ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕುಶಾಗ್ರಮತಿಯರಾಟದಲಿನಾ ಕಾಲಾಳುಚತುಷಷ್ಟಿ ಚೌಕಗಳಲಿ ಓಡಾಟ ಇಲ್ಲಿಕಲ್ಲು ಮುಳ್ಳು ಕಣಿವೆ ಪರ್ವತಗಳಲಿಪ್ರಾಣ ಪಣಕಿಡುವೆ ಅಲ್ಲಿ ಕಪ್ಪಾದರೇನು ಬಿಳುಪಾದರೇನುಅಲ್ಲಿಯೂ ಇಲ್ಲಿಯೂನನ್ನವರ ಕಾಪಾಡುವುದೇ ನನ್ನ…

ಚೆಂದ ಚೆಂದ ಎನುವರಲ್ಲ, ಚೆಂದ ಎಂದರೇನು ?ಚೆಂದವಾಗಿ ಬರೆಯುವದಷ್ಟೇ ಕವಿತೆಯೇನು ? ಪದಗಳ ಹೆಕ್ಕಬೇಕು, ಮುತ್ತಂತೆ ಪೋಣಿಸಬೇಕುಮಾಲೆಯಂತೆ ಹಗೂರ,ಹಗೂರ ಕಟ್ಟಬೇಕು….

ಬರೇ ಓದಿಕೊಂಡವ​ರಿಗೆ ಬರೆಯುವುದೆಂದರೆ ಭಯವಿದ್ದಂತೆ ಪದಗಳೆಲ್ಲ ಸಿಗದೆ ತಡಕಾಡುವ ಕೈಗೆ ಒಡೆದ ಗಾಜಿನ ಚೂರು ಎಲ್ಲಾದರೂ ಚುಚ್ಚಬಹುದೆಂದು ಓದಿಕೊಂಡೇ ಉಳಿದವನ…

ಅಪ್ಪನಾಗುವುದೆಂದರೆ ಸುಲಭವಲ್ಲಅವಳಲ್ಲಿ ಪ್ರಸವ ವೇದನೆಯಿಂದಆಕ್ರಂದಿಸುವಾಗಇವನಿಗಿಲ್ಲಿ ಕರುಳು ಹಿಂಡುವಂತಾದರೂನಿರುಮ್ಮಳನಂತೆ ಇದ್ದು ಬಿಡಬೇಕು ಮಗು ಹುಟ್ಟಿದ ಸಂಭ್ರಮದಲ್ಲಿಅವರೆಲ್ಲ ಮಿಂದೇಳುತ್ತಿರುವಾಗಇವನಿಲ್ಲಿ ತನ್ನ ಆನಂದಭಾಷ್ಪವನ್ನುಯಾರಿಗೂ ಕಾಣದಂತೆಒರೆಸಿಕೊಳ್ಳಬೇಕು…

ಜಗತ್ತಿನಲ್ಲಿ ತಂದೆ ಹಾಗು ತಾಯಿಗೆ ಸಮಾನ ಗೌರವವಿರುವುದರಿಂದಲೇ ಭೂಮಿಯನ್ನು ತಾಯಿಗೆ ಹೋಲಿಸಿ ತಂದೆಯನ್ನು ಆಕಾಶಕ್ಕೆ ಹೋಲಿಸಿರುವುದು.ಹಾಗೆ ಮಾತೃದೇವೋಭವ, ಪಿತೃದೇವೋಭವ ಎಂದು…

ದೀಪಾವಳೀ.. ದೀಪಾವಳೀ..ಹಳೆಮನೆಯ ಹಾಳಿರುಳ ದೀಪಾವಳಿ,ಮಗ ಬರದ, ಸೊಸೆಯಿರದ ದೀಪಾವಳಿ,ಮುದಿಜೀವದೆದೆಕುದಿಯ ದೀಪಾವಳಿ. ಹಿಂದೆ ಆ ಗುಡಿಸಲಲಿ ಬಂಧುಗಳ ಬರುವಿನಲಿಎಲ್ಲರೊಳಗೊಂದಾದ ದೀಪಾವಳಿ;ಇಂದು ಐಶ್ವರ್ಯದಲಿ,…

ಕಾಪಿ ಎಂದಾಕ್ಷಣ ನನಗೆ ನೆನಪಾಗುವುದು ನಮ್ಮ ಅಜ್ಜನ ಮನೆಯಲ್ಲಿ ದೊಡ್ಡಮ್ಮ ಕಾಪಿ ಕುಡಿಯುತ್ತಿದ್ದ ಕಂಚಿನ ತಂಬಿಗೆ. ಮನೆಯಲ್ಲಿ ಐದಾರು ಹಸುಗಳಿದ್ದು…

ನಾ ಭೂಮಿಗೆ ಬಂದಾಗಿನಿಂದಲೂನನ್ನ ಎತ್ತಾಡಿಸಿದವಳು ನನ್ನಜ್ಜಿ ನನ್ನ ಬಾಲ್ಯದ ಆಟ, ಓಟದ ವೈಖರಿಯನನ್ನದುರೆ ಸಿನಿಮಾ ಕಥೆಯಂತೆತೆರೆದಿಡುತಿದ್ದವಳು ನನ್ನಜ್ಜಿ ಕೆಲವೊಮ್ಮೆ ಆಕೆಯಾಡುವ ಮಾತುಗಳುವೇದಾಂತದಂತೆಯೆ…