ಹೀಗೆಯೇ ಇದ್ದೆನಲ್ಲಾಅಂದಿನಿಂದ ಇಂದಿನವರೆಗೂಬದಲಿ ಭಾವಗಳಿಗೆ ಎಡೆ ನೀಡದೆಇರುವ ಬಂಧವನೇ ಮನಸಾ ಒಪ್ಪಿಕೊಂಡುಅದರೊಳಗೆ ತನ್ನ ತಾ ಜೀಕಿಸಿಕೊಂಡು ಮುಂದೆ ಮುಂದೆ ನಡೆದಂತೆ…ಮಾತುಗಳು…
ಸೃಜನಶೀಲ ಪ್ರಕ್ರಿಯೆಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಪ್ರತಿ ಕವಿ,ಕತೆಗಾರ,ಬರಹಗಾರನ ಮನಸ್ಸಿನಲ್ಲಿ,ಒಂದು ರೀತಿಯ ತುಡಿತ ಇದ್ದೇ ಇರುತ್ತದೆ.ಅದಕ್ಕನುಗುಣವಾಗಿ ಅವನು ಯೋಚಿಸುತ್ತಾನೆ. ಒಬ್ಬ ಮನುಷ್ಯ…
ಹೂವಿನೆಸಳೆ ಹಾಲುಗಲ್ಲದಹಸುಳೆಯಾಕೆ ಕುಂದಿದೆ ನಿನ್ನ ಮೊಗದ ಕಳೆ?ಮಾಯವಾಯಿತೆ ತುಂಟತನ ಗಾಯಗಳಲಿಸಿಪ್ಪೆ ಸುಲಿದ ಹಣ್ಣಿನಂತೆಸಪ್ಪೆಯಾಯಿತೆ ಬಾಳು? ಹೊಟ್ಟೆ ಹೊರೆಯಲು ಹೊತ್ತು ಹೊರೆನೆತ್ತಿ…
ಸಮಾಜ ಆಲೋಚನೆ ಮಾಡುವ ರೀತಿ ಭಿನ್ನವಾಗಿ ಇರುತ್ತದೆ.ಅನೇಕ ತರತಮಗಳ ಮಧ್ಯೆ ಮನಸು ನರಳುತ್ತಿರುತ್ತದೆ.ಮನು ಹೇಳಿರಬಹುದಾದ ಲಿಂಗ ತಾರತಮ್ಯದ ಕುರಿತ ಮಾತುಗಳ…
ನಾನು ನನ್ನ ಬ್ಯಾಂಕಿನ ವೃತ್ತಿಯಿಂದ ೨೦೧೩ ರಲ್ಲಿ ನಿವೃತ್ತನಾಗಿದ್ದೆ. ೨೦೧೪ ರಲ್ಲಿ ನನ್ನ ಮಗಳು ಇರುತ್ತಿದ್ದ ಕ್ಯಾಲಿಫೋರ್ನಿಯಾ ರಾಜ್ಯದ ಲಿವರ್…
ಶುಭ,ಶೋಭೆಯನ್ನು ತರುವ ಸುಮಂಗಲಿಯರು ಧರಿಸುವ ಅವರ ನಾಯಕತ್ವವನ್ನು ಪ್ರಕ್ಷೇಪಿಸುವ ಮಂಗಳಕರ ಆಭರಣವೆಂದರೆ ಕಾಲುಂಗುರ. ಈ ಕಾಲುಂಗುರಗಳು ಸ್ರೀಧರ್ಮ, ಕರ್ತವ್ಯಗಳನ್ನು ನೆನಪಿಸುವುದರ…
ಅಂಕಣಕ್ಕೆ ಸ್ವಾಗತ. ಅಭಿಜ್ಞಾನ ಶಾಕುಂತಲದ ಎರಡನೆಯ ಅಂಕವನ್ನು ಪ್ರವೇಶಿಸುತ್ತಿದ್ದೇವೆ. ದುಷ್ಯಂತ ಶಕುಂತಲೆಯರ ಮಧ್ಯ ಪ್ರೇಮದ ಬೀಜ ಅಂಕುರವಾದದ್ದನ್ನು ಮೊದಲನೇ ಅಂಕದ…
ಎಷ್ಟೊಂದು ವಿಶಾಲವಾಗಿದೆ ಆ ಮರ!ಸಮೃದ್ಧವಾಗಿದೆ ಹೂ, ಹಣ್ಣುಗಳಿಂದತುಂಬಿದೆ ಚಿಲಿಪಿಲಿಗಳ ಹಕ್ಕಿಗಳಿಂದಗುಟುಕು ಕೊಡುತ್ತಿವೆ ಅಲ್ಲಿಮರಿಗಳಿಗೆ ತಮ್ಮದೇ ಗೂಡುಗಳಲ್ಲಿ.ಇಡೀ ಭೂಮಿಗೆ ನೆರಳು ನೀಡುವ…
ನಮ್ಮ ಮನೆಯಲಿ ಸಂಜೆಯೆಂದರೆಹಳದಿ ಬಣ್ಣದ ಹಳೆಯ ಸುಣ್ಣದ ಎದುರುಮನೆ ಗೋಡೆಅದರ ಮೇಲೆನೆರಳ ಬೀಸಿ ಲಲ್ಲೆಗರೆಯುವ ಸಂಪಿಗೆ ಮರದ ಚಿಗುರೆಲೆ ಹೊಸ…
ಒಂದು ವೃತ್ತದಿಂದಇನ್ನೊಂದಕ್ಕೆ ರವಿದಾಟಿವರ್ಷಕ್ಕೊಮ್ಮೆ-ಸಂಕ್ರಾಂತಿ ಏನು ಮಹಾ ?ನಿನ್ನ ತೋಳಿನ ವಲಯದಲ್ಲಿನನಗೆ,ಇನಿಯಾ-ದಿನವೂ ಸಂಕ್ರಾಂತಿ ! ———“——— ರಮಣ ! ನಿನ್ನ ಸಾಂಗತ್ಯದಲ್ಲಿನನ್ನನ್ನೇ…
ಒಂದಾನೊಂದು ದಿನ ಬೆಳ್ಳಂಬೆಳಿಗ್ಗೆ ಸೂರ್ಯಾಷ್ಟಕದೊಂದಿಗೆ ಸೂರ್ಯನ ಕಿರಣಗಳಿಂದುಸುರಿದ ಜೀವಸತ್ವದಿಂದ ಜೀವ-ಸ್ನಾನ ಮಾಡಿ, ನೀರನ್ನು ಮೈಯ್ಯಮೇಲೆ ಹುಯ್ದುಕೊಂಡು, ಚರ್ಮಕ್ಕೆ ಹದಮಾಡಿದ ನೂಲಿನಿಂದ…
ಇಂದು ಪ್ರಕೃತಿ ತನ್ನ ದಿಕ್ಕನ್ನು ಬದಲಿಸುವ ಸಂಕ್ರಮಣ ಕಾಲ.ಇದು ಪ್ರತಿ ವರ್ಷದ ಪ್ರಕ್ರಿಯೆ. ಮನುಷ್ಯ ಮಾತ್ರ ಬದಲಾಗಲಾರ ಎಂಬ ಹಳಹಳಿ….
ವಿದಾಯ ಎಂದೂ ಬಾರದ ಅಪರೂಪದ ಅತಿಥಿದುಃಖ,ದುಗುಡ ತುಂಬಿದ ಮನೆಗೆ‘ದಿಢೀರ್’ ಭೇಟಿಯಿತ್ತು,ಇರುವಲ್ಪ ಕಾಲದಲೇ ನೋವ ಮರೆಸಿದುಗುಡ ದೂರಾಗಿಸಿ,ನಗೆಯ ಕಾರಂಜಿಚಿಮ್ಮಿಸಿ ಬೆಂಗಾಡು ಮನೆ,ಮನಗಳಲ್ಲಿಕಣ್ಣಂಚಿನಲಿ…
ಇವತ್ತಿಗೂ ಕೂಡಾ ಯಾರಾದ್ರೂ ನನ್ನ ಹತ್ರ ಬಂದು ನೀನು ಶಾರದಮ್ಮನ ಮರಿ ಮೊಮ್ಮಗಳು ಅಲ್ವಾ ಅಂತ ಕೇಳಿದ್ರೆ , ಇವರು …
ಸೋಲು ಎಂಬುದು ಬಹಳಷ್ಟು ಮಂದಿಗೆ ಎಂದಿಗೂ ಒಪ್ಪಲಾಗದ ಕಹಿಸತ್ಯ. ಗೆಲುವಿನ ಸಿಹಿ ಬಯಸುವವರು ಸೋಲಿನ ಕಹಿಯನ್ನು ಸವಿಯುವುದಿಲ್ಲ. ಸೋಲನ್ನು ಕಹಿ…
ಅಕ್ಕಿ ಆರಿಸುವಾಗ ಅವ್ವನಿಗೆ ಸಿಕ್ಕನುಚ್ಚು ನನ್ನ ಕವಿತೆತನ್ನ ತಾನೇ ಸುಟ್ಟುಕೊಂಡುಅನಾಥವಾಗಿ ಬಿದ್ದಅಪ್ಪ ಎಳೆದೆಸೆದ ಬೀಡಿಯ ಚೂರೂ ನನ್ನ ಕವಿತೆ. ಎಡೆಬಿಡದೆ…
ಸಂಕ್ರಾಂತಿಯೆಂದರೆ ರೈತರಿಗೆ ಹಬ್ಬ, ಸೂರ್ಯ ತನ್ನ ಪಥ ಬದಲಿಸುವ ಶುಭಕಾಲ ಎಂಬ ಪ್ರೌಢ ವಿಚಾರಗಳೆಲ್ಲ ತಲೆಗೂದಲ ಬಳಿಯೂ ಬಾರದಷ್ಟು ಮುಗ್ಧ…
ಎಳ್ಳುಬೆಲ್ಲ ತಿಂದು ಆರೋಗ್ಯ ಪಡೆಯಿರಿ. ಕೋವಿಡ್-19 ಪಿಡುಗಿನ ಮಧ್ಯೆಯೂ ಹಬ್ಬಗಳ ಆಚರಣೆ ಸಾಂಪ್ರದಾಯಿಕವಾಗಿಯೇ ನಡೆಯುತ್ತಿದೆ. ಕೊರೋನದಿಂದ ಹಬ್ಬಗಳನ್ನು ಸರಳವಾಗಿಯೇ ಆಚರಿಸುತ್ತಿದ್ದಾರೆ….
ಸಂಕ್ರಾಂತಿ ಎಂದರೆ ‘ಪರ್ವಕಾಲ’, ‘ಪುಣ್ಯಕಾಲ’. ಸೂರ್ಯ ತನ್ನ ಪಥವನ್ನು ಬದಲಿಸುವಕಾಲ. ‘ಉತ್ತರಾಯಣ ಪುಣ್ಯಕಾಲ’ ಎಂದೂ ಕರೆಯುವುದು ಇದೆ. ಮಕರ ಸಂಕ್ರಾಂತಿ…