ಮುಟ್ಟದವರ ಅಪ್ಪಿಮೇಲು ಕೀಳು ಎಂಬದನ್ನುಕಾಲಡಿಯಲಿ ಮೆಟ್ಟಿನಿಜದ ನೋವನ್ನುಉಂಡು ಮಹಾತ್ಮರಾದರು ಗಡಿಗಡಿಗಳ ದಾಟಿಮನಮನಗಳ ತಲುಪಿಸರಳತೆಯಲಿ ಬದುಕಿಅಹಿಂಸೆಯ ಹಾದಿಯಲ್ಲಿ ನಡೆದರುದೀನರಿಗೆ ದೀವಿಗೆಯಾದರು ಜನನಾಯಕರಾದರುಅಧಿಕಾರದ…
ಅಕ್ಟೋಬರ್ 2 ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜನ್ಮ ದಿನವೂ ಹೌದು.ದೇಶದ ಇಬ್ಬರು ಅತ್ಯಂತ ಗೌರವಾನ್ವಿತರ ಜನ್ಮ ದಿನಾಚರಣೆ ಎಂಬ…
ಎಷ್ಟೊಂದು ಮುಗ್ಧ ಸಾವುಗಳುಕೊನೆಗಾಣುತ್ತಿಲ್ಲ ಸ್ತಬ್ದ ಬದುಕಿನ ನೋವುಗಳು:ಕೊರಳಿಗೆ ಉರುಳು ಹಾಕಿಎಳೆದೊಯ್ದ ಯಮಧರ್ಮನೂ ಈಗ ಹೈರಾಣು,ಅಟ್ಟಹಾಸದಿ ಮೆರೆದಿದೆ ಕೊರೋನಾ ವೈರಾಣು:ಗೊತ್ತಿತ್ತು ನೋಡಿ…
ಅಕ್ಟೋಬರ್ 5 ರಂದು ವ್ಯಂಗ್ಯ ಚಿತ್ರಕಾರ ಎಂ.ವಿ ನಾಗೇಂದ್ರಬಾಬು ರವರ ಗಾಂಧಿ ಕುರಿತು ವ್ಯಂಗ್ಯಚಿತ್ರ ಪ್ರದರ್ಶನ. ಮೈಸೂರಿನ ಖ್ಯಾತ ವ್ಯಂಗ್ಯಚಿತ್ರಕಾರ…
ಪೊಲೀಸ್ ಹುತಾತ್ಮ ದಿನಾಚರಣೆ ಹಿನ್ನೆಲೆಯಲ್ಲಿ ಮುನ್ನೆಲೆಯ ಕೊರೊನಾ ವಾರಿಯರ್ಸ್ ಪೋಲಿಸರಿಗೆ ಧನ್ಯವಾದಗಳು.
ಯುವ ಸಂಸ್ಕೃತ ವಿದ್ವಾಂಸ ಡಾ.ಪಿ.ವಿನಯಾಚಾರ್ಯ ರವರಿಗೆ ಡಿ.ಲಿಟ್ ಪದವಿ ಪ್ರದಾನ ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವೇದಾಂತ ವಿಭಾಗದ ಸಹಾಯಕ…
ಮದಪಡ ಓ ನರಮಾನಿ ಈ ಭೂಮಿಡ್ಬದ್ ಕ್ ನಾಲ್ ದಿನತವೇಮದಪಡ ಓ ನರಮಾನಿ ಏತ್ ಪೊರ್ಲು ಬಾಳ್ವೆದ ಬಾಯಿನಡಪುನ ಗೇಲ್ಮೆದ…
ಅಂತರರಾಷ್ಟ್ರೀಯ ಕಾಫಿ ದಿನ ಎಂದು ಕ್ಯಾಲೆಂಡರ್ ನೆನಪಿಸುತ್ತಿದೆ..ಅಕ್ಟೋಬರ್ 1… ಬೆಳಗಿನ ಘಮ ಘಮ ಪರಿಮಳದ ಬಿಸಿ ಬಿಸಿ ಟೀ ಅಥವಾ…
ಹಸನ್ ರವರ ಬ್ಯಾರಿ ಕವಿತೆಯ ಜೊತೆಗೆ, ಕರ್ನಾಟಕದ ಉಪಭಾಷೆಗಳ ಸಾಹಿತ್ಯಕ್ಕೂ ಗೌರವ ಸಲ್ಲಿಸುವ ಕೆಲಸ ನಸುಕು.ಕಾಮ್ ಆರಂಭಿಸಿದೆ.
ಸೆಪ್ಟಂಬರ್ ೩೦,೧೯೯೦ -ಅಪಘಾತದ ಆಘಾತ ಜಕ್ಕಲಿಯಿಂದ ಕೋಡಿಕೊಪ್ಪದ ವೀರಪ್ಪಜ್ಜನ ವರ ಮಠಕ್ಕೆ ಸಾಂಪ್ರದಾಯಿಕ ವಾಗಿ ಹೋಗಲು ಟ್ರಾಕ್ಟರ್ ಪೂಜೆ ನಡೆಸಿದ್ದೆವು…
ನಾವು ವೀರರು; ನಾವು ಶೂರರು;ಕೀಲಿಮಣೆ ಕುಟ್ಟಿ ಬರೆವ ಶಬ್ದಗಳಿಂದಶತ್ರುಗಳ ನಿರ್ನಾಮ ಮಾಡುವೆವು. ನಾವು ಮಾತ್ರ ಧರ್ಮರಾಜ.ನಮ್ಮ ನಿಲುವು ಒಪ್ಪಿದರೆದುರ್ಯೋಧನನೂ ಪಾಂಡವ,ಒಪ್ಪದಿರೆ…
ಹಾಡು ಬರೆಯುವವಳನ್ನು ಪ್ರೇಮಿಸುವುದೆಂದರೆಏಣಿಯಾಗಿಸಿದಂತೆ ಕಡಿದುಹೂ ಬಿಡುವ ಕೊಂಬೆಯನ್ನು. ನಂಬಬಹುದೇ ಕಿಂಚಿತ್ತದರೂ ಅವಳನ್ನುಮಾತು-ಮಳೆಯಲ್ಲೇ ತೋಯಿಸುವಳುಹಿಡಿಯದೆ ಕೊಡೆಯನ್ನು. ಉರಿಬಿಸಿಲ ಹಗಲೊಳಗೆ ಹರಿಸುವಳುನೆರೆ ಬಂದ…
ಗಾನ ಸರಸ್ವತಿ ಲತಾ ಮಂಗೇಶ್ಕರ್ ರವರ 92ನೇ ಜನ್ಮ ದಿನದ ಪ್ರಯುಕ್ತ ಈ ಲೇಖನ.. (೨೮ ಸೆಪ್ಟಂಬರ್) ಡಾ ಪಿ…
“ಮಾನವ ಜನ್ಮ ದೊಡ್ಡದುಇದ ಹಾನಿ ಮಾಡಲುಬೇಡಿ ಹುಚ್ಚಪ್ಪಗಳಿರಾ” ಈ ಪುರಂದರದಾಸರ ವಾಣಿ ಕಿವಿಗಳಿಗೆ ಬಿದ್ದಾಗ, ಈ ಪುರಂದರ ವಾಣಿ ಎಷ್ಟು…























