ಸತ್ಯವೇ ದೈವವೆಂದಿ ಹಿಂಸೆ ಸಲ್ಲ ಎಂದಿಗಾಂಧಿ ನೀನಂದು ಅಂದಿದ್ದು ಹುದುಗಿ ಹೋಯಿತೆರಾಜಘಾಟದಲಿಸುತ್ತ ಜಂಜಾಟಗಳ ನಡುವೆ ಮರೆತು ಹೋಗಿದೆ ಮಂತ್ರಉಳಿದಿರುವದು ಈಗ…
ಬಾ ಬಾಪೂ ಇಲ್ಲೇ ಕೂಡುಇಕ್ಕಟ್ಟಾದರೂ ಅಂಗಳಕ್ಕಿಳಿಯಲುವೈರಾಣು ಭಯಗುಂಡು ಕನ್ನಡಕವ ಅರ್ಧ ಮುಚ್ಚಿದರೂಮಾಸ್ಕ್ ಸರಿಸಬೇಡಬೆಳಿಗ್ಗೆಯೇ ನಿನ್ನ ಪಟಕ್ಕೆ ಹೂಹಾರ ಮಂಗಳಾರತಿಸಾಮೂಹಿಕ ಭಜನೆ…
‘ಬಾ-ಬಾಪು’ 150ನೇ ಜನ್ಮ ವರ್ಷಾಚರಣೆ ಜಯಶ್ರೀ ಟ್ರಸ್ಟ್ ಪುರಸ್ಕಾರ ಪ್ರದಾನ ಕೊರೊನಾ ವಾರಿಯರಸ್ಸ್ಗಳಿಗೆ ಸನ್ಮಾನ: ಪುಸ್ತಕಗಳ ಬಿಡುಗಡೆ ಆಯೋಜನೆ ;…
ಇಂದು ದೇಶದ ಎರಡನೆಯ ಪ್ರಧಾನಮಂತ್ರಿ ಲಾಲ್ ಬಹಾದುರು ಶಾಸ್ತ್ರಿಯವರ ನೂರಾ ಹದಿನಾರನೇ ಜನ್ಮದಿನ. ಕೇವಲ ಹತ್ತೊಂಬತ್ತು ತಿಂಗಳುಗಳು ಮಾತ್ರ ಪ್ರಧಾನಿಯಾಗಿದ್ದ…
ಮಾನವನಿಗೆ ಅನ್ನವೂ ಬೇಕು, ಬುದ್ಧಿಯೂ ಬೇಕು. ಅನ್ನ ತಿಂದು ದೇಹ ಬೆಳೆಯಬೇಕು, ಬುದ್ಧಿ ವಿವೇಕಕ್ಕೆ ಸಾಧನ ಆಗಬೇಕು. ಆತ್ಮಜ್ಞಾನ ತನ್ನನ್ನು…
ಗಾಂಧೀಜಿಯವರು ಕನಸು ಕಂಡಿದ್ದ ರಾಮ ರಾಜ್ಯಕೆ ಈಗ ಜಾಗ ಇಲ್ಲ ಬಿಡಿ.ಗ್ರಾಮೀಣ ಭಾರತ,ಗುಡಿ ಕೈಗಾರಿಕೆ, ಕೃಷಿ ಕೇಂದ್ರಿತ ಚಟುವಟಿಕೆಗಳು, ಖಾದಿ…
ಇದು ಪರ್ಣಕುಟಿಇಲ್ಲಿ ಮಹಾತ್ಮರ ಚರಕ ತಿರುಗುತ್ತದೆಭಾರತದ ಮಾನ ಮುಚ್ಚುಲು. ! ಇಲ್ಲಿ ಬುಟ್ಟಿ ಗಳನು ಹೆಣೆಯಲುಬೆರಳುಗಳೂ ಶ್ರಮಿಸುತಿವೆ.ಮಣ್ಣು ಮಡಿಕೆಗಳಿಗೆ ತಿಗರಿತಿರುಗುತಿದೆ..!…
ಒಮ್ಮೆ ಗಾಂಧೀಜಿಯವರು ಭಾರತದಲ್ಲಿ ಗಾಂಧಿ ಜಯಂತಿ ಆಚರಿಸುವುದನ್ನು ಹಾಗೆ ತಮ್ಮ ಕನಸುಗಳು ಸಾಕಾರವಾಗಿರವುದನ್ನು ಕಾಣುವ ಕುತೂಹಲ ಉಂಟಾಯಿತು. ಅದಕ್ಕಾಗಿ ಅವರು…
ಮಹಾತ್ಮ ಗಾಂಧಿ ಒಂದು ವಿಸ್ಮಯ. ಅವರು ಅಪ್ರಸ್ತುತರು ಎಂದು ಹೇಳುತ್ತಿರುವಾಗಲೇ ಅವರು ಹೆಚ್ಚು ಪ್ರಸ್ತುತರಾಗಿ ಪ್ರಕಟವಾಗಿ ಬಿಡುತ್ತಾರೆ. ಗಾಂಧಿ ವಿಚಾರಧಾರೆ…