ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಆಫೀಸು ಕೆಲಸ ಮುಗಿಸಿಮನೆಗೆ ಬಂದಾಗ ಬೀಗಬಾಗಿಲು ಕಾದಿತ್ತು..ಕೀಲಿ ತಿರುಗಿಸಿ ತೆರೆದೆ ಹೆಗಲು ಭಾರದ ಚೀಲಮೂಲೆಗೆಸೆದೆ..ಕಿಸೆಯಲ್ಲಿದ್ದ ನೋಟುಐಡೆಂಟಿಟಿ ಕಾರ್ಡುಡ್ರೈವಿಂಗ್ ಲೈಸೆನ್ಸುಕಪಾಟೊಳಗೆ ಕಾಪಿಟ್ಟೆನಾಳೆಗಾಗಿ…..

ಟೊಂಗೆಗಾದರೂ ಕೇಳಿಸಿತ್ತೇ? ತೊಟ್ಟು ಕಳಚಿದ ಸದ್ದು!?ಈಗಷ್ಟೇ ಉದುರಿದ, ತನ್ನದೇ ಎಲೆಯ ನಿಟ್ಟುಸಿರು?.ಅಥವಾ,ಹೊಸ ಚಿಗುರಿನ ಸಂಭ್ರಮದಲ್ಲಿದ್ದ  ಟೊಂಗೆಗೆಗಾಳಿಯೊಂದು ನೆಪವೇ? ಹೊತ್ತು ಸರಿಯಿತು..ಸದ್ದಿಲ್ಲದೇ ಕರಗಿದ…

೧. ಬಯಲುನಾಡಿನ ಕವಿತೆ ದೀರ್ಘದುಸಿರೆಳೆದು ಅರೆಬರೆ ಕಣ್ಣು ಪಿಳುಕಿಸುತ,ಹಸಿಯುಸಿಕಿನೊಳು ನೇಸರಗೆ ಮೈಯೊಡ್ಡಿಜಗದೇಕಾಂತದ ಚಿಂತೆ ಮಾಡಲು,ಎಚ್ಚರ ಮರೆತ ಹುಚ್ಚನಂತೆ ರಮಿಸುವ ಅರೆಹುಚ್ಚನೇಅಕ್ಷರಗಳಲಿ…

ಅನ್ನದ ಅಗುಳು ಅಂಟಿದ್ದ ಆ ಸ್ವೀಟನ್ನು ಪಡೆಯಲು ಹಿಂಜರಿಯುತ್ತಿದ್ದೆ. ಒಮ್ಮೆ ಆತ ನಾಲ್ಕು ದಿನದಿಂದ ಉಪವಾಸದಿಂದ ಇದ್ದಾನೆ ಎಂಬುದನ್ನು ಕೇಳಿ…

ಮಹಾರಾಷ್ಟ್ರದ ಮಹಾಪರ್ವ ಗಣೇಶೋತ್ಸವದ ಈ ಶುಭ ಸಂದರ್ಭದಲ್ಲಿ ನಸುಕು ಮುಂಬೈ ಮಹಾ ಸಂಚಿಕೆಯ ಮೂರನೆಯ ಎಸಳು ʻಮುಂಬಾ ಆಯಿಯ ಮಡಿಲಲ್ಲಿʼ…

ಹನ್ನೊಂದನೇ ಶತಮಾನದಲ್ಲಿ ಆಳಿದ ದೊರೆ ಅನವ್ರತನ ಕಾಲದಲ್ಲೇ ರಾಮನ ಕಥೆಯು ಜನಜನಿತವಾಗಿತ್ತು. ಬರಹದಲ್ಲಿರಲಿಲ್ಲವಾದರೂ ಬಾಯಿ ಮಾತುಗಳಲ್ಲೇ ರಾಮನ ಕಥೆಯ ಪ್ರಸಾರವಾಗಿತ್ತು….

ಮರಾಠಿ ಸಂತ ಕವಯಿತ್ರಿಯರ ಭಾವವಿಶ್ವದಲ್ಲಿ ಪಂಢರಪುರದ ಶ್ರೀವಿಠ್ಠಲನಿಗೆ ಪ್ರಥಮ ಆದ್ಯತೆ. ತಮ್ಮ ಸಮಕಾಲೀನ ಸಂತರನ್ನು ಭಕ್ತಿ ಭಾವದಿಂದ ಗೌರವಿಸಿ ಗುರುವಾಗಿ…

‘ಎರಡೆಂಬತ್ತು ಕೋಟಿ ವಚನವ ಹಾಡಿ ಹಲವ ಹಂಬಲಿಸಿತ್ತೆನ್ನ ಮನವು’(ಸಮಗ್ರ ವಚನ ಸಂಪುಟ2, 2001, ಪು.169) ಎಂಬ ಅಲ್ಲಮನ ವಚನದಲ್ಲಿ ವಚನಗಳನ್ನು…

ಪಂಜರದೊಳಗಿನ ಹಕ್ಕಿ ಇರಬೇಕಿತ್ತು ಹಕ್ಕಿಯ ಹಾಗೆಪಂಜರದಾಚೆಮಾತು ಬೇಕಾದಾಗಚುಂಚನಗಲಿಸಿ ಧ್ವನಿಯೇರಿಸಿ ಸದ್ದುಬರಿಯ ಮುಖವಾಡ ಕಂಡಾಗಕಣ್ಣು ಮುಚ್ಚಿ ನಿದ್ದೆಕಟ್ಟಲಿಕ್ಕಿಲ್ಲ ಸಲಿಕೆ ಗುದ್ದಲಿಹಿಡಿದು ಅಣೆಕಟ್ಟುರಸ್ತೆ…

ಚಿತ್ರ ಕೃಪೆ – ಜಯ್ ಸಾಲಿಯಾನ ಮುಂಬಯಿಯ ಸಾಂಸ್ಕೃತಿಕ ವಲಯದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡವರಲ್ಲಿ ವಿದುಷಿ ಸರೋಜಾ ಶ್ರೀನಾಥ್ ಅವರೂ ಒಬ್ಬರು….

‘ಆಕಾಶವಾಣಿ’ ಎಂದಾಕ್ಷಣ ನೆನಪಾಗುವುದು ರೇಡಿಯೋದಲ್ಲಿಯ ಕಾರ್ಯಕ್ರಮಗಳು. ಬುದ್ಧಿ ತಿಳಿದಾಗಿನಿಂದ ಸಾಧಾರಣ 70ರ ದಶಕದಿಂದ ರೇಡಿಯೋ ಕಾರ್ಯಕ್ರಮಗಳನ್ನು ಕೇಳಿ ಖುಷಿ ಪಡುತ್ತಿದ್ದ…

ಕಣ್ಣ ಮುಂದೆ ಕತ್ತಲೆ… ಯಾವುದಕ್ಕೂ ಮನಸ್ಸಾಗುತ್ತಿಲ್ಲ. ನೀರವ ಮೌನ ಆವರಿಸಿದೆ ಎಲ್ಲ ಕಡೆ. ನಾಳೆ ನಾನು ಬದುಕಿರಲಾರೆ.. ಇವತ್ತು ನನ್ನ…