ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕವಿತೆ

ಹೆಜ್ಜೆ ಗುರುತಿ‌ನ ಗರ್ಭದಲೂನೆನಪುಗಳುಂಟುಕಹಿ-ಸಿಹಿ ನೇರ-ಮರೆಯನೆರಳು-ಸರಳಿನಾಟದ ನಡುವೆಸ್ಮೃತಿಯಿಂದುದುರಿ ಹೋದಗಳಿಗೆಗಳು ಮರಳಿಸುತ್ತವೆಎಡವಿದ ಆ ಕ್ಷಣಗಳನುಆತ್ಮ ಶೋಧನೆಗಾಗಿ ಸಾಕ್ಷ್ಯಗಳನರಸಿ ; ವರ್ತಮಾನದ ಮುಸುಕುಅರ್ಧಸತ್ಯದ ಕೂಪಭೂತದೊಳಗಿನ…

ನನ್ನ ಕವಿತೆಗಳಿಗೊಂದಷ್ಟುಜಾಗ ನೀಡಿನಿಮ್ಮ ಮನದ ಅಲಮಾರಿನಲ್ಲಿಪ್ರೀತಿ ಕರುಣಿಸದಿದ್ದರೂ ಸರಿಯೇಜಾಡಿಸಿ ಹೊರ ಹಾಕದಿರಿ ಅವು ಕಂಡ ಸತ್ಯವನ್ನೇ ನುಡಿದಿವೆನ್ಯಾಯದ ಪರವಾಗಿಯೇ ನಿಂತಿವೆಶೋಷಣೆಯ…

ನಾನು ಗಮನಿಸಲಿಲ್ಲಏನನ್ನೂನಿನ್ನ ಕಂಗಳಲಿ ಬಿಂಬವಾಗುವಪುಳಕಕ್ಕೆ ಜೋತು ಬಿದ್ದುಮತ್ತೆ ಮತ್ತೆ ಹತ್ತಿರವಾಗುತ್ತಲೇ ಇದ್ದೆ ಸುತ್ತುವರಿದ ಮಾಯೆ,ಮೋಹಉಹೂ ಯಾವುದೂವಿಚಲಿತಗೊಳಿಸಲೇ ಇಲ್ಲಆ ಕಪ್ಪು ಚುಕ್ಕಿಯ…

ಅದೇ ಹಳೆಯ ನೀಲ ಲಂಗದಾವಣಿ;ಉಟ್ಟು ತರಾತುರಿಯಲ್ಲಿ ಓಡಾಡುತ್ತಿಹಳು ರಮಣಿ,ಮೊಗದಲ್ಲಿ ಉದಿಸಿದೆ ಮಂದಹಾಸದ ಗಣಿ,ಉಲಿಯುತ್ತಿಹುದು ಅವಳ ಭಾವಗಳ ಗಿಣಿ! ಕ್ಷಣ ಎಣಿಸುತ್ತಿಹಳು,…

ಅದೇ ಲಿಫ್ಟುಅದೇ ಟ್ರಾಫಿಕ್ಅದೇ ಯಂತ್ರಗಳಜಡೋಪಾಖ್ಯಾನ ಜಂಜಡದ ಬದುಕುಭಾವಜಡತೆಯ ಉದರದಲಿಕುಡಿಯೊಡೆಯುವದೇ ಅಪರೂಪಮೂಡಿದ್ದು ಫಲವಾಗುತಿಲ್ಲ ದಿನಗುರುಡೆಮಗೆಅದೆಷ್ಟೋ ಕವಿತೆಗಳನೊರೆ ತುಂಬುವುದುನೆರೆವುದೇಯಿಲ್ಲ !ತೊನೆತು ತನಿವುದೇಯಿಲ್ಲ! ಅಡರಿದ…

ಹಚ್ಚಿರಿ ಹಣತೆಯನುಮಮತೆಯ ಕಿಚ್ಚಿನಲಿ,ನುಚ್ಚುನೂರಾಗಿಹಮನದ ಸೂರೊಳುತುಂಬಿರುವ ತಮವಹೊಡೆದೋಡಿಸಲು.. ಬಿತ್ತಿರಿ ಬಾಂಧವ್ಯವನುಬತ್ತಿದೆದೆಯಲಿ ಪ್ರೀತಿಭಾವೈಕ್ಯತೆಯ ಸಾರಿಚೈತನ್ಯ ತುಂಬಿರಿಜಾತಿ,ಮತ,ಪಂಥಗಳಅಂಧಕಾರವ ಅಡಗಿಸಿ… ಮರೆಯಿರಿ ಪಟಾಕಿ ಗದ್ದಲವಅಳಿದವರ ನೆನಪೊಂದೇ…

ನಾ ಕಣ್ಣುಬಿಡುವ ಮೊದಲೇಹೆತ್ತವರಿಂದ ತಿರಸ್ಕಾರವಂತೆ!ನಡೆದಾಡುವ ಮೊದಲೇನಾ ಹೊರೆಯಾದೆನಂತೆ!ಮಾತನಾಡುವ ಮೊದಲೇನಾ ಅಪ್ರಯೋಜಕಿಯಂತೆ!ಅಕ್ಷರ ಕಲಿಯುವ ಮೊದಲೇನಾ ಅಬಲೆಯಂತೆ!ನಾ ಕೇಳದ ಹುಟ್ಟಿಗೆನಮಗೇಕೆ ಇಂಥಾ ಶಿಕ್ಷೆ?…

ಸೂಜಿ ಮಲ್ಲಿಗೆಯ ಮೊಗ್ಗುಬಿರಿವ ಗಳಿಗೆಯಲಿನಾಚಿ ನಿಂತಿತ್ತು ಕೆಂಡ ಸಂಪಿಗೆಯ ಘಮಲುಕೊಳ್ಳಬಂದವರ ಮುತ್ತಿಟ್ಟುಬಳಿ ಕರೆದಿತ್ತು ತಿಳಿಗೆಂಪು ಕನಕಾಂಬರಗಾಳಿಯಲಿ ತೇಲಿ ತೂಗಿನೋಡುಗರ ಕಣ್ಸೆಳೆದಿತ್ತು…

ನಿನ್ನ ಬಸಿರಲಿ ಉಸಿರಾಗಿ ನಾಮಣ ಭಾರ ನಿನ್ನ ಋಣಹೊರಟೆಯಾ ಒಂಟಿಯಾಗಿಮನದಲ್ಲಿ ಕಾರ್ಮುಗಿಲುಕಣ್ಣೀರ ಬೆಚ್ಚಗಿನ ಮಡಿಲುಕಾಡುವುದು ಕವನವಾಗಿ ಚಿತ್ತದೊಳು ಕನಸ ಚಿತ್ತಾರಅವ್ಯಕ್ತ…

ನಿನ್ನ ನಯನದ ಕಿರಣಗಳು ಸುಡುತಲಿವೆಮೌನದ ಕಾವಿನ ಅಂತರಕೆಬಯಸಿದ ದಿನವೆಲ್ಲಾ ಚಡಪಡಿಕೆ; ದಿನ ದಿನ ಊಹೆಗೂ ಮೀರಿದ ಪ್ರೀತಿಯ ಕಲರವಮಾತಿಗೂ ನಿಲುಕದ…

ಗಜಲ್ ಎಂದರೆ ಕಡಲು.ಅದು ಕೇಳಿಸುವ ಉಲುಹಾಗಿ, ಬರೆದಾಗ ಅಕ್ಷರವಾಗಿ ‘ಕಾಣುವ’ ಕಡಲು ಹೌದು, ಕಾಣದ ಕಡಲೂ ಹೌದು, ಕಾಡುವ ಕಡಲೂ…

ಚಿತ್ರ ಹಾಗೂ ಕವಿತೆ : ಜಬೀವುಲ್ಲಾ ಎಮ್. ಅಸದ್ ಈ ಕವಿತೆ ಎಂಬುವುದಿದೆಯಲ್ಲಅದು…………………..ಹೊತ್ತಲ್ಲದ ಹೊತ್ತಿನಲ್ಲಿಕತ್ತಲಲ್ಲಿ ದೀಪ ಹಚ್ಚಿಟ್ಟಂತೆಮಲಗಿದವನ ಎಬ್ಬಿಸಿ ಕೂರಿಸಿತನ್ನ…

ಮರೆತ ನೆನಪುಗಳುಮರೆತು ನೆನಪಾಗಲುದುಃಖ ಉಮ್ಮಳಿಸಿಅಳುವು ಬಿಕ್ಕಳಿಸಿಧಾರಾಕಾರವಾಗಿ ಸುರಿಯುವುದುಇದು ಕಣ್ಣೀರೋ ಮಳೆಹನಿಯೋ? ಮೋಡಗಳ ಬೆನ್ನಹಿಂದೆನಿಂತು ಮರೆಯಾಗಿಅಳುತಡೆದು ಮಡುಗಟ್ಟಿದನೋವು ಹರಿದುಕಣ್ಣೀರ ಮಳೆಹನಿಯಾಗಿಒಲವಿನೆದೆಯ ಭುವಿಯ…

ಮಸುಕು ಆಕಾರಗಳು ಹೆಣೆಯುವ ಸಂಚಿಗೆಸಣ್ಣ ಕುಡಿಯಂಥ ಭರವಸೆಯಲಾಲಿ ಹಾಡು ತೂಗಬೇಕು ನೂತನ ದೋಶೆಟ್ಟಿ ಅವರ ‘ಆ ರಾತ್ರಿ ‘ ಕವಿತೆಯಿಂದ…

೧.ಬೆಲ್ಲು ಬಾರಿಸುವವ ಲೋಕದ ಪ್ರವಾದಿಗಳನ್ನೆಲ್ಲ ಕರೆಸಿ ಕನಿಷ್ಠಒಂದು ದಿನವಾದರೂ ಒಬ್ಬೊಬ್ಬರನ್ನು ಶಾಲಾಬೆಲ್ಲು ಬಾರಿಸುವುದಕ್ಕಿರಿಸಿ… ಆಗ ಗೊತ್ತಾಗುತ್ತೆ ಏನೆಂದು..? ಏನು ಗೊತ್ತಾಗುತ್ತೆ..?…

ನಾಸ್ತಿಕ ಹುಳ ಕೋಟೆ ಕೊತ್ತಲಗಳು ಮುರಿಯವುವುಮಹಲು ಮಿನಾರಗಳು ನಿರ್ನಾಮವಾಗುವುವುಅರಮನೆ ರಾಣೀವಾಸಗಳು ವಿನಾಶವಾಗುವುವುಮಂತ್ರಿ ಸೇನಾನಿ ಜ್ಯೋತಿಷಿ ವಿದೂಷಕರುಹೊರಟು ಹೋಗುವರು ನದ್ರಿಸಿದ ಜ್ವಾಲಾಮುಖಿಗಳುಸೂಚನೆ…

ಕ್ಲಿಯೋಪಾತ್ರಾಳ ಮೂಗು ಸ್ವಲ್ಪವೇ ಕಿರಿದಾಗಿರುತ್ತಿದ್ದರೂಚರಿತ್ರೆಯಗತಿಯೆ ಬದಲಾಗುತ್ತಿತ್ತುಎನ್ನುತ್ತಾನೆ ಬ್ಲಾಸೆ ಪಾಸ್ಕಾಲ್ ಮ್ಯಾತಮೆಟೀಶಿಯನ್ಅದು ಅವನ ದೃಷ್ಟಿ.. ಅಷ್ಟೊಂದು ಚಂದವಿದ್ದಳೇ ಕ್ಲಿಯೋಪಾತ್ರಎಂದು ಬೆರಗಾಗುತ್ತೇವೆಅಥವಪಾಸ್ಕಾಲ್ ಮತ್ತು…