ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪ್ರಸ್ತುತ ವರ್ತಮಾನ, ಪರಮಾತ್ಮನ ಅನಂತ ಅಖಂಡ ಇರುವಿಕೆಯ ಮೇಲ್ಮೈಯಾಗಿದೆ. ನಾನಿದ್ದೇನೆ ಎಂಬ ಅರಿವು (ಜ್ಞಾನ) ವರ್ತಮಾನದ ಮೂಲಕ ಪ್ರತಿಯೊಬ್ಬರಲ್ಲಿ ನಿತ್ಯ…

ಮುಪ್ಪಿರದ ಕಾವಿಗೆಲ್ಲಿಜಾಗವಿಲ್ಲಿಬಡತನವೇ ಬಂಡವಾಳಸಿರಿವಂತಿಕೆ ಅನ್ನುವ ಹಾಹಾಕಾರಎರಡೂ ದಡದಲಿ ಬರಿ ಅವರೆಕಾವಿ ಎಂಬುದು ಬರಿ ಒಂದು ಉಡುಪೇ? ವೇಷವೇ? ಜೀವಕ್ಕೆ ತನ್ನ ದಾರಿಹುಡುಕುವ…

‘ಮುಂಡಿಗೆ’ ಎಂಬುದು ದಾಸಸಾಹಿತ್ಯದ ಸಂದರ್ಭದಲ್ಲಿ ಮೂಡಿದ ಸುಲಭವಾಗಿ ಬಿಡಿಸಲಾಗದ ಒಗಟಿನಂತಹ ರಚನೆಗಳು. ಬಿಗಿಯಾಗಿ ಹಿಡಿದ ಮುಷ್ಟಿಕೆಯಲ್ಲಿನ ಪದಾರ್ಥವನ್ನು ಬಿಡಿಸಿಕೊಳ್ಳಲು ಹೇಗೆ ಸುಲಭವಲ್ಲವೋ ಹಾಗೆಯೇ ಮುಂಡಿಗೆಗಳ ಹೂರಣವನ್ನು ಹೊರತೆಗೆಯುವುದು ಅಷ್ಟೇ ಕಷ್ಟಸಾಧ್ಯ.

ಪ್ರತಿಯೊಂದು ನಸುಕು ಹೊಸ ಹಗಲಿನ ಬೀಜವನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿದೆ. ಹೊಸ ಸಾಧ್ಯತೆಗಳನ್ನು ತೆರೆಯುತ್ತದೆ- ಪ್ರತಿ ಸಲ, ಪ್ರತಿ ದಿನ….

ಮನುಷ್ಯನ ಮುಗ್ಧತೆಯು ನಾಶವಾಗುತ್ತಿರುವುದನ್ನು, ಇತಿಹಾಸ ಗುರುತಿಸುತ್ತ ಸಾಗುತ್ತದೆ. ಅಧ್ಯಾತ್ಮವಾದರೋ ಮುಗ್ಧತೆಯ ನಾಶದ ಅರಿವಿನಿಂದ ಉಂಟಾಗುವ ಕೊರಗಿನಲ್ಲಿ, ಮತ್ತೆ ಮುಗ್ಧತೆಯು ಕುಡಿಯೊಡೆಯಬಹುದು…

ಅತ್ತ ನೋಡು ಇತ್ತ ನೋಡುಸುತ್ತ ನೋಡು ಎತ್ತ ನೋಡುಬೀದಿ ನೋಡು ಕೇರಿ ನೋಡುನೋಡು ನೀನು ಬಾವುಟಮಾಡು ನೀನು ಸೆಲ್ಯೂಟ… ಕೆಸರಿ…

ಭಾರತ ದೇಶಕ್ಕೆ ಬಹು ದೊಡ್ಡ ಇತಿಹಾಸವಿದೆ ಅಷ್ಟೇ ಬರಡು ವರ್ತಮಾನವೂ ಇದೆ. ಜಗತ್ತಿನಲ್ಲಿ ಇರುವ‌ ಸಾಧು-ಸಂತರ,ದಾರ್ಶನಿಕರ,ಮಹಾಕವಿಗಳ ಏಕೈಕ ತವರು ನಮ್ಮ…