ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸೂಕ್ಷ್ಮಾತಿಸೂಕ್ಷ್ಮ ಬಿಂದುವಲಿ ಭವಿಸಿಬ್ರಹ್ಮಾಂಕುರ ಕಾಲಾಂತರ ನಿರಂತರ ಚಲಿಸಿಲಘುದೇಹವನು ಪಡೆದು ಕಡೆಗೊಮ್ಮೆ ತೊಡೆದುಪರಮಾತ್ಮಗಮ್ಯ ಸಕಲ ಜೀವಾತ್ಮಗಳಿಗೆನಮೋನ್ನಮಃ ಕೋಟಿ ನಮೋನ್ನಮಃ ಮಹಾಪ್ರಾಣದಿಂ ಪ್ರಾಣವಂ…

ಇತಿಹಾಸದುದ್ದಕ್ಕೂ ಆಗಿರುವುದು ಅಮರಸ್ವಾಭಿಮಾನ ದೇಶಭಕ್ತಿಗಾಗಿ ನಡೆದು ಸಮರಅಂದಿಗೂ ಇಂದಿಗೂ ಎಂದಿಗೂ ಅಜರಾಮರಅಸ್ಮಿತೆ ಉಳಿಸಿಕೊಳ್ಳುವ ನಮ್ಮಯ ಹೋರಾಟದ ಸಾರ​ ಪರಕೀಯರ ಆಕ್ರಮಣದೆದುರಲಿ…

ಶ್ರೀಧರ್, ತಮ್ಮ ಕಂಪೆನಿಯ ವರ್ಗದ  ‘Transfer Option’ ಬಂದಾಗ ಮೇಲಿನ ಅಧಿಕಾರಿಗಳನ್ನು ಅಂಡಮಾನ್ ನಿಕೋಬಾರ್ ದ್ವೀಪಗಳಿಗೆ ‘ಟ್ರಾನ್ಸ್ಫರ್ ಮಾಡಿ’ ಎಂದು…

‘ಕೈ ಮುಗಿದು ಒಳಗೆ ಬಾ ಜ್ಞಾನ ಮಂದಿರದೊಳು’ ಎಂಬ ಮಾತು ತುಂಬಾ ಅರ್ಥಗರ್ಭಿತ. ಎಸ್‌.ಆರ್. ರಂಗನಾಥನ್ ಭಾರತ ದೇಶದ ಗ್ರಂಥಾಲಯ…

ಕನ್ನಡದಲ್ಲಿ ಶಿಶು ಗೀತೆಗಳನ್ನು ರಚಿಸುವವರ ದೊಡ್ಡ ಪರಂಪರೆಯೇ ಇದೆ. ಶಿಶುಗೀತೆಯ ಬೇರುಗಳನ್ನು ಜನಪದ ಸಾಹಿತ್ಯದಲ್ಲಿ ಗಮನಿಸಬಹುದು. ಜನಪದ ಸಾಹಿತ್ಯದಲ್ಲಿ ಮಗು…

ಬಿ.ಆರ್.ಲಕ್ಷ್ಮಣರಾವ್ ಅವರಿಗೆ ೭೫. ಅವರ ಕಾವ್ಯ ನಾಯಕ ಗೋಪಿಗೆ ೫೦. ಅಂದರೆ ಬಿ.ಆರ್.ಎಲ್ ಕಾವ್ಯ ಕೃಷಿಯ ಈ ಐವತ್ತು ವರ್ಷಗಳ…

ಈಗಷ್ಟೇ ಮಳೆಯ ಅಬ್ಬರ ಇಳಿಮುಖವಾಗಿದೆ. ಮಳೆಗಾಲ ಬಂದಾಗ, ಎಷ್ಟೇ ಎಚ್ಚರವಹಿಸುವವರಾಗಿದ್ದರೂ ಮಳೆರಾಯನ ಅನಿರೀಕ್ಷಿತ ಧಾಳಿಗೆ ಸಿಲುಕಿ ಒಮ್ಮೆಯಾದರೂ ಎಲ್ಲರಿಗೂ ತೋಯ್ದು…

“ಯಾರಿಗೆ ತಾವಿರುವಲ್ಲಿ ಸಂತೋಷ ಉತ್ಸಾಹ ಕುತೂಹಲಗಳಿರುವುದಿಲ್ಲವೋ ಅವರು ಅದನ್ನು ಹುಡುಕಿಕೊಂಡು ಎಲ್ಲಿಗೆ ಪ್ರವಾಸ ಹೋಗುವುದೂ ವ್ಯರ್ಥ” ಕೆ. ಪಿ‌. ಪೂರ್ಣಚಂದ್ರ…

ಸಹೃದಯ ಮಿತ್ರರೆ,ನಸುಕು ಮುಂಬೈ ಮಹಾಸಂಚಿಕೆಗೆ ಎಲ್ಲೆಡೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಂಚಿಕೆಯನ್ನು ಓದಿನೋಡಿ ನಾಡಿನ ಗಣ್ಯಾತಿಗಣ್ಯರು , ಸಾಹಿತ್ಯಾಭಿಮಾನಿಗಳು…

ಬಾಲಿವುಡ್‍ನ ಸುಪ್ರಸಿದ್ಧ ಕೇಶ ವಿನ್ಯಾಸಕ ಶಿವರಾಮ ಭಂಡಾರಿ ಅವರ ಜೀವನ ಗಾಥೆ“ಸ್ಟೈಲಿಂಗ್ ಅಟ್ ದಿ ಟಾಪ್’’ ಪೀಠಿಕೆ:ಶ್ರೀ ಶಿವರಾಮ ಭಂಡಾರಿ…

ಕನ್ನಡ ಕರಾವಳಿಯ ಮಂಗಳೂರಿನ ಕ್ಯಾಥೋಲಿಕ್ ಪರಿವಾರದಲ್ಲಿ ಜಾರ್ಜ್ ಫೆರ್ನಾಂಡಿಸ್ ಜನಿಸಿದರು. ಕರ್ನಾಟಕ ಮಾತ್ರವಲ್ಲ ಇಡೀ ದೇಶದ ಜನತೆ ಕೈಎತ್ತಿ ಮುಗಿಯುವಂತಹ…

‘ಹಿಜಬ್ ನಮ್ಮ ಅಧೋಗತಿಯ ಮೊದಲ ಹೆಜ್ಜೆ,’ ಎಂದು ಮುಂತಾಗಿ ಘೋಷಿಸುತ್ತ ಚೌಕಕ್ಕೆ ಸುತ್ತುಬರುತ್ತಿದ್ದ ಗುಂಪನ್ನು ನಾನು ಇಲ್ಲೇ ಈ ಬದಿಯಲ್ಲಿ…

ಕರ್ಮನಗರಿ, ವಾಣಿಜ್ಯ ನಗರಿ, ಉತ್ಸವ ನಗರಿ, ಚೇತನಾ ನಗರಿ, ಅವಿಶ್ರಾಂತ ನಗರಿ, ಮಾಯಾ ನಗರಿ, ಹೋರಾಟ ನಗರಿ, ಸ್ವಾತಂತ್ರ್ಯ ಕ್ರಾಂತಿಯ…

ನಾನು ಕಂಪಿಸುವ ಕೈಗಳಿಂದ ಪ್ರಶಸ್ತಿ ಬಂದ ಸುದ್ದಿಯ ಕೆಳಗಡೆ ಇರುವ ಚಿತ್ರ ಮತ್ತು ವರದಿ ತೋರಿಸಿದೆ’ಕುಖ್ಯಾತ ಶಾರ್ಪ ಶೂಟರ್, ಶಾಸಕರ…