ಅನುವಾದ ಸಾಹಿತ್ಯ ಕವಿತೆ ಮಹಾಸಾಗರವಾದಳು ಸೆಪ್ಟೆಂಬರ್ 13, 2024 ವಿಶ್ವಾಸ್ ಭಾರದ್ವಾಜ್ ಸಾಗರದಲಿ ಲೀನಳಾಗಿ ಮುಕ್ತಳಾಗುವ ಬಯಕೆ ಹೊತ್ತ ನದಿತಾಯಿಯೂಕಡಲಭೇಟಿಗೆ ಮೊದಲು ನಡುಗುತ್ತಾಳೆ ಭೀತಿಯಿಂದ ಹೆದರಿ.. ತಾನು ಸಾಗಿ ಬಂದ ದಾರಿಗುಂಟ ಕವಲುಗಳ…
ಅನುವಾದ ಸಾಹಿತ್ಯ ಕವಿತೆ ಗ್ರೀಷ್ಮ ಸಂತೆ ವಿಶೇಷ ನಿಜಾ಼ರ್ ಖಬ್ಬಾನಿ ಕವಿತೆಗಳು ಮೇ 28, 2022 ಡಾ. ಗೋವಿಂದ್ ಹೆಗಡೆ ನಿಜಾ಼ರ್ ಖಬ್ಬಾನಿ ಅವರ ಕವಿತೆಗಳನ್ನು ಡಾ. ಗೋವಿಂದ ಹೆಗಡೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ೧.ಬೆಳಕು ಕಂದೀಲಿಗಿಂತ ಮುಖ್ಯಕವಿತೆ ಟಿಪ್ಪಣಿ ಪುಸ್ತಕಕ್ಕಿಂತಮತ್ತು-…
ಅನುವಾದ ಸಾಹಿತ್ಯ ಕವಿತೆ MCMXIV ಸಹಿತ ಚಂಪೋ ಅನುವಾದಿಸಿದ ೪ ಕವಿತೆಗಳು ಮಾರ್ಚ್ 6, 2022 ಚಂಪೋ ೧. ಅದು ಏನೋ ಅದೇ ತಾರ್ಕಿಕವಾದ ಹೇಳಿತುಅದೊಂದು ಹುಚ್ಚುತನ“ಅದು ಏನೋ ಅದೇ”ಎಂದಿತು ಪ್ರೀತಿ ಅದು ಸಂತೋಷಅಂದಿತು ಲೆಕ್ಕಾಚಾರನೋವಲ್ಲದೇ ಮತ್ತೇನು?ಎಂದುಲಿಯಿತು ಭಯಭವಿಷ್ಯವೇ…
ಅನುವಾದ ಸಾಹಿತ್ಯ ಗೂಡಂಗಂಡಿಯಲ್ಲೊಂದು ಸಂಜೆ ಮಾರ್ಚ್ 5, 2022 ಚನ್ನಪ್ಪ ಕಟ್ಟಿ ಮೂಲ ಖಲಿಲ್ ಗಿಬ್ರಾನ್ ಕವಿತೆ : Ambitionಕನ್ನಡಕ್ಕೆ: ಚನ್ನಪ್ಪ ಕಟ್ಟಿ ಒಂದು ಸಂಜೆ ಗೂಡಂಗಡಿಯೊಂದರ ದುಂಡು ಮೇಜಿನ ಬಳಿ ಸಂಧಿಸಿದರುಮೂವರು…
ಅನುವಾದ ಸಾಹಿತ್ಯ ವ್ಯಕ್ತಿತ್ವ ನಾ ಕಂಡಂತೆ ಕಸ್ತೂರ್ ಬಾ: ಭಾಗ-೬ ಫೆಬ್ರುವರಿ 13, 2022 ಎಚ್ಚಾರೆಲ್ Page 61 ಕಸ್ತೂರ್ ಬಾ ದಿನೇದಿನೇ ಕುಸಿಯುತ್ತಿದ್ದರು. ಅವರನ್ನು ನೋಡಿಕೊಳ್ಳಲು ನರ್ಸ್ ಗಳಿಗೆ ಬಹಳ ಶ್ರಮವಾಗುತ್ತಿತ್ತು. ನಾವು ಸರ್ಕಾರಕ್ಕೆ ಬರೆದು,…
ಅನುವಾದ ಸಾಹಿತ್ಯ ಕವಿತೆ ಖಲೀಲ್ ಝೀಬ್ರಾನ್ ಕವಿತೆ! ಫೆಬ್ರುವರಿ 5, 2022 ಚಂಪೋ ಅದೇನೋ ಹೇಳ್ತಾರಲ್ಲ, ಸಾಗರ ಸೇರುವ ಮುಂಚೆ ನದಿಗೂ ನಡುಕವಂತೆ!!
ಅನುವಾದ ಸಾಹಿತ್ಯ ಕವಿತೆ ಆ ಎರಡು ಹಕ್ಕಿಗಳು (Those two birds..) ಫೆಬ್ರುವರಿ 5, 2022 ಸಮತಾ ಆರ್. In some spring,that seabirdand this bird from the plainsgot attached,without everfacing each other.Exchanging tweets n…
ಅನುವಾದ ಸಾಹಿತ್ಯ ಕವಿತೆ ಹುಚ್ಚು ಹುಡುಗಿಯ ಪ್ರೇಮ ಗೀತೆ… ಜನವರಿ 22, 2022 ಸಮತಾ ಆರ್. ನಾ ಕಣ್ಣು ಮುಚ್ಚುವೆ,ಜಗವೆಲ್ಲಾ ಸತ್ತು ಬೀಳುವುದು.ಎವೆ ತೆರೆದಾಗ ಮತ್ತೆ ಎಲ್ಲವೂ ಹುಟ್ಟುವುದು.ನನಗನಿಸುತ್ತದೆ ನಿನ್ನ ನಾ ಕಟ್ಟಿಕೊಂಡಿಹೆ ನನ್ನ ತಲೆಯಲ್ಲಿ. ಕೆಂಪು…
ಅನುವಾದ ಸಾಹಿತ್ಯ ಆಕಾಶ ಬುಟ್ಟಿ ಕಥೆ ಕಳುವಾದ ರೋಗಾಣು ನವೆಂಬರ್ 3, 2021 ಗಣೇಶ್ ಭಟ್ ನೆಲೆಮಾವ್ ಹೆಚ್ ಜಿ ವೆಲ್ಸ್ ಅವರು ಆಂಗ್ಲ ಭಾಷೆಯಲ್ಲಿ ಬರೆದ ‘ದಿ ಸ್ಟೋಲನ್ ಬ್ಯಾಸಿಲಸ್’ ( The Stolen Bacillus )…
ಅಂಕಣ ಅನುವಾದ ಸಾಹಿತ್ಯ ನಾಟಕ ಆಂಟನಿ ಮತ್ತು ಕ್ಲಿಯೋಪಾತ್ರ 4 ಅಕ್ಟೋಬರ್ 31, 2021 ಡಾ. ಕೆ ವಿ ತಿರುಮಲೇಶ್ ಅಂಕ 4ದೃಶ್ಯ 1ಅಲೆಕ್ಝಾಂಡ್ರಿಯಾದ ಮುಂದೆ, ಸೀಸರನ ಪಾಳಯ ಸೀಸರ್, ಮೆಸೆನಾಸ್, ಸೈನ್ಯದೊಂದಿಗೆ ಪ್ರವೇಶ ಸೀಸರ್, ಪತ್ರವೊಂದನ್ನು ಓದುತ್ತ… ಸೀಸರ್. ನನ್ನನ್ನು…
ಅಂಕಣ ಅನುವಾದ ಸಾಹಿತ್ಯ ನಾಟಕ ಆಂಟನಿ ಮತ್ತು ಕ್ಲಿಯೋಪಾತ್ರ-3 ಅಕ್ಟೋಬರ್ 24, 2021 ಡಾ. ಕೆ ವಿ ತಿರುಮಲೇಶ್ ಅಂಕ 3ದೃಶ್ಯ 1ಮಧ್ಯಪೂರ್ವ ದೇಶವೆಂಟೀಡಿಯಸ್ ಪ್ರವೇಶ, ವಿಜಯದುಂದುಭಿಯವರು, ಸಿಲಿಯಸ್, ಮತ್ತಿತರ ರೋಮನರು, ಅಧಿಕಾರಿಗಳು, ಮತ್ತು ಸೈನಿಕರ ಜತೆ, ಅವನ ಮುಂದೆ…
ಅಂಕಣ ಅನುವಾದ ಸಾಹಿತ್ಯ ನಾಟಕ ವಿಶೇಷ ಆಂಟನಿ ಮತ್ತು ಕ್ಲಿಯೋಪಾತ್ರ ಅಂಕ-2 ಅಕ್ಟೋಬರ್ 16, 2021 ಡಾ. ಕೆ ವಿ ತಿರುಮಲೇಶ್ ಅಂಕ 2 ಆರಂಭ ದೃಶ್ಯ 1ಬಹುಶಃ ಸಿಸಿಲಿಪಾಂಪಿ, ಮೆನೆಕ್ರೆಟಿಸ್, ಮತ್ತು ಮೆನಾಸ್ ಯುದ್ಧ ಶೈಲಿಯಲ್ಲಿ ಪ್ರವೇಶ ಪಾಂಪಿ. ಮಹಾದೈವಗಳು ನ್ಯಾಯವಂತರಾಗಿದ್ದರೆ,…
ಅನುವಾದ ಸಾಹಿತ್ಯ ವಿಶೇಷ ‘ಪ್ಲೈನ್ನೆಸ್’ (‘ಸರಳತೆ’) ಸೆಪ್ಟೆಂಬರ್ 30, 2021 ಡಾ. ಕೆ ವಿ ತಿರುಮಲೇಶ್ ಜಾರ್ಜ್ ಲೂಯಿ ಬೋರ್ಹೆಸ್ (1899-1986) ಇಡೀ ಮನೆಗೆ ನಾನು ಗೊತ್ತು ತೋಟದ ಕಂಬಿ ಗೇಟುಸಾಕಷ್ಟು ಬೆರಳಾಡಿಸಿದ ಪುಟದಂತೆತೆರೆದುಕೊಳ್ಳುತ್ತದೆ ಸುಲಭವಾಗಿಒಮ್ಮೆ ಒಳ…
ಅನುವಾದ ಸಾಹಿತ್ಯ ಸಮತಾ ಆರ್. ಅವರ 2 ಆಂಗ್ಲಾನುವಾದಿತ ಕವಿತೆಗಳು ಸೆಪ್ಟೆಂಬರ್ 30, 2021 ಸಮತಾ ಆರ್. ಕವಿತೆ –೧ Prisoner… Now, Though bounded by a four sidedGlass cage,This confinement has its own…
ಅಂಕಣ ಅನುವಾದ ಸಾಹಿತ್ಯ ನಾಟಕ ಆಂಟನಿ ಮತ್ತು ಕ್ಲಿಯೋಪಾತ್ರ ಅಂಕ-1 ಸೆಪ್ಟೆಂಬರ್ 19, 2021 ಡಾ. ಕೆ ವಿ ತಿರುಮಲೇಶ್ ಅಂಕ 1ದೃಶ್ಯ 1ಈಜಿಪ್ಟ್, ಆಸ್ಥಾನ ಡಿಮಿಟ್ರಿಯಸ್ ಮತ್ತು ಫಿಲೋ ಪ್ರವೇಶ… ಫಿಲೋ. ಅಣ್ಣ, ಮಿತಿಮೀರಿಹೋಯಿತು ನಮ್ಮ ದಂಡನಾಯಕರ ಮರುಳು. ದಂಡಿನ…
ಅನುವಾದ ಸಾಹಿತ್ಯ ಕವಿತೆ ತಿರುಮಲೇಶ್ ಕ್ಲಾಸಿಕ್ಸ್ ವಿಶೇಷ ಚ್ಯಾಪ್‍ಮನ್‍ನ ಹೋಮರನೊಳಕ್ಕೆ ಮೊದಲ ಬಾರಿ ಇಣುಕಿದಾಗ ಸೆಪ್ಟೆಂಬರ್ 12, 2021 ಡಾ. ಕೆ ವಿ ತಿರುಮಲೇಶ್ ಚ್ಯಾಪ್‍ಮನ್‍ನ ಹೋಮರನೊಳಕ್ಕೆ ಮೊದಲ ಬಾರಿ ಇಣುಕಿದಾಗ (1816) ಜಾನ್ ಕೀಟ್ಸ್ ಚಿನ್ನದ ನಾಡುಗಳಲ್ಲಿ ಸಂಚರಿಸಿದ್ದೇನೆ ಸಾಕಷ್ಟು, ಕಂಡಿರುವೆಹಲವಾರು ಉತ್ತಮ ಸಂಸ್ಥಾನಗಳ…
ಅನುವಾದ ಸಾಹಿತ್ಯ ತಿರುಮಲೇಶ್ ಕ್ಲಾಸಿಕ್ಸ್ ಅನಂತ ಗುಲಾಬಿ ಸೆಪ್ಟೆಂಬರ್ 12, 2021 ಡಾ. ಕೆ ವಿ ತಿರುಮಲೇಶ್ ಅನಂತ ಗುಲಾಬಿ(Spanish; English trans. Alastair Reid) ಹಿಜಿರ ಶಕ ಐನೂರು ಸಂವತ್ಸರಗಳು ಕಳೆದುಪರ್ಶಿಯಾ ಅವಲೋಕಿಸಿತು ಮಿನಾರಗಳ ಮೇಲಿಂದಭರ್ಚಿಮೊನೆಗಳು ಧಾಳಿಯಿಟ್ಟ…
ಅನುವಾದ ಸಾಹಿತ್ಯ ಕವಿತೆ ಸಮತಾ ಆರ್. ಆಂಗ್ಲಾನುವಾದದ ಮೂರು ಕವಿತೆಗಳು ಸೆಪ್ಟೆಂಬರ್ 12, 2021 ಸಮತಾ ಆರ್. ಆಂಗ್ಲ ಅನುವಾದಿತ ಕವಿತೆ – ೧ It’s not easy to be at the brim… Peacock on…
ಅನುವಾದ ಸಾಹಿತ್ಯ ಕವಿತೆ When the sky opened up…! ಆಗಸ್ಟ್ 29, 2021 ಸಮತಾ ಆರ್. When the sky opened up… She was happy with whatsoever spaceShe got between the walls.When…