ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಗಜಲ್

ಭಾರತ ಮಾತೆಯ ಮಡಿಲಲ್ಲಿ ತ್ರಿವರ್ಣಗುಡಿ ರಾರಾಜಿಸಿದೆ ವೀರಗಡಿಯಾಚೆಗೂ ಶಾಂತಿ ಪ್ರೇಮದ ಬಣ್ಣಗಳ ಮಳೆಗರೆದಿದೆ ವೀರ ಮಹಾಸಾಗರ ಅರಬ್ಬೀ ಕೊಲ್ಲಿ ಹಿಮಾಲಯದವರೆಗೆ…

ಕಂಗಳು ಹೇಳುವ ಗುಟ್ಟಿಗೆ ಕಿವಿಯಾಗಬೇಕು ನಾನುಒಲವು ಎರೆವ ತುತ್ತಿನ ಸವಿಯಾಗಬೇಕು ನಾನು ಗುಳಿಕೆನ್ನೆಯಲ್ಲಿ ಬಚ್ಚಿಟ್ಟಿರುವೆಯಲ್ಲ ನಸುನಗುವನ್ನುಆ ಕದಪುಗಳ ರಂಗೇರಿಸುವ ರವಿಯಾಗಬೇಕು…

ಗಜಲ್ ಎಂದರೆ ಕಡಲು.ಅದು ಕೇಳಿಸುವ ಉಲುಹಾಗಿ, ಬರೆದಾಗ ಅಕ್ಷರವಾಗಿ ‘ಕಾಣುವ’ ಕಡಲು ಹೌದು, ಕಾಣದ ಕಡಲೂ ಹೌದು, ಕಾಡುವ ಕಡಲೂ…

ಕವಿದ ಮಬ್ಬು ಜಡತೆಗಳ ಕಳೆಯಲಿ ಈ ಯುಗಾದಿಬದುಕಿಗೆ ಹೊಸ ಬಣ್ಣಗಳ ಬಳಿಯಲಿ ಈ ಯುಗಾದಿ ಸವೆದ ಜಾಡುಗಳಲ್ಲಿ ತಿರುತಿರುಗಿ ಮಂಕಾಗಿದೆ…

ಶಾಂತ-ರಸರೇನಲ್ಲ ಇವರು ‘ಶಾಂತರಸ’ರುಉರಿವ ಕೆಂಡವ ಎದೆಯಲಿಟ್ಟು ನಡೆದವರು ಅಧಿಕಾರಕ್ಕೆ ಅರಸೊತ್ತಿಗೆಗೆ ಸಲಾಂ ಹಾಕದವರುನೊಂದವರ ಬೇಗುದಿಗೆ ಎತ್ತಿದ ದನಿಯಾದವರು ಕತೆ ಕಾವ್ಯ…

ತೆರೆ ಬಿದ್ದಮೇಲೆ ಮುಗಿಯಿತೆಂದೆನಬೇಡಿ ಜೀವನ ತೆರೆ ಬಿದ್ದಮೇಲೆಇನ್ನೂ ಬಹಳ ಬಾಕಿಯಿದೆ ಬದುಕು ತೆರೆ ಬಿದ್ದಮೇಲೆ ನೆನೆಸಿ ನೆನಪಿಸಿ ನನ್ನ ಸೆಳೆಯುವಿರಿ…

ಸಮಬಾಳು ಸಹಬಾಳ್ವೆ ಸಮತೆಯ ರೀತಿ ಗಣತಂತ್ರವೆಂದರೆಶಾಂತಿ ಸಹಿಷ್ಣುತೆ ಸಹನೆ ಪ್ರೀತಿ ಗಣತಂತ್ರವೆಂದರೆ ಪಾರತಂತ್ರ್ಯದ ಕತ್ತಲು ಅಳಿದರಷ್ಟೇ ಸಾಕೇಸ್ವಯಮಾಡಳಿತ-ಸಂವಿಧಾನದ ಕ್ರಾಂತಿ ಗಣತಂತ್ರವೆಂದರೆ…

ವಾದಗಳು ಬೆಳೆದಿವೆ ಸಂವಾದವನ್ನೇಕೆ ಕೈಬಿಟ್ಟರುದ್ವೇಷದುರಿ ಹಬ್ಬುತ್ತಿದೆ ಪ್ರೀತಿಯನ್ನೇಕೆ ಕೈಬಿಟ್ಟರು ಮುಖವಷ್ಟೇ ಏಕೆ ಮುಖವಾಡದಲ್ಲೂ ಹುಬ್ಬುಗಂಟುಸಿಕ್ಕುಗಳ ಸಡಲಿಸುವ ನಗುವನ್ನೇಕೆ ಕೈಬಿಟ್ಟರು ತನ್ನ…

ನೆನಪಾದೊಡನೆ ಕಣ್ಣರಳಿ ಮನತುಂಬುವುದನು ಮರೆಯಲಾಗದು ನನಗೆಅರಳಿದ ಕಿರುನಗೆ ಕುಸುರಿಕಲೆ ಹೊಳೆಯುವುದನು ಮರೆಯಲಾಗದು ನನಗೆ ನೀನಿಲ್ಲದಿರುವಾಗ ಬೇಗ ಸರಿಯದ ಇರುಳು ಹೊತ್ತು…