ಒಂದು ವೃತ್ತದಿಂದಇನ್ನೊಂದಕ್ಕೆ ರವಿದಾಟಿವರ್ಷಕ್ಕೊಮ್ಮೆ-ಸಂಕ್ರಾಂತಿ ಏನು ಮಹಾ ?ನಿನ್ನ ತೋಳಿನ ವಲಯದಲ್ಲಿನನಗೆ,ಇನಿಯಾ-ದಿನವೂ ಸಂಕ್ರಾಂತಿ ! ———“——— ರಮಣ ! ನಿನ್ನ ಸಾಂಗತ್ಯದಲ್ಲಿನನ್ನನ್ನೇ…
ಆಟ ಬಾಲ್ಯದ ಆಟ-‘ಕಣ್ಣೇ ಕಟ್ಟೆ-ಕಾಡೇ,ಗೂಡೇ,,’ನಡೆದಿದೆ ವೃದ್ಧಾಪ್ಯದಂಚಿನ ವರೆಗೂ.ಕಾಡು ಗೂಡಾಗಿ,ಗೂಡು ಕಾಡಾಗಿ,ಒಂದೊಂದು ಸಲಎರಡೂ ಒಂದೇ ಆಗಿವಿಪರೀತ ಕಾಡಿದಾಗ,,,ಕಣ್ಣಕಟ್ಟಿದ ಕಪ್ಪುಪಟ್ಟಿಕಳೆಯಲು ಕೊಸರಾಟ,ಹೋರಾಟ,,,,!ಇದೂ ಒಂಥರಾ-ಖುಷಿಯ…