ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕವಿತೆ

೧. ಕೆಟ್ಟಿದ್ದು ಕಾಲವಲ್ಲ ಕಾಲ ಕೆಟ್ಟಿತು ಎಂದು ಮರುಗುವುದು ಕೇಳಿದೆಕೆಟ್ಟಿದ್ದು ಕಾಲವಲ್ಲಕೆಟ್ಟಿದ್ದು ಏನೆಂದು ಎಲ್ಲರಿಗು ಗೊತ್ತಿದೆಸುಳ್ಳೊಡನೆ ಸಖ್ಯ ಸಲ್ಲ ಮಳೆಗಾಲ…

ಅದೆಷ್ಟೇ ಬಾರಿ ಯೋಚಿಸಿದರೂನನ್ನ ಪಾಲಿಗೆ ಒಗಟಾಗಿಯೇ ಉಳಿದುಬಿಟ್ಟವಿಚಿತ್ರ ಮನಸ್ಥಿಯ ಹೊತ್ತ ಮಾನವ…ಅಲ್ಲೊಬ್ಬ ಎಲ್ಲರೆದುರುಬಂಡೆಗಲ್ಲಿನವನಂತೆ ತೋರಿಮನೆಯ ದೂರದರ್ಶನದಪರದೆಯ ಎದುರು ಕೂತುಗಳಗಳನೆ ಅಳುತಿದ್ದಾನೆ…ಸದಾ…

ಕಾಣದೂರಿನ​ ತೀರದಲಿ ನಿಂತಿಹೆನುದಿಟ್ಟಿಸಿದರೂ ಕಾಣದಾಯಿತು ನನಗೆಕಡಲ ಅಬ್ಬರದ ನೊರೆತಕೆ ಕೇಳದಾಯಿತು ನಿನಗೆನೊರೆತ, ಮೊರೆತಗಳ ನಡುವೆ ಬೆಸೆಯುವುದೇ ಸಲುಗೆ? ನೀನಲ್ಲಿ, ನಾನಿಲ್ಲಿ…

ಕಣ್ಣುಗಳೂ ಮಾತು ಕಲಿತುಪಿಸುಗುಡುವ ವೇಳೆಕೇಳಿಸದಂತೆ ಎದ್ದು ಹೋಗುತ್ತಾರೆ ಹೃದಯಗಳು ಢವಗುಡುತ್ತಾಏನೋ ಹೇಳಲು ತವಕಿಸುವಾಗಲೇಕವಾಟಗಳನ್ನು ಮುಲಾಜಿಲ್ಲದೆ ಮುಚ್ಚಿ ಬಿಡುತ್ತಾರೆ ಕೈಗಳೆರಡು ಬೆಸೆದುಕೊಂಡುಬಂಧ…

ತನ್ನ ಜಾತಿಯೇ ಮುಂದೆ ಅನ್ಯರು ಹಿಂದೆಮತ್ತೊಂದು ನೀತಿಗೆ ಪರನಿಂದೆಹಿಂದುಳಿಯುವುದೇ ಒಂದು ವರವಿಂದುನಿನ್ನೆ ಹಿಂದಿದ್ದುದು ಇಂದು ಮುಂದು ವೈಟ್ ಕಾಲರ್ ಜಾಬಲ್ಲೂ…

ಅರೆ ಸ್ವತಂತ್ರರು ನಾವುಅರೆ ಸ್ವಯಂಚಾಲಿತರು ಉಟ್ಟ ಸೀರೆಗೆ ಇಟ್ಟ ನೆರಿಗೆಗೆಉಂಟು ನಮಗೆ ಆಯ್ಕೆಯುನೆಟ್ಟ ಕಂಗಳು ಬಿಟ್ಟ ಟೀಕೆಯುಉಳಿಸಿಟ್ಟ ಅವಕಾಶವು ಅರೆ…

ಅಲ್ಲಿಗೆ ಬರುವವರೆಗೆ…ನನ್ನ ಕತ್ತಲಿಗೆನಾನೇ ಬೆಳಕಾಗಬೇಕಿದೆದೀಪದ ಕೆಳಗೇ ಕತ್ತಲಂತಲ್ಲ?ಅದು ಈಗ ನನ್ನರಿವಿಗೆಬರುತಲಿದೆ. ಜಗಕೆಲ್ಲ ಬೆಳಕಿನ ಬರವಿಲ್ಲಬೆಳಗುತ್ತಲೇ ಇದ್ದೇನೆ ನಾನುಝಗ-ಮಗ, ಝಗ-ಮಗ!ಎಣ್ಣೆ ಹೀರಿಬೆಂಕಿಯ…

ಧಗಧಗ ದಹಿಸುತ್ತದೆ ಬೆಂಕಿ;ಸುಯ್ಯನೆ ಸುಳಿಯುತ್ತದೆ ಗಾಳಿ;ಜುಳುಜುಳು ಹರಿಯುತ್ತದೆ ನೀರು;ಪರದೆ ಹೊದಿಸಿದಂತೆ ಪಸರಿಸಿದೆ ಬಾನು;ಗಿರಗಿರ ತಿರುಗುತ್ತದೆ ಭೂಮಿ.ಫರ್ಮಾನು ಹೊರಡಿಸಿಯಾರೆಯಾರೋಅವುಗಳಿಗೆ ಸುಮ್ಮನೆ ಇರಲು?…

ಅವರಿಂದ ಒಂದು ಹೆಜ್ಜೆ ದೂರಇಡುವುದುನಿನ್ನ ಸನಿಹಕ್ಕೆ ಒಂದು ಹೆಜ್ಜೆಎಂದಾದರೆ ನಡೆಯುತ್ತಲೇ ಇರುವೆ ಇತರರು ಹೇಳಿದಂತೆ ಮಾಡುತ್ತಿದ್ದೆಕುರುಡನಾಗಿದ್ದೆಇತರರು ಕರೆದಾಗ ಬರುತ್ತಿದ್ದೆಕಳೆದುಹೋಗಿದ್ದೆಆಮೇಲೆ ನಾನು…

ನೋಡಿದಿರಾ ಈ ಚಿತ್ರ-ಎರಡು ಸಾಲು ಝೀಬ್ರಾಸ್ಪಷ್ಟವಿಲ್ಲ ಅಂದಿರಾ ? ಅಂತಹದ್ದೇನೂ ಇಲ್ಲವಾಒಮ್ಮೆಲೇ ಗೊತ್ತಾಗಲ್ಲಾ…ಜೂಂ ಮಾಡಿ ನೋಡಿ !ಅದರ ಪಟ್ಟೆಗಳೆಲ್ಲಾ ನೆರಳಲ್ಲಿ…

ನಾನೂ ಸಾಯುತ್ತೇನೆಒಂದು ದಿನ;ನನಗೆ ತಿಳಿಯುವುದಿಲ್ಲ! ಅಲಾಪ, ಆಕ್ರಂದನ‌, ಅಳುಕೇಳಿಸುವುದಿಲ್ಲ ನನಗೆ;ನೀನು-ನಾನು, ಅವರು-ಇವರುಕಾಣಿಸುವುದಿಲ್ಲ ! ಹತ್ತು ಜನ ಹೊರಬಹುದುಚಟ್ಟವ; ಹೆಗಲು ಬದಲಿಸಿನಾನು…

೧. ದಿನಚರಿ ಮತ್ತೊಂದು ದಿನ,ಮತ್ತಿಷ್ಟು ಹಣ!ಖರ್ಚಾಯ್ತು ಎಲ್ಲ!ಬಾಡಿಗೆ ಮುಟ್ಟಿತಲ್ಲ. ಕೆಲಸವೋ ಕಷ್ಟ!ವೇತನ ಕನಿಷ್ಟ,ಸುಮ್ಮನೇಕೀ ಬೇಗೆಅದಿರುವುದೇ ಹಾಗೆ. ಆಯುಷ್ಯ ಅರ್ಧಸಮರ್ಪಣೆಗೆ ಸಿದ್ಧಗಳಿಸಲು…

ಕಲ್ಲಾಗಿದ್ದರೆ,ಶಿಲ್ಪಿಯ ಚಾಣಕ್ಕೆ ಸಿಲುಕಿಶಿಲ್ಪವಾಗಿ ರಸಿಕ ಕಂಗಳಿಗೆಹಬ್ಬವಾಗಬಹುದಿತ್ತು;ಯಾರದೋ ಮನೆಯ ಬುನಾದಿಯಲಿಎದೆಯೊಡ್ಡಿ ನಿಲ್ಲಬಹುದಿತ್ತು. ಮಣ್ಣಾಗಿದ್ದರೆ,ಫಸಲಿಗೆ ಫಲವತ್ತತೆಯ ನೀಡಬಹುದಿತ್ತು;ಭವದ ಬದುಕು ಮುಗಿಸಿ ಬಂದವರಎರಕದಿಂದಾಲಿಂಗನ ಪಡೆಯಬಹುದಿತ್ತು….

ದಾರಿಗಳು ಕವಲುನಡೆದ ನಡೆವ ಕಾಲುಗಳುಗುರಿಯಿಲ್ಲದ ಸಹಪಯಣಹಮ್ಮುಬಿಮ್ಮುಗಳ ಹಂಗಿಲ್ಲದೆಬೆಸುಗೆ ಬೆರಳು ಹೃದಯದ ಮನ ಗಾಳಿ ಗುದ್ದಿದರೂಮಳೆ ತೋಯಿಸಿದರೂಮಿಂಚು ಬೆಳಕಲ್ಲಿದೂರದ ಆಸೆಪ್ರಯಾಣ ಬೇಗ…

ಕರುಣಾಮಯಿ ಯಜಮಾನ,ನನಗಾಗಿ, ನನ್ನಳತೆಗೆ ಸರಿಯಾಗಿ,ವಿಶೇಷ ಮುತುವರ್ಜಿವಹಿಸಿ,ಅಚ್ಚುಕಟ್ಟಾಗಿ ನಿರ್ಮಿಸಿದಸುಂದರ ಮನೆ, ಈ…ನನ್ನರಮನೆ. ನನ್ನ ಹುಟ್ಟಿನೊಂದಿಗೆ ನನ್ನ ತಾಜಾ-ಕನಸು, ಮನಸುಗಳೊಟ್ಟಿಗೆ ನಾ..ಇದರಲ್ಲಿ.ನಾ…ಬೆಳೆದಂತೆ ಅದೂ…