವಿನಕಾಯಿ ಉಪ್ಪಿನಕಾಯಿ, ಸಂತೆಯಿಂದ ತಂದ…
ಅಂಕಣ ಆಕಾಶ ಬುಟ್ಟಿ ವರ್ಷಾ ಋತುವಿಗೆ ಶರದ್ ಋತುವಿನ ಅಭ್ಯಂಜನ ನವೆಂಬರ್ 3, 2021 ಆರ್ಯ ನಮ್ಮ ಪೂರ್ವಜರದು ಖಚಿತ ಜ್ಞಾನ. ಅದಕ್ಕೆಂದೇ ಶ್ಲೋಕದಲ್ಲಿ ನೋಡಿ. ದಿನಾಲೂ ಅಭ್ಯಂಗ ಮಾಡಿದರೆ, ಮಾಡಬಹುದು ಎಂದು ಹೇಳಿಯೇ ಇಲ್ಲ. ಅಭ್ಯಂಗ…
ಅಂಕಣ ಆಕಾಶ ಬುಟ್ಟಿ ಬಲೀಂದ್ರ ದೇವರು ತಮ್ಮ ರಾಜ್ಯಕ್ಕೆ ತಾವೇ ಬಂದ್ರು ಹೊಲಿಯೇ ಬಾ… ಕೂ…ಕೂ…ಕೂ…. ನವೆಂಬರ್ 3, 2021 ಲತಾ ಸಂತೋಷ ಶೆಟ್ಟಿ ಎಲ್ಲೆಡೆ ಸಾಲು ಸಾಲು ದೀಪಗಳ ರಂಗು , ಹೊಂಬಣ್ಣದ ಬೆಳಕು ಅಜ್ಞಾನದ ಅಂಧಕಾರವ ತೊಳೆದು ಸುಜ್ಞಾನದ ದೀವಿಗೆಯನ್ನು ಬೆಳಗುವ ಬೆಳಕಿನ…
ಅಂಕಣ ಆಕಾಶ ಬುಟ್ಟಿ ಬೆಳಕು ನವೆಂಬರ್ 3, 2021 ರವಿಚಂದ್ರ ಬ ಮಾಳವಾಡ ಸಂಜೆಗೆ ಹಚ್ಚಿಟ್ಟ ದೀಪದ ಕುಡಿಗೆ ಅದೆಷ್ಟು ಉತ್ಸಾಹ! ದಿನದ ದಣಿವನ್ನೆಲ್ಲ ತನ್ನಲ್ಲಿ ಹೀರಿಕೊಂಡು ಮತ್ತೊಮ್ಮೆ ಚೇತನ ತುಂಬುವ ಕೆಲಸ ಅದರದು….
ಅಂಕಣ ಆಕಾಶ ಬುಟ್ಟಿ ಸಂಸ್ಕೃತಿಯ ಸಂಕೇತ ಬಳೆಗಳು ನವೆಂಬರ್ 3, 2021 ಸುಮಾ ವೀಣಾ ಮುತ್ತೈದೆಯರ ಶುಭ ಸಂಕೇತವೆಂದರೆ ಬಳೆಗಳು. ಅಧ್ಯಾತ್ಮ, ಅಲಂಕಾರ,ಆರೋಗ್ಯ ಹಾಗೂ ವೈಜ್ಞಾನಿಕ ಹಿನ್ನೆಲೆಯು ನಾವು ಬಳಸುವ ಬಳೆಗಳಿಗಿವೆ. “ಬಳೆ” ಎಂದರೆ ವೃತ್ತಾಕಾರದ…
ಅಂಕಣ ಆಕಾಶ ಬುಟ್ಟಿ ಇಗೋ ಬಂದಿದೆ ನಿಮ್ಮ ಊರಿಗೆ ‘ಉ’ಕಾರದ ಉಗಿಬಂಡಿ…. ನವೆಂಬರ್ 3, 2021 ಪುನೀತ್ ಕುಮಾರ್ ವಿ ಉಗಿಬಂಡಿ! ಅಂದರೆ ಗೊತ್ತಲ್ಲ, ಕ್ಞುಂ…ಕ್ಞುಂ…ಕುಂ…ಊ.. ಅಂತ ಉನ್ಮಾದದಿಂದ ಉಲಿಯುತ ಹೊಗೆಯುಗುಳುತ ವೇಗದಲ್ಲಿ ಚಲಿಸುವ ಚುಕುಬುಕು ರೈಲು-ಕನ್ನಡದಲ್ಲಿ ಉಗಿಬಂಡಿ. ಒಂದನೆ ಈಯತ್ತೆ…
ಅಂಕಣ ಅನುವಾದ ಸಾಹಿತ್ಯ ನಾಟಕ ಆಂಟನಿ ಮತ್ತು ಕ್ಲಿಯೋಪಾತ್ರ 4 ಅಕ್ಟೋಬರ್ 31, 2021 ಡಾ. ಕೆ ವಿ ತಿರುಮಲೇಶ್ ಅಂಕ 4ದೃಶ್ಯ 1ಅಲೆಕ್ಝಾಂಡ್ರಿಯಾದ ಮುಂದೆ, ಸೀಸರನ ಪಾಳಯ ಸೀಸರ್, ಮೆಸೆನಾಸ್, ಸೈನ್ಯದೊಂದಿಗೆ ಪ್ರವೇಶ ಸೀಸರ್, ಪತ್ರವೊಂದನ್ನು ಓದುತ್ತ… ಸೀಸರ್. ನನ್ನನ್ನು…
ಅಂಕಣ ಫ್ರೇಮುಗಳಾಚೆ ಉಳಿದ ಮಾತು ಮರುಭೂಮಿಯ ಮಾನಿನಿ ಅಕ್ಟೋಬರ್ 31, 2021 ಶ್ರೀ ತಲಗೇರಿ ಈ ಭೂಮಿಯ ಮೇಲೆ ಪ್ರತಿ ನಿಮಿಷಕ್ಕೆ ಹುಟ್ಟುವವರೊಂದಷ್ಟು ಜನ, ಸಾಯುವವರೂ ಇನ್ನೊಂದಷ್ಟು ಜನ. ಈ ವರ್ತುಲದಲ್ಲಿದ್ದೂ ಕೆಲವರು ಹುಡುಕುವುದು ಬದುಕಿನ…
ಅಂಕಣ ಅನುವಾದ ಸಾಹಿತ್ಯ ನಾಟಕ ಆಂಟನಿ ಮತ್ತು ಕ್ಲಿಯೋಪಾತ್ರ-3 ಅಕ್ಟೋಬರ್ 24, 2021 ಡಾ. ಕೆ ವಿ ತಿರುಮಲೇಶ್ ಅಂಕ 3ದೃಶ್ಯ 1ಮಧ್ಯಪೂರ್ವ ದೇಶವೆಂಟೀಡಿಯಸ್ ಪ್ರವೇಶ, ವಿಜಯದುಂದುಭಿಯವರು, ಸಿಲಿಯಸ್, ಮತ್ತಿತರ ರೋಮನರು, ಅಧಿಕಾರಿಗಳು, ಮತ್ತು ಸೈನಿಕರ ಜತೆ, ಅವನ ಮುಂದೆ…
ಅಂಕಣ ಅನುವಾದ ಸಾಹಿತ್ಯ ನಾಟಕ ವಿಶೇಷ ಆಂಟನಿ ಮತ್ತು ಕ್ಲಿಯೋಪಾತ್ರ ಅಂಕ-2 ಅಕ್ಟೋಬರ್ 16, 2021 ಡಾ. ಕೆ ವಿ ತಿರುಮಲೇಶ್ ಅಂಕ 2 ಆರಂಭ ದೃಶ್ಯ 1ಬಹುಶಃ ಸಿಸಿಲಿಪಾಂಪಿ, ಮೆನೆಕ್ರೆಟಿಸ್, ಮತ್ತು ಮೆನಾಸ್ ಯುದ್ಧ ಶೈಲಿಯಲ್ಲಿ ಪ್ರವೇಶ ಪಾಂಪಿ. ಮಹಾದೈವಗಳು ನ್ಯಾಯವಂತರಾಗಿದ್ದರೆ,…
ಅಂಕಣ ಫ್ರೇಮುಗಳಾಚೆ ಉಳಿದ ಮಾತು ಅಂತಿಮ ವಿದಾಯದ ಅಲಂಕಾರ ಅಕ್ಟೋಬರ್ 17, 2021 ಶ್ರೀ ತಲಗೇರಿ ಸಮಸ್ತ ಜೀವಲೋಕದಲ್ಲಿ ಬಹುಶಃ ಎರಡೇ ಎರಡು ಸಂಗತಿಗಳು ಮಾತ್ರವೇ ಇಡೀ ಜೀವಸಂಕುಲವನ್ನು ಒಂದೇ ತೆರನಾಗಿ ನೋಡುತ್ತವೆ; ಅದರಲ್ಲಿ ಒಂದು ಹುಟ್ಟು,…
ಅಂಕಣ ಪುಸ್ತಕ,ಪರಿಚಯ,ವಿಮರ್ಶೆ ಮೀನು ಬೇಟೆಗೆ ನಿಂತ ದೋಣಿ ಸಾಲು; ಈ ಅಲ್ಪ ಕಂಡಂತೆ. ಅಕ್ಟೋಬರ್ 10, 2021 ಮೃತ್ಯುಂಜಯ ಸಾಲಿಮಠ ಕವಿತೆ ಅಂದುಕೊಂಡು ಕೆಲ ರಚನೆಗಳ ನಾನು ಮಾಡಿದ್ದೇನಾದರೂ “ನಾನೂ ಕೂಡ ಒಬ್ಬ ಕವಿ” ಅನ್ನುವ, ಅಂದುಕೊಳ್ಳುವ ಧೈರ್ಯ ಇನ್ನೂ ನನಗಿಲ್ಲ….