ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪುಸ್ತಕ,ಪರಿಚಯ,ವಿಮರ್ಶೆ

“ನೀ ಕಾಣುವೆ ಈ ಕಾಡಿನ ರಮಣೀಯ ನೋಟಹೆದ್ದಾರಿಯ ತೊರೆದಾಗಲೇ…ನೀ ಕೇಳುವೆ ನಿನ್ನಾಳದ ಅಪರೂಪದ ಹಾಡುಒಳದಾರಿಯ ಹಿಡಿದಾಗಲೇ….”~ಜಯಂತ ಕಾಯ್ಕಿಣಿ

ಯಾವುದೇ ಕಥೆಗಾರನಿಗೆ ತಾನು ಬೆಳೆದ ಸಮುದಾಯವೇ ಗ್ರಹಿಕೆಯ ತಳಹದಿ. ಬಾಲ್ಯದ ಅನುಭವಗಳು, ಮೂಲದ್ರವ್ಯ, ಸರಿತಪ್ಪು, ಮೇಲರಿಮೆ ಕೀಳರಿಮೆ, ಸಂಸ್ಕೃತಿಯ ಒತ್ತಡಗಳು,…

 ‘ಕೆರೆ- ದಡ’  ಕವನ ಸಂಕನಲನವೆಂದರೆ ಜೀವನದಾಟ, ಕವಯತ್ರಿ ಕಲಿತ ಪಾಠಗಳ ಸಂಕಲಿತ ಮಾದರಿಗಳ  ಅಭಿವ್ಯಕ್ತಿ.  ಇಲ್ಲಿರುವ ಸಾಲುಗಳು ಕವಿಯಾಗಬೇಕೆಂದು ಬರೆದವಲ್ಲ .ಅಂತರಂಗದ ತುಡಿತಕ್ಕೆ …

‘ಅಬ್ಬೆ’ ಎಂದರೆ ಅಮ್ಮನ ಕುರಿತಾದ ಕಾದಂಬರಿ ಎಂದು ತಿಳಿದೆ. ಕಾದಂಬರಿಯ ಹಾಲಾಡಿಯವರ  ‘ಅಬ್ಬೆ’ ಒಂದು ಕಿರು ಪರಿಚಯ ನಾಲ್ಕನೆ ಭಾಗದ ಅಂತ್ಯದವರೆಗೂ…

“ಸುಖದುಃಖದ ಪ್ರತಿಮೆಗಳು ನಮ್ಮ ಜೀವನದ ಸುತ್ತ ಮುತ್ತ ಸುತ್ತುತ್ತಲೇ ಇರುತ್ತವೆ. ಜೀವನದ ರಂಗಮಂಚದ ಮೇಲೆ ಬಯಲಾಟದ ಪಾತ್ರಗಳಂತೆ ನಾವು ಕುಣಿಯುತ್ತಲೇ…

‘ಸುಖದಲ್ಲಿದ್ದವನಿಗೆ ದುಃಖವಾಗಬೇಕು. ದುಃಖದಲ್ಲಿದ್ದವನಿಗೆ ಸುಖವಾಗಬೇಕು. ಇವೆರಡಕ್ಕೂ ಅನ್ವಯವಾಗಿ ಉತ್ತರಿಸು’ ಎಂದು ಅರ್ಜುನ ಒಮ್ಮೆ ಕೃಷ್ಣನನ್ನು ಕೇಳಿದಾಗ, ಅವ ಕೊಡುವ ಉತ್ತರ:…

ಮಹಾಕಾವ್ಯಗಳು ಡಾ.ಕೆ.ವಿ.ತಿರುಮಲೇಶರ ‘ಅವ್ಯಯ ಕಾವ್ಯ’ ಕೃತಿಯನ್ನು ಪರಿಚಯಿಸಲು ಸಂತೋಷವೆನಿಸುತ್ತದೆ.ಅತ್ಯಾಧುನಿಕ ಕನ್ನಡ ಭಾಷೆಯಲ್ಲಿ ಮಹಾಕಾವ್ಯಗಳು ಬಂದಿದ್ದು ವಿರಳ ಅಲ್ಲೊಂದು ಇಲ್ಲೊಂದು ಮಹಾಕಾವ್ಯಗಳನ್ನು…

ಹೊಸ ಬ್ರಾಹ್ಮಣ ಸನ್ಯಾಸಿ: ದೇವರು ಮತ್ತು ಧಾರ್ಮಿಕ ವ್ಯವಸ್ಥೆಯ ತೀಕ್ಷ್ಣ ವಿಶ್ಲೇಷಣೆಹೊಸ ಬ್ರಾಹ್ಮಣ ಸನ್ಯಾಸಿಲೇ: ಡಾ. ಅರವಿಂದ ಮಾಲಗತ್ತಿಪುಟ:108 ಬೆಲೆ:…

ಸಾವಿತ್ರಿಬಾಯಿ ಫುಲೆಲೇ: ಡಾ. ಸರಜೂ ಕಾಟ್ಕರ್ಪುಟ: 152, ಬೆಲೆ: 150/-ಪ್ರಕಾಶನ: ಯಾಜಿ ಪ್ರಕಾಶನ ಹೊಸಪೇಟೆ ಸಮಕಾಲೀನ ಕನ್ನಡ ಸಾಹಿತ್ಯ ಸಂದರ್ಭದಲ್ಲಿ…

ಪರಂಪರೆಯೊಂದಿಗೆ ಪಿಸುಮಾತು : ಸಾಹಿತ್ಯ -ಸಾಂಸ್ಕೃತಿಕ ಜೀವನ ಕ್ರಮಗಳ ಚಿತ್ರಣಪರಂಪರೆಯೊಂದಿಗೆ ಪಿಸುಮಾತುಲೇ : ಬರಗೂರು ರಾಮಚಂದ್ರಪ್ಪಪುಟ : 140, ಬೆಲೆ…

ಓದು-ಬರಹ-ಮಾತು ನನ್ನ ವೃತ್ತಿಯೂ ಹೌದು, ಪ್ರವೃತ್ತಿಯೂ ಹೌದು! ಕಳೆದ ದಶಕದಿಂದ ಈ ಕಾಯಕದಲ್ಲಿ ಹೊಸ ಸಡಗರ ಅನುಭವಿಸುತ್ತಾ ಸಾಗಿದ್ದೇನೆ. ನುಡಿದರೆ…

ನಾಡಿನ ಸುಪರಿಚಿತ ಲೇಖಕ ಎನ್.ಎಸ್.ಶ್ರೀಧರ ಮೂರ್ತಿ ಅವರು ತಮ್ಮ ಐವತ್ತನೆಯ ಪುಸ್ತಕ ‘ಅಂದದ ಹೆಣ್ಣಿನ ನಾಚಿಕೆ’ ಪುಸ್ತಕದ ಕುರಿತು ಬರೆದ…