ವಿಶೇಷ ವ್ಯಕ್ತಿತ್ವ ಸ್ಫೂರ್ತಿ-ಸೆಲೆ ಮಹಿಳಾ ರಂಗಭೂಮಿ ಮಾರ್ಚ್ 27, 2021 ಪ್ರಜ್ಞಾ ಮತ್ತಿಹಳ್ಳಿ ೧೬೬೦ರ ಡಿಸೆಂಬರ ೮ರಂದು ನಾಟಕ ಕಂಪನಿಯಾದ ಕಿಂಗ್ಸ ಕಂಪನಿ ಒಥೆಲೊ ನಾಟಕದ ಪ್ರದರ್ಶನಕ್ಕೆ ಸಿದ್ಧವಾಗುತ್ತಿತ್ತು. ಆದರೆ ಎಂದಿನಂತಲ್ಲದೇ ಇಂದು ಅದು…
ಪುಸ್ತಕ,ಪರಿಚಯ,ವಿಮರ್ಶೆ ವಿಶೇಷ ವ್ಯಕ್ತಿತ್ವ ವೈದ್ಯಲೋಕದ ತವಕ ತಲ್ಲಣದ ಅನಾವರಣ ಮಾರ್ಚ್ 21, 2021 ಡಾ. ಜಿ.ಎನ್. ಉಪಾಧ್ಯ ವೈದ್ಯರೆಂದರೆ, ಡಾಕ್ಟರ್ ಎಂದರೆ ಹೀಗಿರುತ್ತಾರೆ ಎಂದು ಹೆಸರೆತ್ತಿ ಹೇಳಬಹುದಾದವರು ಪದ್ಮಭೂಷಣ ಡಾ|| ಬಿ.ಎಂ. ಹೆಗ್ಡೆ. ಅವರ ಜೀವನ ಸಾಧನೆ ನಾಡಿಗೆ…
ವಿಶೇಷ ವ್ಯಕ್ತಿತ್ವ ದೀಪಕ್ ಬಗೈರ್ ಕೈಸೇ, ಪರವಾನೆ ಜಲ್ ರಹೀ ಹೈ… ಮಾರ್ಚ್ 21, 2021 ಮಂಜುಳಾ ಡಿ. ಜೀ ಮೆ ಆತಾ ಹೈ ತೇರೆ ದಾಮನ್ ಮೆ ಸರ್ ಚುಪಾಕೆ ಹಮ್ ರೋತೆ ರಹೆ…ರೋತೆ ರಹೆ ಆಂಧಿ ಸಿನೆಮಾದಲ್ಲಿ…
ಜೀವ ಜಗತ್ತು ವಿಶೇಷ ಗುಬ್ಬಚ್ಚಿಯೊಮ್ಮೆ ಹಚ್ಚಿಕೊಂಡ ಮೇಲೆ…! ಮಾರ್ಚ್ 20, 2021 ನಂದಿನಿ ಹೆದ್ದುರ್ಗ ಶೆಡ್ಡು ,ಗೋದಾಮು ,ಕೊಟ್ಟಿಗೆಗಳ ಸೂರಿನ ತುಂಬಾ ಗೂಡು ಕಟ್ಟಿಕೊಂಡಿದ್ದ ಪಾರಿವಾಳಗಳಾದರೂ ಬರುತ್ತವೆ ಎಂದುಕೊಂಡರೆ ಅವೂ ದೂರದ ಬೋರವೆಲ್ಲಿನಲ್ಲಿ ಸೋರುವ ನೀರಿಗೆ…
ಅಂಕಣ ವಿಶೇಷ ಸುರಭಿ ಅಂಕಣ ಡಿವಿಜಿಯವರ ಅಂತಃಪುರ ಗೀತೆಗಳಲ್ಲಿ ನವರಸಗಳು, ಶಾಸ್ತ್ರೀಯರಾಗಗಳು ಮಾರ್ಚ್ 16, 2021 ಸುಮಾ ವೀಣಾ “ವಿಶ್ವಚೇತನದ ಸ್ಪಂದನವೇ ಸೌಂದರ್ಯ. ಅದುವೆ ಜೀವನ, ಮೂಲ ಬಂಧುರತೆ ಬೊಮ್ಮನದು” ಎಂದು ಡಿ.ವಿ.ಜಿಯವರು ‘ಮಂಕುತಿಮ್ಮನ ಕಗ್ಗ’ದಲ್ಲಿ ಹೇಳಿರುವಂತೆ ಸೌಂದರ್ಯ ಸೃಷ್ಠಿ…
ಗೋಲ್ಕೊಂಡ ದನಿಹಬ್ಬ ವಿಶೇಷ ಹೈದರಾಬಾದ್ ಪ್ರತಿಮೆಗಳುಳ್ಳ ಐದು ಕೆ.ವಿ.ತಿರುಮಲೇಶ್ ಕ್ಲಾಸಿಕ್ಸ್ ಮಾರ್ಚ್ 13, 2021 'ನಸುಕು' ಸಂಪಾದಕ ವರ್ಗ ಸೀತಾಫಲ ಮಂಡಿ ಹೊತ್ತು ಬೇಗನೆ ಮುಳುಗುವುದೆಂದರೆಥಂಡಿ ಗಾಳಿ ಬೀಸುವುದೆಂದರೆಸೀತಾಫಲ ಮಂಡಿಗೆ ಗಾಡಿಗಳುಬರತೊಡಗಿದವೆಂದೇ ಲೆಕ್ಕ ಬರುತ್ತವೆ ಅವು ನಸುಕಿನಲ್ಲಿಮುಂಜಾವದ ಮುಸುಕಿನಲ್ಲಿಎಲ್ಲಿಂದಲೊ ಯಾರಿಗೆ…
ಗೋಲ್ಕೊಂಡ ದನಿಹಬ್ಬ ವಿಶೇಷ ಗೋಲ್ಕೊಂಡ ದನಿಹಬ್ಬ ಮಾರ್ಚ್ 12, 2021 'ನಸುಕು' ಸಂಪಾದಕ ವರ್ಗ ಗೋಲ್ಕೊಂಡ : ದನಿಹಬ್ಬ – ಇದು ಹೈದರಾಬಾದ್ ನಿವಾಸಿಗಳಾದಾಗ್ಯೂ, ಕನ್ನಡ ಸಾಹಿತ್ಯ ಓದುವ,ಬರೆಯುವ,ಪೊರೆಯುವ ಪರಂಪರೆಯನ್ನು ಮುಂದುವರೆಸುವ ಮೂಲಕ ತಾಯ್ನುಡಿ,ತಾಯ್ನಾಡಿಗೆ ಸತತ…
ಕವಿತೆ ವಿಶೇಷ ಬಂದು ಹೋಗು ಮಾರ್ಚ್ 11, 2021 ಡಾ. ಗೋವಿಂದ್ ಹೆಗಡೆ ಬಾ ಶಂಭು, ಬಾಕುಳಿತುಕೋ ಕ್ಷಣ ಸಾವರಿಸಿಕೋ ಹುಷಾರು!ನಿನ್ನ ಆ ಹಳೆಯ ಹುಲಿಯದೋಆನೆಯದೋ ಚರ್ಮಹರಿದುಹೋದೀತು!ಹೊಸದು ಸಿಗುವುದುಸುಲಭವಲ್ಲ ಮಾರಾಯ!ನಮ್ಮ ಮಂಗಮಾಯ ಕಲೆನಿನಗೂ ತಿಳಿಯದೇನೋಮತ್ತೆ…
ವಿಶೇಷ ಶಿವ ಶಿವ ಎಂದರೆ ಭಯವಿಲ್ಲ ಮಾರ್ಚ್ 10, 2021 ರಾಜೇಶ್ವರಿ ವಿಶ್ವನಾಥ್ ಶಿವರಾತ್ರಿ ಅಥವಾ ಮಹಾಶಿವರಾತ್ರಿ ದಿನ ಅತಿ ಪವಿತ್ರವಾದ ದಿನ. ಮಾಘಮಾಸದ ಬಹಳ ಚತುರ್ದಶಿ ದಿನ ಮಹಾಶಿವ, ಈಶ್ವರ, ಶಂಕರ, ರುದ್ರ,…
ಅಂಕಣ ವಿಶೇಷ ಎನ್.ಎಸ್.ಎಲ್: ನೆನಪಿನ ನೀಲಾಂಜನ ಮಾರ್ಚ್ 9, 2021 ಎನ್.ಎಸ್.ಶ್ರೀಧರ ಮೂರ್ತಿ ————————————————–”————————————————— ಮಾರ್ಚ್ ೬, ೨೦೨೧ ರಂದು ನಮ್ಮಿಂದ ಭೌತಿಕವಾಗಿ ದೂರವಾದ ಡಾ. ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರ ಜೊತೆಗಿನ ಒಡನಾಟದ…
ಕವಿತೆ ವಿಶೇಷ ಚಹಾ ಅವಳು ಮಾರ್ಚ್ 8, 2021 ಫರ್ಹಾನಾಜ್ ಮಸ್ಕಿ ಚಹಾವೆಂದರೆ ಸುಮ್ಮನೆಯೇ?ಅವಳ ಸಹಜ ಸ್ವಾದಕೆ,ಏನೇನು ಬೇಕು ನಿಮಗೆ!ಸಕ್ಕರೆಯೊಂದಿದ್ದರೆ ಸಾಕೆ? ಬೆಳ್ಳನೆಯ ಹಾಲಿನಲಿರುಚಿ, ರೂಢಿ ಎಂದುತಮ್ಮ ತಮ್ಮ ಇಷ್ಟದಂತೆಏನೇನೋ ಬೆರೆಸಿಬದಲಾಯಿಸಿ ಬಿಟ್ಟರು…
ವಿಶೇಷ ಕೃಷಿ ಮತ್ತು ಮಹಿಳೆ. ಮಾರ್ಚ್ 8, 2021 ನಂದಿನಿ ಹೆದ್ದುರ್ಗ ಮಧ್ಯಮ ವರ್ಗದ ಆ ಕುಟುಂಬಕ್ಕೆ ಅಚಾನಕ್ಕು ಎರಗಿದ ಆರೋಗ್ಯ ಸಮಸ್ಯೆಯಿಂದ ಗಂಡನ ಎರಡೂ ಕಣ್ಣು ದೃಷ್ಟಿ ಕಳೆದುಕೊಂಡಾಗ ಆಕೆಗಿನ್ನೂ ಮೂವ್ವತ್ತೈದು…
ಅಂಕಣ ವಿಶೇಷ ನಿನ್ನೊಳೊಂದು ನಿಧಿಯ ನಿಕ್ಷೇಪ… ಮಾರ್ಚ್ 8, 2021 ಮಂಜುಳಾ ಡಿ. ಮಾಲ್ ನಲ್ಲಿ ಯಾರಿಗಾಗಿಯೋ ಕಾದು ಕುಳಿತಿದ್ದೆ. ಪಕ್ಕದ ಬೆಂಚ್ ನಲ್ಲಿ ಹೌಸ್ ಕೀಪಿಂಗ್ ನ ಇಬ್ಬರು ಹೆಂಗಸರು ಕೆಲಸದ ಬ್ರೇಕ್…
ಅನುವಾದ ಸಾಹಿತ್ಯ ಕಥೆ ವಿಶೇಷ ವಿಲ್ಲನ್ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ ಫೆಬ್ರುವರಿ 22, 2021 ಡಾ. ಪಾರ್ವತಿ ಐತಾಳ್ ಮಲೆಯಾಳಂ ಮೂಲ : ಟಿ.ವಿ.ಕೊಚ್ಚುಬಾವ ಕನ್ನಡಕ್ಕೆ : ಡಾ.ಪಾರ್ವತಿ ಜಿ.ಐತಾಳ್ ಟಿ.ವಿ.ಕೊಚ್ಚುಬಾವ ಕೇರಳದ ಪ್ರಸಿದ್ಧ ಬರಹಗಾರರು. ಅವರ ಕಾದಂಬರಿ, ಸಣ್ಣ…
ಕವಿತೆ ವಿಶೇಷ ಅಡಿಗರಿಗೆ.. ಫೆಬ್ರುವರಿ 18, 2021 ಲಕ್ಷ್ಮಣ ಬಡಿಗೇರ ಒಂದು ಸಂಜೆ…..ಪ್ರಾರ್ಥನೆಯೊಂದಿಗೆ ಬಳಿ ಬಂದಿರುವೆನಿಮ್ಮ ನುಡಿಯ ಸ್ಪರ್ಶದ ಮಿಂಚಿಗೆನನ್ನೊಳ ಒಲೆಯ ತರಗಲೆ ಹೊತ್ತಿದೆಹೊರಗೆಲ್ಲ ಕತ್ತಲು ಒಳಗೆಲ್ಲ ಬೆಳಕುಗವ್ವರಗತ್ತಲಿನ ಒಳಸುಳಿಯೊಳಗೆಕಿಡಿಯೊಂದನು ಚೆಲ್ಲಿ…
ವಿಶೇಷ ಅಮೃತಮತಿ ‘ವೈದೇಹಿ’ ಫೆಬ್ರುವರಿ 11, 2021 ಸುಮಾ ವೀಣಾ ಆಕಾರದಲ್ಲಿ ವಾಮನ ಸಾಹಿತ್ಯದಲ್ಲಿ ತ್ರಿವಿಕ್ರಮ ಎಂಬ ಮಾತು ವೈದೇಹಿಯವರಿಗೆ ಅಕ್ಷರಶಃ ಹೊಂದಿಕೆಯಾಗುವಂಥದ್ದು. ಅಂಥ ಭಾಷೆಯ ಸೆಳವಿನಿಂದಲೇ ಓದುಗರನ್ನು ಹಿಡಿದಿಟ್ಟಿರುವ ಛಾತಿ…
ಅಂಕಣ ವಿಶೇಷ ವಿಶ್ವ ರೇಡಿಯೋ ದಿನ ೨೦೨೧ ಫೆಬ್ರುವರಿ 13, 2021 ಸುಮಾ ವೀಣಾ “ಈ ವಿಶ್ವ ದಿನದಂದು ವೈವಿಧ್ಯತೆಯನ್ನು ಅದರ ಎಲ್ಲಾ ಪ್ರಕಾರಗಳಲ್ಲಿ ಪ್ರತಿಬಿಂಬಿಸುವ ಮತ್ತು ಉತ್ತೇಜಿಸುವ ರೇಡಿಯೋದ ಶಕ್ತಿಯನ್ನು ನಾವು ಆಚರಿಸುತ್ತೇವೆ” ಎಂಬುದಾಗಿ…
ಪ್ರಕಟಣೆಗಳು ವರದಿ ವಿಶೇಷ ಶ್ರೀ ದ.ರಾ. ಬೇಂದ್ರೆ ಅವರ ೧೨೫ ನೆಯ ಜನ್ಮದಿನದ ಸಮಾರಂಭ ಫೆಬ್ರುವರಿ 9, 2021 ಚಂದಕಚರ್ಲ ರಮೇಶ ಬಾಬು ಇತ್ತೀಚೆಗೆ ಹೈದರಾಬಾದ್ ನಲ್ಲಿ ನಡೆದ ಬೇಂದ್ರೆ ಜನ್ಮದಿನ ವಿಶೇಷ ಕಾರ್ಯಕ್ರಮದ ವರದಿ…! ವರಕವಿ ಶ್ರೀ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರ…
ಅಂಕಣ ವಿಶೇಷ ಸಂಗೀತ ಮಾಂತ್ರಿಕ ಪಂಡಿತ್ ಭೀಮಸೇನ ಜೋಷಿ ಫೆಬ್ರುವರಿ 4, 2021 ಎನ್.ಎಸ್.ಶ್ರೀಧರ ಮೂರ್ತಿ ಇವತ್ತು ಭಾರತ ರತ್ನ ಪಂಡಿತ್ ಭೀಮಸೇನ ಜೋಷಿಯವರ ಜನ್ಮದಿನ, ಹಾಗೆ ಅವರ ಜನ್ಮ ಶತಮಾನೋತ್ಸದ ಆರಂಭ ಕೂಡ ಹೌದು. (ಜನನ…