ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನಾವು ವೀರರು; ನಾವು ಶೂರರು;ಕೀಲಿಮಣೆ ಕುಟ್ಟಿ ಬರೆವ ಶಬ್ದಗಳಿಂದಶತ್ರುಗಳ ನಿರ್ನಾಮ ಮಾಡುವೆವು. ನಾವು ಮಾತ್ರ ಧರ್ಮರಾಜ.ನಮ್ಮ ನಿಲುವು ಒಪ್ಪಿದರೆದುರ್ಯೋಧನನೂ ಪಾಂಡವ,ಒಪ್ಪದಿರೆ…

ಹಾಡು ಬರೆಯುವವಳನ್ನು ಪ್ರೇಮಿಸುವುದೆಂದರೆಏಣಿಯಾಗಿಸಿದಂತೆ ಕಡಿದುಹೂ ಬಿಡುವ ಕೊಂಬೆಯನ್ನು. ನಂಬಬಹುದೇ ಕಿಂಚಿತ್ತದರೂ ಅವಳನ್ನುಮಾತು-ಮಳೆಯಲ್ಲೇ ತೋಯಿಸುವಳುಹಿಡಿಯದೆ ಕೊಡೆಯನ್ನು. ಉರಿಬಿಸಿಲ ಹಗಲೊಳಗೆ ಹರಿಸುವಳುನೆರೆ ಬಂದ…

ಎದೆಎದೆಯಲ್ಲಿ ನೋವಿನ ಮೂಟೆಯೊಂದು ಅಡಗಿದೆಪ್ರತಿ ಬಗಲಲ್ಲಿ ಉದ್ದನೆಯ ಸೋಟೆಯೊಂದು ಅಡಗಿದೆ ಯಾವುದೋ ನೆರಳು ಕವಿದಂತೆ ಕಂಗಾಲು ಲೋಕಎಲ್ಲರಲಿ ಸೋವಿಗೆ ಸಿಕ್ಕ…

ಇತ್ತೀಚೆಗೆ ನಾನು ಓದಿದ ಪುಸ್ತಕ ,ಪ್ರಸಕ್ತ ಸಾಲಿನ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪಡೆದ ಕೃತಿ,ಕವಯತ್ರಿ ಅಕ್ಷತಾ ಕೃಷ್ಣಮೂರ್ತಿಯವರ ’ನಾನು ದೀಪ…

ನಾ ನಿನ್ನ ಕನಸುಗಳಿಂದ ಉದ್ಭವಿಸುತ್ತೇನೆ ನಾ ನಿನ್ನ ಕನಸುಗಳಿಂದ ಉದ್ಭವಿಸುತ್ತೇನೆರಾತ್ರಿಯ ಓಂ ಪ್ರಥಮದ ಸಿಹಿ ನಿದಿರೆಯಲ್ಲಿಗಾಳಿ ಮೆಲ್ಲಗುಸಿರಾಡುತ್ತಿರುವಾಗತಾರೆಗಳು ಜ್ವಲಿಸಿ ಹೊಳೆಯುವಾಗ…

ಸ್ವರ (Tone) ಎಂದ ತಕ್ಷಣ,ಪರಿಸ್ಥಿತಿ ಧ್ವನಿ ವಾತಾವರಣ ಪ್ರವೃತ್ತಿಸ್ವರ.ನಾದ,ಪರಿಜುಶಾರೀರಉಲಿಪರಿಸಾಂದ್ರತೆಬಣ್ಣದ ಛಾಯೆಉಚ್ಚಾರದ ಮಟ್ಟ,ಹೀಗೆ ನಾನಾ ಅರ್ಥಗಳನ್ನುನಿಘಂಟು ನೀಡುತ್ತದೆ. ಮೇಲೆ ಹೇಳಿರುವ ಶಾರೀರ…

ಸಂತೆಯಲಿಕೆಲವರು ಕೊಳ್ಳಲು ಬರುತ್ತಾರೆಕೆಲವರು ನೋಡಲು ಕೊಳ್ಳುತ್ತಾರೆಸಂತೆಗೆ ಗೋಡೆಗಳು ಇಲ್ಲ ಆದ್ದರಿಂದ ಎಲ್ಲಅಂಗಾಂಗಗಳ ಮಾತು ಖುಲ್ಲ ಮಹಿಳೆಯರುಮಳೆಯಮಾತಿನಹೊಸ ಚರ್ಯೆ ಚರ್ಚೆ ಸ್ವಪಾಕಸುಕ್ಕುಗಳ…

ಕರೋನಾ‌ ಕಾಲಿಟ್ಟ ಹೊಸತರಲ್ಲಿ ಸರಕಾರ ತುಂಬಾ ಕಠಿನವಾಗಿ ವರ್ತಿಸಿತು.‌ ಅಲಕ್ಷಿಸಿ ಹೊರಗೆ ಹೊರಟವರಿಗೆ ಲಾಠಿ ಏಟು ಬಿತ್ತು.‌ ಸೋಂಕು ಕಂಡುಬಂದವರನ್ನು…

ಅವಳ ಮನವೀಗಹುಟ್ಟು ಮರೆತ ದೋಣಿಹೊಯ್ದಾಡುತ್ತಿದೆ ದಿಕ್ಕು ತಪ್ಪಿಗಾಳಿ ಬಂದ ಕಡೆಗೆ ನಿನ್ನೆಯವರೆಗೆ ಕಾಣುತ್ತಿದ್ದವರ್ಣಮಯ ಕನಸುಗಳುಇಂದು ಬಿದ್ದಿವೆ ಚೆಲ್ಲಾಪಿಲ್ಲಿಕಾಲಿಗೆ ಚುಚ್ಚುತ್ತಿವೆ ಅಲ್ಲಿ…

ಕಳೆದ ನಾಲ್ಕು ದಶಕಗಳಿಂದ ೪೦,೦೦೦ಕ್ಕೂ ಹೆಚ್ಚು ಹಾಡುಗಳನ್ನು ನಾನಾ ಭಾಷೆಯಲ್ಲಿ ಹಾಡುತ್ತಾ ಬಂದು ಸಿನೆ ಮಾಧುರ್ಯದ ಒಂದು ಮೇರು ದನಿಯಾಗಿ…