ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅವರೋಹಕೆ ಹೋದ ಸ್ವರಗಳುಕೂಪದಲಿ ಜಾರಿ ಬಿದ್ದವೆಮೇಲಕೇಳದಂತೆ ಮುಗ್ಗರಿಸಿ ಹೋಗಿವೆಹುದುಗಿ ಹೋಗಿವೆ, ಮೌನ ತಾಳಿವೆ ಸರಿಗಮವಿಷಾನಿಲ ಬೀಸಿ ಎಲ್ಲ ವಿಷಮ! ಮತ್ತೆ…

ಬುದ್ಧ ಗುರುವಿಗೆಎಲ್ಲರಂತೆ ನಾನು ನಮಿಸುವಾಗಲೂಮುಖದ ಮೇಲಣ ಅವನ ಮಂದಹಾಸದ ಹಿಂದೆಯಶೋಧರೆಯ ದುಃಖದ ಕಡಲುತಬ್ಬಲಿ ರಾಹುಲನ ಬಿಕ್ಕುಶುದ್ಧೋಧನನ ಪುತ್ರವಾತ್ಸಲ್ಯದ ಕುರುಡುದಟ್ಟವಾಗಿ ಕಾಣಿಸುತ್ತವೆ……

ಇವತ್ತು ತಮ್ಮ ಸುದೀರ್ಘ ಅರ್ಥಪೂರ್ಣ ಬದುಕಿಗೆ ದೊರೆಸ್ವಾಮಿ ವಿದಾಯ ಹೇಳಿದ್ದಾರೆ.ಕಳೆದ ಸರಿ ಸುಮಾರು ಎಪ್ಪತ್ತು ವರ್ಷಗಳ ಅವಧಿಯಲ್ಲಿ ಎಚ್.ಎಸ್.ದೊರೆಸ್ವಾಮಿಯವರ ಉಪಸ್ಥಿತಿ…

ಯುಗಯುಗಗಳಿಂದ ಮಿಸುಕದೆ ಮಲಗಿ ನನ್ನೊಳಗೆ ನಾ ಬಿದ್ದು ಜಡವಾಗಿಮುದ್ದೆಯಾಗಿದೆ ಮೈಮನ ಚಳಿ ಬಿಸಿಲು ಮಳೆಯ ಮನವಿಗೆಕಾಲನ ಪಾಚಿಯ ಮುಸುಕು ಸರಿದಿಲ್ಲ ಯೋಗನಿದ್ರೆಯೋ ಮಾಯಾವಿದ್ಯೆಯೋಶಾಪಗ್ರಸ್ತ ಮೈಮನಕೆ ದೀರ್ಘ ಮಂಪರು ತಣ್ಣಗೆ ಸುಳಿವ ಗಾಳಿ ಕಿವಿಯಲಿ ಪಿಸುಗುಡುತ್ತದೆಪ್ರಾಣವಾಯುವಲ್ಲ…ನಿನಗೆ ಬೇಕು ಚಲನೆ ನಿನ್ನೊಳಗಿನ ಮರಗಟ್ಟಿದ ಅಂಗಾಂಗಗಳಿಗೆಚುರುಗುಡುವ ಜೀವಂತಿಕೆಯ ಸಂವೇದನೆ ನಿಶ್ಚಲ ದೇಹದಲಿ ನಿಜದರಿವಿನ ಆವಾಹನೆಹೊರಗಿನ ರಾಮನಿಗೆ ಕಾಯುವ ಸಹನೆಅದುಮಿಕೊಂಡಷ್ಟೂ ಭುಗಿಲೇಳುವ ವೇದನೆ ಸಾಕು, ಎದ್ದೇಳು, ಮೈ ಕೊಡವಿನಿನ್ನ ಕಾಲು ನಿನ್ನ ನೆಲ ನಿನ್ನ ಛಲ ನಿನ್ನ ಬಲ ಕೊಡವಿಕೋ ತಡವಿಕೋ ನಿನ್ನಂತರಂಗವಹೊಸ ಆತ್ಮಬಲದ ನೀರು ಚಿಮುಕಿಸು ಹಳೆ(ಣೆ) ಬರಹವ ಅಳಿಸಿಬಿಡುಪತಿತ ಪಾವನದಾಟದ ಕಥೆಯ ನಾಯಕಿಹುಟ್ಟದಿರಲಿ ಮತ್ತೆ ಮತ್ತೆ…

ಅದೊಂದು ಅಮಲಿನ ರಾತ್ರಿಯಲಿಯಶೋಧರೆಯ ಕಡುನೀಲಿ ಮೋಹವಸುಪ್ಪತ್ತಿಗೆಯ ಸುಖವ ತೊರೆದುಸದ್ದಿಲ್ಲದೆ ಎದ್ದುಹೋದ ಬಗೆಯನ್ನೊಮ್ಮೆ ಕಾಣಬೇಕಿದೆ| ಜಗದಿರುಹನೇ ಮರೆತುಮಂದಸ್ಮಿತನಾಗಿ ಕೂತುಜ್ಞಾನಮುದ್ರೆಯಲಿ ಧ್ಯಾನಿಸುತಾಬೋಧಿಯಡಿಯಲ್ಲಿ ಜಗಮಗಿಸಿದ…

೧)ಕಟ್ಟಿ ಹಾಕಿದೆ ಮೆಲು ದನಿಯ ಹಾಡುಗಳು..ಎದೆಯೊಳಗೆ ಅಡಗಿಸಿ ಬಿಡಬೇಕು ಗುಟ್ಟುಗಳ… ***** ೨)ಖಾಲಿಯಾಗದ ಮುಗುಳ್ನಗೆಯಲೆಕ್ಕವಿಟ್ಟಿಲ್ಲ ನಾನು..ನೋವು ಮಡುಗಟ್ಟಿದಾಗ ಪ್ರತ್ಯಕ್ಷ ನೀನು……

ಸುಧಾರಿಸ್ಕೋಬೇಕು ಒಂದ್ಸಲ ನಿಂತುದೀರ್ಘವಾದೊಂದು ನಿಟ್ಟುಸಿರು ಬಿಡ್ಬೇಕಿದೆ ಹಿಗ್ಗಿ ಉಸಿರ ಜಗ್ಗಿಹಳೆಯ ದುಃಖದ ಪದರಗಳು ಹೊಸದರ ಜೊತೆ ಸೇರಿ ಮತ್ತೊಂದು ಹುಟ್ಟುವುದಕ್ಕೆ…

ಭಾರತೀಯ ಸೇನಾಪಡೆಯ ಸೈನಿಕನೊಬ್ಬ, ತನ್ನ ತಾಯಿಯ ಅಂತ್ಯಸಂಸ್ಕಾರ ನೆರವೇರಿಸಲು ಹಳ್ಳಿಗೆ ಧಾವಿಸಿದ್ದಾನೆ. ಅಂತಿಮ ಕರ್ಮ ಮಾಡುತ್ತಿದ್ದಾಗ ಕಾರ್ಗಿಲ್ ಗಡಿರಕ್ಷಣೆಗಾಗಿ ಸೈನಿಕನಿಗೆ…

ಕುಂದದಿರಲಿ ಕಸುವುಬಾಡದಿರಲಿ ಉಸಿರುಆತ್ಮಸ್ಥೈರ್ಯ ಬಲವುಚಿಗುರುತಿರಲಿ ಹಸಿರು ತುಂಬದಿರಲಿ ದುಗುಡಕೇಳುತಿರಲಿ ಮರ್ಮರಕೈಗೆ ಕೈಯಿರಲಿ ಸಂಗಡದಣಿಯದಿರಲಿ ಮೈಮನ ಭಯಬೇಡ ಬದುಕಿನಲಿನಂಬಿಕೆಯಿರಲಿ ನಮ್ಮಲಿಕಳೆದವಗೆ ನೀಡು…