ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಶೈಮ್ ಸೂಚಿನ್-Chaim Soutine ( ೧೮೯೩-೧೯೪೩) ಎಕ್ಸ್ ಪ್ರೆಷನಿಸಂ ಶೈಲಿಯನ್ನಳವಡಿಸಿಕೊಂಡು ಕಲಾಕೃತಿಗಳನ್ನು ರಚಿಸಿದ ಅದ್ಭುತ ಚಿತ್ರಕಾರ. ಲಂಡನ್ ನ ಕ್ರಿಸ್ಟಿ’ಸ್…

      ಫೋಟೋದಲ್ಲಿರುವವರು ಸತ್ತು ಹೋಗಿರುವುದಕ್ಕೂ, ನಾನು, ನಾವೆಲ್ಲ ಬದುಕಿ ಉಳಿದಿರುವುದಕ್ಕೂ ಏನು ವ್ಯತ್ಯಾಸವಿದೆ ಎನ್ನುವುದೇ ಪ್ರಶ್ನೆ. ಕಾಲ ಅಲ್ಲೇ ನಿಂತು…

ಅವರಿಂದ ಒಂದು ಹೆಜ್ಜೆ ದೂರಇಡುವುದುನಿನ್ನ ಸನಿಹಕ್ಕೆ ಒಂದು ಹೆಜ್ಜೆಎಂದಾದರೆ ನಡೆಯುತ್ತಲೇ ಇರುವೆ ಇತರರು ಹೇಳಿದಂತೆ ಮಾಡುತ್ತಿದ್ದೆಕುರುಡನಾಗಿದ್ದೆಇತರರು ಕರೆದಾಗ ಬರುತ್ತಿದ್ದೆಕಳೆದುಹೋಗಿದ್ದೆಆಮೇಲೆ ನಾನು…

ಕಂಗಳು ಹೇಳುವ ಗುಟ್ಟಿಗೆ ಕಿವಿಯಾಗಬೇಕು ನಾನುಒಲವು ಎರೆವ ತುತ್ತಿನ ಸವಿಯಾಗಬೇಕು ನಾನು ಗುಳಿಕೆನ್ನೆಯಲ್ಲಿ ಬಚ್ಚಿಟ್ಟಿರುವೆಯಲ್ಲ ನಸುನಗುವನ್ನುಆ ಕದಪುಗಳ ರಂಗೇರಿಸುವ ರವಿಯಾಗಬೇಕು…

ಶ್ರೀ ಪತ್ತಂಗಿ ಎಸ್ ಮುರಳಿ ಅವರು ಕನ್ನಡ ಹನಿಗಾರಿಕೆಯಲ್ಲಿ ಶ್ರದ್ಧೆಯಿಂದ ಕೃಷಿ ಮಾಡುತ್ತಿರುವವರು. ಅವರೇ ಸ್ವತಃ ಆಯ್ದ ಹತ್ತು ಚುಟುಕುಗಳು…

ಸಾವಿತ್ರಿಬಾಯಿ ಫುಲೆಲೇ: ಡಾ. ಸರಜೂ ಕಾಟ್ಕರ್ಪುಟ: 152, ಬೆಲೆ: 150/-ಪ್ರಕಾಶನ: ಯಾಜಿ ಪ್ರಕಾಶನ ಹೊಸಪೇಟೆ ಸಮಕಾಲೀನ ಕನ್ನಡ ಸಾಹಿತ್ಯ ಸಂದರ್ಭದಲ್ಲಿ…

ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರುವೇ ನಮಃ (ಅಜ್ಞಾನವೆಂಬ ಕತ್ತಲೆಯಿಂದ ಕುರುಡಾದ ಈ ಜಗತ್ತನ್ನು…

ಇರುವೆ ನಡಿಗೆ -12 “ಅನೂ! ಮಳೆಹನಿಗಳ ಜತೆಗೆ ಆಡಿ ಬೋರ್ ಆಯ್ತಾ?. ಹೊಸ್ತಿಲಲ್ಲಿ ಕುಳಿತು, ಮಾಡಿನಿಂದ ತೊಟ್ಟಿಕ್ಕುವ ಮಳೆಹನಿಗಳನ್ನು ನೋಡುತ್ತಾ…

ನೋಡಿದಿರಾ ಈ ಚಿತ್ರ-ಎರಡು ಸಾಲು ಝೀಬ್ರಾಸ್ಪಷ್ಟವಿಲ್ಲ ಅಂದಿರಾ ? ಅಂತಹದ್ದೇನೂ ಇಲ್ಲವಾಒಮ್ಮೆಲೇ ಗೊತ್ತಾಗಲ್ಲಾ…ಜೂಂ ಮಾಡಿ ನೋಡಿ !ಅದರ ಪಟ್ಟೆಗಳೆಲ್ಲಾ ನೆರಳಲ್ಲಿ…

ನಾನೂ ಸಾಯುತ್ತೇನೆಒಂದು ದಿನ;ನನಗೆ ತಿಳಿಯುವುದಿಲ್ಲ! ಅಲಾಪ, ಆಕ್ರಂದನ‌, ಅಳುಕೇಳಿಸುವುದಿಲ್ಲ ನನಗೆ;ನೀನು-ನಾನು, ಅವರು-ಇವರುಕಾಣಿಸುವುದಿಲ್ಲ ! ಹತ್ತು ಜನ ಹೊರಬಹುದುಚಟ್ಟವ; ಹೆಗಲು ಬದಲಿಸಿನಾನು…

ಭಾರತ ಸಾರ್ವಜನಿಕರಲ್ಲಿ ಮತ್ತು ವಿಜ್ಞಾನಿಗಳಲ್ಲೂ ಸಹ ವಿಜ್ಞಾನ ಅರಿವನ್ನು ಹರಡಲಾಗುತ್ತಿಲ್ಲ ಸಿ ಪಿ ರಾಜೇಂದ್ರನ್‌ – The case of…