ಗಜಲ್ ಡಾ.ಗೋವಿಂದ್ ಹೆಗಡೆ ಗಜ಼ಲ್ಸ್ ಗಜಲ್ ಜನವರಿ 19, 2023 ಡಾ. ಗೋವಿಂದ್ ಹೆಗಡೆ ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ ೧೯೨೩ ಜನವರಿ ೨೦ರಂದು ಜನಿಸಿದ ಶ್ರೀಯುತ ಸುಬ್ಬಣ್ಣ ರಂಗಣ್ಣ (ಸು.ರಂ.) ಎಕ್ಕುಂಡಿ ಕನ್ನಡದ ಶ್ರೇಷ್ಠ ಕಥನ…
ಕವಿತೆ ಗಜಲ್ ಡಾ.ಗೋವಿಂದ್ ಹೆಗಡೆ ಗಜ಼ಲ್ಸ್ ಬಾರಾ ಕಮಾನು – ಗಜಲ್ನ ಕನ್ನಡಿಯಲ್ಲಿ ಸೆಪ್ಟೆಂಬರ್ 30, 2021 ಡಾ. ಗೋವಿಂದ್ ಹೆಗಡೆ ಗಜಲ್ ಎಂದರೆ ಕಡಲು.ಅದು ಕೇಳಿಸುವ ಉಲುಹಾಗಿ, ಬರೆದಾಗ ಅಕ್ಷರವಾಗಿ ‘ಕಾಣುವ’ ಕಡಲು ಹೌದು, ಕಾಣದ ಕಡಲೂ ಹೌದು, ಕಾಡುವ ಕಡಲೂ…
ಡಾ.ಗೋವಿಂದ್ ಹೆಗಡೆ ಗಜ಼ಲ್ಸ್ ಗಜಲ್ ಜೂನ್ 20, 2021 ಡಾ. ಗೋವಿಂದ್ ಹೆಗಡೆ ತಾನು ಹರಕನ್ನುಟ್ಟು ಹೊಸದು ನಮಗೆ ಉಡಿಸಿದವನು ಅಪ್ಪತಾನು ಅರೆಹೊಟ್ಟೆ ತಿಂದು ನಮ್ಮೊಡಲ ತುಂಬಿಸಿದವನು ಅಪ್ಪ ಕಾಸು ಬಿಚ್ಚದ, ತಾನು ಸುಖಿಸದ,…
ಡಾ.ಗೋವಿಂದ್ ಹೆಗಡೆ ಗಜ಼ಲ್ಸ್ ಗಜ಼ಲ್ ಮೇ 14, 2021 ಡಾ. ಗೋವಿಂದ್ ಹೆಗಡೆ ಸ್ಥಾವರಕ್ಕಳಿವುಂಟು ಜಂಗಮಕ್ಕಲ್ಲ ಎಂದವ ನೀನುಏಡಿಸಿ ಕಾಡಿದ ಶಿವನ ಡಂಗುರವ ಕಂಡವ ನೀನು ಮುತ್ತಿನ ಹಾರ ಸ್ಫಟಿಕದ ಶಲಾಕೆಯಂತೆ ನುಡಿದವನುನುಡಿನಡೆಯೊಳಗಣ ದ್ವಂದ್ವವ…
ಗಜಲ್ ಚೈತ್ರ ಚಾಮರ ಡಾ.ಗೋವಿಂದ್ ಹೆಗಡೆ ಗಜ಼ಲ್ಸ್ ಗಜಲ್ : ಈ ಯುಗಾದಿ ಏಪ್ರಿಲ್ 13, 2021 ಡಾ. ಗೋವಿಂದ್ ಹೆಗಡೆ ಕವಿದ ಮಬ್ಬು ಜಡತೆಗಳ ಕಳೆಯಲಿ ಈ ಯುಗಾದಿಬದುಕಿಗೆ ಹೊಸ ಬಣ್ಣಗಳ ಬಳಿಯಲಿ ಈ ಯುಗಾದಿ ಸವೆದ ಜಾಡುಗಳಲ್ಲಿ ತಿರುತಿರುಗಿ ಮಂಕಾಗಿದೆ…
ಗಜಲ್ ಡಾ.ಗೋವಿಂದ್ ಹೆಗಡೆ ಗಜ಼ಲ್ಸ್ ವಿಶೇಷ ವಿಶೇಷ ಗಜಲ್ ಏಪ್ರಿಲ್ 7, 2021 ಡಾ. ಗೋವಿಂದ್ ಹೆಗಡೆ ಶಾಂತ-ರಸರೇನಲ್ಲ ಇವರು ‘ಶಾಂತರಸ’ರುಉರಿವ ಕೆಂಡವ ಎದೆಯಲಿಟ್ಟು ನಡೆದವರು ಅಧಿಕಾರಕ್ಕೆ ಅರಸೊತ್ತಿಗೆಗೆ ಸಲಾಂ ಹಾಕದವರುನೊಂದವರ ಬೇಗುದಿಗೆ ಎತ್ತಿದ ದನಿಯಾದವರು ಕತೆ ಕಾವ್ಯ…
ಗಜಲ್ ಡಾ.ಗೋವಿಂದ್ ಹೆಗಡೆ ಗಜ಼ಲ್ಸ್ ವಿಶೇಷ ಗಜಲ್ : ಗಣತಂತ್ರ ಜನವರಿ 26, 2021 ಡಾ. ಗೋವಿಂದ್ ಹೆಗಡೆ ಸಮಬಾಳು ಸಹಬಾಳ್ವೆ ಸಮತೆಯ ರೀತಿ ಗಣತಂತ್ರವೆಂದರೆಶಾಂತಿ ಸಹಿಷ್ಣುತೆ ಸಹನೆ ಪ್ರೀತಿ ಗಣತಂತ್ರವೆಂದರೆ ಪಾರತಂತ್ರ್ಯದ ಕತ್ತಲು ಅಳಿದರಷ್ಟೇ ಸಾಕೇಸ್ವಯಮಾಡಳಿತ-ಸಂವಿಧಾನದ ಕ್ರಾಂತಿ ಗಣತಂತ್ರವೆಂದರೆ…
ಡಾ.ಗೋವಿಂದ್ ಹೆಗಡೆ ಗಜ಼ಲ್ಸ್ ಹೊಸ ವರುಷದ ಹೊಸ ಸಂಚಿಕೆ ಗಜ಼ಲ್ ಗುಚ್ಛ ಡಿಸಂಬರ್ 31, 2020 ಡಾ. ಗೋವಿಂದ್ ಹೆಗಡೆ ಗಜ಼ಲ್-೧ ನಿನ್ನನ್ನೂ ಮುಟ್ಟುವಂಥ ಮಾತುಗಳನ್ನು ಬರೆಯಬೇಕಿದೆಒಳಗನ್ನು ತಟ್ಟುವಂಥ ನುಡಿಗಳನ್ನು ಬರೆಯಬೇಕಿದೆ ಮೇಲುಮೇಲಿನ ಸಂಗತಿಗಳೇ ಬದುಕನ್ನು ತುಂಬುತ್ತಿವೆಎದೆಯನ್ನು ಕಲಕುವಂಥ ಸಾಲುಗಳನ್ನು ಬರೆಯಬೇಕಿದೆ…
ಕವಿತೆ ಡಾ.ಗೋವಿಂದ್ ಹೆಗಡೆ ಗಜ಼ಲ್ಸ್ ಗಜ಼ಲ್ ಡಿಸಂಬರ್ 12, 2020 ಡಾ. ಗೋವಿಂದ್ ಹೆಗಡೆ ಟಿಪ್ಪಣಿ: ಗಜಲ್ ಹುಟ್ಟಿದ ಸಮಯ [ಚಿತ್ರದುರ್ಗದ ಮೂಲದ, ಕೋಲಾರದಲ್ಲಿ ನೆಲೆಸಿರುವ ನಿವೃತ್ತ ಶಿಕ್ಷಕಿ ಸುಬ್ಬಲಕ್ಷ್ಮಿ ಅವರ ಸಾಹಿತ್ಯ ಪ್ರೀತಿ ಅಗಾಧವಾದದ್ದು.ವಾಟ್ಸಾಪ್…
ಗಜಲ್ ಡಾ.ಗೋವಿಂದ್ ಹೆಗಡೆ ಗಜ಼ಲ್ಸ್ ಗಜ಼ಲ್ ಅಕ್ಟೋಬರ್ 29, 2020 ಡಾ. ಗೋವಿಂದ್ ಹೆಗಡೆ ವಾದಗಳು ಬೆಳೆದಿವೆ ಸಂವಾದವನ್ನೇಕೆ ಕೈಬಿಟ್ಟರುದ್ವೇಷದುರಿ ಹಬ್ಬುತ್ತಿದೆ ಪ್ರೀತಿಯನ್ನೇಕೆ ಕೈಬಿಟ್ಟರು ಮುಖವಷ್ಟೇ ಏಕೆ ಮುಖವಾಡದಲ್ಲೂ ಹುಬ್ಬುಗಂಟುಸಿಕ್ಕುಗಳ ಸಡಲಿಸುವ ನಗುವನ್ನೇಕೆ ಕೈಬಿಟ್ಟರು ತನ್ನ…
ಡಾ.ಗೋವಿಂದ್ ಹೆಗಡೆ ಗಜ಼ಲ್ಸ್ ಗಜ಼ಲ್ ಸೆಪ್ಟೆಂಬರ್ 27, 2020 ಡಾ. ಗೋವಿಂದ್ ಹೆಗಡೆ ಎದೆಎದೆಯಲ್ಲಿ ನೋವಿನ ಮೂಟೆಯೊಂದು ಅಡಗಿದೆಪ್ರತಿ ಬಗಲಲ್ಲಿ ಉದ್ದನೆಯ ಸೋಟೆಯೊಂದು ಅಡಗಿದೆ ಯಾವುದೋ ನೆರಳು ಕವಿದಂತೆ ಕಂಗಾಲು ಲೋಕಎಲ್ಲರಲಿ ಸೋವಿಗೆ ಸಿಕ್ಕ…
ಕವಿತೆ ಡಾ.ಗೋವಿಂದ್ ಹೆಗಡೆ ಗಜ಼ಲ್ಸ್ ಗಜ಼ಲ್ ಸೆಪ್ಟೆಂಬರ್ 20, 2020 ಡಾ. ಗೋವಿಂದ್ ಹೆಗಡೆ ಒಳಗಿದ್ದವ ಹೊರಗಿದ್ದವನ ನಡುವೆ ಕಿಟಕಿಯಿಟ್ಟವರೇ ತಿರುಮಲೇಶರೆಂದರೆಕವಿತೆಯ ಸಾಧ್ಯತೆಗಳಲ್ಲಿ ಪ್ರತಿದೈವವ ಕಂಡವರೇ ತಿರುಮಲೇಶರೆಂದರೆ ಬೀದಿ ಬೆಳಕುಗಳು ಬರುವ ತನಕ ಕವಿ ಮತ್ತು…
ಡಾ.ಗೋವಿಂದ್ ಹೆಗಡೆ ಗಜ಼ಲ್ಸ್ ಗಜ಼ಲ್ ಆಗಸ್ಟ್ 29, 2020 ಡಾ. ಗೋವಿಂದ್ ಹೆಗಡೆ ಸೋಕಬೇಕು ಅವನಂತೆಕಲ್ಲೆದೆ ಹೆಣ್ಣಾಗುವಂತೆ ಸೋಕಬೇಕು ಅವನಂತೆಕಡಲು ಹಿಮ್ಮೆಟ್ಟುವಂತೆ ಸೋಕಬೇಕು ಅವನಂತೆಬಿದಿರು ಕೊಳಲಾಗುವಂತೆ ಸೋಕಬೇಕು ಅವನಂತೆರಜರಜವು ಅರಳುವಂತೆ ಸೋಕಬೇಕು ಅವನಂತೆವಕ್ರತೆಯು ಅಳಿಯುವಂತೆ…
ಅನುಭಾವ ಸಂಪದ ಡಾ.ಗೋವಿಂದ್ ಹೆಗಡೆ ಗಜ಼ಲ್ಸ್ ಗಜ಼ಲ್ -ಧ್ಯಾನ ಮಾಡಿದಂತಲ್ಲ ಆಗಸ್ಟ್ 11, 2020 ಡಾ. ಗೋವಿಂದ್ ಹೆಗಡೆ ಗಜ಼ಲ್ -ಧ್ಯಾನ ಮಾಡಿದಂತಲ್ಲ…
ಕವಿತೆ ಡಾ.ಗೋವಿಂದ್ ಹೆಗಡೆ ಗಜ಼ಲ್ಸ್ ಗಜ಼ಲ್(ಮರೆತೇ ಹೋಗುತ್ತದೆ..!) ಜುಲೈ 9, 2020 ಡಾ. ಗೋವಿಂದ್ ಹೆಗಡೆ ‘ಮರೆತು ಹೋಗುವುದು’ ಎಂಬ ವಿದ್ಯಮಾನದ ಸುತ್ತ ಹೀಗೊಂದು ಗಜ಼ಲ್ ಹೆಣೆದವರು ಡಾ.ಗೋವಿಂದ್ ಹೆಗಡೆಯವರು.
ಕವಿತೆ ಡಾ.ಗೋವಿಂದ್ ಹೆಗಡೆ ಗಜ಼ಲ್ಸ್ ಎರಡು ಗಜ಼ಲ್ ಗಳು ಆಗಸ್ಟ್ 2, 2020 ಡಾ. ಗೋವಿಂದ್ ಹೆಗಡೆ ಗೋವಿಂದ ಹೆಗಡೆಯವರ ಎರಡು ಗಜ಼ಲ್ ಗಳು.
ಡಾ.ಗೋವಿಂದ್ ಹೆಗಡೆ ಗಜ಼ಲ್ಸ್ ಎಂದಿನಂತಿಲ್ಲ-ಈ ಗಜ಼ಲ್ ಜೂನ್ 21, 2020 ಡಾ. ಗೋವಿಂದ್ ಹೆಗಡೆ ಎಂದಿನಂತಿಲ್ಲದ ಸಂದೇಶ ರವಾನಿಸುವ ಗಜ಼ಲ್ ಬರೆದವರು ಗೋವಿಂದ ಹೆಗಡೆಯರು..!
ಕವಿತೆ ಡಾ.ಗೋವಿಂದ್ ಹೆಗಡೆ ಗಜ಼ಲ್ಸ್ ಜಂಗಮನಾದೆ.. ಜೂನ್ 21, 2020 ಡಾ. ಗೋವಿಂದ್ ಹೆಗಡೆ ‘ಬರೀ ಬೇರು ಸಾಲದೆಂದೇ ಜಂಗಮನಾದೆ’ ಎಂದು ಬರೆಯುವ ಡಾ.ಗೋವಿಂದ್ ಹೆಗಡೆಯವರು ಈ ಘಜ಼ಲ್ ನಲ್ಲಿ ಜಂಗಮ ನಾಗುವ ಹಲವು ವಿಧ್ಯಮಾನಗಳನ್ನು ಸುಂದರವಾಗಿ ಚಿತ್ರಿಸಿದ್ದಾರೆ.