ಗಾಂಧಿ-ಶಾಸ್ತ್ರಿ ಮತ್ತೆ ಮತ್ತೆ ವಿಶೇಷ ಗಾಂಧಿ ಎಂಬ ಯುಗ-ಜಗ ಚೇತನ.. ಅಕ್ಟೋಬರ್ 2, 2021 ಎಚ್ಚಾರೆಲ್ ಇಂದು ಗಾಂಧಿಜಯಂತಿ ; ಇಂದು ಭಾರತೀಯರೆಲ್ಲರಿಂದ ಪ್ರೀತಿ, ಗೌರವಗಳಿಂದ ‘ಬಾಪು’, ಎಂದು ಕರೆಯಲ್ಪಡುವ ಮಹಾತ್ಮಾ ಗಾಂಧೀಜಿಯವರ ಹುಟ್ಟುಹಬ್ಬದ ದಿನ !…
ಗಾಂಧಿ-ಶಾಸ್ತ್ರಿ ಮತ್ತೆ ಮತ್ತೆ ಮಕ್ಕಳ ವಿಭಾಗ ಗಾಂಧಿತಾತ ಅಕ್ಟೋಬರ್ 1, 2020 ಮಲಿಕಜಾನ ಶೇಖ ಗಾಂಧಿತಾತ ನಮ್ಮತಾತ ದೇಶಕ್ಕಾಗಿ ಮಡಿದ ಮಹಾತ್ಮಾನಾತ…|| ಪ|| ಬಾಲ ಮೋಹನ ಗಾಂಧಿ ತಾಯಿ-ಗುರುವಿನ ಮಾತಿನಲ್ಲೇ ಜಗವ ಬೆಳಗಲು ಹೊರಟುಬಿಟ್ಟ…|| ೧||…
ಕವಿತೆ ಗಾಂಧಿ-ಶಾಸ್ತ್ರಿ ಮತ್ತೆ ಮತ್ತೆ ಗಾಂಧೀಜಿ ಯವರಿಗೆ… ಅಕ್ಟೋಬರ್ 1, 2020 ರವೀಂದ್ರನಾಥ ದೊಡ್ಡಮೇಟಿ ಬಾಪೂಜಿ..ನಡೆದು ಬಂದಿರಾನಮ್ಮ ಮನೆಗೆ,ನಡೆದು ಬಂದಿರಾನಮ್ಮ ಮನದೊಳಗೆ..! ಎಂದೂ ಮಾಸದ ನಗುವ ಮೊಗದಿಕರುಣೆ ಸೂಸುವ ಕಣ್ಣುಗಳಲಿನಿಮ್ಮ ಒಡಲೊ ತಾಯಿಯ ಮಡಿಲುತಂದೆಯ ಸ್ಪರ್ಶ…
ಕವಿತೆ ಗಾಂಧಿ-ಶಾಸ್ತ್ರಿ ಮತ್ತೆ ಮತ್ತೆ ನಮ್ಮ ಬಾಪೂ ಅಕ್ಟೋಬರ್ 1, 2020 ರೇಶ್ಮಾ ಗುಳೇದಗುಡ್ಡಾಕರ್ ಮುಟ್ಟದವರ ಅಪ್ಪಿಮೇಲು ಕೀಳು ಎಂಬದನ್ನುಕಾಲಡಿಯಲಿ ಮೆಟ್ಟಿನಿಜದ ನೋವನ್ನುಉಂಡು ಮಹಾತ್ಮರಾದರು ಗಡಿಗಡಿಗಳ ದಾಟಿಮನಮನಗಳ ತಲುಪಿಸರಳತೆಯಲಿ ಬದುಕಿಅಹಿಂಸೆಯ ಹಾದಿಯಲ್ಲಿ ನಡೆದರುದೀನರಿಗೆ ದೀವಿಗೆಯಾದರು ಜನನಾಯಕರಾದರುಅಧಿಕಾರದ…
ಗಾಂಧಿ-ಶಾಸ್ತ್ರಿ ಮತ್ತೆ ಮತ್ತೆ ಶಾಸ್ತ್ರೀಜೀ ಮತ್ತು ಜೈ ಜವಾನ್ ಜೈ ಕಿಸಾನ್ ಅಕ್ಟೋಬರ್ 1, 2020 ಪ್ರೊ.ಸಿದ್ದು ಯಾಪಲಪರವಿ ಅಕ್ಟೋಬರ್ 2 ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜನ್ಮ ದಿನವೂ ಹೌದು.ದೇಶದ ಇಬ್ಬರು ಅತ್ಯಂತ ಗೌರವಾನ್ವಿತರ ಜನ್ಮ ದಿನಾಚರಣೆ ಎಂಬ…
ಗಾಂಧಿ-ಶಾಸ್ತ್ರಿ ಮತ್ತೆ ಮತ್ತೆ ಪ್ರಕಟಣೆಗಳು ಗಾಂಧಿ ಕುರಿತು ವ್ಯಂಗ್ಯಚಿತ್ರ ಪ್ರದರ್ಶನ ಅಕ್ಟೋಬರ್ 1, 2020 'ನಸುಕು' ಸಂಪಾದಕ ವರ್ಗ ಅಕ್ಟೋಬರ್ 5 ರಂದು ವ್ಯಂಗ್ಯ ಚಿತ್ರಕಾರ ಎಂ.ವಿ ನಾಗೇಂದ್ರಬಾಬು ರವರ ಗಾಂಧಿ ಕುರಿತು ವ್ಯಂಗ್ಯಚಿತ್ರ ಪ್ರದರ್ಶನ. ಮೈಸೂರಿನ ಖ್ಯಾತ ವ್ಯಂಗ್ಯಚಿತ್ರಕಾರ…
ಗಾಂಧಿ-ಶಾಸ್ತ್ರಿ ಮತ್ತೆ ಮತ್ತೆ ಪ್ರಕಟಣೆಗಳು ಅಮರ ಬಾಪು ಕಾರ್ಯಕ್ರಮ ವರದಿ ಅಕ್ಟೋಬರ್ 8, 2020 'ನಸುಕು' ಸಂಪಾದಕ ವರ್ಗ ಡಾ. ಕೆ. ರಘುರಾಮ ವಾಜಪೇಯಿರವರಿಗೆ `ಗಾಂಧಿಸ್ಮೃತಿ’ ಪ್ರಶಸ್ತಿ ಪ್ರದಾನ. ಮಹಾತ್ಮ ಗಾಂಧೀಜಿ 150ನೇ ಜಯಂತಿ ಸಮಾರೋಪದ ಅಂಗವಾಗಿ ಮೈಸೂರಿನ ಹಿರಿಯ…
ಕವಿತೆ ಗಾಂಧಿ-ಶಾಸ್ತ್ರಿ ಮತ್ತೆ ಮತ್ತೆ ಗಾಂಧಿ* ಅಕ್ಟೋಬರ್ 5, 2020 ಗೋನವಾರ ಕಿಶನ್ ರಾವ್ ಗಾಂಧಿ ಎನ್ನುವದೇನು ?ವ್ಯಕ್ತಿ? ಶಕ್ತಿ ?ಉಹೂಂಗಾಂಧಿ ಎಂದರದು,ಗಾಯತ್ರೀ! ಗಾಂಧಿ ಎನ್ನುವ ಪ್ರಸ್ತುತಅಪ್ರಸ್ತುತ ವಾಗಿರುವದೇವಿಪರ್ಯಾಸ !! ಗಾಂಧಿ, ಗಾಂಧಿ ಗಳ ಗುಂಪಿನಲಿ‘ಗಾಂಧಿ…
ಗಾಂಧಿ-ಶಾಸ್ತ್ರಿ ಮತ್ತೆ ಮತ್ತೆ ಗಾಂಧೀವಾದ ಇಂದಿಗೆ ಪ್ರಸ್ತುತವೇ ? ಅಕ್ಟೋಬರ್ 5, 2020 ಚಂದಕಚರ್ಲ ರಮೇಶ ಬಾಬು ಗಾಂಧೀವಾದ ಇಂದಿಗೆ ಪ್ರಸ್ತುತವೇ ಎನ್ನುವ ಪ್ರಶ್ನೆಯನ್ನು ಚರ್ಚೆಗೆ ಒಡ್ಡುವ ಮುನ್ನ ಗಾಂಧೀವಾದ ಏನು ಎನ್ನುವುದು ತಿಳಿಯಲು ಪ್ರಯತ್ನಿಸೋಣ. ಸ್ವತಃ ಗಾಂಧೀಯವರೇ…
ಅಂಕಣ ಒಲವೇ ನಮ್ಮ ಬದುಕು ಗಾಂಧಿ-ಶಾಸ್ತ್ರಿ ಮತ್ತೆ ಮತ್ತೆ ಒಲವೆ ನಮ್ಮ ಬದುಕು-೩ ಅಕ್ಟೋಬರ್ 4, 2020 ಪ್ರಹ್ಲಾದ್ ಜೋಷಿ ಸತ್ಯವೇ ದೈವವೆಂದಿ ಹಿಂಸೆ ಸಲ್ಲ ಎಂದಿಗಾಂಧಿ ನೀನಂದು ಅಂದಿದ್ದು ಹುದುಗಿ ಹೋಯಿತೆರಾಜಘಾಟದಲಿಸುತ್ತ ಜಂಜಾಟಗಳ ನಡುವೆ ಮರೆತು ಹೋಗಿದೆ ಮಂತ್ರಉಳಿದಿರುವದು ಈಗ…
ಕವಿತೆ ಗಾಂಧಿ-ಶಾಸ್ತ್ರಿ ಮತ್ತೆ ಮತ್ತೆ ಬಾಪೂ ಜೊತೆ ಇಂದು ಇಳಿ ಮಧ್ಯಾಹ್ನ ಅಕ್ಟೋಬರ್ 2, 2020 ಪ್ರಜ್ಞಾ ಮತ್ತಿಹಳ್ಳಿ ಬಾ ಬಾಪೂ ಇಲ್ಲೇ ಕೂಡುಇಕ್ಕಟ್ಟಾದರೂ ಅಂಗಳಕ್ಕಿಳಿಯಲುವೈರಾಣು ಭಯಗುಂಡು ಕನ್ನಡಕವ ಅರ್ಧ ಮುಚ್ಚಿದರೂಮಾಸ್ಕ್ ಸರಿಸಬೇಡಬೆಳಿಗ್ಗೆಯೇ ನಿನ್ನ ಪಟಕ್ಕೆ ಹೂಹಾರ ಮಂಗಳಾರತಿಸಾಮೂಹಿಕ ಭಜನೆ…
ಗಾಂಧಿ-ಶಾಸ್ತ್ರಿ ಮತ್ತೆ ಮತ್ತೆ ಪ್ರಕಟಣೆಗಳು ‘ಬಾ-ಬಾಪು’ 150ನೇ ಜನ್ಮ ವರ್ಷಾಚರಣೆ ಅಕ್ಟೋಬರ್ 2, 2020 'ನಸುಕು' ಸಂಪಾದಕ ವರ್ಗ ‘ಬಾ-ಬಾಪು’ 150ನೇ ಜನ್ಮ ವರ್ಷಾಚರಣೆ ಜಯಶ್ರೀ ಟ್ರಸ್ಟ್ ಪುರಸ್ಕಾರ ಪ್ರದಾನ ಕೊರೊನಾ ವಾರಿಯರಸ್ಸ್ಗಳಿಗೆ ಸನ್ಮಾನ: ಪುಸ್ತಕಗಳ ಬಿಡುಗಡೆ ಆಯೋಜನೆ ;…
ಗಾಂಧಿ-ಶಾಸ್ತ್ರಿ ಮತ್ತೆ ಮತ್ತೆ ವಿಶೇಷ ದೊಡ್ಡ ನಿರ್ಧಾರಗಳಿಗೆ ಹೆಸರಾದ ಪುಟ್ಟ ಮನುಷ್ಯ ಅಕ್ಟೋಬರ್ 1, 2020 ಪ್ರೇಮಶೇಖರ ಇಂದು ದೇಶದ ಎರಡನೆಯ ಪ್ರಧಾನಮಂತ್ರಿ ಲಾಲ್ ಬಹಾದುರು ಶಾಸ್ತ್ರಿಯವರ ನೂರಾ ಹದಿನಾರನೇ ಜನ್ಮದಿನ. ಕೇವಲ ಹತ್ತೊಂಬತ್ತು ತಿಂಗಳುಗಳು ಮಾತ್ರ ಪ್ರಧಾನಿಯಾಗಿದ್ದ…
ಗಾಂಧಿ-ಶಾಸ್ತ್ರಿ ಮತ್ತೆ ಮತ್ತೆ ಸರ್ವೋದಯ ಸಾಧನ-ಸೇವಾ ಜೀವನಕ್ಕೆ ಸೋಪಾನ ಇಂಟ್ರೋ ಅಕ್ಟೋಬರ್ 1, 2020 ಸುಮ ಚಂದ್ರಶೇಖರ್ ಮಾನವನಿಗೆ ಅನ್ನವೂ ಬೇಕು, ಬುದ್ಧಿಯೂ ಬೇಕು. ಅನ್ನ ತಿಂದು ದೇಹ ಬೆಳೆಯಬೇಕು, ಬುದ್ಧಿ ವಿವೇಕಕ್ಕೆ ಸಾಧನ ಆಗಬೇಕು. ಆತ್ಮಜ್ಞಾನ ತನ್ನನ್ನು…
ಅಂಕಣ ಗಾಂಧಿ-ಶಾಸ್ತ್ರಿ ಮತ್ತೆ ಮತ್ತೆ ಪ್ರೊ. ಸಿದ್ದು ಯಾಪಲಪರವಿ ಅಂಕಣ ಗಾಂಧಿ ಕನಸುಗಳಿಗೆ ಜಾಗವಿಲ್ಲ ಅಕ್ಟೋಬರ್ 1, 2020 ಪ್ರೊ.ಸಿದ್ದು ಯಾಪಲಪರವಿ ಗಾಂಧೀಜಿಯವರು ಕನಸು ಕಂಡಿದ್ದ ರಾಮ ರಾಜ್ಯಕೆ ಈಗ ಜಾಗ ಇಲ್ಲ ಬಿಡಿ.ಗ್ರಾಮೀಣ ಭಾರತ,ಗುಡಿ ಕೈಗಾರಿಕೆ, ಕೃಷಿ ಕೇಂದ್ರಿತ ಚಟುವಟಿಕೆಗಳು, ಖಾದಿ…
ಕವಿತೆ ಗಾಂಧಿ-ಶಾಸ್ತ್ರಿ ಮತ್ತೆ ಮತ್ತೆ ಪರ್ಣಕುಟಿ ಅಕ್ಟೋಬರ್ 1, 2020 ರವೀಂದ್ರನಾಥ ದೊಡ್ಡಮೇಟಿ ಇದು ಪರ್ಣಕುಟಿಇಲ್ಲಿ ಮಹಾತ್ಮರ ಚರಕ ತಿರುಗುತ್ತದೆಭಾರತದ ಮಾನ ಮುಚ್ಚುಲು. ! ಇಲ್ಲಿ ಬುಟ್ಟಿ ಗಳನು ಹೆಣೆಯಲುಬೆರಳುಗಳೂ ಶ್ರಮಿಸುತಿವೆ.ಮಣ್ಣು ಮಡಿಕೆಗಳಿಗೆ ತಿಗರಿತಿರುಗುತಿದೆ..!…
ಗಾಂಧಿ-ಶಾಸ್ತ್ರಿ ಮತ್ತೆ ಮತ್ತೆ ಹಾಸ್ಯ ವಿಡಂಬನೆ ಗಾಂಧಿ ಮೌನ – ಯಾನ ಅಕ್ಟೋಬರ್ 2, 2020 ಡಾ. ರತ್ನಾ ನಾಗರಾಜ ಒಮ್ಮೆ ಗಾಂಧೀಜಿಯವರು ಭಾರತದಲ್ಲಿ ಗಾಂಧಿ ಜಯಂತಿ ಆಚರಿಸುವುದನ್ನು ಹಾಗೆ ತಮ್ಮ ಕನಸುಗಳು ಸಾಕಾರವಾಗಿರವುದನ್ನು ಕಾಣುವ ಕುತೂಹಲ ಉಂಟಾಯಿತು. ಅದಕ್ಕಾಗಿ ಅವರು…
ಗಾಂಧಿ-ಶಾಸ್ತ್ರಿ ಮತ್ತೆ ಮತ್ತೆ ಪ್ರಕಟಣೆಗಳು ಗಾಂಧಿ ದನಿ ದರ್ಪಣ – ಅಮರ ಬಾಪು ಚಿಂತನ ಅಕ್ಟೋಬರ್ 1, 2020 'ನಸುಕು' ಸಂಪಾದಕ ವರ್ಗ ಮಹಾತ್ಮ ಗಾಂಧಿ ಒಂದು ವಿಸ್ಮಯ. ಅವರು ಅಪ್ರಸ್ತುತರು ಎಂದು ಹೇಳುತ್ತಿರುವಾಗಲೇ ಅವರು ಹೆಚ್ಚು ಪ್ರಸ್ತುತರಾಗಿ ಪ್ರಕಟವಾಗಿ ಬಿಡುತ್ತಾರೆ. ಗಾಂಧಿ ವಿಚಾರಧಾರೆ…