ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅನುಭಾವ ಸಂಪದ

ಸ್ವಾಮಿ ವಿವೇಕಾನಂದರು 1893ರಲ್ಲಿ ಶಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಉಪನ್ಯಾಸಗಳಿಗೆ ಈಗ ನೂರಿಪ್ಪತ್ತೈದು ತುಂಬಿದೆ. ಶಿಕಾಗೋ ಉಪನ್ಯಾಸವೆಂದಾಕ್ಷಣ ನಮ್ಮ ಸ್ಮರಣೆಗೆ…

ಕಾವ್ಯಾನಂದವು ಬ್ರಹ್ಮಾನಂದದ ಸಹೋದರ ಎಂದು ಭಾರತೀಯ ಕಾವ್ಯಮೀಮಾಂಸಕರು ತೀರ್ಮಾನಿಸುವ ಹೊತ್ತಿಗಾಗಲೇ ಕಾವ್ಯ ಮತ್ತು ಅಧ್ಯಾತ್ಮದ ಸಂಬಂಧದ ಸ್ವರೂಪ ನಮ್ಮ ಮಟ್ಟಿಗೆ…

ಆತ್ಮವನ್ನು ಗುರುತಿಸುವ ಬಗೆ (ವಿನೋಬಾಜೀಯವರ ಪುಸ್ತಕದಿಂದ ಆಯ್ದದ್ದು)ಆತ್ಮದ ಬಗೆಗಿನ ಚಿಂತನೆ – ವಿನೋಬಾ ಭಾವೆಆತ್ಮ ಇದೆಯೋ ಇಲ್ಲವೋ? ಪ್ರಶ್ನೆ… ಆತ್ಮ…

ಕರ್ನಾಟಕದ ಅಧ್ಯಾತ್ಮ ಪರಂಪರೆಯ ಭಾಗವಾಗಿ ಕೀರ್ತನೆಗಳನ್ನು ನೋಡುವ ಸಂದರ್ಭದಲ್ಲಿ ನಾವು ಈಗಾಗಲೇ ಸರ್ವಾದರಣೀಯವೆಂದು ಪರಿಗಣಿತವಾಗಿರುವ ಕೆಲವು ಗ್ರಹಿಕೆಗಳನ್ನು ಮರುಪರಿಶೀಲನೆ ಅಥವಾ…

ಅನುಭಾವದ ವ್ಯಾಖ್ಯೆ ಕಷ್ಟ. ಆದರೂ ಸ್ಥೂಲವಾಗಿ ಹೇಳುವುದಿದ್ದರೆ ಈ ವಿಶ್ವವನ್ನು ವ್ಯಾಪಿಸಿರುವ ಅಗೋಚರ ಹಾಗೂ ಇಂದ್ರಿಯಾತೀತವಾದ ಬೃಹತ್ ಚೈತನ್ಯ ಶಕ್ತಿಯ…

ಆ. 15 ಅರವಿಂದ ಜಯಂತಿ ತನ್ನಿಮಿತ್ತ ಸಕಾಲಿಕ ಚಿಂತನ ಆಧುನಿಕ ಭಾರತದ ನಿರ್ಮಾತೃಗಳಲ್ಲಿ ಪ್ರಥಮ ಪಂಕ್ತಿಯಲ್ಲಿರುವವರಲ್ಲಿ ಶ್ರೀ ಅರವಿಂದರು ಒಬ್ಬರು….

ಕುಮಾರವ್ಯಾಸ ಭಕ್ತಿರಸ ಚಿತ್ರಣ ಸಾಧಾರಣವಾಗಿ ಲೋಕದಲ್ಲಿ ಭಯ-ಭಕ್ತಿ ಈ ಎರಡೂ ಶಬ್ದಗಳೂ ಜೊತೆಜೊತೆಯಾಗಿ ಚಲಾವಣೆಯಲ್ಲಿರುವುದನ್ನು ನಾವು ಕಾಣುತ್ತೇವೆ. ಭಯದಿಂಧಲೇ ಭಕ್ತಿಹುಟ್ಟುವುದು…

ಯೋಗ-ಧ್ಯಾನ-ಪ್ರಾಣಾಯಾಮ ಹೀಗೆ ಹಲವು ಬಗೆಯಲ್ಲಿ ಗೌರವಿಸಲ್ಪಡುವ ಸೂತ್ರಗಳನ್ನು ದಯಪಾಲಿಸಿದವನು‌ ಮಹರ್ಷಿ ಪತಂಜಲಿ‌ ಎಂಬುದು ಗತಕಾಲದ ನಂಬಿಗೆ. ಪತಂಜಲಿ ಯೋಗ ಸೂತ್ರಗಳ…

ಪ್ರಸ್ತುತ ವರ್ತಮಾನ, ಪರಮಾತ್ಮನ ಅನಂತ ಅಖಂಡ ಇರುವಿಕೆಯ ಮೇಲ್ಮೈಯಾಗಿದೆ. ನಾನಿದ್ದೇನೆ ಎಂಬ ಅರಿವು (ಜ್ಞಾನ) ವರ್ತಮಾನದ ಮೂಲಕ ಪ್ರತಿಯೊಬ್ಬರಲ್ಲಿ ನಿತ್ಯ…

ಮುಪ್ಪಿರದ ಕಾವಿಗೆಲ್ಲಿಜಾಗವಿಲ್ಲಿಬಡತನವೇ ಬಂಡವಾಳಸಿರಿವಂತಿಕೆ ಅನ್ನುವ ಹಾಹಾಕಾರಎರಡೂ ದಡದಲಿ ಬರಿ ಅವರೆಕಾವಿ ಎಂಬುದು ಬರಿ ಒಂದು ಉಡುಪೇ? ವೇಷವೇ? ಜೀವಕ್ಕೆ ತನ್ನ ದಾರಿಹುಡುಕುವ…