ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಈ ಗ್ರೀಷ್ಮದ ಉರಿ ಬಿಸಿಲು, ಸೆಕೆ ಹಾಗೂ ಧೂಳನ್ನು ಸದ್ದಿಲ್ಲದೆ ಅಡಗಿಸುವ ಮಳೆಹನಿಗಳಿಗಾಗಿ ಇಡೀ ಭಾರತ ಕಾಯುತ್ತಿದ್ದರೆ ನಮ್ಮ ಹುಬ್ಬಳ್ಳಿ…

ಧರೆಗೆ ಬೀಳಲೋ, ಬೇಡವೋಎನ್ನುವ ದ್ವಂದ್ವದಲ್ಲಿ..ಬಾನಲ್ಲಿ ಹನಿಯೊಂದು ಮೂಡಿದೆ…ಅಕ್ಷಿಯಿಂದ ಜಾರಿ,ಜಗತ್ ಜಾಹೀರು ಮಾಡಲೋ ಬೇಡವೋಎನ್ನುವ ಹಿಂಜರಿಕೆಯಲಿಕಣ್ಣಂಚಲಿ ಹನಿಯೊಂದು ಮೂಡಿದೆಈ ಕಣ್ಣಂಚಿನ ಹನಿ,ಆ…

ಮೊನ್ನೆ ಮೊನ್ನೆ ಮಾರ್ಚ್ ಇಪ್ಪತ್ನಾಲ್ಕಕ್ಕೆ  ಸ್ಟಾಕ್ ಹೋಂ ನ  ಓರ್ವ ಮಹಿಳೆ ತೀರಿಕೊಂಡಳು. ಅದರಲ್ಲೇನು ವಿಶೇಷ ಅಂತೀರಾ.. ಆಕೆಗೆ ಬರೋಬ್ಬರಿ…

ಚೈತ್ರಾ ಅರ್ಜುನಪುರಿ ಮಂಡ್ಯ ಜಿಲ್ಲೆ ಮದ್ದೂರು ಮೂಲ, ಸದ್ಯಕ್ಕೆ ದೋಹಾ-ಕತಾರ್ ನಿವಾಸಿ. ಬರವಣಿಗೆಯ ನಡುವೆ ಛಾಯಾಗ್ರಹಣ, ಅದರಲ್ಲೂ ನೈಟ್ ಫೋಟೋಗ್ರಫಿಯ…

ಅದೊಂದು impromptu ಮಾತುಕತೆ. ಯಾವುದೇ ಪೂರ್ವ ನಿರ್ಧರಿತ​ ಪ್ರಶ್ನೆಗಳಿಲ್ಲದೇ ಸುಮ್ಮನೆ ಲೋಕಾಭಿರಾಮವಾಗಿ ಮಾತಾಡುತ್ತಾ ಹೋದರು ವಾಸುದೇವ ಅಡಿಗರು.. ಕುತೂಹಲಭರಿತ ಕಂಗಳಿಂದ…

ಆಂಗ್ಲರಿಂದ ರಚಿತ, ಪ್ರಭಾವಿತ ನಾಲ್ಕಾರು ದಶಕಗಳಿಂದ ಪ್ರಚಲಿತದಲ್ಲಿರುವ ನಮ್ಮ ಶಿಕ್ಷಣ ವ್ಯವಸ್ಥೆಯು ಹೇಗಿದೆಯೆಂದರೆ ನಮ್ಮ ನೆಲದ ಅಭ್ಯುದಯಕ್ಕಾಗಿ ಹೋರಾಡಿ ಮಡಿದ…

ಎಲ್ಲಾ ಕನಸು ನೆನಪೇ ಎಲ್ಲಾ ನೆನಪು ಕನವರಿಕೆ                ಅನ್ಯರ (ನಿಮ್ಮ?) ಕನಸಲ್ಲಿ ನಾನು ಪಾತ್ರವಾದರೆ                ದಿಬ್ಬಣ ಮುಗಿದ ಮೇಲೆ-ಹಾಡುಹಸೆ ಎಲ್ಲಿರುತ್ತೆ…….

ಬುದ್ಧ, ಅಂಬೇಡ್ಕರ್ಮಹಾ ಪರಿನಿರ್ವಾಣಹೊಂದಿದರು;ಬಸವ ಲಿಂಗೈಕ್ಯರಾದರು;ಗಾಂಧಿ ಹುತಾತ್ಮರಾದರು.ಸುಮ್ಮನೆಅವರು ಹೋದರೆನಲುಅವರು ಬದುಕಿದ್ದಗಾಢ ಗಾಂಭೀರ್ಯತೆಳುವಾಗಿತೋರುತ್ತದೆ! ನಮಗೆ ನಾವೇಬುದ್ಧ, ಬಸವ, ಅಂಬೇಡ್ಕರ್ಗಾಂಧಿಆಗದೆ ಹೋದರೆ,ಮಹಾತ್ಮರೆಂದುಅವರ ಪಟಗಳನೇತುಹಾಕಿಕೈಮುಗಿದುಕೈತೊಳೆದುಕೊಂಡರೆ,ಸಹಜೀವಿಗಳೊಳಗಿನಪರಮಾತ್ಮನಿಗೆನಮ್ಮ ಕಣ್ಣುಕುರುಡಾಗುತ್ತದೆ!…

ತೊದಲು ನುಡಿವ ಕಂದನನ್ನುಒಲ್ಲದ ಮನಸ್ಸಿಂದ ಪ್ರಿಸ್ಕೂಲಿಗೆ ಬಿಟ್ಟುಧಾವಂತದಿಂದ ಆಫೀಸಿಗೆ ಓಡುವಾಗಹಳೇ ಸೀರೆ ಉಟ್ಟು ಶಾಲೆಗೆಬಿಡಲು ಬರುತ್ತಿದ್ದಅಮ್ಮ ನೆನಪಾಗುತ್ತಾಳೆ ಡೈನಿಂಗು ಟೇಬಲ್ಲಿನ…

“ಯಾಂಖುಲ್ಲೇನ್..” ಹೀಗಂತ ಗೂಗಲ್ ಮಾಡಿದರೆ ಸ್ಪೆಲ್ಲಿಂಗ್ ಸರಿಯಾಗಿದ್ರೆ ಮಾತ್ರ ಒಂದಷ್ಟು ಪುಟ ತೆರೆದುಕೊಳ್ಳುತ್ತದೆ. ಮಣಿಪುರದ ತುತ್ತಾನುತುದಿ ದಾರಿ ಮೇಲೆ ಇದ್ದ…

“ಮನಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ ಸದ್ಭಕ್ತಂಗೆ ಎತ್ತ ನೋಡಿದತ್ತ ಲಕ್ಷ್ಮಿ ತಾನಾಗಿಪ್ಪಳು ಮಾರಯ್ಯಪ್ರಿಯ ಅಮರೇಶ್ವರ ಲಿಂಗದ ಸೇವೆಯುಳ್ಳನ್ನಕ್ಕ”…