ಗಜಲ್ ಗಜಲ್ ಆಗಸ್ಟ್ 15, 2023 ತೇಜಾವತಿ ಹೆಚ್. ಡಿ. (ಖುಷಿ) ಭಾರತ ಮಾತೆಯ ಮಡಿಲಲ್ಲಿ ತ್ರಿವರ್ಣಗುಡಿ ರಾರಾಜಿಸಿದೆ ವೀರಗಡಿಯಾಚೆಗೂ ಶಾಂತಿ ಪ್ರೇಮದ ಬಣ್ಣಗಳ ಮಳೆಗರೆದಿದೆ ವೀರ ಮಹಾಸಾಗರ ಅರಬ್ಬೀ ಕೊಲ್ಲಿ ಹಿಮಾಲಯದವರೆಗೆ…
ಗಜಲ್ ಡಾ.ಗೋವಿಂದ್ ಹೆಗಡೆ ಗಜ಼ಲ್ಸ್ ಗಜಲ್ ಜನವರಿ 19, 2023 ಡಾ. ಗೋವಿಂದ್ ಹೆಗಡೆ ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ ೧೯೨೩ ಜನವರಿ ೨೦ರಂದು ಜನಿಸಿದ ಶ್ರೀಯುತ ಸುಬ್ಬಣ್ಣ ರಂಗಣ್ಣ (ಸು.ರಂ.) ಎಕ್ಕುಂಡಿ ಕನ್ನಡದ ಶ್ರೇಷ್ಠ ಕಥನ…
ಗಜಲ್ ಉತ್ತಮ ಯಲಿಗಾರ ಅವರ ಎರಡು ಗಜಲ್ಗಳು ನವೆಂಬರ್ 18, 2022 ಉತ್ತಮ ಯಲಿಗಾರ ೧ :ನನ್ನಲ್ಲಿ ಉಸಿರಿದೆ ಇನ್ನು , ಇರುವಾಗಲೇ ಅತ್ತು ಬಿಡುನಾನಿಲ್ಲದಾಗ ಬತ್ತುವದು ಕಣ್ಣು, ಇರುವಾಗಲೇ ಅತ್ತು ಬಿಡು ಈಗಲೇ ಹಾರಾಡಿದೆ…
ಗಜಲ್ ಗಜ಼ಲ್ ಸೆಪ್ಟೆಂಬರ್ 11, 2022 ಡಾ.ತನುಶ್ರೀ ಹೆಗಡೆ ಕಂಗಳು ಹೇಳುವ ಗುಟ್ಟಿಗೆ ಕಿವಿಯಾಗಬೇಕು ನಾನುಒಲವು ಎರೆವ ತುತ್ತಿನ ಸವಿಯಾಗಬೇಕು ನಾನು ಗುಳಿಕೆನ್ನೆಯಲ್ಲಿ ಬಚ್ಚಿಟ್ಟಿರುವೆಯಲ್ಲ ನಸುನಗುವನ್ನುಆ ಕದಪುಗಳ ರಂಗೇರಿಸುವ ರವಿಯಾಗಬೇಕು…
ಗಜಲ್ ವಿಶೇಷ ನವಿಲೊಂದಕ್ಕೆ ಎರಡು ಸ್ಪಂದನೆಗಳ ಗರಿ ಸೇರಿ… ಸೆಪ್ಟೆಂಬರ್ 8, 2022 ಡಾ. ಗೋವಿಂದ್ ಹೆಗಡೆ ಕನ್ನಡದ ಗಜಲ್ಕಾರರಾದ ಡಾ. ಗೋವಿಂದ ಹೆಗಡೆ ಅವರು ಬರೆದ ಈ ಕೆಳಗಿನ ಗಜಲ್ ಗೆ , ಇಬ್ಬರು ಸೃಜನಶೀಲ ಸಾಹಿತ್ಯಾಸಕ್ತರು…
ಅಂಕಣ ಗಜಲ್ ಮಹೇಶ್ ಹೆಗಡೆ ಗಝಲ್ಸ್ ನವೆಂಬರ್ 28, 2021 ಮಹೇಶ್ ಹೆಗಡೆ ಹಳ್ಳಿಗದ್ದೆ ಗಝಲ್ ೧ ಅರಳಿ ಉದುರುವ ಮೊದಲು ಮುಡಿಯ ಏರುವ ಬಯಕೆಯಿಲ್ಲವೇ ನಿನಗೆಹೊರಳಿ ತೆರಳುವ ಮುನ್ನ ಗುಡಿಯ ಸೇರುವ ಬಯಕೆಯಿಲ್ಲವೇ ನಿನಗೆ…
ಕವಿತೆ ಗಜಲ್ ಡಾ.ಗೋವಿಂದ್ ಹೆಗಡೆ ಗಜ಼ಲ್ಸ್ ಬಾರಾ ಕಮಾನು – ಗಜಲ್ನ ಕನ್ನಡಿಯಲ್ಲಿ ಸೆಪ್ಟೆಂಬರ್ 30, 2021 ಡಾ. ಗೋವಿಂದ್ ಹೆಗಡೆ ಗಜಲ್ ಎಂದರೆ ಕಡಲು.ಅದು ಕೇಳಿಸುವ ಉಲುಹಾಗಿ, ಬರೆದಾಗ ಅಕ್ಷರವಾಗಿ ‘ಕಾಣುವ’ ಕಡಲು ಹೌದು, ಕಾಣದ ಕಡಲೂ ಹೌದು, ಕಾಡುವ ಕಡಲೂ…
ಗಜಲ್ ಚೈತ್ರ ಚಾಮರ ಡಾ.ಗೋವಿಂದ್ ಹೆಗಡೆ ಗಜ಼ಲ್ಸ್ ಗಜಲ್ : ಈ ಯುಗಾದಿ ಏಪ್ರಿಲ್ 13, 2021 ಡಾ. ಗೋವಿಂದ್ ಹೆಗಡೆ ಕವಿದ ಮಬ್ಬು ಜಡತೆಗಳ ಕಳೆಯಲಿ ಈ ಯುಗಾದಿಬದುಕಿಗೆ ಹೊಸ ಬಣ್ಣಗಳ ಬಳಿಯಲಿ ಈ ಯುಗಾದಿ ಸವೆದ ಜಾಡುಗಳಲ್ಲಿ ತಿರುತಿರುಗಿ ಮಂಕಾಗಿದೆ…
ಗಜಲ್ ಡಾ.ಗೋವಿಂದ್ ಹೆಗಡೆ ಗಜ಼ಲ್ಸ್ ವಿಶೇಷ ವಿಶೇಷ ಗಜಲ್ ಏಪ್ರಿಲ್ 7, 2021 ಡಾ. ಗೋವಿಂದ್ ಹೆಗಡೆ ಶಾಂತ-ರಸರೇನಲ್ಲ ಇವರು ‘ಶಾಂತರಸ’ರುಉರಿವ ಕೆಂಡವ ಎದೆಯಲಿಟ್ಟು ನಡೆದವರು ಅಧಿಕಾರಕ್ಕೆ ಅರಸೊತ್ತಿಗೆಗೆ ಸಲಾಂ ಹಾಕದವರುನೊಂದವರ ಬೇಗುದಿಗೆ ಎತ್ತಿದ ದನಿಯಾದವರು ಕತೆ ಕಾವ್ಯ…
ಗಜಲ್ ಗಝಲ್… ಫೆಬ್ರುವರಿ 20, 2021 ಜಬೀವುಲ್ಲಾ ಎಂ. ಅಸದ್ ಲತೆಯ ಮನ ಮಿಡಿದು ಸುಮ ಅರಳಿ ನಕ್ಕಿದಂತೆಹೃದಯಕೆ ಮುಳ್ಳು ತಾಗಿ ನೆತ್ತರ ಗೀತೆ ಒಸರಿದಂತೆ ಜಾರುತಿದೆ ನೆನಪು ಜೋಗದ ವೇಗ…
ಕವಿತೆ ಗಜಲ್ ಜಿ ಎಸ್ ಎಸ್ ಫೆಬ್ರುವರಿ 7, 2021 ಡಾ. ಗೋವಿಂದ್ ಹೆಗಡೆ (ಗಜಲ್)ಒಂದು ಸಂಜೆಯ ಹೊತ್ತು ಬೈಗಿನಲಿ ಬೆಳಗು ಕಂಡವರುದೀಪವಿಲ್ಲದ ದಾರಿಯಲ್ಲಿ ಪ್ರಜ್ಞೆಯ ಹಣತೆ ಹಚ್ಚಿದವರು ತಕ್ಕಡಿಯಿಂದ ತಂಬೂರಿ ತನಕ ಇದೆ ಕಂಬನಿ…
ಗಜಲ್ ಚಂಪೋ ಕವಿತೆಗಳು ಫೆಬ್ರುವರಿ 7, 2021 ಚಂಪೋ ತೆರೆ ಬಿದ್ದಮೇಲೆ ಮುಗಿಯಿತೆಂದೆನಬೇಡಿ ಜೀವನ ತೆರೆ ಬಿದ್ದಮೇಲೆಇನ್ನೂ ಬಹಳ ಬಾಕಿಯಿದೆ ಬದುಕು ತೆರೆ ಬಿದ್ದಮೇಲೆ ನೆನೆಸಿ ನೆನಪಿಸಿ ನನ್ನ ಸೆಳೆಯುವಿರಿ…
ಗಜಲ್ ಡಾ.ಗೋವಿಂದ್ ಹೆಗಡೆ ಗಜ಼ಲ್ಸ್ ವಿಶೇಷ ಗಜಲ್ : ಗಣತಂತ್ರ ಜನವರಿ 26, 2021 ಡಾ. ಗೋವಿಂದ್ ಹೆಗಡೆ ಸಮಬಾಳು ಸಹಬಾಳ್ವೆ ಸಮತೆಯ ರೀತಿ ಗಣತಂತ್ರವೆಂದರೆಶಾಂತಿ ಸಹಿಷ್ಣುತೆ ಸಹನೆ ಪ್ರೀತಿ ಗಣತಂತ್ರವೆಂದರೆ ಪಾರತಂತ್ರ್ಯದ ಕತ್ತಲು ಅಳಿದರಷ್ಟೇ ಸಾಕೇಸ್ವಯಮಾಡಳಿತ-ಸಂವಿಧಾನದ ಕ್ರಾಂತಿ ಗಣತಂತ್ರವೆಂದರೆ…
ಗಜಲ್ ಡಾ.ಗೋವಿಂದ್ ಹೆಗಡೆ ಗಜ಼ಲ್ಸ್ ಗಜ಼ಲ್ ಅಕ್ಟೋಬರ್ 29, 2020 ಡಾ. ಗೋವಿಂದ್ ಹೆಗಡೆ ವಾದಗಳು ಬೆಳೆದಿವೆ ಸಂವಾದವನ್ನೇಕೆ ಕೈಬಿಟ್ಟರುದ್ವೇಷದುರಿ ಹಬ್ಬುತ್ತಿದೆ ಪ್ರೀತಿಯನ್ನೇಕೆ ಕೈಬಿಟ್ಟರು ಮುಖವಷ್ಟೇ ಏಕೆ ಮುಖವಾಡದಲ್ಲೂ ಹುಬ್ಬುಗಂಟುಸಿಕ್ಕುಗಳ ಸಡಲಿಸುವ ನಗುವನ್ನೇಕೆ ಕೈಬಿಟ್ಟರು ತನ್ನ…
ಕವಿತೆ ಗಜಲ್ ಗಝಲ್…. ಅಕ್ಟೋಬರ್ 24, 2020 ಜಬೀವುಲ್ಲಾ ಎಂ. ಅಸದ್ ಗಝಲ್…. ಕನ್ನಡಿ ಒಡೆದರೆ ಅಪಶಕುನ ಎಂದು ಮಂದಿ ನಂಬುವರಲ್ಲ ನನ್ನ ಭಾರತದಲ್ಲಿಹೆಣ್ಣಿನ ಮಾನ ಕಳೆದರೆ ಏನೂ ಹೇಳದವರು ಇರುವರಲ್ಲ ನನ್ನ…
ಕವಿತೆ ಗಜಲ್ ಎರಡು ಗಜ಼ಲ್ ಗಳು… ಅಕ್ಟೋಬರ್ 24, 2020 ದಿಲೀಪ ಹೆಗಡೆ ಹಗಲು ಬೆಳಕ ಸುರಿಸಿ ಸೋತು ರಾತ್ರೆಯಲ್ಲಿ ಕಳೆದಿದೆಕಿಸೆಯಲಿದ್ದ ಖುಷಿಯ ಕೀಲಿ ಜಾತ್ರೆಯಲ್ಲಿ ಕಳೆದಿದೆ ನಶೆಯ ಶೀಶೆಯಲ್ಲಿ ಸುಖವ ಹುಡುಕುತಿಹುದು ಈಜಗಭಾವ…
ಕವಿತೆ ಗಜಲ್ ಗಜಲ್.. ಅಕ್ಟೋಬರ್ 13, 2020 ಅಕ್ಷತಾ ಕೃಷ್ಣಮೂರ್ತಿ ನೆನಪಾದೊಡನೆ ಕಣ್ಣರಳಿ ಮನತುಂಬುವುದನು ಮರೆಯಲಾಗದು ನನಗೆಅರಳಿದ ಕಿರುನಗೆ ಕುಸುರಿಕಲೆ ಹೊಳೆಯುವುದನು ಮರೆಯಲಾಗದು ನನಗೆ ನೀನಿಲ್ಲದಿರುವಾಗ ಬೇಗ ಸರಿಯದ ಇರುಳು ಹೊತ್ತು…