ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕವಿತೆ

ಹಂಚಿನ ಮೇಲೊಂದು ಚೆನ್ನಾದ ಹೋಳಿಗೆಬೆಲ್ಲದ ಪರಿಮಳವಿಲ್ಲ,ಕೊಬ್ಬರಿಯ ಸ್ಪರ್ಶವಿಲ್ಲ.ಹೊರಗಿನ ಹೊಳಪದು ಇರಬಹುದೆ ಒಳಗೂ?ಆಪೇಕ್ಷಿತ ಬಾಯಿಗೆ ಮೆದ್ದ ತೃಪ್ತಿಯೇ ಇಲ್ಲ. ಒಳಗಿನ ಬಡತನವೋ?…

ಡಾ. ಚಿಂತಾಮಣಿ ಕೊಡ್ಲೆಕೆರೆ ಅವರ ಐದು ಕವಿತೆಗಳ ವಿಶೇಷ ಪ್ರಸ್ತುತಿ ನಮ್ಮ ಕಾವ್ಯಸಕ್ತರಿಗಾಗಿ. ೧. ಸುಮ್ಮನಿರುವನು ಅವನು ಗುಡಿಗಳಲ್ಲಿ  ಸುಮ್ಮನಿರುವನು…

ಅಚ್ಚು ಸಕ್ಕರೆ ಹಬ್ಬಕಚ್ಚಿ ಕಬ್ಬಿನ ಸಿಹಿಇಳಿದು ನಾಲಿಗೆಗೆಒಳಿತು ಮಾತು ಎಳ್ಳುಬೆಲ್ಲ ನಗೆ ಮನೆಮನೆಗೆಬೀರುವ ಮೊಗ್ಗು ಮಲ್ಲಿಗೆಕುಚ್ಚು ಜಡೆ ಗಚ್ಚು ಜರಿಲಂಗಗಳ…

ಸಾಗರದಲಿ ಲೀನಳಾಗಿ ಮುಕ್ತಳಾಗುವ ಬಯಕೆ ಹೊತ್ತ ನದಿತಾಯಿಯೂಕಡಲಭೇಟಿಗೆ ಮೊದಲು ನಡುಗುತ್ತಾಳೆ ಭೀತಿಯಿಂದ ಹೆದರಿ.. ತಾನು ಸಾಗಿ ಬಂದ ದಾರಿಗುಂಟ ಕವಲುಗಳ…

ಮೊಣಕಾಲುದ್ದದ ಅಂಗಿಯಲ್ಲಿಅತ್ತಿಂದಿತ್ತ ಪುಟಿದೋಡುತ್ತಿದ್ದ ಪಾದಗಳಿಗೆಮುಂಗಾಲುದ್ದದ ಲಂಗ ಅಡಿಗಡಿಗೂ ಸಿಕ್ಕಿನಡಿಗೆಯನ್ನು ತುಂಡರಿಸಿದಾಗಅನಿಸಿತ್ತುಏಳು ಸಾಗರ ಪರ್ವತದಾಚೆಯ ನಾಡಿಗೆಗಮಿಸಿಬಿಡಬೇಕು ವೇಗದಲ್ಲಿರೆಕ್ಕೆ ಇದ್ದರೆ ಚೆನ್ನಾಗಿತ್ತು ಮನೆಯೆಲ್ಲ…

ಇದು ಅದಲ್ಲಅಂಗುಷ್ಠ ತುಂಡಾದ ಚಪ್ಪಲಿಯಕಥೆಯಲ್ಲಹಾಗೆ ಗಮನಿಸಿದರೆಪ್ರತಿಯೊಬ್ಬರಲ್ಲೂಒಂದೊಂದು ಕಥೆಯಂತೆಪ್ರತೀ ಮೆಟ್ಟಿಗೂಅಂಟಿದೊಂದು ಕಥೆಇಲ್ಲವೇ ಕವಿತೆ ಇದ್ದೇ ಇದೆ ಅವಳ ಚಪ್ಪಲಿಗೂ ನನ್ನ ಚಪ್ಪಲಿಗೂಇಲ್ಲ…

ಮಧುವನಕೆ ಬಂದಳು ರಾಧೆ; ಕೃಷ್ಣ!ಶ್ರೀಕೃಷ್ಣ ಗಾನದ ಮೋಹಕ ಮರುಳೆರಾಧೆ ಬಂದಳು; ಗೋಪಾಲ ಗೋವಿಂದಕರೆಯುತಲಿ ಇಂದು; ಕೃಷ್ಣಾ ಶ್ರೀಕೃಷ್ಣ! ಮೌನಿಯ ಮಾಧವ…

‘ನೆಲ’ ತನ್ನ ಶಕ್ತಿಯ ತೋರಲು,ಮಣ್ಣಿನಾಳದಲ್ಲಿ ಹುದುಗಿರುವ ಬೀಜವನ್ನು ಮರವನ್ನಾಗಿ ಮಾರ್ಪಡಿಸಿತು.ಮರವು ತನ್ನ ಶಕ್ತಿಯ ತೋರಲು,ಮಣ್ಣಲ್ಲಿ ತನ್ನಯ ಬೇರುಗಳನ್ನೂರಿ ಬೆಳೆದು ನಿಂತಿತು….

ಕಳೆದುಹೋದ ಕ್ಷಣಗಳೆಡೆಗೆಅದೇನೋ ಸೆಳೆತಮತ್ತದೆಲ್ಲ ಮರುಕಳಿಸದೆಂಬಅರಿವಿದ್ದರೂಅದರೆಡೆಗೆ ಜಾರುತ್ತೇನೆ ಆಗೆಲ್ಲಾ ನೀನುನನ್ನ ಜೊತೆಗಿರುವಂತೆ ಅನಿಸುತ್ತದೆಏನೂ ಮಾತನಾಡದೆ ನಿಂತಂತೆಕಣ್ಮುಚ್ಚಿ ಎದೆಗೊರಗಿದಂತೆಮೊದಲಿನಷ್ಟೇ ಸವಿಯಾಗಿನಕ್ಕಂತೆ ಆ ಘಳಿಗೆಘಟಿಸಿದ್ದೆಲ್ಲವೂ…

ವ್ಯಭಿಚಾರಿ ಹೂವಷ್ಟೇ;ಕಾಮಾಲೆ ಕಣ್ಣಿನ ಕಗ್ಗಾಡಿನೊಳಗೆ,ಮೊನ್ನೆಯಷ್ಟೇ ಅರಳಿ,ದೇವರ ಮುಡಿಯನ್ನೇರುವ ಹೊತ್ತಿಗೆ,ಕಿಡಿಗೇಡಿಗಳ ಕೈಯೊಳಗೆಕೀಲುಬೊಂಬೆಯಂತೆ ಕಿತ್ತು, ಹರಿದ,ಬೆಂದು, ಬಳಲಿ,ದಳವಿಲ್ಲದೆ, ದಡ ಸೇರದೆಬೀದಿ ಪುಷ್ಪವಾದ ನಾನು,ವ್ಯಭಿಚಾರಿ…

ಕಲ್ಲು ಮಣ್ಣು ಇಟ್ಟಿಗೆಹೊರಲು ಕೂಲಿಗೆಕರೆದರೂ ಹೋಗದಿರಿನೀವು ಅರಳುವ ಹೂಗಳು ನಿಮ್ಮ ವಯಸ್ಸು, ವ್ಯಕ್ತಿತ್ವಮುಗ್ಧತೆ ಒತ್ತೆ ಇಟ್ಟುಯಾರಿಗೂ ತಲೆ ಬಾಗದಿರಿನೀವು ಅರಳುವ…

ತನ್ನವರಿಲ್ಲದೆ ಪಳಗುವುದು ಆ ಹೆಣ್ಣು ಅರಿತಿದ್ದಳೆ?ಜೀವನದ ತೊಡಕುಗಳ ಬಿಡಿಸಲು ತಿಳಿದಿದ್ದಳೆ?ಅವನ ಹೆಸರಿನ ಮಾಂಗಲ್ಯಕ್ಕೆ ಕೊರಳಾಗಿದ್ದಳವಳುಅರಿಶಿನ ಕುಂಕುಮ ಸಿಂಧೂರದಿ ಪರಿಪೂರ್ಣಳಾಗಿದ್ದಳವಳುಬಾಲೆಯಾಗಿ ಬೆಳೆದವಳ…

ಕುರುಕ್ಷೇತ್ರ ಯುದ್ಧವು ಇನ್ನೇನು ಪ್ರಾರಂಭವಾಗುತ್ತದೆ ಎನ್ನುವುದನ್ನು ತಿಳಿದ ವಿಧುರನು ಯುದ್ಧದ ಸಾವು ನೋವುಗಳನ್ನು ಲೆಕ್ಕಿಸಿ ವಿಹ್ವಲನಾಗಿ ಹೇಗಾದರೂ ಮಾಡಿ ಯುದ್ಧವನ್ನು…