ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕಾವ್ಯರೂಪಿ

ಎಲ್ಲದರ ನಡುವೆಯೂಹೇಗಿಷ್ಟು ತಿಳಿಯಾಗಿರುವಿಎಂಬ ಸೋಜಿಗದಲ್ಲಿಶುರುವಾದದ್ದು ಈಗ ದೈನಿಕ ಎಂದರೆಅದು ಬರಿಮಾತಲ್ಲ ಕನವರಿಕೆಯ ಕತ್ತಲು ಕಳೆದುಆವರಣದಾಚೆ ಅರಿವಹೊತ್ತು ಈಗ ಬೆಳಗಿರುಳೂ ಹೊಳಪುಕಂಡಷ್ಟೂತೀರದ…

೧.ಆತಂಕ ಸ್ವಪ್ನದ ನೌಕೆಬಂದಿದೆಯೆಂದರುನಾವು ನಂಬಲಿಲ್ಲ ಊಟ ಮಾಡಿಹೋಗಿ ನೋಡಿದರೆಈಗ ತಾನೆಹೊರಟೋಯಿತೆಂದರುನಾವು ನಂಬಲಿಲ್ಲ ಆದರು ಒಂದು ಆತಂಕವುಳಿಯಿತುಅಂದಿನಿಂದಲೂ ಅದುಕಾಡುತ್ತಿರುವುದುಏನೋನಷ್ಟಗೊಂಡಂತೆ ೨.ಮುಂದೆ ಹಿಂದೆ…

ಕವಿಯೊಬ್ಬ ಮಳ್ಳ .ತನಗನಿಸಿದ್ದನ್ನುಅನ್ನಿಸಿದಾಕ್ಷಣವೆ ಹೇಳಿ ಅಲ್ಲಿ ಟಳಾಯಿಸುವ ಉರಿ‌ಮುಕದ‘ಸಜ್ಜನ’ರ ಭಯಕ್ಕೆ ಹೆದರಿ ಅಲ್ಲಿಂದ ಆ ಕ್ಷಣವೇ ಜಾಗ ಖಾಲಿ ಮಾಡುತ್ತಾನೆ…

ಕುಂಟು ಲೋಕದಲ್ಲಿ ನಾವು ಹೆಳವರಾಗಬಾರದು ಮುಂಜ್ ಮುಂಜಾನೆಅಲ್ಲಾ ಹು ಅಕ್ಬರ್ ಕೂಗಿದಾಗ ಇನಿ ಬೆಳಕುಜಗತ್ತನ್ನು ತುಂಬುತ್ತದೆ ಎಳೆಯ ಬಿಸಿಲಿನ ಜೊತೆಮನೆಯ…

ಎರಡು ದಡಗಳ ನಡುವೆಮುಟ್ಟಿಯೂ ಮುಟ್ಟದ ಹಾಗೆನಿರಾತಂಕ ಹರಿವಜೀವನದಿ. ಎಡ ಬಲಗಳ ಈ ದಡಗಳಹುಸಿ ಪ್ರತಿಬಿಂಬನದಿಯಂತರಂಗದಲಿತುಸುವೆ ಅಲ್ಲಾಡುತ್ತ. ನದಿಯಿಂದಲೇ ಬದುಕುಕಟ್ಟಿಕೊಂಡೀ ದಡಗಳುಬೆಳೆದಂತೆ,ಕೆಲವೊಮ್ಮೆಅಹಮ್ಮಿನಲಿ…

ಚಂದ್ರನಿಲ್ಲದ ರಾತ್ರಿಯಾಗಸದ ತುಂಬನಿದ್ದೆಗಣ್ಣಿನ ಗರತಿಯರಸೋಬಾನೆ ಪದದಅಮವಾಸ್ಯೆಯಂತೆಇಂದು. ಇಂದುನಾಳೆ ಹುಟ್ಬಹುದೆಂದುಕಾದು ಕೂತ ಗರತಿಯ ಎದೆತುಂಬ ಕಲ್ಲುಕರಗುವ ಹೊತ್ತಿನ ಕನಸುಗಳ ಕೋಲ,ಕಣ್ಣವೆಗಳು ಅಲ್ಲೋಲಕಲ್ಲೋಲ….

ಮನೆಯೊಳಗೆ ಮನೆಯೊಡೆಯರಿಲ್ಲಏನೂ ಹೇಳುವ ಹಾಗೂ ಇಲ್ಲ! ತೊಟ್ಟಿಯಲಿ ತಟ್ಟೆಗಳು ಬುಟ್ಟಿಯಲಿ ಹಸಿಕಸಬಿಂಜಲು ತಲೆಯ ಸವರುವುದುಇಡೀ ವಾರದ ಬಟ್ಟೆ ತೊಳೆಯದೆ ಬಿದ್ದಿದೆವಾಸನೆಯೆ…

ಆಗಸದಲ್ಲಿ ರಾತ್ರಿ ಕಂಡನಕ್ಷತ್ರಗಳೆಲ್ಲ ಹಗಲುಮನೆಯ ಹಜಾರದಲ್ಲಿಕೋಣೆಯಲ್ಲಿ ಓಡಾಡುತ್ತಆಡುತ್ತ ಹಾಡುತ್ತ ಮಲಗಿಎದ್ದು ನಗುವ ಬೆಳಕಿನಂತೆ.ಬಣ್ಣ ಸುರಿದು ಬಿಡಿಸಿದಚಂದ್ರನ ತಂಪಿನಂತೆಮುಗಿಲೆಡೆಗೆ ನೋಡುವ ನಗೆಯಂತೆಮೌನ…

ಕುಸಿದಿದ್ದೇನೆ ಒಂದೊಂದೇ ಹಂತವಾಗಿಈ ಆಳಕ್ಕೆ ಇಳಿದ ಮೇಲೆ ತಿಳಿದದ್ದುತಪ್ಪು ಸರಿ ಎನ್ನುವ ಲೆಕ್ಕಾಚಾರ ಯಾವುದೂ ಇಲ್ಲಾಅರಳುತ್ತಾ ಬಾಡುವ ಆಟ ಹೊಸತೇನಲ್ಲಗೋಳ…

ನನ್ನೂರಲ್ಲಿ ಕೋಳಿ ಕೂಗುವುದಿಲ್ಲಮನುಷ್ಯರೇ ಹಾಕುತ್ತಾರೆ ಕೂಗು ಆತುರದಲ್ಲಿ ಏದುಸಿರು ಬಿಡುತ್ತಓಡೋಡಿ ಬರುವ ಜನರತರಹೇವಾರಿ ಕೂಗುಗಳುನಸುಕು ಹರಿಯುವ ಮುನ್ನವೇಪ್ರತಿಧ್ವನಿಸುತ್ತದೆ. ಎತ್ತಲಿಂದ ಬಂತು…

ಬೇಸಗೆಯ ಬಿರುಬಿಸಿಲ ದಿನಮೊದಲ ಹನಿಮಳೆ ಉದುರಿದ್ದಕ್ಕೆಮಣ್ಣ ಕಣ್ಣೊಡೆದು ಘಮ ಅರಳಿಕೊಳ್ಳುವಾಗಲೆಲ್ಲಾಧಾವಿಸಿ ಹೊರಬಾಗಿಲಲ್ಲಿ ನಿಂತುಇನ್ನಿಲ್ಲದಂತೆ ಅವಳು ಅದನ್ನು ಒಳಗೆಳೆದುಕೊಳ್ಳುವವಿಸ್ಮಯಕ್ಕೆ ಕುತೂಹಲ ಹೆಚ್ಚಾಗುತ್ತದೆಮಗಳಿಗೆ…

ಧನ್ಯವಾದ ಪ್ರಭುವೇ,ತೆಂಗಿನ ಮರಗಳನ್ನ ಪಾರ್ಥೇನಿಯಂಆಗಲು ಬಿಡಲಿಲ್ಲಗರಿಗಳೆಲ್ಲ ಕಾಲಿಗೆ ತೊಡರಲಿಲ್ಲಸದ್ಯ ನಿಟ್ಟುಸಿರುಪಾರ್ಥೇನಿಯಂ ಪೊದೆಗಗನಕೆ ಏರಲಿಲ್ಲತೆಂಗಿನ ಗರಿಬೀದಿಯಲಿ ಹರಡಲಿಲ್ಲ ಎಷ್ಟು ಕರಾರುವಾಕ್ಕಾದ ವಾಸ್ತು.ಇದು…

ರಾತ್ರಿಯಾಗಿತ್ತು ಹೊರಗೆ ಅಂಗಾತ ಮಲಗಿದವನಿಗೆ ನಕ್ಷತ್ರದಷ್ಟು ಯೋಚನೆಗಳು ನಿವೃತ್ತನಾಗಿ ಇಪ್ಪತ್ತು ದಿನಗಳಾದವು ಬೆಳಗಿನಿಂದ ಸಂಜೆತನಕ ಕೆಲಸವಿಲ್ಲದ ತಿರುಗು ಹೊತ್ತು ಹೋಗುತ್ತಿಲ್ಲ…

ಹೀಗೆ ಹೇಳುವವರು ಕಸ ಗುಡಿಸುವ ವರುಕೇಳಿರಬಹುದು ನೀವೂ.ಹಸಿ ಬೇರೆ, ಒಣ ಬೇರೆಮಾಡಿದರೆನೆಲಕ್ಕೆ ಹಸಿರುಗಾಳಿಗೆ ಉಸಿರುಆರ್ಭಟವೇನಿದ್ದರೂ ಗಾಡಿ ತುಂಬುವವರೆಗೆಊರ ಹೊರಗೆ ಚೆಲ್ಲುವವರೆಗೆ****ವಿಂಗಡಿಸದಿರಿ…

ಇರುಳ ಬೆಡಗನು ನಂಬಿಹಗಲ ಮುಗುಳನು ತುಂಬಿಒಳಗಿನೊಳಗನು ಬೆಳಗಿಧೇನಿಸಿದಳು ಧಾತ್ರಿ ಇವಳ ಧ್ಯಾನಕೆ ಹಕ್ಕಿಲಾಲಿ ಹಾಡಲು ತೊಡಗಿಇಬ್ಬನಿಯು ಮುತ್ತಾಗಿಇಳೆ ಬೆಳಗಿತು! ಇಲ್ಲಿ…

ಅತ್ತ ಇತ್ತ ನೋಡಿ ಮೈ ಸಣ್ಣಗೆಮಾಡಿಕೊಳ್ಳಬೇಡಿನೀವು ನೋಡಿದಂತೆ ಜಗತ್ತಿಲ್ಲಅದರೊಳಗಿಂದು ನಿಮಗೆಕಾಣುವುದಿಲ್ಲ.. ನೇರವಾಗಿ ಬನ್ನಿ, ನಾನಿನ್ನುಬೆತ್ತಲಾಗಿಲ್ಲ ನಿರಾಶೆ ಬೇಡಲಾಡಿ ಎಳೆಯುವ ಅವಕಾಶನಿಮಗೇ…

ಕಾಳಜಿ ಕನಿಕರ ಒಲುಮೆ ದುಡಿಮೆ ಎಲ್ಲದರಲ್ಲೂ ಮೊದಲು ನೀನೇಆದರೆದರ್ಜೆ ಎರಡನೆಯದೇ ತ್ಯಾಗ ಬಲಿದಾನದಲ್ಲೂ ಕಡಿಮೆಯೇನಲ್ಲಬಹುಶಃಚರಿತ್ರೆಯ ಪುಟಗಳೂ ಪಕ್ಷಪಾತಿಗಳೇ ಇರಬೇಕುಮರೆಮಾಚಿಬಿಟ್ಟಿವೆಒತ್ತಡಕ್ಕೋ ವ್ಯವಸ್ಥೆಗೋ…