ನಾನು ಗಮನಿಸಲಿಲ್ಲಏನನ್ನೂನಿನ್ನ ಕಂಗಳಲಿ ಬಿಂಬವಾಗುವಪುಳಕಕ್ಕೆ ಜೋತು ಬಿದ್ದುಮತ್ತೆ ಮತ್ತೆ ಹತ್ತಿರವಾಗುತ್ತಲೇ ಇದ್ದೆ ಸುತ್ತುವರಿದ ಮಾಯೆ,ಮೋಹಉಹೂ ಯಾವುದೂವಿಚಲಿತಗೊಳಿಸಲೇ ಇಲ್ಲಆ ಕಪ್ಪು ಚುಕ್ಕಿಯ…
ಹಾರ್ದಿಕ ಮನೆಯೆಡೆಗೆ ಬರುತ್ತಿದ್ದ. ಅವನ ಕೈಯಲ್ಲೊಂದು ನಾಯಿ ಮರಿ. ಅದರ ತಲೆಯ ಮೇಲೆ ಕೈಯಾಡಿಸುತ್ತಿದ್ದ. ಸಿಳ್ಳು ಹಾಕುತ್ತಿದ್ದುದರಿಂದ ಬಹಳ ಖುಷಿಯಲ್ಲಿರುವಂತೆ…
ಸಂಜೆಗೆ ಹಚ್ಚಿಟ್ಟ ದೀಪದ ಕುಡಿಗೆ ಅದೆಷ್ಟು ಉತ್ಸಾಹ! ದಿನದ ದಣಿವನ್ನೆಲ್ಲ ತನ್ನಲ್ಲಿ ಹೀರಿಕೊಂಡು ಮತ್ತೊಮ್ಮೆ ಚೇತನ ತುಂಬುವ ಕೆಲಸ ಅದರದು….
ಬರಲು ಯಾವ ಧಾವಂತವೂ ಇಲ್ಲ, ಮರಳಿ ಹೋಗಲು ಅವಸರವೂ ಇಲ್ಲವೆಂಬಂತೆ ಒಂದೇ ಲಯದಲ್ಲಿ ಸುರಿಯುವ ಆಷಾಢದ ಜಿಟಿ ಜಿಟಿ ಮಳೆ,…
ಅದೇ ಹಳೆಯ ನೀಲ ಲಂಗದಾವಣಿ;ಉಟ್ಟು ತರಾತುರಿಯಲ್ಲಿ ಓಡಾಡುತ್ತಿಹಳು ರಮಣಿ,ಮೊಗದಲ್ಲಿ ಉದಿಸಿದೆ ಮಂದಹಾಸದ ಗಣಿ,ಉಲಿಯುತ್ತಿಹುದು ಅವಳ ಭಾವಗಳ ಗಿಣಿ! ಕ್ಷಣ ಎಣಿಸುತ್ತಿಹಳು,…
ಮುತ್ತೈದೆಯರ ಶುಭ ಸಂಕೇತವೆಂದರೆ ಬಳೆಗಳು. ಅಧ್ಯಾತ್ಮ, ಅಲಂಕಾರ,ಆರೋಗ್ಯ ಹಾಗೂ ವೈಜ್ಞಾನಿಕ ಹಿನ್ನೆಲೆಯು ನಾವು ಬಳಸುವ ಬಳೆಗಳಿಗಿವೆ. “ಬಳೆ” ಎಂದರೆ ವೃತ್ತಾಕಾರದ…
ಹೆಚ್ ಜಿ ವೆಲ್ಸ್ ಅವರು ಆಂಗ್ಲ ಭಾಷೆಯಲ್ಲಿ ಬರೆದ ‘ದಿ ಸ್ಟೋಲನ್ ಬ್ಯಾಸಿಲಸ್’ ( The Stolen Bacillus )…
ಅದೇ ಲಿಫ್ಟುಅದೇ ಟ್ರಾಫಿಕ್ಅದೇ ಯಂತ್ರಗಳಜಡೋಪಾಖ್ಯಾನ ಜಂಜಡದ ಬದುಕುಭಾವಜಡತೆಯ ಉದರದಲಿಕುಡಿಯೊಡೆಯುವದೇ ಅಪರೂಪಮೂಡಿದ್ದು ಫಲವಾಗುತಿಲ್ಲ ದಿನಗುರುಡೆಮಗೆಅದೆಷ್ಟೋ ಕವಿತೆಗಳನೊರೆ ತುಂಬುವುದುನೆರೆವುದೇಯಿಲ್ಲ !ತೊನೆತು ತನಿವುದೇಯಿಲ್ಲ! ಅಡರಿದ…
ಹಚ್ಚಿರಿ ಹಣತೆಯನುಮಮತೆಯ ಕಿಚ್ಚಿನಲಿ,ನುಚ್ಚುನೂರಾಗಿಹಮನದ ಸೂರೊಳುತುಂಬಿರುವ ತಮವಹೊಡೆದೋಡಿಸಲು.. ಬಿತ್ತಿರಿ ಬಾಂಧವ್ಯವನುಬತ್ತಿದೆದೆಯಲಿ ಪ್ರೀತಿಭಾವೈಕ್ಯತೆಯ ಸಾರಿಚೈತನ್ಯ ತುಂಬಿರಿಜಾತಿ,ಮತ,ಪಂಥಗಳಅಂಧಕಾರವ ಅಡಗಿಸಿ… ಮರೆಯಿರಿ ಪಟಾಕಿ ಗದ್ದಲವಅಳಿದವರ ನೆನಪೊಂದೇ…
ಉಗಿಬಂಡಿ! ಅಂದರೆ ಗೊತ್ತಲ್ಲ, ಕ್ಞುಂ…ಕ್ಞುಂ…ಕುಂ…ಊ.. ಅಂತ ಉನ್ಮಾದದಿಂದ ಉಲಿಯುತ ಹೊಗೆಯುಗುಳುತ ವೇಗದಲ್ಲಿ ಚಲಿಸುವ ಚುಕುಬುಕು ರೈಲು-ಕನ್ನಡದಲ್ಲಿ ಉಗಿಬಂಡಿ. ಒಂದನೆ ಈಯತ್ತೆ…
ದಾರಿ ತೋರುತಿದೆ ಯಾರೋ ಹಚ್ಚಿದ ಹಣತೆ,ಕಣ್ಣ ಒರೆಸುತಿದೆ ಯಾರದೋ ಕವಿತೆ.ಬಳಲಿ ಬೆಂಡಾಗಿ,ಭಾವ ಒಣಗಿರುವಾಗ,ಹಸಿರು ತಂದಿದ್ದು ಯಾವ ಒರತೆ? ದಾರಿಯುದ್ದಕ್ಕೂ ಯಾರೋ…
ಟುಂಯ್ಯಿ ಟುಂಯ್ಯಿ ವಾಟ್ಸಾಪ್ ಮೆಸೇಜ್ ನ ನೋಟಿಫಿಕೇಶನ್ ಬಂದಾಗ ಇಡ್ಲಿಗೆ ಕಡೆಯುತಿದ್ದವಳು ಅಲ್ಲಿಂದಲೇ ಫೋನ್ ಗೆ ಒಂದು ಇಣುಕು ಹಾಕಿದೆ,…
ನಾ ಕಣ್ಣುಬಿಡುವ ಮೊದಲೇಹೆತ್ತವರಿಂದ ತಿರಸ್ಕಾರವಂತೆ!ನಡೆದಾಡುವ ಮೊದಲೇನಾ ಹೊರೆಯಾದೆನಂತೆ!ಮಾತನಾಡುವ ಮೊದಲೇನಾ ಅಪ್ರಯೋಜಕಿಯಂತೆ!ಅಕ್ಷರ ಕಲಿಯುವ ಮೊದಲೇನಾ ಅಬಲೆಯಂತೆ!ನಾ ಕೇಳದ ಹುಟ್ಟಿಗೆನಮಗೇಕೆ ಇಂಥಾ ಶಿಕ್ಷೆ?…
ಸೂಜಿ ಮಲ್ಲಿಗೆಯ ಮೊಗ್ಗುಬಿರಿವ ಗಳಿಗೆಯಲಿನಾಚಿ ನಿಂತಿತ್ತು ಕೆಂಡ ಸಂಪಿಗೆಯ ಘಮಲುಕೊಳ್ಳಬಂದವರ ಮುತ್ತಿಟ್ಟುಬಳಿ ಕರೆದಿತ್ತು ತಿಳಿಗೆಂಪು ಕನಕಾಂಬರಗಾಳಿಯಲಿ ತೇಲಿ ತೂಗಿನೋಡುಗರ ಕಣ್ಸೆಳೆದಿತ್ತು…
ರಾಧಿಕಾ ವಿಟ್ಲ ಬರವಣಿಗೆ ಮತ್ತು ಛಾಯಾಗ್ರಹಣ ಎಂಬೆರಡು ಪುಟ್ಟ ಪುಟ್ಟ ಖುಷಿಗಳನ್ನು ಬೆನ್ನಿಗೆ ಕಟ್ಟಿಕೊಂಡು ತಿರುಗಾಡುವ ಅಲೆಮಾರಿ. ಹೋದ ಜಾಗವಷ್ಟೇ…
ಅಂಕ 4ದೃಶ್ಯ 1ಅಲೆಕ್ಝಾಂಡ್ರಿಯಾದ ಮುಂದೆ, ಸೀಸರನ ಪಾಳಯ ಸೀಸರ್, ಮೆಸೆನಾಸ್, ಸೈನ್ಯದೊಂದಿಗೆ ಪ್ರವೇಶ ಸೀಸರ್, ಪತ್ರವೊಂದನ್ನು ಓದುತ್ತ… ಸೀಸರ್. ನನ್ನನ್ನು…
ಈ ಭೂಮಿಯ ಮೇಲೆ ಪ್ರತಿ ನಿಮಿಷಕ್ಕೆ ಹುಟ್ಟುವವರೊಂದಷ್ಟು ಜನ, ಸಾಯುವವರೂ ಇನ್ನೊಂದಷ್ಟು ಜನ. ಈ ವರ್ತುಲದಲ್ಲಿದ್ದೂ ಕೆಲವರು ಹುಡುಕುವುದು ಬದುಕಿನ…
(ಕಾಲ 1942-43 ಹಾಗೂ ಸ್ಥಳ : ಹರಿಹರ. ಹರಿಹರದ ಅಂದಿನ ಸಾಮಾಜಿಕ ಬದುಕಿನ ಚಿತ್ರಣವನ್ನು ಮನಸ್ಸಿನಲ್ಲಿಟ್ಟುಕೊಂಡು ಬರೆದ ಕಾಲ್ಪನಿಕ ಕಥೆ.) ತನ್ನ…
ಅನಿರೀಕ್ಷಿತ ಎಂಬ ಪದ ಮತ್ತೆ ಮತ್ತೆ ತನ್ನ ಅಸ್ತಿತ್ವವನ್ನು ಸಾವಿನ ಮೂಲಕ ಸಾಬೀತು ಮಾಡುತ್ತದೆ. ಬದುಕಿದ್ದು ಕೇವಲ ನಲ್ವತ್ತಾರು ವರ್ಷ…