ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸಾಹಿತ್ಯದ ಹರಿವು ಬಾಯಿ ಮಾತಿನಿಂದ ಹಿಡಿದು, ಬರವಣಿಗೆ, ಮುದ್ರಣ, ಪುಸ್ತಕ ವಿತರಣ, ಪುಸ್ತಕ ಭಂಡಾರಗಳಲ್ಲಿ ದಾಸ್ತಾನು ಹೀಗೆ ಅನೇಕ ವಿಧಗಳಾಗಿ…

ಬದುಕು ಎಷ್ಟೊಂದು ವಿಚಿತ್ರ ನೋಡಿ! ಕತ್ತಲೆಯಲ್ಲಿ ಬೆಳಕ ಅರಸುವುದು ಸಹಜ ಹಾಗಾದರೆ ಬೆಳಕಲಿ ಕತ್ತಲ ಹುಡುಕುವುದೆಂದರೆ ಏನು? ಕತ್ತಲು-ಬೆಳಕು, ಸುಖ-ದುಃಖ,…

ಒಮ್ಮೆ ಸ್ರವಿಸಿದ ನಂತರ ಗುಳೆ ಹೊರಟವರ ಹಿಡಿದು ನಿಲ್ಲಿಸಿತುಬಯಲಿನಂಚಿಗೆ ಹೂಬಿಟ್ಟ ತಾರೆಯ ಮರ…ಅಷ್ಟು ಹೊತ್ತಿಗೆ ದುಂಬಿಯ ಜೊತೆಗಿದ್ದಎಷ್ಟು ಕುಡಿದರೂ ಮತ್ತಾಗದಅರೆನಿಮೀಲಿತ ಚಂದ್ರಎದೆಗೆ ಎದೆ…

ಸ್ಮಶಾನದ ಘೋರಿಯಲ್ಲಿ ಶವವಾಗಿ ಮಲಗಿದ್ದ ದೇಹವೊಂದು ನಲವತ್ತು ದಿನಗಳ ನಂತರ ಮಿಸುಕಾಡಿತು – ಮಗ್ಗಲು ಬದಲಿಸಿತು. ಏನನ್ನೋ ಹೇಳಲು ಒದ್ದಾಡುತ್ತಿತ್ತು….

ವೈಯಕ್ತಿಕ ಮತ್ತು ಸಾರ್ವಜನಿಕ ಜೀವನದಲ್ಲಿ ಅನೇಕ ಬಾರಿ ನಮ್ಮನ್ನು ನಾವು ಕೇಳಿಕೊಳ್ಳುವ ಪ್ರಶ್ನೆ ಇದು. ಹೀಗೆ ಒಮ್ಮೆ ತುಂಬಾ ಬೇಕಾದವರು…

ಮೊಬೈಲು ರಿಂಗಣಿಸುತ್ತಲೇ ಇತ್ತುಪ್ರಶ್ನೆಯೊಂದೇ, ಸಹಸ್ರಾಬ್ದಿಆ ಊರು ಯಾವಾಗ ಬಿಡುತ್ತದೆ. ಅಷ್ಟು ಅವಸರವಿತ್ತುಮನದ ತುಮುಲಕ್ಕೆ ಆವರಿಸಿತ್ತು ಮಂಜುತೆರೆ,ಅದರಾಚೆ ಬರೀ ಗಾಢಾಂಧಕಾರಕಾರ್ಗತ್ತಲ ಕತ್ತರಿಸದ…

ಗಂಗವ್ವ ಗಂಗಾಮಾಯಿ ಅಪ್ಪಟ ಧಾರವಾಡ ನೆಲದ ಸೊಗಡಿನ ಕೃತಿ. ಮೂರು ಕುಟುಂಬಗಳ ಸುತ್ತಲೇ ಸುತ್ತುವ ಕಾದಂಬರಿ, ಧಾರವಾಡವನ್ನು ಹಾಗೂ ಆ…

ಕಳೆದ ಹತ್ತು ತಿಂಗಳಿಂದ ನಮ್ಮ ಬದುಕಿನ ಮಹತ್ವದ ಸಮಯವನ್ನು ಕೊರೋನಾ ಕೊಂದು ಹಾಕಿದೆ.2020 ಇಷ್ಟೊಂದು ಭಯಾನಕ ವರ್ಷವಾಗಬಹುದೆಂದು ಯಾರೂ ಊಹಿಸಿರಲಿಲ್ಲ.ಅನಿರೀಕ್ಷಿತ…

ಪುಸ್ತಕ ಬೆಳೆಸಿಕೊಳ್ಳುತ್ತೆ ಕೈಯಿಪುಳಕಗೊಳ್ಳುತ್ತವೆ ಅಕ್ಷರಗಳು ವಾಕ್ಯಗಳುಇಮ್ಮಡಿಸುತ್ತವೆ ಪುಸ್ತಕದ ಪುಟಗಳುಪುಟಗಳಲ್ಲಿರುವ ಎಲ್ಲವೂ… ಕೈಯಾಡಿದಂತೆ ಕಣ್ಣಾಡಿದಂತೆ ಪುಸ್ತಕಉಬ್ಬುತ್ತಾ ಉಬ್ಬುತ್ತಾ ಊದಿಕೊಳ್ಳುತ್ತ ,ಬೀಳುತ್ತೆ ನೆಲಕ್ಕೆ;…

ಹಲೋ ಮಕ್ಕಳೇ ಹೇಗಿದ್ದೀರಿ..ನಾನು ಅಮೃತಾ ಶೆಟ್ಟಿ.. ನಸುಕು.ಕಾಮ್ ಮಕ್ಕಳ ಕಥಾ ಮಾಲಿಕೆಯಲ್ಲಿ… ನೀವು ಆಕಾಶದಲ್ಲಿ ಸೂರ್ಯ ಮತ್ತು ಚಂದ್ರರನ್ನು ಕಂಡಿದ್ದೀರಷ್ಟೆ..ಈ…

ಎಂಟು ವರುಷಗಳ ತರುವಾಯ ಮತ್ತೆ ಕಾಲೇಜಿನ ಆವರಣದಲ್ಲಿ ಕಾಲಿಡುತ್ತಿದ್ದೆ.ಯಾವಾಗಲೂ ಜಾಣ ವಿದ್ಯಾರ್ಥಿಯೆನಿಸಿಕೊಂಡವಳಿಗೆ ಏನೋ ಅಳುಕು,ಏನೋ ಅನುಮಾನ, ಅಧೀರತೆ, ಕಳವಳ.ಒಟ್ಟಿನಲ್ಲಿ ಮನಸ್ಸು…