ತಿರುವುನಂತರ,ತಿರುವು ನಂತರ, ನಂತರ ಐತಂದಿರಿ ಹೈದರಾಬಾದಿಗೆಹುಲ್ಲು ಚಿಗುರಿಸಿದಿರಿ ಧಗೆ ಕಾರುವ ಬಂಡೆಗಳಲಿಪಶ್ಚಿಮ ಘಟ್ಟದ ಪರ್ವತ ಶ್ರೇಣಿಗಳ ಮೇಲಿನ ಎಲರ್ ನಿಂದ…
ಶ್ರೀ ತೇಜಸ್ವಿಯವರು ಹತ್ತಿರದವರು ಅನಿಸೋದು ಹಲವಾರು ವಿಷಯಗಳಿಗೆ, ಒಂದಂತೂ ನಮ್ಮೂರಿನವರು ಅನ್ನುವುದಂತೂ ನಿಜ. ಅವರ ಬರಹಗಳ ನೈಜತೆ ಎಷ್ಟರಮಟ್ಟಿಗೆ ಎಂದರೆ…
ಗಾಂಧಿ ಎನ್ನುವದೇನು ?ವ್ಯಕ್ತಿ? ಶಕ್ತಿ ?ಉಹೂಂಗಾಂಧಿ ಎಂದರದು,ಗಾಯತ್ರೀ! ಗಾಂಧಿ ಎನ್ನುವ ಪ್ರಸ್ತುತಅಪ್ರಸ್ತುತ ವಾಗಿರುವದೇವಿಪರ್ಯಾಸ !! ಗಾಂಧಿ, ಗಾಂಧಿ ಗಳ ಗುಂಪಿನಲಿ‘ಗಾಂಧಿ…
ಹೊರಟುಬಿಟ್ಟರು ಇವರು ಮೂಲ ನೆಲೆಯಿಂದಒಸರಾಗಿ,ಹೊಳೆಯಾಗಿ,ನದಿಯಾಗಿ ಹರಿವಂತೆ ಮುಖವಾಡಗಳ ಕಳಚುತ್ತ,ತನ್ನ ವಠಾರ ದಾಟಿಗಡಿನಾಡ ದಾಟಿ,ಕಲ್ಲು ಮುಳ್ಳುಗಳ ಕೊರಕಲು ಹಾದಿ ದಾಟಿಜೋಡಿಸುತ ಕಿರುದಾರಿ…
“ಮದ್ದ ಮೆದ್ದವನು ಪ್ರಬುದ್ಧನೆಂದೆನಬೇಡ ಮದ್ದು ಸಂಕಟವನೆಬ್ಬಿಸಲು ಹೆಡೆಕತ್ತ ಗುದ್ದಿಕೊಳುತಿಹುದು ಸರ್ವಜ್ಞ” ಎಂದು ಮಾದಕವಸ್ತುವಿನ ಅಪಾಯವನ್ನು ಶತಮಾನಗಳ ಹಿಂದೆಯೇ ಸರ್ವಜ್ಞ ಹೇಳಿದ್ದಾನೆ….
ಕಳೆದ ಶತಮಾನದಲ್ಲಿ ಕನ್ನಡ ಕಾವ್ಯದ ದಿಕ್ಕು ಬದಲಿಸಿದ ಕೆಲವೇ ಕೆಲವು ಕವಿಗಳಲ್ಲಿ ತಿರುಮಲೇಶರು ಪ್ರಮುಖರು. ಗೋಪಾಲಕೃಷ್ಣ ಅಡಿಗ, ಎ.ಕೆ.ರಾಮಾನುಜನ್, ಈ…
ಗಾಂಧೀವಾದ ಇಂದಿಗೆ ಪ್ರಸ್ತುತವೇ ಎನ್ನುವ ಪ್ರಶ್ನೆಯನ್ನು ಚರ್ಚೆಗೆ ಒಡ್ಡುವ ಮುನ್ನ ಗಾಂಧೀವಾದ ಏನು ಎನ್ನುವುದು ತಿಳಿಯಲು ಪ್ರಯತ್ನಿಸೋಣ. ಸ್ವತಃ ಗಾಂಧೀಯವರೇ…
ವಯಸ್ಸಾದ ಮೇಲೆ ನಮ್ಮ ಸ್ಥಿತಿ ಏನಾಗಬಹುದು ಎಂದು ಅನುಭವಿಸಲು ಮುಪ್ಪು ಆವರಿಸುವವರೆಗೆ ಕಾಯುವ ಅಗತ್ಯವಿಲ್ಲ. ಎಂಬತ್ತರ ಗಡಿ ದಾಟಿದ ಹಿರಿಯ…
(ತಿರುಮಲೇಶ್ – ತಿರುಗಾ ತಿರುಗಾ) ಕವಿಗಳಿಗೂ ವಯಸ್ಸಾಗುವುದು ಸೋಜಿಗದ ಸಂಗತಿ. ನಮ್ಮ ನೆಚ್ಚಿನ ಯಕ್ಷಗಾನ ಕಲಾವಿದರಿರಬಹುದು, ಪಾಠ ಹೇಳಿದ ಮಾಸ್ತರು…
ಸಿಕ್ಕುಹೆಣ್ಣು ಮಕ್ಕಳ ಕೂದಲಲ್ಲಿ ಬಿಡಿಸ ಬಾರದು ಸಿಕ್ಕುಹಸಿಯಿರುವಾಗ ಕೂದಲುಆಡಬಾರದು ಮಾತುಗಳಬಿಸಿಯೇರಿದಾಗ ಸಿಟ್ಟು ಆರಲು ಬಿಡಬೇಕು ಕೂದಲುಬಿಡಿಸಲು ಸಿಕ್ಕುಆಡಬೇಕು ಮಾತುಗಳತಣ್ಣಗಾದಾಗ ಸಿಟ್ಟು…
ಬಿಕರಿಗಿವೆ ಇಲ್ಲಿ ನೂರೆಂಟು ಮನಸುಗಳು,ಮನಸು ಮಾರುವ ಸಂತೆ ಇದು. ಖರೀದಿಸಿಬಿಡಿ ಬೇಗ,ಬೆಲೆ ಏರೀತು ಜೋಕೆ!..ನಿಮ್ಮ ಸಿರಿವಂತಿಕೆಗೆಕೇವಲ ಒಂದೇ ಸಾಕೇ?.. ಹಿಗ್ಗುವವು,ಕುಗ್ಗುವವು,ಬೇಕಾದಂತೆ…
ಕವಿಹೃದಯಕ್ಕೆ ಸಮಾನವಾದ ಹೃದಯವುಳ್ಳವನು ಸಹೃದಯಿ ಮಾನವ ಸಂಘಜೀವಿ ಪರಿಸರ ಪ್ರೇಮಿ. ತನ್ನಸುತ್ತ ನಡೆಯುವ ಸಂಗತಿಗಳಿಗೆ ಅವನ ಸಂವೇದನೆ ಸ್ಪಂದಿಸಲು ಪ್ರೇರೇಪಿಸುತ್ತದೆ….