ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನಾ ನಿನ್ನ ಕನಸುಗಳಿಂದ ಉದ್ಭವಿಸುತ್ತೇನೆ ನಾ ನಿನ್ನ ಕನಸುಗಳಿಂದ ಉದ್ಭವಿಸುತ್ತೇನೆರಾತ್ರಿಯ ಓಂ ಪ್ರಥಮದ ಸಿಹಿ ನಿದಿರೆಯಲ್ಲಿಗಾಳಿ ಮೆಲ್ಲಗುಸಿರಾಡುತ್ತಿರುವಾಗತಾರೆಗಳು ಜ್ವಲಿಸಿ ಹೊಳೆಯುವಾಗ…

ಸ್ವರ (Tone) ಎಂದ ತಕ್ಷಣ,ಪರಿಸ್ಥಿತಿ ಧ್ವನಿ ವಾತಾವರಣ ಪ್ರವೃತ್ತಿಸ್ವರ.ನಾದ,ಪರಿಜುಶಾರೀರಉಲಿಪರಿಸಾಂದ್ರತೆಬಣ್ಣದ ಛಾಯೆಉಚ್ಚಾರದ ಮಟ್ಟ,ಹೀಗೆ ನಾನಾ ಅರ್ಥಗಳನ್ನುನಿಘಂಟು ನೀಡುತ್ತದೆ. ಮೇಲೆ ಹೇಳಿರುವ ಶಾರೀರ…

ಸಂತೆಯಲಿಕೆಲವರು ಕೊಳ್ಳಲು ಬರುತ್ತಾರೆಕೆಲವರು ನೋಡಲು ಕೊಳ್ಳುತ್ತಾರೆಸಂತೆಗೆ ಗೋಡೆಗಳು ಇಲ್ಲ ಆದ್ದರಿಂದ ಎಲ್ಲಅಂಗಾಂಗಗಳ ಮಾತು ಖುಲ್ಲ ಮಹಿಳೆಯರುಮಳೆಯಮಾತಿನಹೊಸ ಚರ್ಯೆ ಚರ್ಚೆ ಸ್ವಪಾಕಸುಕ್ಕುಗಳ…

ಕರೋನಾ‌ ಕಾಲಿಟ್ಟ ಹೊಸತರಲ್ಲಿ ಸರಕಾರ ತುಂಬಾ ಕಠಿನವಾಗಿ ವರ್ತಿಸಿತು.‌ ಅಲಕ್ಷಿಸಿ ಹೊರಗೆ ಹೊರಟವರಿಗೆ ಲಾಠಿ ಏಟು ಬಿತ್ತು.‌ ಸೋಂಕು ಕಂಡುಬಂದವರನ್ನು…

ಅವಳ ಮನವೀಗಹುಟ್ಟು ಮರೆತ ದೋಣಿಹೊಯ್ದಾಡುತ್ತಿದೆ ದಿಕ್ಕು ತಪ್ಪಿಗಾಳಿ ಬಂದ ಕಡೆಗೆ ನಿನ್ನೆಯವರೆಗೆ ಕಾಣುತ್ತಿದ್ದವರ್ಣಮಯ ಕನಸುಗಳುಇಂದು ಬಿದ್ದಿವೆ ಚೆಲ್ಲಾಪಿಲ್ಲಿಕಾಲಿಗೆ ಚುಚ್ಚುತ್ತಿವೆ ಅಲ್ಲಿ…

ಕಳೆದ ನಾಲ್ಕು ದಶಕಗಳಿಂದ ೪೦,೦೦೦ಕ್ಕೂ ಹೆಚ್ಚು ಹಾಡುಗಳನ್ನು ನಾನಾ ಭಾಷೆಯಲ್ಲಿ ಹಾಡುತ್ತಾ ಬಂದು ಸಿನೆ ಮಾಧುರ್ಯದ ಒಂದು ಮೇರು ದನಿಯಾಗಿ…

ನೆನಪಾದೊಡನೆ ಕಣ್ಣರಳಿ ಮನತುಂಬುವುದನು ಮರೆಯಲಾಗದು ನನಗೆಅರಳಿದ ಕಿರುನಗೆ ಕುಸುರಿಕಲೆ ಹೊಳೆಯುವುದನು ಮರೆಯಲಾಗದು ನನಗೆ ನೀನಿಲ್ಲದಿರುವಾಗ ಬೇಗ ಸರಿಯದ ಇರುಳು ಹೊತ್ತು…

ಒಮ್ಮೆ ಕಲ್ಪಿಸಿಕೊಳ್ಳಿ. ನೀವು ಮಾಡಬೇಕಾದ ಕೆಲಸ ಮುಗಿಸಿ ಸಲ್ಪ ವಿರಾಮಕ್ಕಾಗಿ ಆಚೀಚೆ ನೋಡುತ್ತಿದ್ದಾಗ ನಿಮ್ಮ ಮೇಜಿನ ಮೇಲೆ ಹಬೆಯಾಡುವ ಬಿಸಿನೀರು…

“ಹೊಸದೊಂದು ಕಥೆ ಬರೆದಿದ್ದೇನೆ, ಪತ್ರಿಕೆಗೆ ಕಳುಹಿಸುವ ಮೊದಲು ನೀವೊಮ್ಮೆ ನೋಡಲಾಗುತ್ತದೆಯೇ? ಏನಾದರೂ ಸಲಹೆ?” ಈ ಒಕ್ಕಣೆಯೊಂದಿದೆ ವಾರಕ್ಕೊಂದಾದರೂ ಕಥೆ ನನಗೆ…

ಎಸ್.ಪಿ.ಬಿ. ಅವರಿಗೆ ಬಹು ದೊಡ್ಡ ವಿಶಾದ ಸದಾ ಕಾಡುತ್ತಿತ್ತು. ಅವರು ಮೂಲತಃ ತೆಲುಗಿನವರಾದರೂ ಕನ್ನಡ ಅವರ ಆಪ್ತ ಭಾಷೆಯಾಗಿತ್ತು.ಅತೀ ಹೆಚ್ಚು…

ಕನ್ನಡ ಮತ್ತು ಇತರ ಭಾರತೀಯ ಭಾಷೆಗಳ ಕವಿತೆಗಳು ಇಟಲಿಯ ಪಿಯಾಸೆಂಜಾದಲ್ಲಿರುವ ಪಿಕ್ಕೊಲೊ ಮ್ಯೂಸಿಯೊ ಡೆಲ್ಲಾ ಪೊಯೆಸಿಯಾ ಚಿಸಾ ಡಿ ಸ್ಯಾನ್…