ಸಂದರ್ಭ 1: ವಾಟ್ಸಾಪ್ ಬಳಸುವ ಪ್ರತಿಯೊಬ್ಬರನ್ನೂ ಕಾಡುವ ಸಮಸ್ಯೆಯಿದು. ಇದ್ದಕ್ಕಿದ್ದಾಗೆ ಎದುರಾಗುವ ಅಪರಿಚಿತರು ನಮ್ಮ ವಿಳಾಸ ಇಲ್ಲವೇ ಮೊಬೈಲ್ ನಂಬರ್…
ಯಶಸ್ಸೆನ್ನುವುದು ಅತ್ಯಂತ ಅಪಾಯಕಾರಿ. ಒಮ್ಮೆ ಯಶಸ್ವಿಯಾದೆವೆಂದರೆ ನಮ್ಮನ್ನು ನಾವೇ ನಕಲು ಮಾಡಲು ಆರಂಭಿಸುತ್ತೇವೆ. ನಮ್ಮನ್ನು ನಾವೇ ನಕಲು ಮಾಡುವುದು ಇತರರನ್ನು…
ರಂಜಾನ್ ತಿಂಗಳು ಮತ್ತು ಈದ್ ಹಬ್ಬದ ಹಿನ್ನೆಲೆಯಲ್ಲಿ ತಮ್ಮ
ಬಾಲ್ಯದ ದಿನಗಳ ಒಂದು ಮೆಲುಕು ಹಾಕಿಕೊಂಡು ಬರುತ್ತಾರೆ ನಮ್ಮ ನಸುಕು.ಕಾಮ್ ನ ಲೇಖಕರಾದ ಅನ್ಸಾರಿ ಯವರು…
ಅಂದ ಹಾಗೆ ಎಲ್ಲ ಮುಸ್ಲಿಂ ಬಾಂಧವರಿಗೂ ಈದ್ ಹಬ್ಬದ ಶುಭಾಶಯಗಳು..
“ಬದುಕೇ ಇಡಿಯಾಗಿ ದಿನಾ ಕೊಲ್ಲುತ್ತಿರುವಾಗ ನೀವ್ಯಾರು ಹೊಸದಾಗಿ ಕೊಡಲಿ ತಂದವರು…?” ಎನ್ನುತ್ತಾ ದೈನ್ಯ ಬದುಕಿನ ವಿಷಾದವನ್ನು ಈ ಕವಿತೆಯಲ್ಲಿ ಹೆಪ್ಪುಗಟ್ಟುವಂತೆ ಚಿತ್ರಿಸಿದ್ದಾರೆ ಕವಿ ಜ಼ಬಿವುಲ್ಲಾ ..
“ಸರಾಗವಾಗಿ ಹರಿಯುತ್ತಿದ್ದ ಬದುಕಿನ ಬಂಡಿ ಕನಸಿನಲ್ಲಿಯೂ ನೆನೆಸದಂತೆ ನಿಂತು ಬಿಟ್ಟಿತು..” ಜಗತ್ತನ್ನೇ ತಲ್ಲಣಗೊಳಿಸಿದ ಕೊರೊನಾ ಪ್ರಭಾವಿತ ಜೀವನದ ಬಗ್ಗೆ ವಸ್ತು ಸ್ಥಿತಿ ಚಿತ್ರಣ ನೀಡಿದ್ದು ಲೇಖಕಿ ಶೈಲಜಾ ಎನ್ ಅವರು…
“ಅಂಟಂಟು ದೋಸೆಗಳು,ಅದೂ ಅಪರೂಪಕ್ಕೆ! ಕೊನೆಯದಾಗಿ ಹಾಸುವ ಕೈಗಳು ಗೆದ್ದದ್ದೇನು? ..”ಎಂಬ ಪ್ರಶ್ನೆಗೆ ಲೇಖಕಿ ಅಕ್ಷತಾ ರಾಜ್ ಪೆರ್ಲ ಅವರ ಈ ಇನ್ಟೆರೆಸ್ಟಿಂಗ್ ಲೇಖನ ಓದಿ ..!
ಗುಲಾಬಿ ಫ಼್ರಾಕಿನ ಹುಡುಗಿಯ ನಿಗೂಡತೆಯ ಬಗ್ಗೆ ಬರೆದವರು ಪ್ರಭಾಕರ್ ಹೊನ್ನಳ್ಳಿಯವರು… ಕತ್ತಲೆಯ ಭಯವಿದ್ದವರು ರಾತ್ರಿಯಲ್ಲಿ ಓದದಿರಿ…!
ಇವತ್ತಿನ ಪ್ರತಿಭಾ ದರ್ಪಣದಲ್ಲಿ ಪಕ್ಷಿಗಳ ಬಗ್ಗೆ ಆಸಕ್ತಿ ಹೊಂದಿರುವ ಹಾಗೂ ಮನ ಸೂರೆಗೊಳ್ಳುವ ಛಾಯಾಚಿತ್ರಗಳನ್ನು ಸೆರೆ ಹಿಡಿವ ಕಲಾಕಾರ ವಿಶ್ವನಾಥ್ ಮಣ್ಣೆ ಅವರ ಬಗ್ಗೆ..
ಮೃಗಶಿರೆಯ ಸಮಯದಲ್ಲಿ ಕಾಳುಮೆಣಸಿನ ಕೃಷಿಯ ನೆನಪಿನ ಬಗ್ಗೆ ಹಾಗೂ ಮುಂದಿನ ಕನಸಿನ ಬಗ್ಗೆ ಪ್ರಸಾದ್ ಹೆಗಡೆಯವರು ಅವರು ಬರೆದಿದ್ದು ಹೀಗೆ…
ಶ್ರದ್ಧೆ ಎನ್ನುವುದನ್ನು ವಿಚಾರದಿಂದ ಬಲಪಡಿಸಬೇಕು. ಇಲ್ಲವಾದಲ್ಲಿ ಅದು ಅಂಧಶ್ರದ್ಧೆಯಾಗುತ್ತದೆ. ಅಂಧಶ್ರದ್ಧೆ ಹೆಚ್ಚು ಕಾಲ ಬದುಕಲಾರದು.– ಮಹಾತ್ಮ ಗಾಂಧಿ
ಬಾಯ ಬಂದೀಖಾನೆಯಿಂದ ತಟಸ್ಥ ಮಣೆಯೇರಿ ಕೂತ ‘ಸ್ಥಾವರ ಮೌನ’ ದವರೆಗಿನ ಸಂಕ್ರಮಣದ ಬಗ್ಗೆ ಮಾರ್ಮಿಕವಾಗಿ ಬರೆದವರು ಲೇಖಕಿ ಮಂಜುವಾಣಿ..
“ಈ ನೆಲವನ್ನು ಯಾವತ್ತೂ ಹುಚ್ಚು ಬಳ್ಳಿಯಂತೆ ಹಬ್ಬಿರುವ ಪ್ರೇಮ ಕಾಪಾಡಿ ಕೊಂದು ಕಡೆದು ನಿಲ್ಲಿಸಿದ ಪ್ರತಿಮೆಗಳು
ನಿಶ್ಯಬ್ದ ಆವರಿಸಿದಾಗೆಲ್ಲಾ ಉಸಿರಾಡುತ್ತವೆ..’ ಎಂದು ನೆನಪುಗಳ ಡಬ್ಬಿಯ ತೆರೆದು ಕವಿತೆಯನ್ನು ಬರೆದವರು ಮಲ್ಲಿಕಾರ್ಜುನಗೌಡ ತೂಲಹಳ್ಳಿ.
“ಇಷ್ಟು ನಿಸ್ವಾರ್ಥವಾಗಿ ಪ್ರೀತಿಸುವುದೂ ಸಾಧ್ಯವೇ…!?
ಪದೇಪದೇ ಇದೊಂದು ವಿಷಯ ಅವನನ್ನು ಇನ್ನಿಲ್ಲದಂತೆ ಕಾಡಿ ,
ಉತ್ತರಕ್ಕೆ ಬದಲಾಗಿ ಮಂದಹಾಸ ಮೂಡಿ ,
ಸುರಸುಂದರಿಯರಿರುವ ಮಹಾನಗರದಲ್ಲೂ ಅವನ ನಿಷ್ಠೆ ಬದಲಾಗದಂತೆ ಕಾಪಾಡಿದೆ….” ಹೀಗೊಂದು ಪ್ರೇಮ ನಿವೇದನೆಯ ಸುಂದರ ಕಥೆ ಹೆಣೆದದವರು ಲೇಖಕಿ ನಂದಿನಿ ಹೆದ್ದುರ್ಗ.
ಈ ‘ಏಕಾಕಿ’ಯಾದ ಸಾಧನೆ ಹೊಸ ಹೊಸ ಭರವಸೆಗಳನ್ನು ಹುಟ್ಟಿಸಿದ್ದು ದಿಟವೇ… ಕೋವಿಡ್-೧೯ ತರುವಾತದ ಜಗತ್ತು, ಅದರ ಜೊತೆಗೆ ಎರವಲು ಬಂದ ಕೊರತೆಗಳು, ಅನಿರ್ದಿಷ್ಟತೆಗಳು ಯಾವುದೇ ಕಲೆಯ ಸೃಷ್ಟಿಗೆ, ಅಭಿವ್ಯಕ್ತಿ ಮಾಧ್ಯಮಗಳ ಕ್ರಿಯಾಶೀಲತೆಗೆ ಯಾವತ್ತೂ ಅಡ್ಡಿಯಾಗಲಾರವು ಅಂಬುದನ್ನು ಈ ಅರ್ಜುನ್ ಸುಬ್ರಮಣ್ಯ ಎಂಬ ಒಬ್ಬ ಪ್ರತಿಭೆ ಸಾರಿ ಸಾರಿ ಹೇಳುತ್ತಿರುವುದು ಬಹು ಮುಖ್ಯ ಅಲ್ಲವೇ.. ?